@nazeer_ramlath Profile picture

Ramlath Vamanjoor

@nazeer_ramlath

Hasbunallah

Similar User
Majeed Thumbe photo

@MajeedThumbe

Nasriya Bellare photo

@NasriyaBellare

Office of State President| SDPI Karnataka photo

@SDPI_KarPresi

Ashraf Machar photo

@ashrafmachar

B R Bhaskar Prasad photo

@BRBhaskarPrasa1

Abdul Latheef Puttur photo

@AbdulLatheefLK

ಪ್ರಸ್ತುತ - Prasthutha photo

@PrasthuthaNews

Abrar Ahamed photo

@abrar9975

Abdul Raheem Patel photo

@AbdulRaheemPat6

Sawad Kallarpe photo

@sawad_kallarpe

Ramlath Vamanjoor Reposted

ಫಾರೂಕಿಯಾ ಗರ್ಲ್ಸ್ ಹೈಸ್ಕೂಲ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ಇದು ತಮ್ಮ ವಿದ್ಯಾಲಯದ ಅಸ್ತಿತ್ವಕ್ಕಾಗಿ ಅಲ್ಲಿಯ ವಿದ್ಯಾರ್ಥಿನಿಯರು ನಡೆಸಿದ ದಿಟ್ಟ ಹೋರಾಟಕ್ಕೆ ಸಂದ ಜಯ. ತನ್ನ ತ್ವರಿತ ತೀರ್ಪಿನ ಮೂಲಕ ಆ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ ಸನ್ಮಾನ್ಯ ಹೈಕೋರ್ಟ್ ನಿಜಕ್ಕೂ ಅಭಿನಂದನಾರ್ಹ.

ಶಿಕ್ಷಣ ಇಲಾಖೆಯ ಎಡಬಿಡಂಗಿತನದಿಂದ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲಾ ಕೊಠಡಿಯಲ್ಲಿರಬೇಕಾದ ಮಕ್ಕಳು ಇಂದು ಬೀದಿಯಲ್ಲಿ ಕೂರುವಂತಾಗಿದೆ. @DCMysuru ಕೂಡಲೇ ಮಧ್ಯ ಪ್ರವೇಶಿಸಿ ಈ ಅಕ್ರಮ ಕೃತ್ಯಕ್ಕೆ ತಡೆ ಒಡ್ಡಿ ಮಕ್ಕಳಿಗೆ ಕಲಿಯುವ ಅವಕಾಶವನ್ನು ಮಾಡಿಕೊಡಬೇಕೆಂಬುವುದು ನಮ್ಮ ಆಗ್ರಹ #WeStandWithFarooqiGirls

Tweet Image 1


ಸುಳ್ಳು ವರದಿಗಳನ್ನು ಅನಗತ್ಯವಾಗಿ ವೈಭವೀಕರಿಸುವುದರ ಮೂಲಕ ಕೊಲೆಗೆ ಪರೋಕ್ಷವಾಗಿ ಕಾರಣವಾಗುತ್ತಿರುವ ಮಾಧ್ಯಮಗಳಿಗೆ ಶಿಕ್ಷೆ ಯಾವಾಗ ? KannadaMediaAgainstMuslims

Tweet Image 1

Ramlath Vamanjoor Reposted

Remembering the Quote by the father of our Nation. “The press is called the Fourth Estate. It is definitely a power, but, to misuse that power is criminal” Mahatma Gandhi. #KannadaMediaAgainstMuslims


Ramlath Vamanjoor Reposted

I urge Karnataka media to play its designated role, it must be impartial and unprejudiced in coverage of news and views connected with all segments of society. It must not be subservient to vested interests or be distorted by them. #KannadaMediaAgainstMuslims @tv9kannada @ndtv


Ramlath Vamanjoor Reposted

ಕನ್ನಡ ಮಾದ್ಯಮಗಳು ರಕ್ತದಾಹಿಯಾದ ಸಂಘಪರಿವಾರದ ಬಲಗೈಬಂಟನಂತೆ ವರ್ತಿಸುವ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ.ಮಸೂದ್ ಮತ್ತು ಫಾಝಿಲ್ ರ ಹತ್ಯೆಯ ವರದಿಯನ್ನು ಕನಿಷ್ಠ ಮಾನವೀಯ ನೆಲೆಯಲ್ಲಾದರೂ ಮಾಡಬಹುದಿತ್ತು. #KannadaMediaAgainstMuslims


Ramlath Vamanjoor Reposted

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.

Tweet Image 1

Ramlath Vamanjoor Reposted

ನಾಗರಿಕರ ಆಹಾರದ ಹಕ್ಕನ್ನು ಖಾತರಿಪಡಿಸಬೇಕಾಗಿರುವುದು ಜವಾಬ್ದಾರಿಯುತ ಸರಕಾರದ ಆದ್ಯತೆಯಾಗಿರಬೇಕು. ಆದರೆ ಅತ್ಯಗತ್ಯ ಆಹಾರ ಸಾಮಗ್ರಿಗಳಿಗೂ GST ಹೇರಿ ಮೋದಿ ಸರಕಾರ ಹೊಣೆಗೇಡಿಯಂತೆ ವರ್ತಿಸುತ್ತಿದೆ. ಕಾರ್ಪೊರೇಟ್ ಕುಳಗಳಿಗೆ ಅಗಾಧ ತೆರಿಗೆ ವಿನಾಯಿತಿ ನೀಡುವ ಸರಕಾರ ಬಡವರ ಹೊಟ್ಟೆಗೆ GST ಕಲ್ಲು ಹಾಕಿ ತಾಳಲಾರದ ಚಿತ್ರಹಿಂಸೆ ನೀಡುತ್ತಿದೆ.

