@ShrinuV12 Profile picture

Shrinivas T

@ShrinuV12

ಭಾರತಾOಬೇಯ ಮಗ ಹೆಮ್ಮೆಯ ಕನ್ನಡಿಗ

Joined June 2016
Similar User
Bharath photo

@KadleMitayi

Mallikarjun Yadrami photo

@malluyadgir

Raviraj K P photo

@Ravirajkp1

ĸυмar ѕanтoѕн photo

@sksantu412

ಕನ್ನಡಿಗ ಸಂತೋಷ್ photo

@cmsanthosh53

ಆದರ್ಶ್ ಮಹಾರುದ್ರ photo

@adarshmaharudra

Ravi Y B photo

@RaviYBadiger

GV photo

@hoTTebaaka

ಅವಳ ಕಾಲ್ಗೆಜ್ಜೆ ಸದ್ದೆ ನನ್ನ ಹ್ರುದಯ ಬಡಿತದ ನಾದ....

ShrinuV12's tweet image. ಅವಳ ಕಾಲ್ಗೆಜ್ಜೆ ಸದ್ದೆ ನನ್ನ ಹ್ರುದಯ ಬಡಿತದ ನಾದ....

ಎಡೆಬಿಡದೆ ಬೋರ್ಗೆರೆಯುತಿದೆ ನನ್ನೆದೆಯ ಕಡಲು,,,,ಮರೇಯಲಾಗದ ನಿನ್ನ ಪ್ರೀತಿಯನ್ನು ನೆನೆದು....


ಪ್ರತಿಯೊಂದು ಕೆಲಸದಲ್ಲ್ಹು ಸಂತೋಷ ಅಡಗಿದೆ...ನಾವು ಮಾಡುವ ಕೆಲಸವನ್ನು ಖುಷಿಯಾಗಿ ಮಾಡಬೇಕು....

ShrinuV12's tweet image. ಪ್ರತಿಯೊಂದು ಕೆಲಸದಲ್ಲ್ಹು ಸಂತೋಷ ಅಡಗಿದೆ...ನಾವು ಮಾಡುವ ಕೆಲಸವನ್ನು ಖುಷಿಯಾಗಿ ಮಾಡಬೇಕು....

"Only those who have patience to do simple things perfectly ever acquire the skill to do difficult things easily"....


Miss u guys....


Work hard untill you can count your money ...

ShrinuV12's tweet image. Work hard untill you can count your money ...

Work hard untill you can count your money ...


ಹೆದರಿಸುವವರು ಹಲವರು ಹೆದರುವವರು ಕೆಲವರು ಹೆದರಿ ಬಾಳುವವರು ಮೂರ್ಖರು ಹೆದರಿಕೆಯನ್ನೂ ಹೆದರಿಸಿ ನಿಲ್ಲುವವರು ಕುರಬರು..kurabaa is a king😎

ShrinuV12's tweet image. ಹೆದರಿಸುವವರು ಹಲವರು ಹೆದರುವವರು ಕೆಲವರು ಹೆದರಿ ಬಾಳುವವರು ಮೂರ್ಖರು ಹೆದರಿಕೆಯನ್ನೂ ಹೆದರಿಸಿ ನಿಲ್ಲುವವರು ಕುರಬರು..kurabaa is a king😎

ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದು ಕೊಳ್ಳಬೇಕು, ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು... !


ಮಗ ಬೈಕಿನ ಮೊದಲನೇ ರೈಡಿಗೆ ಕೂಗಿ ಕರೆಯುತ್ತಿದ್ದ; ಅಪ್ಪ ಅದರ ಸಾಲದ ಮೊದಲಿನ ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;...😊


Kanasugal duramarana,,daari tochad samaya,edake uttar ninu ,uttarisu cheluve....


ಮುನ್ನುಗ್ಗುತ್ತಿವೆ ನಿನ್ನೆಯ ನೆನಪುಗಳನ್ನು ಮರೆಸಿ ನಾಳೆಯ ಕನಸುಗಳು.....!!!


Loading...

Something went wrong.


Something went wrong.