@Shritg2 Profile picture

Shritg

@Shritg2

ಏನಗಿಂತ ಕಿರಿಯನಿಲ್ಲಾ ಈ ಜಗದಲ್ಲಿ

Joined January 2018
Similar User
ಆರ್. ಉಮೇಶ್ ಕುಮಾರ್ photo

@UmeshKu31323596

ವಿನಾಯಕ ಕನ್ನಡಿಗ photo

@VinayakaVinu6

S B Hugar Chendur photo

@b_chendur

ಸೋಮನಾಥ ಎಲ, ಕಟ್ಟಿಮನಿslkkattimani photo

@slkkattimani

Manoj Savarkar ( Modiji Ka Parivar ) photo

@imSavarkar

ಎಂ ಬಿ ಪಾಟೀಲ್ರನ್ನ ನೀರಾವರಿ ಸಚಿವರನ್ನಾಗಿ ಮಾಡಿರೋದು ,ನದಿ ನೀರಿನ ಹಂಚಿಕೆಗಳನ್ನು ಬಗೆಹರ್ಸದುಕ್ಕೋ ಅಥಾವ ನಮ್ಮ್ ರಾಜ್ಯದ ನೀರನ್ನು ಬೇರೆ ರಾಜ್ಯಕ್ಕೆ ಬಿಟ್ಟು ,ತಮ್ಮ ಬೇಳೆಯನ್ನು ನಮ್ಮ್ ನೀರಿನಲ್ಲಿ ಬೇಯಿಸಿಕೊಳ್ಳೋದಕ್ಕೋ?


ಹೊಡೆದು ಹಾಳುವ ನೀತಿ ಬ್ರಿಟಿಷರಿಂದ ಎಂದು ನಾವು ಕೇಳಿದ್ದೆವು, ಆದರೆ ಸಿದ್ದಾರಾಮಯ್ಯ್ ಅವರಿಂದ ನಿಜವೆಂದು ಈಗ ತಿಳಿಯುತ್ತಿದೆ,ಬ್ರಿಟಿಷರು ನಮ್ಮ ನಮ್ಮಲ್ಲಿ ಜಗಳ ಬಿಟ್ಟು ಹೊಡೆದು ಹಾಳಿ ಸೂರ್ಯ ಮುಳುಗದ ಸಾಮ್ರಾಜ್ಯ್ ಇಂಗ್ಲೆಂಡ್ ಮಾಡಿದರೆ ,ಈ ಸಿದ್ದಣ್ಣ ಜಾತಿ ಜಾತಿಯ ನಡುವೆ ಕಲಹವೆಬ್ಬಿಸಿ ಹೊಡೆದು ಹಾಳುವ ನೀತಿಯನ್ನು ಮುಂದುವರೆಸಿದ್ದಾರೆ ,


Shritg Reposted

ಇಂದು ಹುಬ್ಬಳ್ಳಿಯ ವಾರ್ಡ್ ನಂ ೨೯ ರಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಸ್ಥಳೀಯರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.


Happy holi

Shritg2's tweet image. Happy holi

ಜೈ ಮೋದಿ ,ಜೈ ರಾಹುಲ್ ಅನ್ನೋದಕ್ಕಿಂತ ಹೆಚ್ಚಾಗಿ ಜೈ ಭಾರತಾಂಬೆ ಅಂನ್ರೋ , ನೀವು ಈ ಬಾರತಾಂಬೆ ಮಡಿಲಲ್ಲಿ ಹುಟ್ಟಿದಕ್ಕೂ ಸಾರ್ಥಕವಾಗುತ್ತೆ...ಮೋದಿ ರಾಹುಲ್ ಪಕ್ಷದಿಂದ ಪಕ್ಷಕ್ಕೆ ಬದಲಾಗಬಹುದು ಭಾರತಾಂಬೆದು ಕೇವಲ ಒಂದೇ ಪಕ್ಷ ಅದು ಕೇವಲ ಭಾರತ...


