@MRiyaz_SDPI Profile picture

Riyaz Kadambu

@MRiyaz_SDPI

SDPI Karnataka State Media Incharge | Student Activist | Youth Political Leader | Script Writer | Drama Artist

Similar User
Office of State President| SDPI Karnataka photo

@SDPI_KarPresi

B R Bhaskar Prasad photo

@BRBhaskarPrasa1

Ashraf Machar photo

@ashrafmachar

SDPI photo

@sdpofindia

Riyaz Farangipete photo

@RiyazfSDPI

SDPI Karnataka photo

@sdpikarnataka

Majeed Thumbe photo

@MajeedThumbe

ಪ್ರಸ್ತುತ - Prasthutha photo

@PrasthuthaNews

Abdul Latheef Puttur photo

@AbdulLatheefLK

Mohammad Shafi photo

@MdShafi_SDPI

Mujahid Pasha photo

@MujahidSDPI

Nasriya Bellare photo

@NasriyaBellare

Elyas Muhammad Thumbe photo

@ElyasThumbeSDPI

Athavullah Jokatte photo

@AthaullahSDPI

𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 photo

@moonishbantwal

Pinned

ಸಂಘಿ ಬಿಜೆಪಿ ಕನ್ನಡ ವಿರೋಧಿಗಳು ಒಟ್ಟಾಗಿ ಬಂದ್ ವಿಫಲ ಗೊಳಿಸಿರಬಹುದು. ಆದರೆ ಮುಂದೊಂದು ದಿನ ಕರುನಾಡಿನ ಕನ್ನಡದ ನೈಜ ಮಕ್ಕಳು ಕನ್ನಡ ವಿರೋಧಿ ಸರ್ಕಾರಗಳನ್ನು ಕೆಳಗಿಳಿಸಲಿದ್ದಾರೆ. ಇವರು ಮಾರ್ವಾಡಿಯನ್ನ ತಂದು ಬಿಬಿಎಂಪಿ ಮೇಯರ್ ಮಾಡ್ತಾರೆ. ಮರಾಠರಿಗೆ ಪ್ರಾಧಿಕಾರ ಮಾಡ್ತಾರೆ. ಇವರು ಕನ್ನಡದ್ರೋಹಿಗಳು


ಮಂಗಳೂರಿನಲ್ಲಿ ದ್ವೇಷ ಭಾಷಣ ಮಾಡುವ ಕುಸಂಘಿಗಳಿಗೆ, ಬಿಜೆಪಿಕೋಮುಕ್ರಿಮಿಗಳಿಗೆ ಪ್ರತಿಭಟನೆ, ಮೆರವಣಿಗೆ,ಮಸೀದಿಗಳ ಮುಂದೆ ಬಂದು ಉದ್ರೇಕಕಾರಿ ಘೋಷಣೆ ಕೂಗ್ಲಿಕ್ಕೆ ಎಲ್ಲದಕ್ಕೂ ಅನುಮತಿ ಇದೆ. ಆದ್ರೆ ಫಲೆಸ್ತಿನ್ ಪರ ಪ್ರತಿಭಟನೆ ಮಾಡುವವರಿಗೆ ಅನುಮತಿಯನ್ನು ಪೊಲೀಸ್ ಇಲಾಖೆ ನಿರಾಕರಿಸುತ್ತದೆ ಇದ್ಯಾವ ನ್ಯಾಯ @siddaramaiah ಅವರೇ! @compolmlr

Tweet Image 1

ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರೇ @S_PrakashPatil ನಾವು ಹಲವು ವರ್ಷದಿಂದ ಇಟ್ಟ ಬೇಡಿಕೆ ನೆರವೇರಲಿದೆ ಎಂದು ಭಾವಿಸುತ್ತೇನೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿ ಸಹಾಭಾಗೀತ್ವದಲ್ಲಿ ಮಾಡುವ ಉದ್ದೇಶವೇನು? ದ.ಕ ಜಿಲ್ಲೆಗೆ ಖಾಸಗಿ ಸಹಭಾಗಿತ್ವದ ವೈಧ್ಯಕೀಯ ಕಾಲೇಜು ಬೇಕಿಲ್ಲ! @siddaramaiah

