@honalunet Profile picture

ಹೊನಲು

@honalunet

https://t.co/lJ8qddGp9j ಮಿಂಬಾಗಿಲಿನ ಬರಹಗಳನ್ನು ಹಂಚಿಕೊಳ್ಳುವ ಟ್ವಿಟರ್ ಗೂಡು. ನಾಡು, ನಡೆ-ನುಡಿ, ಅರಿಮೆ ಮತ್ತು ನಲ್ಬರಹ ಕವಲಿನಡಿ ಮೂಡಿಬರುವ ಬರಹಗಳನ್ನು ತಪ್ಪಿಸಿಕೊಳ್ಳದಿರಲು ಹಿಂಬಾಲಿಸಿ.

Similar User
ನಮ್ 𝐇𝐈𝐒𝐓𝐎𝐑𝐘 ❄ photo

@NamHistory

ಅರಿಮೆ photo

@arimeorg

ಹರಿವು ಬುಕ್ಸ್ Harivu Books photo

@HarivuBooks

ಕರವೇ (KRV) photo

@karave_KRV

nudikannada photo

@nudikannada

ಕನ್ನಡ ಅಭಿವೃದ್ಧಿ ಪ್ರಾಧಿಕಾರ photo

@kdabengaluru

Nagathihalli Chandrashekara photo

@NomadChandru

ನಲ್ಮೆಯ ಮಲೆನಾಡು photo

@nalmeyamalenadu

ನಾರಾಯಣಗೌಡ್ರು.ಟಿ.ಎ | ‌Narayanagowdru T.A. photo

@narayanagowdru

ಕರ್ಣಾಟಬಲ - karnatabala photo

@karnatabala

ಬನವಾಸಿ ಬಳಗ | Banavasi Balaga photo

@bbprakaashana

ಕನ್ನಡ ಸಂಚಯ photo

@kannadasanchaya

ಕನ್ನಡ ಗ್ರಾಹಕರ ಕೂಟ KGK photo

@KannadaGrahaka

ಕನ್ನಡ ಸಾಲು photo

@KannadaSaalu

ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚 photo

@Kannadiga71

ಎತ್ತ ಸಾಗಿದೆಯೋ ಬದುಕು ಅರಿಯದೇ ಬರುವ ಜನನ ನಡುವೆ ಕದನ ಕಟ್ಟ-ಕಡೆಗೆ ಮರಣ ಕಾಣದ ಪ್ರಾಣ ನೆನ್ನೆ ಇದ್ದವರೂ ಇಂದಿಲ್ಲ ಮುಂದೆ ಯಾರ ಅಂತ್ಯವೋ ಅರಿತವರಿಲ್ಲ ಆದರೂ ಹೋರಾಡಬೇಕಿದೆ ಬಾಳಿನ ಬಂಡಿಯ ಎಳೆಯುತಾ ನೆನಪುಗಳ ಮೆಲುಕುತಾ ಬೇಕು ಬೇಡಗಳ ಚಡಪಡಿಸುತಾ ಹೋದವರು ಹೋದರೆಲ್ಲಾ ಎಲ್ಲಿಗೆ ಹೋದರೆಂದು ಅರಿತವರಿಲ್ಲ honalu.net/2021/04/23/%e0…


ಅವಲಕ್ಕಿ ಹವೆಗಡುಬು ಮಾಡುವ ಬಗೆ ಅವಲಕ್ಕಿ ತೊಳೆದು ಇಡಿರಿ. ಉಪ್ಪಿಟ್ಟು [ಗೋದಿ] ರವೆ ತೊಳೆದು ಅವಲಕ್ಕಿ ಜೊತೆ ಸೇರಿಸಿರಿ. ಮೊಸರು, ನೀರು ಸೇರಿಸಿ ಮಜ್ಜಿಗೆ ಮಾಡಿ ಅವಲಕ್ಕಿ ರವೆಗೆ ಸೇರಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಜೀರಿಗೆ, ಗೋಡಂಬಿ, ಕಡಲೇಬೀಜ ಮತ್ತು ... honalu.net/2024/11/21/%e0…


ಇಂತಹ ಬಸ್ಸುಗಳ ಚಾಲಕ ಮತ್ತು ನಿರ‍್ವಾಹಕರ ಪಾಡು ಹೇಳತೀರದು. ಕೆಲವೊಮ್ಮೆ ಯಾವ ಪ್ರಯಾಣಿಕರು ಎಲ್ಲಿ ಇಳಿಯಬೇಕೆಂಬುದು ಗೊತ್ತಿರದಿದ್ದರೂ, ಕುಡುಕರು ಎಲ್ಲಿಳಿಯಬೇಕೆಂಬುದನ್ನು ನೆನಪಿಟ್ಟು ಅವರನ್ನು ನಿಲ್ದಾಣದ ಕಟ್ಟೆಯ ಮೇಲೋ, ಬೀದಿ ಬದಿಯ ಸುರಕ್ಶಿತ ಜಾಗದಲ್ಲೋ ಎತ್ತಿಹಾಕಿ ಮುಂದೆ ಸಾಗಿದ ಎಶ್ಟೋ ಪ್ರಸಂಗಗಳುಂಟು. honalu.net/2019/01/04/%e0…


