@sindur_laxmana Profile picture

ವೀರ ಸಿಂದೂರ ಲಕ್ಶ್ಮಣ

@sindur_laxmana

Proud Kannadiga, Software Engineer ,ಕನ್ನಡವೆನೆ ಎನ್ನ ಮನ ಕುಣಿದಾಡುವುದು.

Similar User
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 photo

@VKkarthik169

KB photo

@Kar_Bharadwaj

Aham Brahmasmi (ಅಹಂ ಬ್ರಹ್ಮಾಸ್ಮಿ) photo

@Earlhastings1

ಕನ್ನಡ ಮನಸುಗಳು ಕರ್ನಾಟಕ photo

@kannadamanasuga

ನಲ್ಮೆಯ ಮಲೆನಾಡು photo

@nalmeyamalenadu

ಸುನೀಲ್ sunil photo

@Stormborn_KA

ಕರ್ಣಾಟಬಲ - karnatabala photo

@karnatabala

ವಿನಯ್. ಎಸ್. ರೆಡ್ಡಿ photo

@Vinayreddy71

ಶಿಶಿರ್ photo

@Shishir_S_U

ಸುಷ್ಮಾ ಅಯ್ಯಂಗಾರ್ photo

@malnadkoos

Bhoota photo

@bhoota_

Puneeth Gowda | ಪುನೀತ್ ಗೌಡ | photo

@Puneethbs_Gowda

ಮಲೆನಾಡ ಕಾಡುಪಂದಿ photo

@malenadaPandi

ಜಹೊಮ ತಿಪ್ಪೇಸ್ವಾಮಿ | JHM Thippeswamy photo

@jahomathi

Kari Subbayya (ತಿನಿಸು ತನ್ನಿಚ್ಚೆ ಸಂಸಾರಕ್ಕೆ ಸೇರಿದವ) photo

@KariSubbayya

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಹುಪಾಲು ಕನ್ನಡಿಗರು ಜೈನರು . ತಮ್ಮ ಮನೆಯ ಮೇಲೆ "ಜೈ ಜಿನೇಂದ್ರ" ಎಂದು ಬರೆದುಕೊಂಡಿರುತ್ತಾರೆ . ಇಲ್ಲಿ ಲಿಂಗಾಯತರು ಸ್ವಲ್ಪ ಪ್ರಮಾಣದಲ್ಲಿ ಇದ್ದಾರೆ . ಮರಾಠ ಸಮುದಾಯ ಸುಮಾರು ೫೦% ಇದ್ದಾರೆ .

Tweet Image 1

ಶ್ರೀ ಕಲ್ಮೇಶ್ವರ ಯುವಕ ಮಂಡಳ , ಪಾಟೀಲ ಬೀದಿ ಹಲಗಿ, ಬೆಳಗಾವಿ ತಾಲೂಕು ಈ ಸಂಘದ ಯುವಕರ ಕನ್ನಡಾಭಿಮಾನ .🙏

Tweet Image 1

ಅಂದರೆ ಆಗ ಕೋಲಾರ , ಚಿಕ್ಕಬಳ್ಳಾಪುರ , ಪಾವಗಡ ,ಚಳ್ಳಕೆರೆ ಭಾಗದ ಸುಮಾರು ಜನ ಗಡಿನಾಡು ತೆಲುಗರಿಗೆ ಆಗ ಕನ್ನಡ ಬರುತ್ತಿರಲಿಲ್ಲ ?

ಹಿಂದಿನ ಕಾಲದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆಯಾಗಿತ್ತು ನಿನ್ನ ಮಲಾಟಿಗರು ಕೂಡ ಕನ್ನಡವನ್ನೇ ಕಲಿಯಬೇಕಿತ್ತು ಕನ್ನಡಿಗರು ಯಾವುದೇ ಭಾಷೆಯನ್ನು ಕಲಿಯುವ ಅವಶ್ಯಕತೆ ಇರಲೇ ಇಲ್ಲ ಕಬಾಬ್ ಗ್ಯಾಂಗ್ ಹೇಲಾಟಗಾರರಿಗೆ ಇದು ಗೊತ್ತಿಲ್ಲ ಅಷ್ಟೆ Supremacy of Kannada 🔥🔥

Tweet Image 1


When the lingua franca of Mumbai itself has become Hindi, then why do Kannadigas will learn Marathi ? It's fault of Marathi people accepting Hindi in every aspect of life like entertainment , official meetings, film industry etc. However, Kannadigas in Pune are fluent in Marathi.