Tweet Image 1

ಮಾನ್ಯ @spdkpolice ಮತ್ತು @DCDKOfficial ಕೋಮು ಸಾಮರಸ್ಯ ಕದಡುವ ಕೋಮುವಾದಿ ಭಾಷಣಗಾರರಿಗೆ DK ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಡಿ ಇದರಿಂದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಷ್ಟಿಸುವ ಅತೀ ದೊಡ್ಡ ಹುನ್ನಾರ ಇದ್ದಂತಿದೆ. ಜಿಲ್ಲೆಯ ಶಾಂತಿಗೆ ಒತ್ತು ನೀಡುವಿರಿ ಎಂದು ಭಾವಿಸುತ್ತೇನೆ. @DgpKarnataka @dineshgrao

Tweet Image 1

Everything becomes clear if you are BJP... What a system: @siddaramaiah @narendramodi @LiveLawIndia @INCIndia @sdpikarnataka @zoo_bear

Tweet Image 1

ಒಮ್ಮೆ ಠಾಣೆಗೆ ಕರೆದು ವಿಚಾರಣೆ ನಡೆಸಿ ಯಾವುದೇ ತಪ್ಪು ಆರೋಪಿತ ಯುವಕನ ಕಡೆಯಿಂದ ಕಾಣುತ್ತಿಲ್ಲಾ ಎಂದು ಕಳುಹಿಸಿ ಕೊಟ್ಟ ನಂತರ ಸಂಘಪರಿವಾರದ ನಾಯಕರು,MLA ಭರತ್ ಶೆಟ್ಟಿ ಒತ್ತಡ ಹಾಕಿದಾಗ ಸುರತ್ಕಲ್ ಪೋಲೀಸರು ಮತ್ತೆ ನಿರಪರಾಧಿ ಯುವಕನನ್ನು ಬಂಧಿಸಿ FiR ದಾಖಲಿಸಿರುವುದು ಪೋಲೀಸ್ ಇಲಾಖೆ RSS ಅಣತಿಯಂತಿದೆಯೇ ಎಂಬ ಸ್ವಭಾವಿಕ ಸಂಶಯ ಮೂಡುತ್ತಿದೆ.

Tweet Image 1

ಮಾನ್ಯ @siddaramaiah ನವರೇ ನಿಮ್ಮ ಪೊಲೀಸ್ ಇಲಾಖೆ ನಿಮ್ಮ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸ ಬೇಕೇ ಹೊರತು ಸಂಘಪರಿವಾರದ ಅಡಿಯಲ್ಲಿ ಅಲ್ಲ. ಬಜರಂಗದಳದಲ್ಲಿರುವ ಕೊಲೆ ಆರೋಪಿಗಳ ತಂಡದೊಂದಿಗೆ ರಾತ್ರಿ ಮೂರು ಗಂಟೆಗೆ ಪೊಲೀಸ್ ಸುರತ್ಕಲ್ ಪೊಲೀಸ್ ಜಂಟಿ ಕಾರ್ಯಾಚರಣೆಗೆ ಇಳಿಯಲು ಅವಕಾಶ ಕೊಟ್ಟವರು ಯಾರು? @DgpKarnataka @compolmlr


ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನೋಡಿ ದಿಗ್ಭ್ರಮೆಯಾಗಿದೆ. “ಜೈ ಶ್ರೀರಾಮ್ ಮಸೀದಿಯಲ್ಲಿ ಕೂಗುವುದು ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಲ್ಲ"ಎಂಬ ತೀರ್ಪು ಸಂವಿಧಾನದ ಆಶಯಕ್ಕೆ ವಿರುಧ್ದವಾಗಿದೆ ಹಾಗೂ ಕೋಮುವಾದಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. @LiveLawIndia

Tweet Image 1

ಪತ್ರಿಕಾ ಧರ್ಮವಿದೆಯೇ ನಿಮಗೆ @VijayaKarnataka . ನಿಮಗೆ ಇದೇ ಎಂದಾದರೆ ಸಂಘಪರಿವಾರ @RSSorg ದೇಶಾದ್ಯಾಂತ ನಡೆಸಿಕೊಂಡು ಬಂದ ಕೋಮುಗಲಭೆ, ಬಾಂಬ್ ಸ್ಫೋಟ, ಅಮಾಯಕರ ಕೊಲೆ, ಗುಂಪು ಹತ್ಯೆ, ದೇಶದ್ರೋಹ ಕೃತ್ಯಗಳ ಕುರಿತು ವರದಿಯನ್ನು ಹಾಕಿ.

