@kiranhejjaji Profile picture

ಕಿರಣ್ ಕುಮಾರ್ ಕೆ

@kiranhejjaji

💛❤️ ಕನ್ನಡ ಕನ್ನಡಿಗ ಕರ್ನಾಟಕ💛❤️ ಮನುಷ್ಯ ಜಾತಿ ತಾನೊಂದೆ ವಲಂ 💛❤️ನಾಡೊಲವು 💛❤️ 💥ನಿನಗೆ ನೀನೆ ಬೆಳಕು💥 identity# cosmic

Similar User
ದಡಿಗ ಗಂಗವಾಡಿ | Ganga Dynasty photo

@dadigagangawadi

ರವಿ-Ravi ಆಲದಮರ photo

@AaladaMara

ವಿಜಯ್ ಆರ್ ಸೋಗೆದ್🐾🗾/Vijay r soged photo

@vijayrsoged

#Yogeesh#Turuvekere photo

@Yogeesh_VP

Tech Roast Show photo

@shivu7272

ಹರೀಶ್ ಕನ್ನಡಿಗ photo

@Harishgowdru18

P_a_t_t_d_h_a_r 👑 photo

@dm_beeresh

Pradeep ಸಾತುಮನೆ photo

@Pradeep35738783

ಮದ್ದೇರಿ ಚೇತನ್ ಗೌಡ ಎಮ್ photo

@karapaCMG

ನೇಸರನ್ -ತನ‌್ಪೆರ‌್ಮೆಯ ಕನ್ನಡಿಗ photo

@Ravikumarmsk

ಮಹೇಶ್ photo

@MGowda10

Musthafā KP (ಮುಸ್ತಫಾ ಕೆಪಿ) photo

@kpindianboy1

ರಂಗ ನಾಥ್/Ranga Nath photo

@veera_pulikeshi

ರೇವಣ್ಣ. ಎಚ್.ಸಿ. photo

@HcRevanna

ಮಂಗಳೇಶ್(Mangalesh Shivalingaiah) photo

@MangaleshShiva1

Pinned

ಕನ್ನಡ ನಾಡು ನುಡಿ ಬಗ್ಗೆ ಕೀಳರಿಮೆಯಿರುವ ಪಕ್ಷಗಳು ಮತ್ತೆ ಎಂದು ಆಳ್ವಿಕೆಗೆ ಬರಬಾರದು. ಕನ್ನಡಿಗರೇ ಎಚ್ಚರ💛❤️ #ಬಿಜೆಪಿ_ಸೋಲಿಸಿ_ಕರ್ನಾಟಕ_ಉಳಿಸಿ


ಕಿರಣ್ ಕುಮಾರ್ ಕೆ Reposted

ಕುವೆಂಪು ಅವರ ಆತ್ಮಕತನ "ನೆನಪಿನ ದೋಣಿಯಲ್ಲಿ" ಇಂದ ಆಯ್ದ ಸೊಲ್ಲುಗಳು. ಕಾಲು ಮುಟ್ಟಿ ಗವ್ರವ ಸಲ್ಲಿಸುವುದು ಕನ್ನಡಿಗರ ಸಹಜವಾದ ಪದ್ದತಿ ಅಲ್ಲ. (ಮಾಡುವುದು ಬಿಡುವುದು ಜನರಿಗೆ ಬಿಟ್ಟಿದ್ದು). #ಕನ್ನಡ_ಸಂಸ್ಕ್ರುತಿ

Tweet Image 1
Tweet Image 2

ಕಿರಣ್ ಕುಮಾರ್ ಕೆ Reposted

#ಕನ್ನಡದ್ದೇ ಪದ ಕೊಟ್ಟರೆ "ಅದು ಚೆನ್ನಾಗಿ ಕೇಳಲ್ಲ.." ಅಂತಾರೆ. #ಕನ್ನಡದ್ದೇ ಪದಗಳನ್ನು ಬರಹದಲ್ಲಿ ಬಳಸಲ್ಲ. ಬಳಸದೇ ಅದು ಅಲುವಾಟ (ಅಬ್ಯಾಸ) ಆಗಲ್ಲ. ಅಲುವಾಟವಾಗದೆ ಯಾವುದು ಚೆನ್ನಾಗಿ ಕೇಳಲ್ಲ. ಇದೇ ಬರಹದಲ್ಲಿ #ಕನ್ನಡದ್ದೇ ಪದಗಳ ಇಂದಿನ ಪಾಡು


