@arjungowda0002 Profile picture

ಅರ್ಜುನ್ ಗೌಡ ಹಾಸನ

@arjungowda0002

#Come_back

Similar User
ಎರೆಯ photo

@pradeepgowdas

ಪ್ರದೀಪ್ ಶೆಟ್ಟಿ photo

@pradeepshettyn

ವಿಜಯ್ ಆರ್ ಸೋಗೆದ್🐾🗾/Vijay r soged photo

@vijayrsoged

ಪ್ರೊಫೆಸರ್ photo

@professorka01

ನಾನು𝕏ಲೋಹಿತ್ photo

@LohithRaavan

Tech Roast Show photo

@shivu7272

siddaraj photo

@ReachPSM

ರವಿ-Ravi ಆಲದಮರ photo

@AaladaMara

KBS Gowda photo

@kbsgowda

SWAMY K.B.K ಸ್ವಾಮಿ photo

@kbkindia

ಸತ್ಯ ನಿಶಾಚರಿ photo

@SNishachari

ನೇಸರನ್ -ತನ‌್ಪೆರ‌್ಮೆಯ ಕನ್ನಡಿಗ photo

@Ravikumarmsk

Tejaswi | ತೇಜಸ್ವಿ photo

@SwitchtoTejaswi

ಪಂಚಲಿಂಗ💛❤ ಭದ್ರಾವತಿ photo

@panchalinga

Likith photo

@surfpora

ಅಪರೂಪಕ್ಕೊಮ್ಮೆ ನಮ್ಮ ನಾಡಿನ ಬಗ್ಗೆ ಮಾತಾಡಿದಾರೆ.


ಮೂಡ ಹಗರಣ ಬಗ್ಗೆ ಮಿಡಿಯದವರು ಬೆಳಿಗ್ಗೆ ಇಂದ ಸಂಜೆ ವರ್ಗು ಹಾಕೊಂಡು ರುಬ್ತಿದ್ರು ಅದುನ ಡೈವರ್ಟ್ ಮಾಡೋಕೆ ಟಗರು ನೇ ಫೋಟೋ ಲೀಕ್ ಮಾಡಿಸಿದ್ರು ಆಶ್ಚರ್ಯ ಇಲ್ಲ . ಇದ್ದಕು ಗೊತ್ತು ನನ್ ಮ್ಯಾಟರ್ ಗಿಂತ ಮಿಡಿಯದವರಿಗೆ ದರ್ಶನ್ ದೇ ಇಷ್ಟ ಅಂತ ಪ್ಲಾನ್ ಮಾಡಿ ಮಾಡಿರ್ಬೇಕು ?


ಏನ್ ಗುರು ಇದು ಬೆಂಗಳೂರಿನ ಟ್ರಾಫಿಕ್ ಪೊಲೀಸರು ಎಲ್ಲೆಂದರಲ್ಲಿ ಬೆಳಿಗ್ಗೆಯಿಂದ ಗಾಡಿ ಹಿಡಿದು ಫೈನ್ ಜಡಿಯುತ್ತಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಈಪಾಟಿ ರೊಚ್ಚಿಗೆದ್ದಿರೋದು ಈಗಲೇ ನೋಡಿದ್ದು. ಗ್ಯಾರಂಟಿ ಯೋಜನೆಯ ಬೊಕ್ಕಸ ತುಂಬಿಸಲು ಪೋಲೀಸರ ಶ್ರಮಕ್ಕೆ 🙏


ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಕೈಬಿಟ್ಟಿರುವುದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಹೆಸರು ಕೈಬಿಟ್ಟಿರುವುದು ದ್ವೇಷದ ರಾಜಕಾರಣವೆ.