ನಮ್ಮಲ್ಲಿ ಎಷ್ಟೋ ಜನ ,ಪಕ್ಷದ ಸಮಾರಂಭಗಳಿಗೆ ಬೇಟೆಮಾಡಿದರೆ ಮಾತ್ರ ಪಕ್ಷದ ಕಾರ್ಯಾಕರ್ತರೆಂದು ತಿಳಿದು ಕೊಳ್ಳುತ್ತಾರೆ ನೈಜವಾಗಿ ಪಕ್ಷಕ್ಕೆ ದುಡಿಯುವ ವರ್ಗವೇ ಬೇರೆ ಯಾಗಿರುತ್ತೆ


ನಮ್ಮ ದೇಶದಲ್ಲಿ ನಿಜವಾದ ಅಲ್ಪಾ ಸಂಖ್ಯಾತ ರು ಅಂದ್ರೆ ತ್ರೀಲಿಂಗಿಗಳು ಅವರ ಅವಶ್ಯಕತೆಗಳು ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ಇತರರನ್ನು ನಾವು ತ್ರೀಲಿಂಗಿಗಳೂ ಎನ್ನಬಹುದೇ?


ಪ್ರಕಾಶ ರೈ : ಮಗನ ಬೆಳಸಿದ್ರೆ ಹೀಗೆ ಬೆಳಸಬೇಕು ಎನ್ ಎ ಹ್ಯಾರಿಶ್ ತರಹ ಮಹಮದ್ ಹ್ಯಾರಿಶ್: ಹೌದು ಗುರು ನಾನು ಹೊಡಿದಿದಿನಿ ಸಾಮಾನ್ಯವಾಗಿ ಹೊಡಿದಿಲ್ಲ ಭವಿಷ್ಯ ಅವ್ನು ಬದುಕಿದ್ರೆ ಅವನ ಪುಣ್ಯ ಪ್ರಕಾಶ್ ರೈ: ನೀವು ಅಲ್ಪಸಂಖ್ಯಾತರು ಕಣಪ್ಪ ನೀನು ಎನ್ ಬೇಕಾದ್ರು ಮಾಡು ನನ್ನ ಜೊತೆ ನಮ್ಮ ಕಾಂಗ್ರೆಸ್ ಸರ್ಕಾರ ಕೂಡ ನಿಮ್ಮ ಜೊತೆ ಇರುತ್ತೆ...


Shritg Reposted

ಈಕಿಗೆ ಎನ್ ಗೋತ್ತ ಐತಿರಿ ಹುಟ್ಟುತಾ ಸ್ಟಾರ್ ಹೋಟಲ ನೋಡಕೊಂಡ ಬೆಳದಾಕಿಗೆ.. ಕನ್ನಡಿಗರ ಅಬಿಮಾನಾನು ಕಳಕೊಂಡ ಕಾಲಿ ಕುಂತಾಗಿಕೆ ಕೆಲಸಾ ಕೊಟ್ಟಾರ ಕಾಂಗ್ರೆಸನಾರ ಈಗ ಜಿಗದ ಮಾತಾಡಾಕತ್ತಾಳಾ ಅವ್ವಾ. ಇನ್ನೂ ಕಾಸ್ಲಿ ಬರ್ತಾ ಇದಾವ ನನ್ನ ಬಾಯಗ ಈಗ ಸಾಕ ಇಷ್ಟ.. ನಮ್ಮ ಗುರುಗಳು ತೋಳದಾರ. ಈಗ ಆಗಲೆ.. ಇಷ್ಟಕ್ಕೆ ನಾಚಿಕೆ ಬಂದ ಸುಮ್ಮನ ಇದ್ದರ ಚಲೋ.. 😈

ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ! ಪ್ರತಿಚಿತ್ರದ ಕ್ಯಾಚ್ಗೆ ಅದೆಸ್ಟಾರ್ ಹೋಟಲ್ ಪಾರ್ಟಿ! ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್! ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ಗಾಂದಿಆದರೇನು ಯಾರಿಗೆ ಬೇಕಾದರು ಹಂಗಿಸುತ್ತಾರೆ! ಕಾರಣ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ!



Shritg Reposted

You didn’t want to tag me cos you didn’t want people to watch the Modi video pinned on my timeline? Come on! Be a sport- And hey, POT = Potato 🥔 Onion Tomato 🍅 what were you thinking? 😉

Will Rahul Gandhi maintain silence on Divya Spandana’s comment while he sacked Mani Shankar Aiyar just because his jibe came close to Gujarat election and Karnataka is still some months away? Or sacrificing his close aide, responsible for his rise as a leader, takes some courage?



Shritg Reposted

BREAKING: @klrahul11 has joined the contention for the Kings XI captaincy! #LivePunjabiPlayPunjabi bit.ly/WhoIsNextCapta…


#PadmaAwards Padma means work for a nation not for a relation...


Loading...

Something went wrong.


Something went wrong.