ಕಿರಣ್ ಕುಮಾರ್ ಕೆ Reposted

ಈ ಬಾರಿ ಟ್ರಂಪ್ ಅಮೇರಿಕಾದಲ್ಲಿ ಗೆದ್ದಿದ್ದೇ ವಲಸೆಯ ವಿರುದ್ಧ ಧ್ವನಿ ಎತ್ತಿ. ಅಮೇರಿಕಾದಂತ ವಿಶ್ವದ ದೊಡ್ಡಣ್ಣ/ಉದಾರವಾದಿ ದೇಶದವರಿಗೆ ವಲಸೆಯ ತೊಂದರೆಯ ಅರಿವಾಗಿದೆ. ಈಗ ಕರ್ನಾಟಕದಲ್ಲಿ ಯಾಕೆ ವಲಸೆಯ ವಿರುದ್ಧ ಹೊಸ ಪ್ರಾದೇಶಿಕ ಪಕ್ಷ ಮುನ್ನೆಲೆಗೆ ಬರಬಾರದು? ಕನ್ನಡಿಗರು ವಲಸೆಯ ವಿರುದ್ಧ ಮಾತಾಡಿರೆ talent ಅನ್ನೋರು ಟ್ರಂಪಿಗೆ ಏನಂತಾರೆ


ಕಿರಣ್ ಕುಮಾರ್ ಕೆ Reposted

ಅರಿವು - knowledge ಅರುಹು - communicate ಅರಿಮೆ - science, inquiring ಅರಿಕೆ - earnest request or petition ಅರಿಕೆ - a view submitted (for consideration) ಅರಕೆ - research, inquiring ಅರೆ - half, incomplete ಅರಕೆ - state of being incomplete or half #ಕನ್ನಡದ್ದೇ


ಕಿರಣ್ ಕುಮಾರ್ ಕೆ Reposted

ಹೊಳಲ್ಕೆರೆ ಹತ್ತಿರ ಕಂಡಂತ ಅಪರೂಪದ ದೃಶ್ಯ #ಕನ್ನಡ


ಕಿರಣ್ ಕುಮಾರ್ ಕೆ Reposted

ಮಲೆನಾಡಿನ ದೀಪಾವಳಿಯಲ್ಲಿ ಕ್ರುಶಿ ಉಪಕರಣಗಳನ್ನು ಹೀಗೆ ಜೋಡಿಸಿಟ್ಟು ಸಿಂಗರಿಸಿ ಅದನ್ನು ಮೇಳ್ಳಿ ದೇವರು/ಬಲೀಂದ್ರನೆಂದು ಕರೆದು ಪೂಜಿಸುತ್ತಾರೆ. ಮಲೆನಾಡಿನಲ್ಲಿ ಆಯುದಾ ಪೂಜೆ ದೀಪಾವಳಿಯಲ್ಲಿಯೇ.

Tweet Image 1

ಕಿರಣ್ ಕುಮಾರ್ ಕೆ Reposted

12 ಗಂಟೆ ಆದ್ರು ಈ ಪಾಟಿ ಪಟಾಕಿ ಹೊಡಿತಿದೀರಲ್ಲ ಮೈಸೂರಲ್ಲಿ, ಅದೇನ್ ಕುಶಿಗೆ? ಹೊರಗಿನವರಿಗೆ ಸೈಟು ಬ್ಯುಸಿನೆಸ್ ಬಿಟ್ಕೊಡ್ತಾ ಇದ್ದೀವಿ ಅಂತನಾ!!


ಕಿರಣ್ ಕುಮಾರ್ ಕೆ Reposted

We kannadigas are always fascinated about imported festivals particularly which are harmful & abusive like Deepavali & Holi. Most of the ppl who lose eyes due to crackers are Hindus. We are destroying our own environment (even during new year & political celebration)


ಕಿರಣ್ ಕುಮಾರ್ ಕೆ Reposted

ಪರರಾಜ್ಯದಿಂದ ಬಂದಿರುವ ಪರಭಾಷಿಕರು ಬೆಂಗಳೂರಿನಲ್ಲಿ ಒಂದು ಪ್ಲಾಟ್ ಖರೀದಿಸಿದ ಮಾತ್ರಕ್ಕೇ ಇಡೀ ಬೆಂಗಳೂರನ್ನೇ ಕೊಂಡುಕೊಂಡಂತೆ ಆಡುವುದನ್ನು ನೋಡಿದರೆ ಸೋಜಿಗವೂ ಜೊತೆಗೆ ಚಿಂತೆಯೂ ಆಗುತ್ತದೆ. ನಿಮಗೆ ನೆಲೆ ಕೊಟ್ಟ ಊರಿನ ಭಾಷೆಯನ್ನು ಅಗೌರವಿಸುವುದು, ತಿರಸ್ಕರಿಸುವುದು ಯಾರಿಗೂ ಶೋಭೆ ತರುವುದಿಲ್ಲ.