Tweet Image 1
Tweet Image 2
Tweet Image 3
Tweet Image 4

ಹಾಸನ ಕಾಂಗ್ರೆಸ್ ಲೀಡ್ ಹೊಳೆನರಸೀಪುರ ಕಾಂಗ್ರೆಸ್ ಲೀಡ್ ಅರಸೀಕೆರೆ ಕಾಂಗ್ರೆಸ್ ಲೀಡ್ Crp 50=50 ಬೇಲೂರು 60 ಜೆಡಿಎಸ್ 40 ಕಾಂಗ್ರೆಸ್ SKP 60 ಜೆಡಿಎಸ್ 40 ಅರಕಲಗೂಡು 50 = 50


ಜೈಲಿಗೆ ಹೋಗಿ ಬಂದವರ ಅದೃಷ್ಟ ಬದಲಾಗುತ್ತಂತೆ. ಜೈಲಿಗೆ ಹೋಗಿ ಬಂದಮೇಲೆ ‌ಸಲ್ಮಾನ್ ಖಾನ್ ಸೂಪರ ಸ್ಟಾರ್ ಆದ, ದರ್ಶನ್ ಕೂಡ ಬಾಕ್ಸ್ ಆಫೀಸ್ ಸುಲ್ತಾನ್ ಆದ, ಅಮಿತ್ ಷಾ ಗೃಹ ಮಂತ್ರಿಯಾದ,ಡಿಕೆಶಿ ಡಿಸಿಎಂ ಆದ ಇದೆಲ್ಲ ಆದ್ಮೇಲೆ . .. . . ಶಕುಂತಲಾ ನಟರಾಜ್ ಗುಬ್ಬಿ ಎಮ್ಮೆಲೆ ಆಗೋದು ಪಕ್ಕಾ ಬರೆದಿಟ್ಟುಕೊಳ್ಳಿ .


ಕಾಂಗ್ರೇಸ್ ನಿಂದ ಉಚಿತ ಗ್ಯಾರಂಟಿಗಳನ್ನು ಗೋಷಿಸಿದ ನಂತರ ಉಚಿತ ಬಸ್ ನಲ್ಲಿ ರಾಜ್ಯಾದ್ಯಂತ ತಿರುಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಕುಣಿದು ಕುಪ್ಪಳಿಸಿದ ಬಿಜೆಪಿಯಾ ನಟಿ ಮಣಿಯರು .


ಮಾನ್ಯ ಮೋದಿಜಿ ಅವರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್ 🥳

Tweet Image 1

M.T.B ಮತ್ತು ಸುಧಾಕರನ ಗ್ಯಾಂಗ್ ನಾಳೆ ಪ್ರಮಾಣ ವಚನ ಸಮಾರಂಭದಲ್ಲಿ 😀

Tweet Image 1

ಬಿಜೆಪಿಗೆ ಇವತ್ತು ಇಂತ ಪರಿಸ್ಥಿತಿ ಸೋಲಿಗೆ ಈ 17 ಸೀಡಿ ವೀರರೇ ನೇರ ಕಾರಣ"👍👍

Tweet Image 1

ಕರ್ನಾಟಕದ ಜನರು ಕಮಲದ ಷಾ ಗೆ ಟಾಟಾ

Tweet Image 1

ಸುಧಾಕರ್ ಅವಮಾನ ಆಗುತ್ತೆ ಅಂತ ವಿಗ್ ತೆಗೆದು ಓಡಾಡ್ತಾ ಇದಾನಂತೆ 🥲


ಹಾಸನ - ಜೆಡಿಎಸ್ ಹೊಳೆನರಸೀಪುರ - ಜೆಡಿಎಸ್ ಸಕಲೇಶಪುರ - ಜೆಡಿಎಸ್ ಅರಕಗೂಡು - ಜೆಡಿಎಸ್ ಚನ್ನರಾಯಪಟ್ಟಣ - ಜೆಡಿಎಸ್ ಅರಸೀಕೆರೆ -ಕಾಂಗ್ರೆಸ್-ಜೆಡಿಎಸ್ ಫೈಟ್ ಬೇಲೂರು - ಕಾಂಗ್ರೆಸ್ ಹಾಸನ್ ನಲ್ಲಿ ಬಿಜೆಪಿ ಅಕೌಂಟ್ ಕ್ಲೋಸ್....