Tweet Image 1

ಮಾನ್ಯ @DgpKarnataka ಅವರೇ ಇದೆಲ್ಲಾ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಕರ್ತವ್ಯ ನಿರತನಾಗ ಬೇಕಾದ ವ್ಯಕ್ತಿ ಧರ್ಮದ್ವೇಷ ಹರಡುವ ದುರ್ಗಾದೌಡು ಕಾರ್ಯಕ್ರಮದಲ್ಲಿ RSS ನಾಯಕರಂತೆ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ್ ನ ಪಿಎಸ್ಐ ಭಾಗವಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ, @siddaramaiah ಕ್ರಮಕ್ಕೇ ಆದೇಶಿಸಿ.

Tweet Image 1
Tweet Image 2

ಬಾಗಲಕೋಟೆಯ ಪೊಲೀಸ್ ಇಲಾಖೆಯ ಕೋಮುವಾದಿ ಮನಸ್ಥಿತಿ ಮಿತಿಮೀರಿದೆ. ಟಿಪ್ಪು ಮತ್ತು ಪಲೇಸ್ತೀನ್ ಪರ ಸ್ಟೇಟಸ್ ಹಾಕಿದ ಕಾರಣಕ್ಕೆ ಮುಸ್ಲಿಮ್ ಯುವಕ ಸಯ್ಯದ್ ಬಾಷ ನನ್ನು ಬಾದಾಮಿಯ ಪೊಲೀಸ್ ಕಷ್ಟಡಿಗೆ ತೆಗೆದು ಕೈಕಾಲು ಕಟ್ಟಿ ಹಾಕಿ ಸುಮಾರು 2 ಗಂಟೆಗಳ ಕಾಲ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. @DgpKarnataka @SpBagalkote ಕೂಡಲೇ ಕ್ರಮ ಕೈಗೊಳ್ಳಿ.

Tweet Image 1
Tweet Image 2
Tweet Image 4

BJP ಟಿಕೆಟ್ ನೀಡುತ್ತೇನೆಂದು ಜನರನ್ನು ವಂಚಿಸಿ ಹಣ ಯಾಮಾರಿಸಿ ಜೈಲಿಗೆ ಸೇರಿದ ಕ್ರಿಮಿನಲ್, ದಿನ ನಿತ್ಯ ಕೋಮು ಪ್ರಚೋದನಾಕಾರಿ ಭಾಷಣ ನಡೆಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಚೈತ್ರಾ ಕುಂದಾಪುರ ನ್ನು ಬಿಗ್ ಬಾಸ್ ಕನ್ನಡ ಆಯ್ಕೆ ಮಾಡಿರುವುದು ಆಶ್ಚರ್ಯಕರವಾಗಿದೆ. ಬಿಗ್ ಬಾಸ್ ಸೀಸನ್ ಗೆ ಇದೊಂದು ಕಪ್ಪುಚುಕ್ಕೆಯಾಗಿದೆ. #Bigbossskannada

Tweet Image 1
Tweet Image 2

ಚುನಾವಣೆಯ ಸಂದರ್ಭದಲ್ಲಿ ನೀವು @siddaramaiah ಅವರೇ ನೀವು ರಕ್ಷಣೆಯ, ನಅಭಿವೃದ್ಧಿಯ,ಮೀಸಲಾತಿಯ ಆಶ್ವಾಸನೆಯನ್ನು ನೀಡಿದಿರಿ. ಮುಸ್ಲಿಮರು ನಿಮ್ಮನ್ನು ನಂಬಿ ಮತ್ತೆ ಓಟ್ ಹಾಕಿ ಅಧಿಕಾರಕ್ಕೆ ತಂದರೆ ನೀವು ಜೈಲಿಗಳನ್ನು ಕೇಸುಗಳನ್ನು ಕೊಡುಗೆ ನೀಡುತ್ತಿದ್ದೀರಿ #ResignHomeMinisterParameshwar #StopTargettingMuslimsInKarnataka

