@GMohammadUsman Profile picture

G Mohammad Usman

@GMohammadUsman

G Mohammad Usman Reposted

SDPI Gulbarga Submitted a Memorandum to GE Gescom to clear the distance in between two electric poles in Menduk Galli Mominpura Area due to long distance electrical wires jumping from it so that SDPI requested to GESCOM to clear it ASAP before any unwanted incidents happen.


G Mohammad Usman Reposted

December- 6 Demolition of Babri Masjid Anti-Fascist Day #babrimasjid

Tweet Image 1

G Mohammad Usman Reposted

ಮಾನ್ಯ @RAshokaBJP ರವರೇ 'ಆಸ್ತಿಯನ್ನು ಕನ್ವರ್ಸನ್ ಮಾಡಲು ಲಂಚ ಕೇಳುತ್ತಿದ್ದು, ಸರ್ಕಾರಿ ಕಚೇರಿಗೆ ಅಳೆದು ಸುಸ್ತಾಗಿದೆ. ಹೀಗಾಗಿ ನಾವು ವಿಷ ಕುಡಿಯುತ್ತೇವೆ, ಸರ್ಕಾರವೇ ನಮಗೆ ಮರಣದಂಡನೆ ನೀಡಲಿ’ ಎಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಶಿವಮೊಗ್ಗದ ದಂಪತಿಗೆ ನ್ಯಾಯ ಕೊಡಿಸುವಿರೇ?ಅಥವಾ ವಿಷ ನೀಡುವಿರೇ? ತಿಳಿಸಿ bit.ly/3WRagfz


G Mohammad Usman Reposted

ಪಂಪ್ ವೆಲ್ ಬ್ರಿಡ್ಜ್ ಯಾವ ರೀತಿ ನಿರ್ಮಾಣ ಮಾಡಿದ್ದೀರಿ ಎಂಬುದನ್ನು ಜನತೆ ನೋಡಿದೆ. @sharanpumpwell1 ಕೋಮು ಭಾವನೆ ಕೆರಳಿಸುವ ನಿಮ್ಮ ಉದ್ದೇಶ ನಡೆಯದು. ಕಾನೂನಾತ್ಮಕ ಹೋರಾಟ ನಡೆಸಲು ಈ ಸಮುದಾಯ ಶಕ್ತವಾಗಿದೆ.

Tweet Image 1

G Mohammad Usman Reposted

.@sdpikarnataka ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ಅಸೆಂಬ್ಲಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು NIA ವಿಚಾರಣೆಗೆ ವಶಪಡಿಸಿಕೊಂಡಿರುವುದಾಗಿ ಮಾಧ್ಯಮ ವರದಿ ಮಾಡಿದೆ. @NIA_India ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತೇನೆ. @DgpKarnataka @TheHindu


G Mohammad Usman Reposted

Condemn the blatant denial of human rights and medical treatment Release E ABOOBACKER immediately #WarriorsOfTheRepublic #FreeAllPoliticalPrisoners

Tweet Image 1

G Mohammad Usman Reposted

ರಾಜ್ಯದಲ್ಲಿ ಸಾವಿರಾರು ನಕಲಿ ವೈದ್ಯಕೀಯ ಕ್ಲಿನಿಕ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು,ಈವರೆಗೆ 50 ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್‌ಗಳಿಗೆ ನಕಲಿ ವೈದ್ಯ ಪ್ರಮಾಣಪತ್ರ ಕೊಟ್ಟಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೇನಾಮಿ ವೈದ್ಯರು 20-30 ವರ್ಷಗಳಿಂದ ಕ್ಲಿನಿಕ್ ತೆರೆದು ಕೋಟಿ ಕೋಟಿ ಹಣ ಮಾಡಿಕೊಂಡು ಬಡ ರೋಗಿಗಳ 1/2

Tweet Image 1

G Mohammad Usman Reposted

ನಿರಂತರವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ @CTRavi_BJP ಯಂತಹವರ ಮೇಲೆ ಯಾವುದೇ ಕ್ರಮ ಜರುಗಿಸದೆ, ಅಮಾಯಕರನ್ನು ಭೇಟೆಯಾಡುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೇ?@DgpKarnataka @alokkumar6994