Tweet Image 1

Ramlath Vamanjoor Reposted

Is this a victim card ?! Why don't resolve the crisis in his tenure ?!

The draconian Unlawful Activities Prevention Act (UAPA) is under challenge for its constitutionality and pending in your court for years now. Scores of dissenters caught up under it. What stops Hon’ble CJI frm hearing d case and perhaps striking it down? Lectures are all we get.

Tweet Image 1


Ramlath Vamanjoor Reposted

Where is that guy who wants to "stare at China with red eyes" ??? May be closed his eyes with......

Says a BJP leader :)

Tweet Image 1


Ramlath Vamanjoor Reposted

ಈ ಬಿಜೆಪಿನೇ ಹಾಗೇ.. ವಿಕೃತ ಮಾಡುವುದೇ ಅದರ ಆದರ್ಶ

Tweet Image 1

Ramlath Vamanjoor Reposted

Gift by Modi for "Ache Din" Let Andh Bhakths Celebrate. Worst Not Over For Rupee, May Hit 80 Per Dollar Soon: Report ndtv.com/business/no-re…


Ramlath Vamanjoor Reposted

Salute you sir. At least one such a judge in the high court... raises some hope. Carry on Sir...

Salute, Sir. India needs more judges like you!



Ramlath Vamanjoor Reposted

ತಲೆಮೊಗರಿನ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿಗಳ ಪೈಕಿ ನದಿಯಲ್ಲಿ ಮುಳುಗಿ ಜೀವನ್ಮರಣ ಪರಿಸ್ಥಿತಿಯಲ್ಲಿದ್ದ ಹರ್ಷ ಎಂಬ ಯುವಕನಿಗೆ ಸ್ಥಳೀಯ #ಎಸ್‌ಡಿಪಿಐ ಕಾರ್ಯಕರ್ತ ಫಾರಿಸ್ ಹರ್ಷನ ಬಾಯಿಗೆ ತನ್ನ ಬಾಯಿಂದ ಶ್ವಾಸವನ್ನು ನೀಡುವುದರ ಮೂಲಕ ಅವನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹರ್ಷನ ಜೀವವನ್ನು ರಕ್ಷಿಸಿದ್ದಾನೆ. #ProudOfYou

Tweet Image 1

Ramlath Vamanjoor Reposted

मोदी कभी पत्रकारों का सामने नहीं आता क्योंकि सवालों का जवाब नहीं दे सकता

जहाँ सरकार ही गिरी हुए है, वहां रुपया गिरना कौन बड़ी बात है...



Ramlath Vamanjoor Reposted

ಇದ್ ಯಾಕ್ ಹಿಂಗಾಯ್ತದೆ.?

Tweet Image 1

Ramlath Vamanjoor Reposted

ತೀಸ್ತಾ ಸೆಟೆಲ್ವಾಡ್ ಬಂಧನವು, ಪ್ರಜಾಪ್ರಭುತ್ವದ ಕಗ್ಗೊಲೆಯ ಹಾದಿಯಲ್ಲಿ ಫ್ಯಾಸಿಸ್ಟರ ಮತ್ತೊಂದು ಹೆಜ್ಜೆಯನ್ನು ಸಾಕ್ಷೀಕರಿಸಿದೆ. ಸಂವಿಧಾನವನ್ನು ತಿರುಚಲು ಹೊರಟವರಿಂದ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಗ್ಗಿಲ್ಲದೆ ಸಾಗುತ್ತಿದೆ. ನ್ಯಾಯದ ಧ್ವನಿಯಾಗಿರುವ ತೀಸ್ತಾ ಸೆಟೆಲ್ವಾಡ್ ಬಂಧನ ಖಂಡನೀಯ #StandWithTeestaSatelvad

Tweet Image 1

Ramlath Vamanjoor Reposted

ವಿಷ ಆಹಾರ ಉಣಿಸುವ ದೊಡ್ಡ ದೊಡ್ಡ ಕಂಪೆನಿಗಳ ಬಗ್ಗೆ ಉಸಿರೆತ್ತದ ನಮ್ಮ ಸಮಾಜದ ಜನ ಮುಸ್ಲಿಂ ಎಂದ ತಕ್ಷಣ ಭೂತ ಮೈಮೇಲೆ ಬಂದಂತೆ ಹಿಂದೆಮುಂದೆ ನೋಡದೆ ಬಡಪಾಯಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರಲ್ಲ.... ಇದು ಸುಶಿಕ್ಷಿತ ಭಾರತದ ಚಿತ್ರಣ


Ramlath Vamanjoor Reposted
Tweet Image 1

Ramlath Vamanjoor Reposted

I am extremely worried about @narendramodi ‘s security. If a bottle can be found in the premises visited by our PM, the SPG in charge of his is incapable & strict action must be taken against them.


Ramlath Vamanjoor Reposted

The entire "Baba ka management" has gone for a toss..

Jattari Police Station building and a police vehicle set on fire by protesters in Uttar Pradesh's Aligarh (ANI) #AgnipathProtests



Loading...

Something went wrong.


Something went wrong.