Durgappa Balanore KA33
@GappaDurlife is uncertain journey
Similar User
@LalitaAnpur
@Drsbrbjp
@LalithaAnpur
@SevaYdg
@gamaga_nagendra
@ShivuKPatil
@chhoomantar__
@UdupiDeepak
ನೂತನವಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಕು.ಲಲಿತಾ ಅನಪುರ@ಅಕ್ಕನವರಿಗೆ ಅಭಿನಂದನೆಗಳು ..ತಿಳಿಸಲಾಯಿತು ಹಾಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು💐💐❤️🩷💚💛 @BJP4Karnataka @BJP4India @BYVijayendra @BSBommai @BSYBJP @LalithaAnpur
Warm welcome to Prime Minister Shri @narendramodi who is arriving in Bangalore tomorrow 🙏❤️💚💛♥️..@BJP4India @BJP4Karnataka @BYVijayendra @BSYBJP @BSBommai
ಭೂಮಿಯ ಮೇಲಿನ ನಂಬಲಾಗದ ಮಾನವ ವಿರಾಟ್ ಕಿಂಗ್ ಕೊಹ್ಲಿ.. ದೇಶದ ಅಂತಹ ಮಹಾನ್ ಮಗ ಇಂತ ಅದ್ವಿತೀಯ ಮಕ್ಕಳಿಗೆ ಜನ್ಮ ನಿಡುವದು ಈ ಭಾರತದ ನೆಲದಲ್ಲಿ ಮಾತ್ರ 1. ಸಚಿನ್ & 2 .ವಿರಾಟ್ 🏏❤️🩷
ಅಭಿನಂದನೆಗಳು ಜೀ ಎಲ್ಲರೂ ಒಟ್ಟಾಗಿ ನಿಮ್ಮ ನೇತೃತ್ವದಲ್ಲಿ ಕೆಲಸ ಮಾಡೋಣ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಗುರಿ ನಮ್ಮ ನಿಮ್ಮೆಲ್ಲರ ಕರ್ತವ್ಯ. ♥️♥️
ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಕರಾಟೆ ಕಿಂಗ್ ಶಂಕರಣ್ಣ ರವರ ಹುಟ್ಟುಹಬ್ಬದ ಸಂಭ್ರಮ. ಅವರ ಜೀವನೋತ್ಸಾಹ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರ ಮನದಲ್ಲಿ ಸದಾ ಜೀವಂತವಾಗಿದ್ದಾರೆ.
ಚಂದ್ರನಿಗೆ ಹಿಡಿದ ಗ್ರಹಣ ಬಿಡಬಹುದು!!! ಆದರೆ ರಾಜ್ಯಕ್ಕೆ 5 ತಿಂಗಳಿನಿಂದ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ!! #ChandraGrahana #ATMSarkara
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು🙏🙏❤️🩷🧡
ಭಾರತೀಯರ ಸರಾಸರಿ ಆದಾಯದಲ್ಲಿ ಹೆಚ್ಚಳ 🇮🇳💰 . . . . . . . #Income #Bharat #PerCapitaIncome #NaMo #NarendraModi #Viral #Trending #Viralreel #ReelsViral #BJP4Karnataka #BJP4India
Happy birthday to the proud Prime Minister of the country Shri Narendra Modiji 💐🙏May God bless you with good health and long life so the biggest dream of this country is to become a world guru and you can do it I hope you will continue to be the Prime Minister,
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಮೂಲಕ ಲಕ್ಷಾಂತರ ಜನರ ಕನಸುಗಳಿಗೆ ಶಕ್ತಿ ತುಂಬಲಾಗುತ್ತಿದೆ. #9YearsOfJanDhanYojana @narendramodi @BJP4India @BJP4Karnataka
ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ 50 ಕೋಟಿಗೂ ಅಧಿಕ ಖಾತೆಗಳನ್ನು ತೆರೆಯಲಾಗಿದ್ದು, ಇದು ವಿತ್ತೀಯ ಸೇರ್ಪಡೆಯ ಒಳಗೊಳ್ಳುವಿಕೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ. #9YearsOfJanDhan @narendramodi
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಚಿನ್ನ ಗೆದ್ದು ಮತ್ತೆ ಇತಿಹಾಸ ಸೃಷ್ಟಿಸಿದ ನಮ್ಮ ಹೆಮ್ಮೆಯ ಭಾರತದ ನೀರಜ್ ಚೋಪ್ರಾ🥇🥇 🇮🇳🇮🇳🔥🔥✌️
ಐತಿಹಾಸಿಕ ಕ್ಷಣಕ್ಕೆ ಕೆಲವೇ ಗಂಟೆಗಳ ಬಾಕಿ ಜೈಹಿಂದ್ 🇮🇳🇮🇳🇮🇳ಜೈ ಭಾರತ ಮಾತಕೀ 🇮🇳🇮🇳🙏🙏♥️♥️
ಬಸನಗೌಡ ಪಾಟೀಲ್ ಯತ್ನಾಳ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಬೇಕೆಂದು ಮನವಿ#WeWantYatnalForLOPinKarnataka
ನಿನ್ನೆ ನಡೆದ ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಗಂಭೀರವರ ನಡುವೆ ಮಾತಿನ ಜಗಳ ಒಂದು ವೇಳೆ ಗ್ರೌಂಡ್ ನಲ್ಲಿ ಎಲ್ಲಾ ಎದುರಾಳಿ ತಂಡಗಳ ಆಟಗಾರರು ಇರುತ್ತಾರೆ ನಿಮ್ಮ ಜಗಳ ನೋಡಿ ಆಯಾ ತಂಡದ ಸಪೋರ್ಟ್ ಮಾಡುವ ಆಟಗಾರರು ಗ್ರೌಂಡಿಗೆ ನುಗ್ಗಿದರೆ ಲಾಸ್ ಆಗೋದು ನಾವುಗಳೇ ಇದರಿಂದ ಭಾರತ ದೇಶಕ್ಕೆ ನಷ್ಟ ಆಗೋದು ಖಂಡಿತ ಇದು ಒಳ್ಳೆಯದಲ್ಲ.@IPL @BCCI
ವಿಶ್ವವೇ ಮೆಚ್ಚಿದ ಜನನಾಯಕ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಯವರು ಏಪ್ರಿಲ್ 29 ರಿಂದ ಕರ್ನಾಟಕದ ವಿವಿಧೆಡೆ,ವಿಧಾನಸಭಾ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದು,ಕರುನಾಡಿನಲ್ಲಿ ಕಮಲ ಅರಳಲು ಮತ್ತಷ್ಟು ಶಕ್ತಿ ತುಂಬಲಿದೆ. #BJPYeBharavase @LalithaAnpur @BJP4India
United States Trends
- 1. Friday the 13th 84,6 B posts
- 2. $CUTO 7.689 posts
- 3. #TSErasArchives 7.976 posts
- 4. #IDEGEN N/A
- 5. #SantaChat N/A
- 6. #FridayVibes 8.849 posts
- 7. CALVIN KLEIN 52,6 B posts
- 8. #HappyBirthdayTaylor 16,3 B posts
- 9. Ciri 120 B posts
- 10. Odell 5.101 posts
- 11. DeFi 205 B posts
- 12. Good Friday 71,3 B posts
- 13. Shawn Levy N/A
- 14. Recycling 36,2 B posts
- 15. FDIC 5.519 posts
- 16. Witcher 138 B posts
- 17. De'Vondre Campbell 14,6 B posts
- 18. Brink 7.471 posts
- 19. Happy Friyay 2.553 posts
- 20. Army-Navy 14 B posts
Something went wrong.
Something went wrong.