@VasimVa23188648 Profile picture

Vasim Handikunte

@VasimVa23188648

@sira @handikunte

Joined September 2020
Similar User
Basavaraj M photo

@Basavar12362308

#UPP 🚥🗝️🤫 Venkatesh Naik R photo

@Venkate40248118

Raj Prajaakeeya photo

@PrajakeeyaRaj

Prajaakeeyaa Sunil photo

@sunilpa55712088

Democratic - ಪ್ರಜಾಕೀಯ photo

@avinasavi3

Raju E Prajaakeeya photo

@rajueupp

ಸತ್ಪ್ರಜೆ ಪ್ರಶಾಂತ - ಪ್ರಜಾಕೀಯ photo

@prachurock65

Ashwath Kumar photo

@nimmashwath

Daniel Danny photo

@daniel007in

Sandeep H T - Mysuru photo

@Sandeep_H_T_Mys

Prem M C Uttama Prajaakeya Party Belagavi photo

@prajaakeyabgm

Prashanth shetty photo

@dpsprashanth

Vasim Handikunte Reposted

ಸುಮ್ನೆ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ದೂರುವ ಬದಲು, ನಿಮ್ಮ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳಿ. At Least 50% ಸಮಸ್ಯೆಗಳು ಕಡಿಮೆ ಆಗುತ್ತವೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಶುಭವಾಗಲಿ #upp #prajaakeeya #UPPforKARNATAKA #ಪ್ರಜಾಕೀಯ #ಮತ #MLA

somashekarstr's tweet image. ಸುಮ್ನೆ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ದೂರುವ ಬದಲು, ನಿಮ್ಮ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳಿ. At Least 50% ಸಮಸ್ಯೆಗಳು ಕಡಿಮೆ ಆಗುತ್ತವೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಶುಭವಾಗಲಿ
#upp #prajaakeeya #UPPforKARNATAKA #ಪ್ರಜಾಕೀಯ #ಮತ #MLA

ಹಂದಿಕುಂಟೆ ಈ ಸ್ಥಳದಲ್ಲಿ ಹೆಚ್ಚು ಅಂದ್ರೆ 6 ರಿಂದ 7 ಗಂಟೆ ಜೆಸಿಬಿ ಕೆಲಸ ಮಾಡಿರ್ಬೋದು ಆದರೆ ಅದಕ್ಕೆ a c ರೂಮಲ್ಲಿ ಕೂತು mb ಬರೆಯುವ ಇಂಜಿನಿಯರ್ ಗೆ ಎಷ್ಟು ಕೆಲಸ ಆಗಿದೆ ಎಂಬುದು ಮುಖ್ಯ ಅಲ್ಲ ಅವರಿಗೆ ಪರ್ಸಂಟೇಜ್ ಬಂದ್ರೆ ಸಾಕು ..... ನೋಡಿ ನಮ್ಮ ಊರಿನ ಜವಾಬ್ದಾರಿಯುತ ಪ್ರಜೆಗಳೇ ... @handikunte @RDPR

VasimVa23188648's tweet image. ಹಂದಿಕುಂಟೆ  ಈ ಸ್ಥಳದಲ್ಲಿ  ಹೆಚ್ಚು ಅಂದ್ರೆ 6 ರಿಂದ 7 ಗಂಟೆ  ಜೆಸಿಬಿ ಕೆಲಸ ಮಾಡಿರ್ಬೋದು ಆದರೆ ಅದಕ್ಕೆ a c ರೂಮಲ್ಲಿ ಕೂತು mb ಬರೆಯುವ ಇಂಜಿನಿಯರ್ ಗೆ ಎಷ್ಟು ಕೆಲಸ ಆಗಿದೆ ಎಂಬುದು ಮುಖ್ಯ ಅಲ್ಲ ಅವರಿಗೆ ಪರ್ಸಂಟೇಜ್ ಬಂದ್ರೆ ಸಾಕು .....
ನೋಡಿ ನಮ್ಮ ಊರಿನ ಜವಾಬ್ದಾರಿಯುತ ಪ್ರಜೆಗಳೇ ... @handikunte @RDPR