Tweet Image 1
Tweet Image 2

G Mohammad Usman Reposted

ಮಂಗಳೂರುಪೋಲೀಸ್ಕಮಿಷನರ್ ಸಾಹೇಬರೇ... ಅತ್ತಾವರದ ಹೈಟೆಕ್ದಂಧೆಯ ಬ್ಲಾಕ್ಮೇಲ್ ನಿಂದ ಸಂಗ್ರಹವಾದ ದುಡ್ಡು ಚಿತ್ರದುರ್ಗ ಕಲ್ಲಿನಕೋಟೆಗಿಂತಲೂಭವ್ಯ ಬಂಗಳೆ ನಿರ್ಮಾಣವಾಗುತಿರುವುದರಲ್ಲೇ ಮಗ್ನವಾಗಿರವ ನಿಮಗೆ ಯುಎಪಿಎದಾಖಲಿಸಲು ಸಮಯವಾದರೂಎಲ್ಲಿಂದ? @compolmlr @@DCDK9 @DgpKarnataka #MangaluruFabricatedFIR


ದುಡಿದು ತಿನ್ನುವವರಿಗೂ UAPA ಮೊಕದ್ದಮೆ ಹೂಡುವ @ಮಂಗಳೂರು ಪೋಲೀಸರು ನಾಗರಿಕ ಸಮಾಜದ ವಿಶ್ವಾಸಕ್ಕೆ ದ್ರೋಹ ಬಗೆದು ಅನ್ಯಾಯವನ್ನು ಸಾರ್ವತ್ರಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಈ ಅನ್ಯಾಯ ಹೆಚ್ಚು ಕಾಲ ಚಾಲ್ತಿಯಲ್ಲಿರಲ್ಲ ಎಂದು ಎಂದು ಇತಿಹಾಸವೇ ಸಾಕ್ಷಿಯಗಿದೆ ##MangaluruFabricatedFIR @compolmlr


G Mohammad Usman Reposted

ಇದು ದಾವಣಗೆರೆ ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಡೆಯುತ್ತಿರುವ ಕಾನೂನು ಬದ್ಧ, ಶಾಂತಿಯುತ, ಸಮಾಜಮುಖಿ ಮೆರವಣಿಗೆ ಹಾಗೂ ಕಾರ್ಯಕ್ರಮಗಳು!!!. ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಯಾರಿಗೆ? .@DgpKarnataka @alokkumar6994 @tv9kannada @publictvnews @PrasthuthaNews

Tweet Image 2
Tweet Image 3

G Mohammad Usman Reposted

Is the law, NIA, ED, police, black act, jail, and judicial system like here limited to Muslims only?! Losing faith and trust in the law here?! #dgpkarnatakaalokkumar #karnatakapolice #Dkpolice

Tweet Image 1

G Mohammad Usman Reposted

News reports of the union government’s plan to scrap the minority affairs ministry is of high concern, especially in the current India where the minorities, especially the Muslims are facing stark discrimination and atrocities from the extreme right-wing Hindutva forces @MKFaisy

Tweet Image 1

G Mohammad Usman Reposted

ಸಿಂಪ್ಲಿ ಹೇಳ್ಬೇಕಂದ್ರೆ ಇವರಿಗೆ ಬೂಟು ನೆಕ್ಕದವರನ್ನು ಗುರುತಿಸಿಕೊಳ್ಳಬೇಕಾಗಿದೆ... @tv9kannada @PrasthuthaNews @publictvnews @AsianetNewsSN *ಪ್ರಧಾನಿ ಮೋದಿ ಕಾರ್ಯಕ್ರಮದ ವರದಿಗೆ ಬರುವ ಪತ್ರಕರ್ತರಿಗೆ ‘ನಡತೆ ಪ್ರಮಾಣಪತ್ರ’ ಕೇಳಿದ ಸರ್ಕಾರ* *➣➣* bit.ly/3M5yCNN


G Mohammad Usman Reposted

ಶಿಸ್ತು ಬದ್ಧವಾಗಿ ಕೈ ಬೀಸಿ ನಡೆಯೋದು ಭಯೋತ್ಪಾದನೆ ಆದರೆ ತಲವಾರು ಪ್ರದರ್ಶಿಸಿ ನಡೆಯುವುದು ಶಾಂತಿಯ ಪ್ರತೀಕ!!!...ಇದು ಈ ದೇಶದ ದುರಂತ. ಎಸ್ಟು ಒತ್ತಾಯ ಮಾಡಿದರೂ ಏನೂ ಕ್ರಮ ಜರಗುವುದಿಲ್ಲ. ಪೊಲೀಸರಿಂದಲೇ ಕಾವಲು.. @DgpKarnataka @alokkumar6994

