@hosatu22 Profile picture

ಹೊಸತು

@hosatu22

ಹೆಮ್ಮೆಯ ಕನ್ನಡತಿ; Believes in equality, Humanism, Secularism, Linguistic rights; I AM NOT HERE TO IMPRESS ANYONE BUT TO EXPRESS MY VIEWS

Similar User
Bhoota photo

@bhoota_

ಗಿರೀಶ್ ಕಾರ್ಗದ್ದೆ| Girish Kargadde photo

@girishkargadde

ದಡಿಗ ಗಂಗವಾಡಿ | Ganga Dynasty photo

@dadigagangawadi

ರವಿ-Ravi ಆಲದಮರ photo

@AaladaMara

Shashanka | ಶಶಾಂಕ photo

@Shashankaraj

ವಿಬಾ | Vibaa photo

@Amrutha_P_B

ಜಹೊಮ ತಿಪ್ಪೇಸ್ವಾಮಿ | JHM Thippeswamy photo

@jahomathi

ಸಂದೇಶ photo

@software_sisya

Pradeep ಸಾತುಮನೆ photo

@Pradeep35738783

ನೇಸರಬೆಟ್ಟಳಿಯ (ಕನ್ನಡಿಗರ ಮನೆತನ) photo

@nesarabettaliya

ವೀರ ಸಿಂದೂರ ಲಕ್ಶ್ಮಣ photo

@sindur_laxmana

MSRN photo

@naadu_nudi

ಗುಡುಗುಮಿಂಚು photo

@guduguminchu

ನೇಸರನ್ -ತನ‌್ಪೆರ‌್ಮೆಯ ಕನ್ನಡಿಗ photo

@Ravikumarmsk

ನುಡಿಗಣ್ಣ photo

@ybharath77

ಕನ್ನಡ ಪರಿಸರ & ಹೊರನಾಡಿನ ಕನ್ನಡ ಕೆಲಸಗಳಿಗೆ ದನಿ ಎತ್ತುತ್ತಿರುವ ಕೆಲವೇ ದನಿಗಳಲ್ಲಿ ಯದುವೀರ್ ಕೂಡ ಒಬ್ಬರು. ಇಂತಹ ಸಂಸದರು ಬೇಕು. ಪಕ್ಷ ಯಾವುದೇ ಇರಲಿ ಜನಪರ, ನಾಡಪರ ಕೆಲಸ ಮಾಡುವವರನ್ನು ಅಭಿನಂದಿಸಬೇಕು. ಹಿಂದಿನವರಂಗೆ ಕೋಮು ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ, ಸುಮಲತಾ ತರ neglect ಮಾಡದೆ ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಾವ್ರೆ

ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಕನ್ನಡ ಶಾಲೆಯಲ್ಲಿ ಕಲಿಸು ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯದ ಉದ್ಘಾಟಿಸಿದ ಸಂದರ್ಭ. Glad to have inaugurated the new library at a Kannada school in Pune, Maharashtra, established by Kalisu Foundation. This initiative promotes education and…

Tweet Image 1
Tweet Image 2
Tweet Image 3


ಇದರ ಅವಶ್ಯಕತೆ ಏನಿದೆ? ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು ಕೊಳ್ಳೆ ಹೊಡಿತಾರೆ. 500 ಎಕರೆ ಕಾಡು ಅಂದ್ರೆ ಸುಮ್ನೆ ನಾ? 23251+ ಕೋಟಿ ಇದ್ದರೆ ಎಷ್ಟು ಶಾಲೆ ಆಸ್ಪತ್ರೆ ರಿಪೇರಿ ಮಾಡಬಹುದು. ದುಡ್ಡು ಹೋಗಲಿ, ಬದಲಿ ಕಾಡನ್ನು ಮಾಡೋಕೆ ಕರ್ನಾಟಕದ ವಿಸ್ತೀರ್ಣ ಹೆಚ್ಚಲು ಸಾಧ್ಯವ? ಪರಿಸರ ಉಳಿಸಿ.

Tweet Image 1

It's good to see that Yaduveer is raising a sensible issue instead of a useless communal issue. Irrespective of the party this voice should be supported without whataboutery. Karnataka's wildlife is more important than electoral gain in the neighbouring state.

ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766 ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇರಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ. ಬಂಡೀಪುರದ…

Tweet Image 1


ಸವರ್ಣ ಅಂದ್ರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣದವರು (ಧರ್ಮ ಶಾಸ್ತ್ರದ ಪ್ರಕಾರ). ಆದ್ರೆ ಇಲ್ಲಿ ಗಲಾಟೆ ನಡೆದಿರೋದು ಶೂದ್ರರ ನಡುವೆ. ಹೊರಗಿನವರಿಗೆ ಬೇಕಾದರೂ ಮಣೆ ಹಾಕ್ತಾರೆ ಆದ್ರೆ ತಮ್ಮದೆ ಊರಿನ ದಲಿತರನ್ನು ದೂರ ತಳ್ತಾರೆ. ಇದರಿಂದಲೇ ಕರ್ನಾಟಕ ವಲಸಿಗರ ಸ್ವರ್ಗ ಆಗಿರೋದು. ಮಾನವೀಯತೆ ಕಲಿರಿ.

ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನ ಕೊಂಡೊಯ್ತೇವೆ: ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರ ಅಸಮಾಧಾನ #manday #Temple #protests tv9kannada.com/karnataka/dali…



Actually ಖಾದರ್ ತರ ಸಜ್ಜನ, ಒಳ್ಳೆಯ ಕೆಲಸಗಾರರಿಗೆ ಸ್ಪೀಕರ್ ಸ್ಥಾನ ಕೊಟ್ಟು ಕೂರಿಸ್ತಾರೆ. ಇಂತಹ ಬಚ್ಚಲು ಬಾಯಿಯೋರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟು ಮರ್ಯಾದೆ ಕಳ್ಕೋತಾರೆ.

ಚನ್ನಪಟ್ಟಣ ಉಪ ಚುನಾವಣೆ: ಹೆಚ್​ಡಿಕೆಗೆ “ಕರಿಯ ಕುಮಾರಸ್ವಾಮಿ” ಎಂದ ಜಮೀರ್​ #ZameerAhmedKhan #HDKumaraswamy #karnatakabyelection #channapatna tv9kannada.com/politics/chann…



ಕರ್ನಾಟಕ ಮಾಡೆಲ್ ಮಾದರಿ ಆಗಲಾರದು. ಗ್ಯಾರಂಟಿಗಳು ಓಕೆ. ಆದ್ರೆ ಕರ್ನಾಟಕ ಕಲಿಕೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಅಕ್ಕಪಕ್ಕದ ನಾಡುಗಳಿಗಿಂತ ಹಿಂದೆ ಇದೆ. ಬೆಂಗಳೂರು ಕ್ರೇಂದ್ರಿತ ಅಭಿವೃದ್ಧಿ ಸಮಸ್ತ ಕರ್ನಾಟಕದ ಅಭಿವೃದ್ಧಿ ಅಲ್ಲ. ಬೆಂಗಳೂರು ಬಿಟ್ರೆ ಬೇರೆ ಕಡೆ ಒಳ್ಳೆಯ ಕಾಲೇಜು, ಆಸ್ಪತ್ರೆ ತೋರಿಸಿ.

ಕರ್ನಾಟಕ ಮಾಡೆಲ್‌ ಇಡೀ ದೇಶಕ್ಕೆ ಮಾದರಿಯಾಗಿದೆ: ಡಿ.ಕೆ.ಶಿವಕುಮಾರ್ #Karnataka #Congress #DKShivakumar #ShiggaonByelection @DKShivakumar kannada.asianetnews.com/politics/karna…



ಈ ಬಾರಿ ಟ್ರಂಪ್ ಅಮೇರಿಕಾದಲ್ಲಿ ಗೆದ್ದಿದ್ದೇ ವಲಸೆಯ ವಿರುದ್ಧ ಧ್ವನಿ ಎತ್ತಿ. ಅಮೇರಿಕಾದಂತ ವಿಶ್ವದ ದೊಡ್ಡಣ್ಣ/ಉದಾರವಾದಿ ದೇಶದವರಿಗೆ ವಲಸೆಯ ತೊಂದರೆಯ ಅರಿವಾಗಿದೆ. ಈಗ ಕರ್ನಾಟಕದಲ್ಲಿ ಯಾಕೆ ವಲಸೆಯ ವಿರುದ್ಧ ಹೊಸ ಪ್ರಾದೇಶಿಕ ಪಕ್ಷ ಮುನ್ನೆಲೆಗೆ ಬರಬಾರದು? ಕನ್ನಡಿಗರು ವಲಸೆಯ ವಿರುದ್ಧ ಮಾತಾಡಿರೆ talent ಅನ್ನೋರು ಟ್ರಂಪಿಗೆ ಏನಂತಾರೆ


Happy birthday Virat. How quickly time goes by. #HappyBirthdayKingKohli


ಇದರಲ್ಲಿ ಅಗೌರವ ಅನ್ನೋದು ಏನು ಬಂತು? ಕೈಕಟ್ಟಿ ಸುಮ್ಮನೆ ನಿಂತಿದ್ದಾಳೆ. ಜೊತೆಗೆ ಕನ್ನಡವನ್ನು ಒಂದು ಧರ್ಮಕ್ಕೆ ಸೀಮಿತ ಮಾಡಬಾರದು. ಇನ್ನು ಈ ವಮ್ಮ ಸಾರ್ವಜನಿಕ ಬದುಕಲ್ಲಿ ಇರುವಾಗ inclusive ಆಗಿ ನಡೆದುಕೊಂಡ್ರೆ ಏನು ತಪ್ಪಿಲ್ಲ. ಸಿದ್ದು, ಡಿಕೆಶಿ ಇವರೆಲ್ಲ ರಂಜಾನ್ ಹೊತ್ತಲ್ಲಿ ನಮಾಝ್ ಮಾಡ್ತಾರೆ. Broad mind ಇಲ್ಲ ಆದ್ರೆ ಅಗೌರವ ಅಲ್ಲ