ಒಬ್ಬ ವೈದ್ಯರು ಒಂದುಕಡೆ 8 ರಿಂದ 10 ವರ್ಷ ಕೆಲಸ ಮಾಡಬಹುದೇ ? ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ 10 ವರ್ಷದಿಂದ ಒಂದುಕಡೆ ಕೆಲಸ ಮಾಡುತ್ತಿದ್ದು ಇವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಬೇರೆ ವೈದ್ಯರನ್ನು ನೇಮಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. @MoHFW_INDIA @osd_cmkarnataka


ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಸಿಂಗಲ್ ವೋಲ್ಟೇಜ್ ಆಗಿದ್ದು ಇದರಬಗ್ಗೆ ದೂರು ನೀಡಿದ್ದು. ಲೈನ್ ಮ್ಯಾನ್ ಗೆ ಕರೆ ಮಾಡಿ ಹೇಳಿದರೆ ನಾವು 10 ಗಂಟೆಗೆ ಬರುತ್ತಿವೆ ಎಂದು ಹೇಳುತ್ತಿದ್ದಾರೆ ಉತ್ತರ ನೀಡುತ್ತಿದ್ದಾರೆ . 24 ಸೇವೆ ಇಲ್ಲವೇ ? @NammaBESCOM

VasimVa23188648's tweet image. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಸಿಂಗಲ್ ವೋಲ್ಟೇಜ್ ಆಗಿದ್ದು ಇದರಬಗ್ಗೆ ದೂರು ನೀಡಿದ್ದು. ಲೈನ್ ಮ್ಯಾನ್ ಗೆ ಕರೆ ಮಾಡಿ ಹೇಳಿದರೆ ನಾವು 10 ಗಂಟೆಗೆ ಬರುತ್ತಿವೆ ಎಂದು ಹೇಳುತ್ತಿದ್ದಾರೆ ಉತ್ತರ ನೀಡುತ್ತಿದ್ದಾರೆ . 24 ಸೇವೆ ಇಲ್ಲವೇ ? @NammaBESCOM

Vasim Handikunte Reposted

ನರೇಂದ್ರ ಮೋದಿಜಿ ಹೇಗೆ ಎಲ್ಲರನ್ನು ಎಲ್ಲವನ್ನು ಖರೀದಿ ಮಾಡಿದ್ದಾರೆ ನೋಡಿ 😁


👍🛺🛺

ಉತ್ತಮ ಬದುಕು, ಸಮಾಜ.. ಉತ್ತಮ ವಿಚಾರಗಳಿಗೆ ಬೆಂಬಲ ಕೊಡುವುದರಿಂದ… 2024 ಲೋಕಸಭೆ ಚುನಾವಣೆಗೆ ಸ್ಪರ್ದಿಸುತ್ತಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಬಳಸಿ. prajaakeeya.org/candidates #ಪ್ರಜಾಕೀಯ #prajaakeeya #UPP #UPPforKARNATAKA



Vasim Handikunte Reposted

ಮತದಾನ ಮಾಡಲು ತಯಾರಾಗಿದ್ದೀರ? ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ. #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #votingrally #EveryVoteCounts #ElectionDay #DeshkaGarv #nammanadematagatteyakade

ceo_karnataka's tweet image. ಮತದಾನ ಮಾಡಲು ತಯಾರಾಗಿದ್ದೀರ? ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ.

#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness #votingrally
#EveryVoteCounts
#ElectionDay
#DeshkaGarv #nammanadematagatteyakade
ceo_karnataka's tweet image. ಮತದಾನ ಮಾಡಲು ತಯಾರಾಗಿದ್ದೀರ? ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ.

#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness #votingrally
#EveryVoteCounts
#ElectionDay
#DeshkaGarv #nammanadematagatteyakade

Vasim Handikunte Reposted

👏👏👏🙏👌

somashekarstr's tweet image. 👏👏👏🙏👌

Vasim Handikunte Reposted

ನೇಹಾ ಸಾವಿಗೆ ಕೋಮು ಬಣ್ಣ ಬಳಿದು ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ: ನಟ ಕಿಶೋರ್ Read More here: varthabharati.in/social-media/c… #Neha #political #ActorKishore

varthabharati's tweet image. ನೇಹಾ ಸಾವಿಗೆ ಕೋಮು ಬಣ್ಣ ಬಳಿದು ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ: ನಟ ಕಿಶೋರ್
Read More here: <a style="text-decoration: none;" rel="nofollow" target="_blank" href="https://t.co/IvWX26mFI8">varthabharati.in/social-media/c…</a>

#Neha #political #ActorKishore

Vasim Handikunte Reposted

ಮೂರ್ಖನಾರು? ಅವರನ್ನು ಸೋಲಿಸಲು, ಇವರಿಗೆ #ಮತ ಹಾಕುವುದು. ಇವರನ್ನು ಸೋಲಿಸಲು, ಅವರಿಗೆ #ಮತ ಹಾಕುವುದು. ನಾನು ಸೋಲುತ್ತಿದ್ದೇನೆ ಎಂಬ #ಅರಿವು ಇಲ್ಲದವನು.