Tweet Image 1

ಮ್ಯಾನ್ಯ ಮುಖ್ಯಮಂತ್ರಿ @siddaramaiah ಅವರೇ .. ಪ್ರೋ ಫಲೆಸ್ತಿನ್ ಬ್ಯಾನರ್ ಹಾಕಿದರೆ ಸಹಿಸದಷ್ಟು ಅಸಹಿಷ್ಣುತೆ ನಿಮ್ಮ ಸರ್ಕಾರಕ್ಕೆ ಅದ್ಯಾವಾಗ ಬಂತು. ಗಂಗಾವತಿಯಲ್ಲಿ ಮುಸ್ಲಿಮರ ಕೇಸು ದಾಖಲಿಸಿದ್ದೀರಿ. ಫಲೆಸ್ತೀನ್ ಪರ ಧ್ವನಿ ಎತ್ತುವುದು ಮುಸ್ಲಿಮರು ಆರಂಭಿಸಿದ್ದಲ್ಲ. ಮಹಾತ್ಮ ಗಾಂಧೀಜಿ ಆರಂಭಿಸಿದ್ದು ನೆನಪಿರಲಿ. #StandWithPalestine

Tweet Image 1

ಮಾನ್ಯ @compolmlr ಅವರೇ ನೀವು ಸ್ಪೀಕರ್ ರನ್ನು ಪ್ರಶ್ನೆ ಮಾಡಿದರೆ ಮನೆಗೆ ಪೋಲೀಸ್ ಕಳುಹಿಸುತ್ತೀರಿ! ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲಾಗುತ್ತೆ, ಯಾಕೆ ನಿಮ್ಮ ಪೋಲೀಸ್ ಪಂಪ್ ವೆಲ್ ನನ್ನು ಬಂಧಿಸಲ್ಲ? ಆತನನ್ನು ಬಂಧಿಸದಂತೆ ನಿಮ್ಮನ್ನು ತಡೆಯುತ್ತಿರುವ ಕಾಣದ ಕೈಗಳು ಯಾರು?

Tweet Image 1

ವಕ್ಫ್ ಮಸೂದೆ ಅಸಂವಿಧಾನಿಕ ಮತ್ತು ಅನ್ಯಾಯದ ಪರಮಾವಧಿ. ಮುಸ್ಲಿಮರ ಹಕ್ಕನ್ನು ಕಸಿದುಕೊಳ್ಳುವ ಮನುವಾದಿ ಮನಸ್ಥಿತಿ ಪೂರ್ವಯೋಜಿತ ಹುನ್ನಾರ. ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲಾ. SDPI ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಭಾಗವಾಗಿ ವಕ್ಫ್ ಮಸೂದೆಯನ್ನು ಹಿಂಪಡೆಯಲು ಬೇಡಿಕೆ ಇಡುತ್ತಿದೆ. #RejectWAQFbill #WaqfBachaoAndolan

Tweet Image 1

ಸರಕಾರ ಪ್ರಶಸ್ತಿ ತಡೆ ಹಿಡಿದ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ BG ಅವರ ಮನೆಯ ಬಾತ್ ರೂಮಿನಲ್ಲಿ 2 ದಿನಗಳ ಹಿಂದೆ ರಾತ್ರಿ ಪ್ರದೀಪ್ ಎನ್ನುವ ಪದವಿಪೂರ್ವ ಕಾಲೇಜಿನ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆಯೇಎಂಬ ಕುರಿತು @PoliceUdupi ತನಿಖೆಗೆ ಆಗ್ರಹಿಸುತ್ತೇನೆ.

Tweet Image 1
Tweet Image 2

ಪುಡಿ ರೌಡಿಗಳ ಮತ್ತು ಕೊಲೆಗಾರರ ಬಾಂಧವ್ಯ ಕಟ್ಟಿಕೊಂಡು ಸಮಾಜದಲ್ಲಿ ನಿರಂತರ ದ್ವೇಷ ಹಂಚುವ @mepratap ಅವರೇ ಟ್ರಿಗರ್ ಉಪಯೋಗಿಸಬೇಕಾದರೆ ಮೊದಲು ಮೊನ್ನೆ ನೀವು ಜೊತೆ ನಿಂತು ಫೋಟೋ ಕ್ಲಿಕ್ಕಿಸಿದ ಗೌರಿ ಲಂಕೇಶ್ ಕೊಲೆ ಆರೋಪಿಯ ಹಣೆ ಮೇಲೆ ಉಪಯೋಗಿಸಬೇಕು. ಹಾಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿ ನಡೆದ ಕೊಲೆ ಅನ್ನುವ ರೀತಿಯಲ್ಲಿ ತೊದಲಬೇಡಿ.

Tweet Image 1

Loading...

Something went wrong.


Something went wrong.