Tweet Image 1

G Mohammad Usman Reposted

SDPI ಮೇಲೆ ನಿರಾಧಾರ ಆರೋಪ ಮಾತ್ರ... ಆದರೆ ಕಾಂಗ್ರೇಸ್ ದೇಶಾದ್ಯಂತ ಬಿಜೆಪಿಯೊಂದಿಗೆ ವಿಲೀನವಾಗುತ್ತಿರುವುದು ಸಾಬೀತಾಗುತ್ತಿದೆ. #CongRss


G Mohammad Usman Reposted

. @INCKarnataka PFISDPI ಅನ್ನು ಸಲಹುತ್ತಿರುವುದು ಬಿಜೆಪಿಯೇ ಆಗಿದ್ದರೆ ಅದು PFI ಅನ್ನು ಬ್ಯಾನ್ ಯಾಕೆ ಮಾಡ್ತಾ ಇತ್ತು? ತನಿಖೆ ಆಗಬೇಕಿರುವುದು ಆಪರೇಷನ್ ಕಮಲಕ್ಕೆ ಒಳಗಾಗಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಕಾಂಗ್ರೆಸ್ ಶಾಸಕರೆಲ್ಲರೂ ಸಿದ್ದರಾಮಯ್ಯನವರ ಖಾಸಾ ದೋಸ್ತ್'ಗಳೇ ಆಗಿದ್ದರ ಬಗ್ಗೆ.

Tweet Image 1

G Mohammad Usman Reposted

ಭರತ್ ಶೆಟ್ಟಿಯ ಚುನಾವಣೆ ರಾಜಕೀಯದ ಗಿಮಿಕ್ಗೆ ಪಶ್ಚತಾಪ ಪಡುತ್ತಿರುವ ಕ್ಷೇತ್ರದ ಜನತೆ.ಕ್ಷೇತ್ರದಲ್ಲಿ ಹಲವಾರು ಕಾರ್ಖಾನೆಗಳು ಇದ್ದರೂ ನಿರುದ್ಯೋಗ ತಾಂಡವವಾಡುತ್ತಿದೆ. ಸುರತ್ಕಲ್ ಮಾರುಕಟ್ಟೆ ನೆನೆಗುದಿಗೆ ಬಿದ್ದಿದೆ. ಟೋಲ್ ಗೇಟ್ ನ ಹಗಲು ದರೋಡೆ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ #BJPFails @sdpikarnataka @PrasthuthaNews


G Mohammad Usman Reposted

NIA ಹಾಗೂ ED ರೈಡ್ ನಡೆಸಬೇಕಾಗಿದ್ದು ಎಲ್ಲಿಗೆ ಹಾಗೂ ಮಾಡಿದ್ದಾದರು ಎಲ್ಲಿಗೆ.?NIA ಎಂಬುವುದು ಸರ್ವಾಧಿಕಾರ ಸರಕಾರದ ಕೈಗೊಂಬೆ ಯೇ.?ಭಯೋತ್ಪಾದನೆ ಕಾರ್ಯಚಟುವಟಿಕೆ ಮಾಡುವ RSS ವಿರುದ್ಧ ಮಾತನಾಡಿದವರ ವಿರುದ್ಧ ಧ್ವನಿ ಅಡಗಿಸಲು ಉಪಯೋಗಿಸುವ ಯಂತ್ರವೇ.?ನಿಜವಾದ NIA ರೈಡ್ ಯಾವಾಗ.? #NIA #ED #INDIA

Tweet Image 1

G Mohammad Usman Reposted

ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರೆಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಖಂಡನೀಯ. @depcomkolar ರವರೇ ಬಾಲಕನ ಮೇಲೆ ದೌರ್ಜನ್ಯವೆಸಗಿರುವ ಆರೋಪಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. #DalitLivesMatter kannadadainika.com/dalith-boy-yas…


United States Trends
Loading...

Something went wrong.


Something went wrong.