Vasim Handikunte Reposted

ಅಂಚೆ ಮತದಾನದಲ್ಲಿ ಬಿಜೆಪಿ ಕಾರ್ಯಕರ್ತ!!!!! ಇದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಿಡಿದ ಕೈಗನ್ನಡಿ.. ರಾಜಾಜಿನಗರದಲ್ಲಿ ಇಂದು ಲೋಕಸಭಾ ಚುನಾವಣೆಯ ಹಿನ್ನೆಲೆ ಅಂಚೆ ಮತದಾನ ನೆಡೆಸುತ್ತಿರಬೇಕಾದರೆ ಬಿಜೆಪಿ ಕಾರ್ಯಕರ್ತ ಎಲೆಕ್ಷನ್ ಕಮಿಷನ್ ಆಪ್ ಇಂಡಿಯಾ ಜೊತೆಗೂಡಿ ಮನೆಮನೆಗೆ ತೆರಳಿ ಹಿರಿಯ ನಾಗರೀಕರ ಮನೆಗಳಲ್ಲಿ ಅಕ್ರಮವಾಗಿ ಭಾಗಿಯಾಗಿದ್ದಾನೆ.…


Vasim Handikunte Reposted

ಚುನಾವಣೆ ಬಂದ್ರೆ @Tejasvi_Surya #mla ರವಿ #voters ನೆನಪಾಗುತ್ತೆ. ಗೆದ್ದ ಮೇಲೆ ಇಬ್ಬರು ಸಿಗಲ್ಲಬೆಂಗಳೂರು ಬ್ಯಾಂಕ್ ಗಳ ಅವ್ಯವಹಾರ ಕ್ಕೆ #vasista #kanva #raghavendrabankscam ಬ್ಯಾಂಕ್ ಅವ್ಯವಹಾರಿಗಳನ್ನು ರಕ್ಷಿಸಿ depositer ಬೀದಿ ಗೆ ತಂದಿದ್ದಾರೆ ವಯಸ್ಸಾದ ಕಾಲದಲ್ಲಿ ಸಾವು ಬರದೇ ಬದುಕು ನಡೆಸಲು ಆಗದೆ ನರಕ ವಾಗಿದೆ life


Vasim Handikunte Reposted

ನಮ್ಮ ಅಭ್ಯರ್ಥಿಗಳು ಕರ್ನಾಟಕ ಲೋಕಸಭಾ ಚುನಾವಣೆ 2024 ಉತ್ತಮ ಪ್ರಜಾಕೀಯ ಪಕ್ಷ #upp #prajaakeeya #ಪ್ರಜಾಕೀಯ #UPPforKARNATAKA


Vasim Handikunte Reposted

You can whatsapp with photos and location to 7304975529 regarding any open borewell near you. District level helpline through whatsapp. ತೆರೆದ ಕೊಳವೆ ಬಾವಿ ಬಗ್ಗೆ ಅದರ ಸ್ಥಳ ಹಾಗೂ ಫೋಟೋವನ್ನು ವಾಟ್ಸಪ್ಪ್ ಸಂಖ್ಯೆ, 7304975529 ಗೆ ಕಳುಹಿಸಬಹುದು. ತುಮಕೂರು ಜಿಲ್ಲಾ ಸಹಾಯವಾಣಿ.

Tumakuruicmcc's tweet image. You can whatsapp with photos and location to 7304975529 regarding any open borewell near you. District level helpline through whatsapp. 

ತೆರೆದ ಕೊಳವೆ ಬಾವಿ ಬಗ್ಗೆ ಅದರ ಸ್ಥಳ ಹಾಗೂ ಫೋಟೋವನ್ನು ವಾಟ್ಸಪ್ಪ್ ಸಂಖ್ಯೆ, 7304975529 ಗೆ ಕಳುಹಿಸಬಹುದು. ತುಮಕೂರು ಜಿಲ್ಲಾ ಸಹಾಯವಾಣಿ.