ಉರಿಲಿಂಗಪೆದ್ದಿಯ ವಚನದ ಓದು ಗುರುವಾದವನು ತನ್ನ ಬಳಿ ಬಂದ ಮಕ್ಕಳನ್ನು ಜಾತಿ/ಮತ/ಲಿಂಗ/ಸಂಪತ್ತು/ಗದ್ದುಗೆ/ಪ್ರಾಂತ್ಯದ ಹಿನ್ನೆಲೆಯಲ್ಲಿ ಒಬ್ಬರು ಮೇಲು/ಮತ್ತೊಬ್ಬರು ಕೀಳು ಎಂದು ತಾರತಮ್ಯ ಮಾಡದೆ, ಎಲ್ಲರಿಗೂ ವಿದ್ಯೆಯನ್ನು ಒಲವಿನಿಂದ ಹೇಳಿಕೊಡಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. honalu.net/2019/01/11/%e0…


ದೇಹ ತುಂಬಾ ಸೂಕ್ಶ್ಮ. ಅದು ಕಲ್ಲಿನಂತಲ್ಲ. ನಾನು ಕಲ್ಲಿನ ಹಾಗೆ ಇದ್ದೇನೆ ಎಂದು ಅಂದುಕೊಂಡರೆ ಅದು ನಮ್ಮ ಬ್ರಮೆ ಅಶ್ಟೇ. ಹದಿ ವಯಸ್ಸಿನಲ್ಲಿ ದೇಹ ನಮ್ಮ ಮಾತನ್ನೇ ಕೇಳುತ್ತದೆ ಎನ್ನುವ ಹಾಗೆ ವರ‍್ತಿಸುತ್ತೇವೆ. honalu.net/2018/12/28/%e0…


ಕನ್ನಡ ಸಿನಿಮಾ ರಂಗ ಕಂಡ ಮೇರು ನಿರ‍್ದೇಶಕ ಸಿದ್ದಲಿಂಗಯ್ಯ honalu.net/2019/01/01/%e0…


ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು ಬಾಳಿಗೆ honalu.net/2021/04/11/%e0…


ಹಕ್ಕಿಯ ಬದುಕಿನಲ್ಲೂ ಹಲವಾರು ಕಶ್ಟಗಳು ಎದುರಾಗುತ್ತವೆ ಅಂದ ಮೇಲೆ ಮನುಶ್ಯನ ಬದುಕಿನಲ್ಲೂ ಕಶ್ಟಗಳು ಬರದೇ ಇರುವುದಿಲ್ಲ. ಮಾಡಬೇಕಾದ ಕೆಲಸ ಕಾರ‍್ಯ ಸಾದ್ಯವಿಲ್ಲ ಎಂದು ಕುಳಿತಾಗ ಜೀವನ ಸಾರ‍್ತಕವಾಗುವುದಾದರೂ ಹೇಗೆ? ಬದುಕನ್ನು ಜೀವಿಸಿ. ಬದುಕಿ ಸಾದಿಸಿ. ಸಾದಿಸಿ ಬದುಕನ್ನು ಗೆಲ್ಲಿಸಿ. honalu.net/2024/11/20/%e0…


ನಿದ್ದೆಯಲ್ಲಿ ಕಾಣುವ ಕನಸಿನಲ್ಲಿ ನಾವು ಸಿರಿವಂತರಾಗಬಹುದು, ದೊಡ್ಡ ವ್ಯಕ್ತಿಗಳಾಗಬಹುದು. ಆದರೆ ವಾಸ್ತವದಲ್ಲಿ ಕಾಣುವ ಕನಸುಗಳನ್ನು ನೈಜ ರೂಪಕ್ಕೆ ತರುವುದು ಅಶ್ಟು ಸುಲಬವಲ್ಲ. ದ್ರುಡ ಸಂಕಲ್ಪ ಮಾಡಿದರೆ ಅದು ಕಶ್ಟವೇನೂ ಅಲ್ಲ. ಕನಸಿಗೆ ತಕ್ಕ ಹಾಗೆ ಶ್ರಮ ಪಡಬೇಕು. honalu.net/2019/01/03/%e0…


ಬದುಕು ಶೂನ್ಯದಿಂದಲೇ ಪ್ರಾರಂಬವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಕದ ಯಶಸ್ಸಿನ ಅನುಬವ ದೊರೆಯುತ್ತದೆ. honalu.net/2024/11/20/%e0…