ಪುಷ್ಪ ನಮನ ಸಲ್ಲಿಸಲು ಒಪ್ಪದೆ ಸುಮ್ಮನೆ ಕೈ ಕಟ್ಟಿ ನಿಂತ ಪಂಚಾಯಿತಿ ಅಧ್ಯಕ್ಷೆ #KannadaRajyotsava #Bhatkal #Bhuvaneshwari #ಕನ್ನಡರಾಜ್ಯೋತ್ಸವ tv9kannada.com/videos/kannada…



Karnataka has given a huge majority in assembly elections to his party. Kerala has made him win twice. But no posts in Kannada or Malayalam. At least the PM has posted in individual languages.

Greetings to the people of Andhra Pradesh, Andaman and Nicobar, Chhattisgarh, Chandigarh, Delhi, Haryana, Karnataka, Kerala, Madhya Pradesh, Punjab, Puducherry, Tamil Nadu, and Lakshadweep on their Foundation Day today. These vibrant cultures, diverse languages, rich histories,…



We kannadigas are always fascinated about imported festivals particularly which are harmful & abusive like Deepavali & Holi. Most of the ppl who lose eyes due to crackers are Hindus. We are destroying our own environment (even during new year & political celebration)


ಈ ಕರ್ನಾಟಕದ ನಾಡೊಸಗೆ ಬರೀ ಹಬ್ಬಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ಕೂಗು ಹಾಗೂ ಕೆಲಸ ಈ ಕಡೆ ಇರಲಿ; 1. ಕರ್ನಾಟಕದ ಕೆಲಸ ಕನ್ನಡಿಗರಿಗೆ 2. ಕರ್ನಾಟಕದ ಭೂಮಿ ಕನ್ನಡಿಗರಿಗೆ 3. ಕರ್ನಾಟಕದ ಪರಿಸರ ಕಾಪಾಡುವಿಕೆ 4. ಕರ್ನಾಟಕದ ಬಡತನ ನಿರ್ಮೂಲನೆ 5. ಜಾತಿ ಧರ್ಮ ತಾರತಮ್ಯ ನಿರ್ಮೂಲನೆ ನಾಡೊಸಗೆಯ ಸವಿ ಹಾರೈಕೆಗಳು


ಒಳ್ಳೆಯದು. You can't treat socially unequals as equals during positive discrimination. ಕನ್ನಡದ ನೆಲಮೂಲ ಸಮುದಾಯಗಳ ಜೊತೆ ಇತರ ಕನ್ನಡದ ಸಮುದಾಯಗಳು ನಿಲ್ಲಬೇಕು. ಈ ಸಾಮಾಜಿಕ ವ್ಯವಸ್ಥೆಯಲ್ಲಿ combined category ಮೇಲೆ ಪ್ರಾತಿನಿಧ್ಯ ಕೊಡೋ ಬದಲು ಪ್ರತ್ಯೇಕ ಜಾತಿ ಪ್ರಾತಿನಿಧ್ಯ ಕೊಡಬೇಕು.

BIG UPDATE ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ: ಸಚಿವ ಸಂಪುಟ ತೀರ್ಮಾನ ಮುಂದೆ ಓದಿ eedina.com/politics/cabin…



ಸದಾಶಿವ ಆಯೋಗದ ವರದಿ ಏನಾಯ್ತು ಸರ್? ಬಹುಶಃ ಒಳಮೀಸಲಾತಿ ಹೋರಾಟಗಾರರ ಚಪ್ಪಲಿ ಸವೆದು ಹೋಗಿರಬೇಕು. ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆದ್ರೂ ಯಾಕೀ ಮೀನಾಮೇಷ? ವಲಸೆ ಬಂದ ಸಮುದಾಯಗಳ ಒತ್ತಡಕ್ಕೆ ಮಣಿದು ಮೂಲ ಕನ್ನಡದ ಸಮುದಾಯದ ಹಿತ ಬಲಿಕೊಡಬೇಡಿ.

ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ - 3ಎ ಯಿಂದ ಪ್ರವರ್ಗ-1ಕ್ಕೆ ಸೇರಿಸಲು ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದ ಸಿಎಂ publictv.in/we-will-provid… #Bengaluru #CMSiddaramaiah #DCMDKShivakumar #Hallika #CasteCensus



Loading...

Something went wrong.


Something went wrong.