Vasim Handikunte Reposted

👏👏👏🙏🌹❤️

ಜನ ಪ್ರಜ್ಞಾವಂತರಾಗುತ್ತಿದ್ದಾರೆ



Vasim Handikunte Reposted

ಹೀಗೊಂದು #ಕಾಮಿಡಿ! COVID-19 ಬಂದಾಗ ಮಾನವೀಯತೆ. #ನೆರೆ ಬಂದಾಗ ಆಕ್ರೋಶ. #ಬರ ಬಂದಾಗ #ನೀರು ಉಳಿಸಿ. #ಮೋದಿ ಬಂದಾಗ Full Emotional!


Vasim Handikunte Reposted

ಇವರ ಬಗ್ಗೆ ಹೋರಾಟ ಮಾಡೋಣ ಅಂದುಕೊಂಡೆ, ಅಷ್ಟರೊಳಗೆ ನನಗೆ ಬರುವುದು ಬಂದು ಸೇರಿತು 😜😭

somashekarstr's tweet image. ಇವರ ಬಗ್ಗೆ ಹೋರಾಟ ಮಾಡೋಣ ಅಂದುಕೊಂಡೆ, ಅಷ್ಟರೊಳಗೆ ನನಗೆ ಬರುವುದು ಬಂದು ಸೇರಿತು 😜😭

Vasim Handikunte Reposted

ಎಲ್ಲಾ ನ್ಯೂಸ್ ಚಾನಲ್ ಗಳು ಮಾರಾಟ ಆಗಿವೆ.. ಪತ್ರಿಕಾ ಧರ್ಮ ಇನ್ನೆಲ್ಲಿಯ ಮಾತು ರವಿ ಸರ್


Vasim Handikunte Reposted

ತುಮಕೂರು ಜಿಲ್ಲೆಯ ಶಿರಾ ತಾಲೂಕ್ ಹಂದಿಕುಂಟೆ ಗ್ರಾಮ ಪಂಚಾಯಿತಿ ಹಂದಿಕುಂಟೆ ಗ್ರಾಮದ ರತ್ನಮ್ಮಎಂಬವರ ಮನೆ ಹತ್ತಿರ ಸುಮಾರು ಹದಿನೈದು ದಿನಗಳ ಹಿಂದೆ ಬೀದಿ ದೀಪ ಹಾಳಾಗಿದ್ದು ಅದನ್ನು ದುರಸ್ತಿ ಮಾಡಲು ಪಂಚಾಯಿತಿಗೆ ತಿಳಿಸಿದರು ಇದುವರೆಗೂ ಸರಿ ಪಡಿಸುವುದಿಲ್ಲ ತುರ್ತಾಗಿ ನಿರ್ವಹಣೆ ಮಾಡಲು ತಮಲ್ಲಿ ವಿನಂತಿ @osd_cmkarnataka @CMofKarnataka

Bhuvan89582184's tweet image. ತುಮಕೂರು ಜಿಲ್ಲೆಯ ಶಿರಾ ತಾಲೂಕ್ ಹಂದಿಕುಂಟೆ ಗ್ರಾಮ ಪಂಚಾಯಿತಿ ಹಂದಿಕುಂಟೆ ಗ್ರಾಮದ ರತ್ನಮ್ಮಎಂಬವರ ಮನೆ ಹತ್ತಿರ ಸುಮಾರು ಹದಿನೈದು ದಿನಗಳ ಹಿಂದೆ ಬೀದಿ ದೀಪ ಹಾಳಾಗಿದ್ದು ಅದನ್ನು ದುರಸ್ತಿ ಮಾಡಲು ಪಂಚಾಯಿತಿಗೆ ತಿಳಿಸಿದರು ಇದುವರೆಗೂ ಸರಿ ಪಡಿಸುವುದಿಲ್ಲ ತುರ್ತಾಗಿ  ನಿರ್ವಹಣೆ ಮಾಡಲು ತಮಲ್ಲಿ ವಿನಂತಿ @osd_cmkarnataka @CMofKarnataka

Loading...

Something went wrong.


Something went wrong.