@yoganarasimha19 Profile picture

ಯೋಗ ನರಸಿಂಹ (ರೈತನ ಮಗ💛❤️)

@yoganarasimha19

ಈ ಸಮಯ ಕಳೆದು ಹೋಗುತ್ತದೆ💛❤️ಶ್ರೀ ಕೃಷ್ಣ ವಾಣಿ. ಅವಮಾನ,ಅನುಮಾನ,ಕೊನೆಗೆ ಸನ್ಮಾನ💯🙌 ಬದುಕು ಬಂದಂತೆ ಸ್ವೀಕರಿಸಿ 💯 ಕನ್ನಡದವನು 💛❤️ ಅಷ್ಟೇ ಅಷ್ಟೇ

Similar User
ಅಬಚೂರಿನ ಆಫೀಸರ್ 🇮🇳 photo

@AbachurinaOfice

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 photo

@VKkarthik169

ಎರೆಯ photo

@pradeepgowdas

ಕರುನಾಡಿನ ಮಿನುಗುವ ನಕ್ಷತ್ರ💛❤️ photo

@NaadaPremiSha

ಎದೆಗೆ_ಒದ್ದ_ಅಕ್ಷರ 💙 photo

@KrishnaKanthBS2

ಚಾಲಾಕ್ಷಣ್ ಕನ್ನಡಿಗ photo

@chaalakshan

ರಾಮ್ l Ram 🇮🇳 photo

@ram_gowdaa

ಅಶೋಕ ಕೆ photo

@kumarak2101

ಪ್ರೊಫೆಸರ್ photo

@professorka01

ಟಿಸ್ಕ್ಯಾಂವ್ - TISKYAOV photo

@TISKYAOV

MeShakuni007 photo

@ShakuniMe007

Tech Roast Show photo

@shivu7272

#Yogeesh#Turuvekere photo

@Yogeesh_VP

ಕಾವ್ಯ ಗೌಡ photo

@kav_yea98

ಹೆಜ್ಜೆಗುರುತು photo

@HejjeGuruthu

Pinned

ನನ್ನಪ್ಪನ ಪಾದ ಕಮಲಗಳು ಇವೇ. ಇವರು ಕಷ್ಟ ಪಟ್ಟಿರೋ ಅಷ್ಟು ಯಾರು ಕಷ್ಟ ಬಿದ್ದಿಲ್ಲ.ಮನೆಗೆ ಹಿರಿಮಗನಾಗಿ ಹುಟ್ಟಿ,ಅಕ್ಕ ತಂಗಿಯರ ಮದುವೆ ಮಾಡಿ,ತಮ್ಮನನ್ನ ಡಾಕ್ಟರ್ ಮಾಡಿ,ನಮಗೆಲ್ಲಾ ಒಳ್ಳೇ ವಿಧ್ಯಾಭ್ಯಾಸ ಕೊಟ್ಟ ನನ್ನಪ್ಪ ನನ್ನ ಹೀರೋ. ತನ್ನೆರಡು ಹೆಣ್ಣು ಮಕ್ಕಳನ್ನ ಕಾಲೇಜ್ ಮೆಟ್ಟಿಲು ಹತ್ತಿಸಿದ ನಮ್ ಊರಿಗೆ ಮೊದಲಿಗ ಸ್ವಾಭಿಮಾನಿ ನನ್ನಪ್ಪ🥰.