ಕನ್ನಡಿಗರೇ ಯಾವದನ್ನು ಮರೆತಿಲ್ಲ ಇದ್ನೇಲ್ಲ ನೆನಪಿಟ್ಕೊಂಡ್ ಮತ ಚಲಾಯಿಸಿ 👍🙏 #karnatakaelections2023

Tweet Image 1

ಬರ ಬಂತು ತಿಮ್ಮ ನಾ ಬರೋಲ್ಲ ಅಮ್ಮ. ನೆರೆ ಬಂತು ತಿಮ್ಮ ವಿದೇಶಿ ಪ್ರವಾಸ ಅಮ್ಮ. ಕೋರೋನಾ ಬಂತು ತಿಮ್ಮ ಲಾಕ್ ಡೌನ್ ಮಾಡ್ತಿನಮ್ಮ. ಆಕ್ಸಿಜನ್ ಬೇಕು ತಿಮ್ಮ ನನ್ನಲಿಲ್ಲ ಅಮ್ಮ. GST ಕೊಡೋ ತಿಮ್ಮ ಉತ್ತರದ ರಾಜ್ಯಕೆ ಬೇಕು ಅಮ್ಮ ಎಲೆಕ್ಷನ್ ಬಂತು ತಿಮ್ಮ ಓಡಿ ಬೊಂದೆನಮ್ಮ #ಕನ್ನಡಿಗರು #ಮೂರ್ಖರಲ್ಲಾ #ತಿಮ್ಮ ಈ ಬಾರಿ ಬಿಜೆಪಿ ಬರಲ್ವಾ ಅಮ್ಮ


"₹2 ರೂಪಾಯಿ ಭಕ್ತರ ಗಮನಕ್ಕೆ" "ಡಾಕ್ಟರ್ ಮಖ ನೋಡಿ ಕಾಂಪೌಂಡರ್ ಕೈಯಿಂದ ಆಪರೇಷನ್ ಮಾಡಿಸಿಕೊಳ್ಳುವುದು ಎಷ್ಟು ಡೇಂಜರ್ರೋ" ಹಾಗೆ... "ನೀವು ಹೇಳಿದಂಗೆ..ಮೋದಿಜಿ ಮುಖ ನೋಡ್ಕೊಂಡು ಇಲ್ಲಿನ ಸ್ಥಳೀಯ ಭ್ರಷ್ಟನಿಗೆ ವೋಟ್ ಹಾಕೋದು ಕೂಡಾ ಅಷ್ಟೇ ಡೇಂಜರ್"😀🙏

Tweet Image 1

ಅರ್ಜುನ್ ಗೌಡ ಹಾಸನ Reposted

ಕನ್ನಡಿಗರು ಪ್ರಧಾನಿ ಆದ್ರೆ ಟ್ರಾಫಿಕ್ ಜಾಮ್ ಮಾತ್ರ ಆಗೋದಂತೆ @astitvam ಉತ್ತರಿಸಿ ಕನ್ನಡ ಕನ್ನಡಿಗರು ಕರ್ನಾಟಕ ಅಂದ್ರೆ ಅದು ಯಾಕೆ ಅಷ್ಟೊಂದು ಉರಿ ತಮಗೆ ಅಂತ. ಯಾಕೆ ಈ ರೀತಿ ಕನ್ನಡಿಗರನ್ನು ಕೀಳಾಗಿ ಮಾತಾಡ್ತೀರಿ.ಕನ್ನಡಿಗರು ಕೂಡ ಈ ದೇಶ ಆಳಿದವರೆ ಇನ್ನುಮುಂದೆಯೂ ಕನ್ನಡಿಗರು ಭಾರತ ಆಳಲಿ ಆ ಸ್ವಾಭಿಮಾನ ಇರಲಿ. ಇನ್ನೆಷ್ಟು ದಿನ ಗುಲಾಮಗಿರಿ.


Loading...

Something went wrong.


Something went wrong.