I have many Kannada friends in Mumbai, living here for decades. No one can speak Marathi. Not one word. Fair?



ಇವತ್ತು ಸಿದ್ದರಾಮಯ್ಯನವರು ಮಹಾರಾಷ್ಟ್ರದ ಜತ್ತ ತಾಲೂಕಿನ ಸಂಖ ಪಟ್ಟಣದಲ್ಲಿ ಭಾಷಣದ ಪ್ರಾರಂಭದಲ್ಲಿ "ಎಲ್ಲರಿಗೂ ಕನ್ನಡ ಅರ್ಥವಾಗುತ್ತಾ ?" ಎಂದು ಕೇಳಿದ್ದು ನಿಜವಾಗಿಯೂ ಕಾಕತಾಳೀಯ. ಅಲ್ಲಿ ಮಹಾರಾಷ್ಟ್ರದ ಮರಾಠಿ ರಾಜಕಾರಣಿಗಳು "ಎಲ್ಲರಿಗೂ ಮರಾಠಿ ಅರ್ಥವಾಗುತ್ತಾ ?" ಎಂದು ಕೇಳುವ ಪರಿಸ್ಥಿತಿ ಇದೆ .ಕಾರಣ ಅಪ್ಪಟ ಕನ್ನಡ ಪ್ರದೇಶ ಅದು .


ಮಹಾರಾಷ್ಟ್ರದ ಜತ್ತ ವಿಧಾನಸಭಾ ಕ್ಷೇತ್ರದ ಕನ್ನಡಿಗ ಪಕ್ಷೇತರ ಅಭ್ಯರ್ಥಿ ತಮ್ಮಣ್ಣಗೌಡ ರವಿಪಾಟೀಲ್ ಪರವಾಗಿ ಮತಯಾಚನೆ ಮಾಡುತ್ತಿರುವ ಅವರ ಧರ್ಮಪತ್ನಿ ಸಾವಿತ್ರಿ ತಮ್ಮಣ್ಣಗೌಡ .


ವಿಜಯನಗರ , ಹಂಪಿನಗರ , ಹೊಸಹಳ್ಳಿ , ಮನುವನ , ಅಗ್ರಹಾರ ದಾಸರಹಳ್ಳಿ, ಬಸವೇಶ್ವರ ನಗರ , ಕುರುಬರಹಳ್ಳಿ ಈ ಭಾಗದಲ್ಲಿ ಒಂದು ರೀತಿ ಮೈಸೂರು ವಾತಾವರಣ ಇದ್ದಂತೆ ಇದೆ . ಪರಭಾಷಿಕರು ತುಂಬಾ ಕಡಿಮೆ .

Ella kade idare bro ega, Telugu, Tamil, Mallu avru Kannada chenagi kaltu matadta idare ega. Munche iddidda arrogance illa. Hindi avrde Ganchali jasti.



Hey HSM,೮೦% ಕನ್ನಡ ಮಾತನಾಡುವ ಅಕ್ಕಲಕೋಟೆ ಎಲ್ಲಿ ? ೫% ಮರಾಠಿ ಮಾತನಾಡುವ ಆಳಂದ ಎಲ್ಲಿ ? ಹೋಲಿಕೆ ಮಾಡೋಕೂ ಒಂದು ಮಿತಿ ಬೇಡವೇ ?