Tweet Image 1

ಮದ್ದೂರು ಟಿಪಾನಿಸ್ ಅಲ್ಲಿ ಮದ್ದೂರು ವಡೆ 😜 ಹಳೆ ರುಚಿ,ಹಳೆ ಬೆಲೆ ಎರಡು ಇಲ್ಲಾ🙌💯😜

Tweet Image 1

ಅಷ್ಟೇ ಅಷ್ಟೇ. ಜೀವನ 🙌💯👍 ಚಿತ್ರಕೃಪೆ. ಕದ್ದದ್ದು

Tweet Image 1

ಚಿರಂಜೀವಿ ಸಿಂಗ್ ಅವರು ನಾಡು ನುಡಿಯ ಬಗ್ಗೆ ಒಂದೊಳ್ಳೆ ಮಾತು ಹೇಳಿದ್ದಾರೆ ಒಮ್ಮೆ ಕೇಳಿ💛❤️


ಹೋಟೆಲ್ ಭೈರವೇಶ್ವರ ನಾಟಿ ಸ್ಟೈಲ್, ಭಾರತ್ ನಗರ, ರೈತರು💛❤️🥰ಅಪ್ಪು

Tweet Image 1
Tweet Image 2

ಉಘೇ ಉಘೇ ಮಾದಪ್ಪ. ಕಷ್ಟದಲ್ಲಿ ಇದ್ದಾಗ ಹರಿಕೆ ಕಟ್ಟಿದ್ದೇ, ಹರಿಕೆ ಬಾಕಿ ಇತ್ತು, ಮುಡಿ ಕೊಟ್ಟು ಹರಿಕೆ ತೀರಿಸಿ ಬಂದೇ. ಭಗವಂತ ಎಲ್ಲರಿಗೂ ಒಳ್ಳೇದು ಮಾಡಲಿ 🙏🚩

Tweet Image 1
Tweet Image 2

ಉಘೇ ಉಘೇ ಮಾದಪ್ಪ 🙏🙏🙏


ನರ್ತನ್ ಕನ್ನಡ ಸಿನಿಮಾ ರಂಗದ ಆಸ್ತಿ, ದಯವಿಟ್ಟು ಇಲ್ಲೇ ಒಳ್ಳೆ ಸಂಭಾವನೆ,ಮರ್ಯಾದೆ,ಗೌರವ ಎಲ್ಲಾ ಕೊಟ್ಟು ಉಳಿಸಿಕೊಳ್ಳಿ🔥🥰 ಇಲ್ಲಾ ಪರಭಾಷಾ ಆಸ್ತಿ ಆಗೋಗ್ತಾರೆ. ಒಬ್ಬ ಶಿವಣ್ಣನ ಅಭಿಮಾನಿಯಾಗಿ ಸಿನಿಮಾ ಮಾಡಿದ್ರೆ, ಆ ಸಿನಿಮಾ ಹೇಗಿರುತ್ತೆ ಅಂದ್ರೆ ಅದು ಭೈರತಿ ರಣಗಲ್ ತರ ಇರುತ್ತೆ💥🔥

Tweet Image 1
Tweet Image 2

ಜಗತ್ತಿನಲ್ಲಿ ಅತೀ ಹೆಚ್ಚು ಕಷ್ಟ ಜೀವಿಗಳು ಅಂದ್ರೆ ಅವರೇ ಇನ್ಫೋಸಿಸ್ ಕಂಪನಿ ಉದ್ಯೋಗಿಗಳು💯👍🙌


ನಮ್ಮಪ್ಪ ಮತ್ತು ಬಾಲ್ಯದ ಗೆಳೆಯರು. ಚಡ್ಡಿ ನಮ್ಮಪ್ಪನ ಹೆಗ್ಗುರುತು 🥰😜💯🙌

Tweet Image 1

ಮನೆ ಚಿತ್ರಾನ್ನ. ಇದೆ ನನ್ನ ಬ್ಯಾಚುಲರ್ ಜೀವನದ ಮೃಷ್ಟಾನ್ನ 🥰

Tweet Image 1

#BhairatiRanagal #ಭೈರತಿರಣಗಲ್ ಅಬ್ಬರ ಶುರು😍🥰💛❤️

Tweet Image 1

#BhairathiRanagal 🥰💛❤️ ಚಿತ್ರಮಂದಿರದಲ್ಲೇ ಹೋಗಿ ನೋಡಿ ಹರಸಿ ಹಾರೈಸಿ

Tweet Image 1

ಅಚ್ಚ ಕನ್ನಡದ ಪ್ರತಿಭೆ ಸಂಜಿತ್ ಹೆಗ್ಡೆ💛❤️. ಇವರ ಧ್ವನಿಯಲ್ಲಿ ಅಯಸ್ಕಾಂತದಂತ ಸೆಳೆತವಿದೆ. ಇತ್ತೀಚಿನ ಉದಾಹಣೆಯೆಂದರೆ ಸೋನು ನಿಗಮ್ ಜೊತೆ ಮಾಯಾವಿ ಅನ್ನೋ ಹಾಡು🥰🙌😍

