chandrakanth
@ravik452ಸಂಶೋಧನಾ ವಿದ್ಯಾರ್ಥಿ,ಕನ್ನಡ ಸಾಹಿತ್ಯ
Similar User
@ramalinggv
@malluyadgir
@Shivu_reddyar
@ashoksrikantai1
@KadleMitayi
@sksantu412
@hoTTebaaka
@AjayKannadiga10
@badamihuDga
@praj2445
@adarshmaharudra
@anillvagholi
@Chanduhp
ಇವ್ರೂ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ರು. ವಕೀಲರು ಬೇರೆ. ಸ್ವಲ್ಪನಾದ್ರೂ ಜ್ಞಾನ ಇದೆಯಾ. ರಾಷ್ಟ್ರ ಚಿಹ್ನೆಗೆ ಅವಮಾನ ಇದು. ಇಂಥಾ ಅವಮಾನಕ್ಕೆ ಕಾನೂನಿನಲ್ಲಿ ಏನು ಶಿಕ್ಷೆ ಇದೆ, ಯಾರಾದರೂ ವಕೀಲರು ಹೇಳ್ರಪ್ಪಾ.
ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ? 3/11
ಕದ್ದಮಾಲು ಕೈಗೆ ಕಟ್ಟಿ ಸಿಎಂ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ #ಕತ್ತಲೆಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಲಿ ಮಿರಮಿರ ಮಿಂಚಿದ #ಹ್ಯೂಬ್ಲೆಟ್_ವಾಚ್ ಎಲ್ಲಿಂದಾ ಬಂತು? ಕಳ್ಳಮಾಲು ಮಾಲೀಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿʼಸಿದ್ದುʼ ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ? 12/14
ಸುಳ್ಳುಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ʼಜೆಡಿಎಸ್ ಜ್ವರʼ ಬಂದುಬಿಟ್ಟಿದೆ. ಹಾಸನದಲ್ಲಿ ವೃಥಾ ಹರಿಬಿಟ್ಟ ʼಸತ್ಯಭಕ್ಷʼ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚುಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆಮತ್ತೆ ಕೆಣಕುವ ದುಸ್ಸಾಹಸ ಬೇರೆ. 1/14
ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ. 1/6
What a beautiful frame of photos
ರಸದೂಟದ ಮಧ್ಯೆ ಹೇಸಿಗೆಯಾದ ರಾಜಕೀಯವನ್ನು ಅಲ್ಲೂ ಹೋಗಿ ಸವಿದದ್ದು ನಿಮ್ಮ ಅಪ್ರಭುದ್ದ ಜೀವನ ಶೈಲಿಗೊಂದು ಉದಾಹರಣೆ.. ಕಪಿ ಸ್ಯೆನ್ಯ ಅಲ್ಲೂ ಧಾಳಿ ಇಟ್ಟಿದ್ದು ಕರ್ನಾಟಕ ನೋಡಿ ಮರುಗಿತು.. " ಅದು ಧರ್ಮ ಸ್ಥಳ ಎಂಬ ಪ್ರಜ್ನೆ ನಿಮ್ಮಲ್ಲಿರಬೇಕಾಗಿತ್ತು "
ಎಂತ ಪರಿಪಕ್ವ ಮಾತುರಿ
ರಸದೂಟದ ಮಧ್ಯೆ ಹೇಸಿಗೆಯಾದ ರಾಜಕೀಯವನ್ನು ಅಲ್ಲೂ ಹೋಗಿ ಸವಿದದ್ದು ನಿಮ್ಮ ಅಪ್ರಭುದ್ದ ಜೀವನ ಶೈಲಿಗೊಂದು ಉದಾಹರಣೆ.. ಕಪಿ ಸ್ಯೆನ್ಯ ಅಲ್ಲೂ ಧಾಳಿ ಇಟ್ಟಿದ್ದು ಕರ್ನಾಟಕ ನೋಡಿ ಮರುಗಿತು.. " ಅದು ಧರ್ಮ ಸ್ಥಳ ಎಂಬ ಪ್ರಜ್ನೆ ನಿಮ್ಮಲ್ಲಿರಬೇಕಾಗಿತ್ತು "
ಸಿರಿ ವ್ಯಕ್ತಿ ಪರಿಚಯ: ಜಿಡ್ಡು ಕೃಷ್ಣಮೂರ್ತಿ,(ತತ್ವಜ್ಞಾನಿ, ಲೇಖಕ) - Siri Soundarya sirisoundarya.com/%e0%b2%b8%e0%b…