ಕೊಯ್-ಗುರುತು-ಉಳಿಸಿಕೊಳ್ಳುವಿಕೆ – ಆಪ್ರಿಕಾ ಬುಡಕಟ್ಟಿನವರಿಗೆ ಹೆಮ್ಮೆಯ ವಿಶಯ ನಿಜ, ಕೆಲವರು ಇದನ್ನು ದ್ವೇಶಿಸಬಹುದು. ಆದರೂ ಆಪ್ರಿಕಾದ ಹಲವು ಬುಡಕಟ್ಟು ಜನಾಂಗದವರಿಗೆ ಇದು ಅವಮಾನವಲ್ಲ, ಹೆಮ್ಮೆಯ ವಿಶಯ. honalu.net/2018/12/31/%e0…


ಗಿಡಗಳ ಬೆಳೆಸಲು ನಾವಿಂದು ನೆರಳು ಸಿಗುವುದು ನಮಗೆಂದೂ ಕಾಡು ಇದ್ದರೆ ನಮ್ಮಯ ನಾಡು ಕಾಡು ಇರದಿರೆ ಬದುಕೆ ಬರಡು ಬನ್ನಿ ಪರಿಸರ ಉಳಿಸೋಣ ನೆಮ್ಮದಿಯಾಗಿ ಬದುಕೋಣ ಮುಂದಿನ ಪೀಳಿಗೆ ಬದುಕಲಿ ಮಾನವ ಜನ್ಮ ಉಳಿಯಲಿ honalu.net/2021/04/03/%e0…


ಬೇಡ ಪಡೆ ಒಡೆಯರೆಲ್ಲರು ಗಡಣದಿಮ್ ನೆರೆದು=ಬೇಡ ಪಡೆಯ ನೇತಾರರೆಲ್ಲರೂ ಗುಂಪುಗೂಡಿ; ಪೊಡವಿಪತಿಯಾ ಹರಿಶ್ಚಂದ್ರರಾಯನ ಮುಂದೆ= ಬೂಮಂಡಲದ ಒಡೆಯನಾದ ಹರಿಶ್ಚಂದ್ರರಾಯನ ಮುಂದೆ ನಿಂತುಕೊಂಡು, ; honalu.net/2024/11/19/%e0…


ಹರಿಶ್ಚಂದ್ರ: ಸಮಸ್ತ ಬೇಂಟೆಯ ಶಬರ ಜಾಲಮಮ್ ಕರೆ ಕರೆ … ಖಗಹೃದಯದ ಶೂಲಮಮ್… ಮೃಗದ ಕಡೆಗಾಲಮಮ್ ಬೇಗ. (ಎಂದು ಮೇಲೆಮೇಲಾಕ್ರಮಿಸಿ ಕರಸೆ… ಅಮಮ… ನಿಟ್ಟಿಸುವ ಕಣ್ಣಾಲಿ ಕತ್ತಲಿಸೆ…) honalu.net/2024/11/19/%e0…


ಜಗತ್ತಿನಾದ್ಯಂತ ಹಲವು ಬುಗ್ಗೆಗಳಿವೆ. ಚಿಲುಮೆಗಳಿಂದ ಸಾಮಾನ್ಯವಾಗಿ ಬೇಸಿಗಾಲ ಹೊರತುಪಡಿಸಿದರೆ ಬಹುತೇಕ ಸತತವಾಗಿ ನೀರು ಹರಿಯುತ್ತದೆ. ಆದರೆ ಕೆಲವೇ ನಿಮಿಶಗಳಶ್ಟು ಹೊತ್ತು ನೀರು ಹೊರಹಾಕಿ, ಕೆಲವು ನಿಮಿಶ ಬಿಡುವು ಪಡೆಯುವ(!) ಬುಗ್ಗೆಗಳಿವೆಯೆಂದರೆ ನೀವು ನಂಬಲೇ ಬೇಕು. honalu.net/2018/12/24/%e0…


ಚಿಕ್ಕದೇವಮ್ಮನ ಬೆಟ್ಟದ ಐತಿಹಾಸಿಕ ಹಿನ್ನೆಲೆ ಈ ದೇಗುಲಕ್ಕೆ ಎಂಟು ನೂರು ವರ‍್ಶಗಳ ಇತಿಹಾಸವಿದೆ. ಈ ದೇಗುಲವನ್ನು ಪುನ್ನಾಟರ ದೊರೆಗಳ ಕಾಲದಲ್ಲಿ ರಾಜ್ಯದ ಅದಿದೇವತೆಯಾಗಿದ್ದ ದೇವಿಗೆ ಬೆಟ್ಟದ ಮೇಲೆ ದೇವಾಲಯವನ್ನು ನಿರ‍್ಮಿಸಲಾಯಿತು. honalu.net/2018/12/21/%e0…


Loading...

Something went wrong.


Something went wrong.