Tweet Image 1

Instagram ಅಲ್ಲಿ ನಮ್ಮ ಮನಸ್ಥಿತಿ,ಮನಿ ಸ್ಥಿತಿ ಹೇಗಿದೆ ಆ ತರಹದ ರೀಲ್ಸ್ ಗಳೇ ಬರುತ್ತೆ ಅದೆಂಗೆ ಅಂತಾ. ಅದೂ ನಂಗೆ ಮಾತ್ರನಾ, ಇಲ್ಲಾ ಎಲ್ಲರಿಗೂ ಬರುತ್ತಾ


ಮನೆ ಇಡ್ಲಿ ಸಣ್ಣವು 12 ಆಗಿದ್ದು ತಿನ್ನೋಕೆ. ಡಾಕ್ಟರ್ ಲೈಟಾಗಿ ತಿನ್ನಿ ಅಂದಿದ್ದಾರೆ ಅಷ್ಟೆ ಅಷ್ಟೇ 😁😜

Tweet Image 1

ಹೋಟೆಲ್ ಅವರ ಹೊಸ ಶೋಕಿ. ಮೊಸರು ವಡೆ✅🙌 ತೈರು ವಡಾ ❌😡 ಮಸಾಲೆ ದೋಸೆ✅🙌👍 ಮಸಾಲಾ ಡೋಸ ❌😡


ಕಂಡವರ ಮನೆ ಮುಂದೆ ಕಸ ತಂದು ಹಾಕೋದು ಯಾವ್ ಸೀಮೆ ಶೋಕಿ ಅಂತಾ, ಅದೂ ಕಳ್ಳರು ಬಂದಂಗೆ ಬಂದು, ಯಾರ್ ಕಾಣದಂಗೆ ಇಟ್ಟು, ಫೋನ್ ಅಲ್ಲಿ ಮಾತಾಡೋ ತರ ನಾಟಕ ಬೇರೆ ಮಾಡಿಕೊಂಡು ಹೋಗೋದು. ಬೆಳಿಗ್ಗೆ ಆದ್ರೆ ಬಿಬಿಎಂಪಿ ಕಸದ ವಾಹನ ಮನೆ ಮುಂದಕ್ಕೆ ಬರುತ್ತೆ,ಆದ್ರೂ ಈ ತೀರ್ಪೆ ಕೆಲಸ. ಓದಿಕೊಂಡಿರೋ uneducated ಬಡ್ಡೆತ್ತವ್ 🤬😡


ಈಗ ಬಸವೇಶ್ವರ ನಗರದಲ್ಲಿ ಕಂಡದ್ದು. ನಡೆದಾಡಿದ ದೇವರುಗಳು 🙏 ಶಿವಕುಮಾರ ಸ್ವಾಮಿಗಳು ಸಿದ್ದೇಶ್ವರ ಸ್ವಾಮಿಗಳು ಶರಣು ಶರಣಾರ್ಥಿ 🥰🙏

Tweet Image 1

ನನ್ನಪ್ಪ🥰ಕರಿಗೌಡ್ರು(ನಾರಸಿಗೌಡ್ರು) ಮೈಬಣ್ಣ ಕಪ್ಪು ಅಷ್ಟೆ ಆದ್ರೆ ಮಾತು, ನಡೆ,ನುಡಿ ಜೀವ,ಜೀವನ,ನಡತೆ, ಎಲ್ಲವೂ ಆದರ್ಶ. ಅಪ್ಪಟ ಚಿನ್ನ 🥰🙌 ಅವರ ನಗು ಅಬ್ಬಾ🥰

Tweet Image 1

Loading...

Something went wrong.


Something went wrong.