Vishwavani Poll Survey :
ಯಶಸ್ಸಿನ ಬದಲು ಚಿಟ್ಟೆಯೊಂದರ ಬೆನ್ನಟ್ಟಬೇಕು, ದೊಡ್ಡ ಸಾಲುಗಳ ಬದಲು ಮುಗ್ಧ ಚಿತ್ರವೊಂದನ್ನು ಬಿಡಿಸಬೇಕು, ದೊಡ್ಡ ಕನಸುಗಳನ್ನು ಕಾಣುವ ಬದಲು ಕೆಟ್ಟ ಕನಸೊಂದರಿಂದ ಬೆಚ್ಚಿ ಅಳುತ್ತಾ ಏಳಬೇಕು... ಬಾಲ್ಯ ಮತ್ತೆ ಬೇಕು :):
In your dad's time,most of the now established eng colleges were given permission which finally led to the increase in the number of eng graduates in K'taka. The s'ware companies set up shop in B'luru for this reason. So, that makes your dad the Father of the software industry !
ಟಿಪ್ಪು ಜಯಂತಿಯನ್ನು ಯಶಸ್ವಿ ಮಾಡಲಾರದವ ಹನುಮ ಜಯಂತಿ ನಿಲ್ಲಿಸಲು ಹೊರಟನಂತೆ😅 #ModernGaade
ಕಾಂಗ್ರೆಸ್ ನಾಯಿಗಳು ದೇಶದ ಸ್ವತ್ತನ್ನು ಸಾವಿರಾರು ಕೋಟಿ ನೆಕ್ಕಿ ನಾಯಿಗಳಂತೆ ಕಿತ್ತು ತಿನ್ನುತ್ತಾರೆ, ಆದರೆ ಇಂಥವರು ದಾನ ಮಾಡುತ್ತಾರೆ.
United States Trends
- 1. Astro Bot 32,5 B posts
- 2. #TheGameAwards 441 B posts
- 3. GOTY 67,3 B posts
- 4. Deebo 35,4 B posts
- 5. 49ers 57,9 B posts
- 6. Naughty Dog 53,4 B posts
- 7. Okami 98,3 B posts
- 8. Purdy 21,6 B posts
- 9. $LINGO 69,6 B posts
- 10. Ciri 62,9 B posts
- 11. Rams 42,6 B posts
- 12. Niners 10,6 B posts
- 13. Elden Ring 183 B posts
- 14. Cooper Kupp 6.395 posts
- 15. Witcher 85,9 B posts
- 16. Clive 34 B posts
- 17. Fallout 42,4 B posts
- 18. Arcane 273 B posts
- 19. Game of the Year 88,6 B posts
- 20. De'Vondre Campbell 7.200 posts
Who to follow
-
RAMALING G V
@ramalinggv -
Mallikarjun Yadrami
@malluyadgir -
Shivu Reddy
@Shivu_reddyar -
Ashok Srikantaiah
@ashoksrikantai1 -
Bharath
@KadleMitayi -
ĸυмar ѕanтoѕн
@sksantu412 -
GV
@hoTTebaaka -
🚩 Ajay Kumar🚩
@AjayKannadiga10 -
ಚೇತನ್
@badamihuDga -
pawan kumar
@praj2445 -
ಆದರ್ಶ್ ಮಹಾರುದ್ರ
@adarshmaharudra -
ani
@anillvagholi -
ಅಶ್ವ
@Chanduhp
Something went wrong.
Something went wrong.