ಇದೆ ಒಬ್ಬ ಮರಾಠಿ ಮಂತ್ರಿ ಕರ್ನಾಟಕದ ಅಳಂದಲ್ಲಿ ಭಾಷಣೆ ಮಾರಾಠಿಯಲ್ಲಿ ಭಾಷಣ ಮಾಡಿದ್ದಿದ್ದರೆ ನೀವು ಇಷ್ಟು ಹೋತ್ತಿಗೆ ಆಕಾಶಕ್ಕೆ ಬೆಂಕಿ ಹಚ್ಚುತಿದ್ದಿ



ಇಂಜಿನಿಯರಿಂಗ್ ಮೊದಲ ವರ್ಷಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿದ್ದೆ. ಆಗ ಬೆಂಗಳೂರೆಂದರೆ ಬರೀ ತೆಲುಗು ,ತಮಿಳು ,ಉರ್ದು ನ ಅಂತ ಅನಿಸಿತ್ತು . ಎರಡನೆಯ ವರ್ಷಕ್ಕೆ ಲಿಂಗಾಯತ ಹಾಸ್ಟೆಲ್ ಸೇರಲು ವಿಜಯನಗರಕ್ಕೆ ಬಂದೆ .ಅಲ್ಲಿ ನಿಜವಾದ ಕನ್ನಡತನ ಕಾಣಿಸಿತು .💛❤️


ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಉಮರಾಣಿ ಗ್ರಾಮದಲ್ಲಿ ವಿಕ್ರಮ ಶಿಂದೆ ಎಂಬ ಮರಾಠ ಸಮುದಾಯದ ವ್ಯಕ್ತಿಯ ಸಂದರ್ಶನ . ಆತ ಮರಾಠಿಯಲ್ಲಿ ಹೇಳುತ್ತಿದ್ದಿದ್ದು "ನಮ್ಮ ಉಮರಾಣಿ ಊರು ಕನ್ನಡ ಭಾಷಿಕ ಊರಾಗಿದೆ . ಭಾಷಾವಾರು ಪ್ರಾಂತ್ಯರಚನೆಯ ಸಮಯದಲ್ಲಿ ತಪ್ಪಾಗಿ ಮಹಾರಾಷ್ಟ್ರಕ್ಕೆ ಸೇರಿದೆ. ಇಲ್ಲಿನ ಬಹುಪಾಲು ಸಮುದಾಯ ಕನ್ನಡವಿದೇ ."


ಮಹಾರಾಷ್ಟ್ರದ ಗಡಿನಾಡು ಅಕ್ಕಲಕೋಟೆ ಪಟ್ಟಣದಲ್ಲಿ ಪ್ರಚಾರದ ವೇಳೆ ಕನ್ನಡಲ್ಲಿಯೇ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆಯವರು . .


ಸೊಲ್ಲಾಪುರ ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ -ವಿಜಯಕುಮಾರ ದೇಶಮುಖ (ಕನ್ನಡಿಗ ಲಿಂಗಾಯತ ಸಮುದಾಯ) ಸೊಲ್ಲಾಪುರ ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ- ಸುಭಾಷ್ ದೇಶಮುಖ (ಮರಾಠಿಗ , ಮರಾಠ ಸಮುದಾಯ ) ಆದರೆ ಇವರಿಬ್ಬರ ಕೊನೆ ಹೆಸರು "ದೇಶಮುಖ".


ಸೊಲ್ಲಾಪುರ ಸಿದ್ದರಾಮೇಶ್ವರನ ವಚನಗಳು ಪೂರ್ತಿ ಗ್ರಾಂಥಿಕ ಕನ್ನಡದಲ್ಲಿವೆ ಹೊರತು ಉತ್ತರ ಕರ್ನಾಟಕದ ಆಡುಮಾತಿನಲ್ಲಿ ಇಲ್ಲ . ಹಾಗಾಗಿ ೧೨ನೆಯ ಶತಮಾನದಲ್ಲಿ ದಕ್ಷಿಣ ಹಾಗೂ ಉತ್ತರ ಕರ್ನಾಟಕದಲ್ಲಿ ಒಂದೇ ರೀತಿಯ ಕನ್ನಡ ಬಳಕೆಯಲ್ಲಿರುವ ಸಾಧ್ಯತೆ ಇದೆ .