ಕಿರಣ್ ಕುಮಾರ್ ಕೆ Reposted

ಹಿಂದಿಯವರು ಆಟೋದವರಿಗೆ ಸಾರ್ ಅನ್ನೋದಿಲ್ಲ, ಅವರು ಒಂದು ರೀತಿಯ ಆಳುಗಳು ಅನ್ನುವ ದಾಟಿಯಲ್ಲಿ ಹೇಳಿದ್ದನ್ನು ಹೇಗೆ ಹಿಂದಿಯವರು, ಸ್ಥಳೀಯ ಸಂಘಿಗಳು ಸಮರ್ಥಿಸುತ್ತಿದ್ದಾರೆ ನೋಡಿ. ಒಟ್ಟಿನಲ್ಲಿ ಸ್ಥಳೀಯ ಕನ್ನಡಿಗರ ಯಾವುದೇ ಸಣ್ಣ ವಿಚಾರಗಳೂ ಆಗುವುದಿಲ್ಲ ಇವರುಗಳಿಗೆ.


ಕಿರಣ್ ಕುಮಾರ್ ಕೆ Reposted

ಕೆರೆಗಳನ್ನು ನುಂಗಿ IT ಪಾರ್ಕುಗಳು,ಅಪಾರ್ಟ್ಮೆಂಟ್ಗಳು ಕಟ್ಟಿ ,ರಾಜಕಾಲುವೆಗಳು ನುಂಗಿ ಶಾಪಿಂಗ್ ಮಾಲ್ ಗಳು ಕಟ್ಟಿದ್ರೆ, ಜೋರು ಮಳೆ ಹೊಡೆದ್ರೆ ಅವವೇ ರಸ್ತೆಗಳಲ್ಲಿ ,ಕೆರೆಗಳು ರಾಜಕಾಲುವೆಗಳು ಉದ್ಭವ ಆಗದೆ ಇನ್ನೇನ್ ಆಗತ್ತೆ.ಪರಮಪಾಪಿ ರಾಜಕಾರಣಿಗಳು ಬಂಗಾರದಂತ ಬೆಂಗಳೂರನ್ನ ಹಾಳುಗೆಡವಿದರು. ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂದ್ರೆ ಇವ್ರೇ.


ಕಿರಣ್ ಕುಮಾರ್ ಕೆ Reposted

ಕನ್ನಡ ವಾಸ್ತುಶಿಲ್ಪ ಎಂದರೆ ಅಳುತ್ತೀರ ಕನ್ನಡ ನಾಗರೀಕತೆ ಎಂದರೆ ಅಳುತ್ತೀರ ಕನ್ನಡ ಶೈಲಿ ಊಟ ಎಂದರೆ ಅಳುತ್ತೀರ ಕನ್ನಡ ಮಾಧ್ಯಮ ಎಂದರೆ ಅಳುತ್ತೀರ ಕನ್ನಡ ಸಮಾಜ ಎಂದರೆ ಅಳುತ್ತೀರ ಕನ್ನಡ ಪರಿಸರ ಎಂದರೆ ಅಳುತ್ತೀರ ಸರಿ ನಿಮ್ಮ ಪ್ರಕಾರ ಕನ್ನಡ ನುಡಿಯನ್ನಾದರೂ "ಕನ್ನಡ ನುಡಿ" ಎಂದು ಹೇಳಬಹುದೇ? ಅಥವಾ ಅದಕ್ಕೂ ಅಳುತ್ತೀರ?


ಕಿರಣ್ ಕುಮಾರ್ ಕೆ Reposted

Say no to investments. Investments invite more migration. Already Kannada have lost lakhs of acres of land to investments. No more farmers land for investment. Investment never brings jobs for natives. Corporates will not let govt to implement local reservation. This is fact.

Race for big-ticket projects: Karnataka to overhaul investment promotion agency, bring in private-sector professionals @MBPatil @investkarnataka moneycontrol.com/news/india/rac…



ಕಿರಣ್ ಕುಮಾರ್ ಕೆ Reposted

ಸರ್ ತಮ್ಮಲ್ಲಿ ಒಂದು ಮನವಿ. ದಯವಿಟ್ಟು ಅಭಿವೃದ್ಧಿ, ಹೂಡಿಕೆ ಹೆಸರಿನಲ್ಲಿ ಕನ್ನಡಿಗರ ಭೂಮಿ ಒತ್ತುವರಿ ಮಾಡಿಕೊಳ್ಳಬೇಡಿ. ಬೆಂಗಳೂರು ಸುತ್ತಮುತ್ತ ಕನ್ನಡಿಗರ ಬಳಿ ಭೂಮಿಯೇ ಇಲ್ಲ. ಎಲ್ಲವೂ ಕಾರ್ಪೋರೇಟ್ ಪಾಲಾಗಿದೆ. ಸಮಾಜವಾದಿ ಹಿನ್ನೆಲೆಯ ತಾವು ದಯವಿಟ್ಟು ಕನ್ನಡ ಜನಸಾಮಾನ್ಯರ ಪರ ನಿಲ್ಲಿ. ಮತ್ತು ಹೊರನಾಡಿನವರಿಗೆ ಇಲ್ಲಿನ ಕೆಲಸ ಬೇಡ.


