Prabhu RM
@PrabhuRmರಾಜಕೀಯ ಎಲ್ರೂ ಮಾಡ್ತಾರೆ.. ಬಾ ಗುರು ಪ್ರಜಾಕೀಯ ಕಟ್ಟೋಣ...
Similar User
@sunilpa55712088
@Basavar12362308
@avinasavi3
@daniel007in
@Venkate40248118
@Sandeep_H_T_Mys
@VasimVa23188648
@prachurock65
@venkate81200814
@ShreedharaBR1
ಬ್ರಷ್ಟಚಾರನೆ ತುಂಬಿದ ದೇಶಕ್ಕೆ🌎 #ಪ್ರಜಾಕೀಯ ಅಂದ್ರೆ ಏನೂ ಅಂತನೇ ಗೊತ್ತಿಲ್ದೆ ಇರೋ #ಪ್ರಜೆಗಳಿಗೆ ಒಬ್ಬ ಪ್ರಜಾ #ಕಾರ್ಮಿಕ ಬಂದ..... ಇದು ಬರೀ TRAILER....ಪಿಚ್ಚರ್ ಅಬಿ ಬಾಕಿ ಹೈ.... #ಜೈ_ಪ್ರಜಾಕೀಯ #ಉತ್ತಮ_ಪ್ರಜಾಕೀಯ_ಪಕ್ಷ_ಕಲಬುರ್ಗಿ (VIKRANTRONA✔️ ಡೈಲಾಗ್ Copy ಮಾಡಿರುತ್ತೇವೆ)
ನಿನು ಮತ್ತೊಬ್ಬರ ಮೆಚ್ಚಿಸುವ ಪ್ರಯತ್ನದಲ್ಲಿ ಇರುವೆ.....ನಿನು ಮೊದಲು ನಿನು ಮೆಚ್ಚುವ ಕೆಲಸ ಮಾಡು.....ಇನ್ನಾದರೂ ಬದಲಾಗು....ಜೈ ಪ್ರಜಾಕಿಯ #ಉತ್ತಮ_ಪ್ರಜಾಕಿಯ_ಪಕ್ಷ_ಕಲಬುರ್ಗಿ #Uppforkarnatak
ತೋನಸನಹಳ್ಳಿ (ಎಸ್) ಗ್ರಾಮದ ಬಹು ವರ್ಷಗಳ ಬೇಡಿಕೆಯ ನೀರಿನ ದಾಹ ತೀರಿಸಿದ ಭಗಿರಥ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರು ಶ್ರೀಯುತ ಬಸವರಾಜ್ ಮತ್ತಿಮುಡ ಸಾಹೇಬರಿಗೆ ನಮ್ಮ ಊರು ಯಾವಾಗಲೂ ಅವರಿಗೇ ಚಿರಋಣಿಯಾಗಿರುತ್ತದೆ. ಸಮಸ್ತ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ🙏🏻🙏🏻 @BasavarajMatti5
ನಿಮಗಿದು ನೆನಪಿರಲಿ ಮತದಾನದ ಹಿಂದಿನ ದಿನ ನೀನು ಬದಲಾದರೆ.... ಮತದಾನದ ಮುಂದಿನ ದಿನ ಅವನು ಬದಲಾಗಿರುತ್ತಾನೆ....ಜೈ ಪ್ರಜಾಕಿಯ #ಉತ್ತಮ_ಪ್ರಜಾಕಿಯ_ಪಕ್ಷ_ಕಲಬುರ್ಗಿ #prajaakeeya #uppforkarnataka
#Prajaakeeya #UPP #ಪ್ರಜಾಕೀಯ #ಯುಪಿಪಿ #UPPforKARNATAKA #ಕರ್ನಾಟಕಕ್ಕಾಗಿಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #UttamaPrajaakeeyaParty
ರಾಜಕೀಯ ಅನ್ನೋದು ರೋಗ ಇದ್ದಂಗೆ ಬಂತು ಅಂದ್ರೆ ಹೋಗಲ್ಲ ಅದಕ್ಕೆ ಮದ್ದು ಅನ್ನೋದು ಪ್ರಜಾಕಿಯ ಬಂದಿದೆ ಅದನ್ನು ತಕ್ಷಣವೇ ಅಳವಡಿಸಿಕೊಂಡರೆ ರಾಜಕೀಯ ರೋಗದಿಂದ ಮುಕ್ತಿ.... #ಉತ್ತಮ_ಪ್ರಜಾಕೀಯ_ಪಕ್ಷ_ಕಲಬುರ್ಗಿ #prajaakeeya #uppforkarnataka
ಬದಲಾಗುವುದರ ಬಗ್ಗೆ ಹೋಚಿಸು.... ಎಲ್ಲವೂ ಬದಲಾಗುವುದು #ಉತ್ತರ_ಪ್ರಜಾಕೀಯ_ಪಕ್ಷ_ಕಲಬುರ್ಗಿ #prajaakeeya #uppiforkarnataka
ಕರೋನ ವೈರಸ್ : ಈ ಹೊಲಸು ರಾಜಕೀಯ ಹೋಗುವ ವರೆಗೂ ನಾ ಇಲ್ಲಿಂದ ಹೋಗಲ್ಲ.... 😀😀 #prajaakeeya #uppforkarnataka