ಹೈದರಾಬಾದ್ ನ ಚಾರ್ಮಿನಾರ್ ಪ್ರದೇಶ ೯೦% ಉರ್ದು ಭಾಷಿಕರನ್ನು ಹೊಂದಿದೆ .

Tweet Image 1

ಮಹಾರಾಷ್ಟ್ರದ ಜತ್ತ ತಾಲೂಕಿನ ವೀರ ಸಿಂದೂರ ಲಕ್ಷ್ಮಣನ ಸಿಂದೂರ ಗ್ರಾಮದಲ್ಲಿ ಮರಾಠಿ ಪತ್ರಕರ್ತನಿಗೆ ಕನ್ನಡದಲ್ಲಿ ಕರ್ನಾಟಕದ ಪರವಾಗಿ ಮಾತನಾಡಿದ ವ್ಯಕ್ತಿ .


ಕಾಂಗ್ರೆಸ್ ಅಭ್ಯರ್ಥಿಯಿಂದ ಜತ್ತನಲ್ಲಿ ಕನ್ನಡದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ "ಮಹಾವಿಕಾಸ ಅಘಾಡಿ ಮೈತ್ರಿಕೂಟ"

Tweet Image 1
Tweet Image 2

ಮರಾಠಿ ಪತ್ರಕರ್ತನ ಎದುರು ಜತ್ತ ವಿಧಾನಸಭಾ ಕ್ಷೇತ್ರದ ಉಂಟವಾಡಿ (ಒಂಟಿ ಹಟ್ಟಿ) ಗ್ರಾಮದ ಕನ್ನಡತಿ ಅಜ್ಜಿಯ ಖಡಕ್ ಮಾತು "ನಮ್ಮಂಥ ಮುದುಕ್ಯಾರಿಗಿ ಯಾನ್ ತಿಳೀತದ್ ರೀ?"😆


೧೦೦% ಕನ್ನಡ ಭಾಷಿಕ ಲಿಂಗಾಯತರೇ ವಾಸಮಾಡುವ ಜತ್ತ ತಾಲೂಕಿನ ರಾವಳಗುಂಡವಾಡಿ ಗ್ರಾಮದಲ್ಲಿ ಪೂರ್ತಿ ಕನ್ನಡಲ್ಲಿಯೇ ಜನಾಭಿಪ್ರಾಯವನ್ನು ಸಂಗ್ರಹಿಸಿದ ಟಿವಿ೧ ಮರಾಠಿ ಹಾಗೂ ಬಿಗ್ ನ್ಯೂಸ್ ಮರಾಠಿ ವರದಿಗಾರರಾದ ಮನೋಹರ್ ಪವಾರ್ ಹಾಗೂ ಪ್ರಕಾಶ್ ಕರಗಣಿಕರ್. ಪ್ರಕಾಶ ಕರಗಣಿಕರ್ ಕನ್ನಡ ಅಂತೂ ಸೂಪರ್ .📷📷 youtube.com/watch?v=EbqmUb…


ಇದು ತುಳುನಾಡು ವ್ಯಾಪ್ತಿಯ ಗ್ರಾಮ . ಆದರೆ ಮಲಯಾಳ ೮೫% .ಚುದಿರ್ ಮಾಮ (@drsudhirn ) ಬಗ್ಗೆ ಮಾತನಾಡುವುದು ಬಿತ್ತು ಸ್ವಲ್ಪ ಈ ಕಡೆ ಗಮನ ಕೊಡು . ಶಿರಿಯಾ , ಕಾಸರಗೋಡು ತಾಲೂಕು , ಕಾಸರಗೋಡು ಜಿಲ್ಲೆ ೧೯೫೧ರ ನುಡಿಯೆಣಿಕೆ ಒಟ್ಟು ಜನಸಂಖ್ಯೆ -೧೬೭೨ ಮಲಯಾಳಂ -೧೪೨೧ (೮೫%) ತುಳು-೨೧೬ (೧೨.೯%) ಕನ್ನಡ-೩೫ (೨.೧%) ಇತರ ಭಾಷೆ-೦ (೦%)


Loading...

Something went wrong.


Something went wrong.