ಕಿರಣ್ ಕುಮಾರ್ ಕೆ Reposted

ಹೊಸಹೊಳಲು #KannadaArchitecture

Tweet Image 1

ಕಿರಣ್ ಕುಮಾರ್ ಕೆ Reposted

ಕನ್ನಡಿಗರು ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರಿಗೆ ಅನ್ಯಾಯ. ಸ್ವತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನದ ನೆರವಿನೊಂದಿಗೆ ಪ್ರಾರಂಭವಾದ H A L ನಲ್ಲಿ ಕನ್ನಡಿಗರಿಗೆ ಅನ್ಯಾಯ. ನಿಯಮ ಗಾಳಿಗೆ ತೂರಿ ಹಿಂದಿ ಇಂಗ್ಲಿಷ್ ನಲ್ಲಿ ಪರೀಕ್ಷೆ ನಡೆಸಿ ವಲಸಿಗರಿಗೆ ಉದ್ಯೋಗ ನೀಡಿ ಕನ್ನಡ ದ್ರೋಹ. @siddaramaiah @KDA_Bengaluru @sstangadagi

Tweet Image 1

ಕಿರಣ್ ಕುಮಾರ್ ಕೆ Reposted

ಟ್ವಿಟ್ಟರ್ ತುಂಬೆಲ್ಲಾ Kannada Architecture ದೇ ಫೋಟೋಗಳು. ನೋಡಿ ನಲಿವಾಯಿತು. ಈ ನಾಡು ನುಡಿ ನಾಡಿಗರಿಂದ ಎಲ್ಲವನ್ನು ಪಡೆದು ಕನ್ನಡತನಕ್ಕೆ ಎದುರಾಗಿ ನಿಲ್ಲುವ, ಉಂಡ ಮನೆಗೆ ಎರಡು ಬಗೆಯುವ ಇಂತಹ ಕಿಡಿಗೇಡಿಗಳಿಗೆ ಎಂದು ಒಳ್ಳೆಯ ಬುದ್ದಿ ಬರುವುದೋ...


ಕಿರಣ್ ಕುಮಾರ್ ಕೆ Reposted

ತುಮಕೂರಿನಲ್ಲಿ ಎದ್ದು ಬಿದ್ದು ಭೂಮಿ ಕೊಟ್ಟವಲ್ಲ ಸ್ವಾಮಿ

Tweet Image 1

ಕಿರಣ್ ಕುಮಾರ್ ಕೆ Reposted

ಕರ್ನಾಟಕಕ್ಕೆ ಮತ್ತು ಕನ್ನಡದ ಸಾಹಿತ್ಯಕ್ಕೆ ಸುವರ್ಣ ಯುಗ ತಂದು ಕೊಟ್ಟ ಸಾಮ್ರಾಜ್ಯಗಳು #ಕರ್ಣಾಟಕುಲ #KarnataKula

Tweet Image 1

ಕಿರಣ್ ಕುಮಾರ್ ಕೆ Reposted

ಎರಡು ನುಡಿಗಳ ಸೂತ್ರ ಜಾರಿಗೆ ಬರಬೇಕು ಎಂದು ತಮಿಳುನಾಡಿನ ಮುಖ್ಯ ಮಂತ್ರಿಗಳು ಆಗ್ರಹಿಸಿದ್ದಾರೆ ನಮ್ಮ ಮುಖ್ಯಮಂತ್ರಿಯವರಿಗೆ ಮೂರು ನುಡಿ ಸೂತ್ರದ ದುಷ್ಪರಿಣಾಮಗಳನ್ನು, ತಿಳಿಸು ಎರಡು ನುಡಿ ಯಾವಾಗ ಎಂದು ಕೇಳಿದರೆ ಮೂರೇ ಇರಲಿ ಬಿಡಿ ಎನ್ನುತ್ತಾರೆ ನಮ್ಮ ರಾಜಕಾರಣಿಗಳಿಗೆ ನಾಡು ನುಡಿಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ

Had a cordial meeting with Hon’ble Prime Minister Thiru. @narendramodi, where I discussed key issues concerning Tamil Nadu: 🚆 Requested the release of the Union Government’s share for Phase 2 of the jointly implemented Chennai Metro, noting that several states which initiated…

Tweet Image 1
Tweet Image 2


Loading...

Something went wrong.


Something went wrong.