ಉಗ್ರರ ವಿರುದ್ಧ ನಮ್ಮ ಸೈನಿಕರು ಯುದ್ದ ಮಾಡಿದ್ರೆ ಜೈಕಾರ ಹಾಕ್ತೀರಾ ಮತ್ತು ಪ್ರೊಸ್ತಾಹಕುಡ ಕೊಡುತ್ತೀರಾ. ನಮ್ಮಲ್ಲಿ ಇರುವ ಬ್ರಷ್ಟ ರಾಜಕಾರಣಿಗಳ ವಿರುದ್ಧ ಯಾರೋ ಒಬ್ಬ ದ್ವನಿ ಹೆತ್ತಿದರೆ ದೇಶ ದ್ರೋಹಿ,ಅಪೋಜಿಷನ್ ಪಕ್ಷದವನು ಅಂತೀರಾ ಎನಿದು ಸ್ವಾಮಿ..... #prajaakeeya #uppforkarnataka
ಸ್ವಾತಂತ್ರ್ಯ_ದಿನಾಚರಣೆಯ_ಶುಭಾಶಯಗಳು ಈ ರಾಜಕೀಯದಿಂದ ನಮಗೆಲ್ಲರಿಗೂ ಸ್ವಾತಂತ್ರ್ಯ ಸಿಗಬೇಕು ಅಂದ್ರೆ #ಪ್ರಜಾಕೀಯ ಬರಬೇಕು....ಜೈ ಪ್ರಜಾಕೀಯ #prajaakeeya #uppforkarnataka
ಒಳ್ಳೆಯವರು ಯಾವತ್ತಿದ್ರು ಒಳ್ಳೆಯ ವಿಚಾರಗಳನ್ನೇ ಬೆಂಬಲಿಸುತ್ತಾರೆ. ಜೈ ಪ್ರಜಾಕೀಯ #prajaakeeya #uppforkarnataka
ಪ್ರಜಾಕಾರ್ಮಿಕರು ಬರುತ್ತಿದ್ದಾರೆ ಬೆಂಬಲಿಸಿ ನಿಮ್ಮ ಮತ ನಿಮಗಾಗಿ ಜೈ ಪ್ರಜಾಕೀಯ #prajaakeeya #uppforkarnataka
"ಎಲ್ಲಂದರಲ್ಲಿ ಕಾಲಿಗೆದಗುವ ಕಲ್ಲಾಗುವುದಕಿಂತ".... "ಸಮುದ್ರದಾಳದಲ್ಲಿ ಸಿಗುವ ಮುತ್ತಿನಂತೆ ಆಗು"....... ಕಾಲಿಗೆದಗುವ ಕಲ್ಲನ್ನು ಕೆತ್ತಿ ದೇವರನ್ನಾಗಿ ಮಾಡುವುದೆ ನಮ್ಮ ಪ್ರಜಾಕೀಯದ ಸಿದ್ಧಾಂತಗಳು. ಜೈ ಪ್ರಜಾಕೀಯ #prajaakeeya #uppforkarnataka
United States Trends
- 1. Remy 47,9 B posts
- 2. $VSG 3.261 posts
- 3. YouTube TV 102 B posts
- 4. $CUTO 7.680 posts
- 5. Federal Finance 3.639 posts
- 6. gracie 18,4 B posts
- 7. #Drgreennft N/A
- 8. $LINGO 53,8 B posts
- 9. Claressa 11,3 B posts
- 10. VECTOR 7.395 posts
- 11. YTTV N/A
- 12. Person of the Year 211 B posts
- 13. Eazy 7.837 posts
- 14. NYSE 52,8 B posts
- 15. Hulu 13,9 B posts
- 16. #thursdayvibes 5.968 posts
- 17. Cable 23,5 B posts
- 18. #TheGameAwards 19,9 B posts
- 19. $PHNIX 7.573 posts
- 20. DirecTV N/A
Who to follow
-
Prajaakeeyaa Sunil
@sunilpa55712088 -
Basavaraj M
@Basavar12362308 -
Democratic - ಪ್ರಜಾಕೀಯ
@avinasavi3 -
Daniel Danny
@daniel007in -
#UPP 🚥🗝️🤫 Venkatesh Naik R
@Venkate40248118 -
Sandeep H T - Mysuru
@Sandeep_H_T_Mys -
Vasim Handikunte
@VasimVa23188648 -
ಸತ್ಪ್ರಜೆ ಪ್ರಶಾಂತ - ಪ್ರಜಾಕೀಯ
@prachurock65 -
venkatesh venkat
@venkate81200814 -
ಶ್ರೀಧರ ಬಿ ಆರ್
@ShreedharaBR1
Something went wrong.
Something went wrong.