@ThippeswamyShi7 Profile picture

Thippeswamy G.

@ThippeswamyShi7

ಮೂಲನಿವಾಸಿ.

Similar User
Akshatha Ravikumar photo

@AkshathaRaviku2

ಕರುನಾಡಿನ ಮಿನುಗುವ ನಕ್ಷತ್ರ💛❤️ photo

@NaadaPremiSha

Proud To Be ಹೊಲೆಯ photo

@proudtobeHoleya

ಗೋವಿಂದರಾಜು photo

@Govinda559

MeShakuni007 photo

@ShakuniMe007

ಎದೆಗೆ_ಒದ್ದ_ಅಕ್ಷರ 💙 photo

@KrishnaKanthBS2

MS Associates photo

@AuditorMsa

ಸತ್ಯಾನ್ವೇಷಣೆ ...... photo

@Commonman7777

ಹೆಜ್ಜೆಗುರುತು photo

@HejjeGuruthu

ಪಡ್ಡೆಹುಲಿ photo

@paddehuli91

Jayaram K photo

@Karinagappa

P_a_t_t_d_h_a_r 👑 photo

@dm_beeresh

Extrovert photo

@Extrovert345435

NSG ನಿಂ. ಸಿ. ಗೌಡ photo

@NSiddappaji

Cheeku photo

@cashcoveboy

ಚಾಲ್ತಿಖಾತೆ ಬಗ್ಗೆ ಕೇಂದ್ರ ಸರ್ಕಾರದ ವರದಿಗೂ ಮತ್ತು ಆರ್ ಬಿ ಐ ಗವರ್ನರ್ ರವರ ಹೇಳಿಕೆಗೂ ಹೊಂದಾಣಿಕೆಯೇ ಇಲ್ಲ!. "ಎತ್ತು ಏರಿಗೆ...ಎಮ್ಮೆ..ನೀರಿಗೆ...!!!, ಎನ್ನುವ ಗಾದೆ ಯನ್ನು ಮೋದಿ ನೇತೃತ್ವದ ಸರ್ಕಾರಕ್ಕಾಗಿಯೇ ರಚಿಸಿರಬಹುದೇ.... !!!???.🤔🤔🤔😇😇😇.

Tweet Image 1
Tweet Image 2

Thippeswamy G. Reposted

ನಾಡಿಗಾಗಿ ಹೆತ್ತ ಮಕ್ಕಳನ್ನೆ ಒತ್ತೆ ಇಟ್ಟ ಅಪ್ರತಿಮ ದೇಶಪ್ರೇಮಿ, ದಕ್ಷ ಆಡಳಿತಗಾರ, ಸರ್ವಧರ್ಮಿಯರನ್ನು ಪೊರೆದ "ಮೈಸೂರಿನ ಹುಲಿ" ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು. ಟಿಪ್ಪುವಿನ ನಾಡಪ್ರೇಮ, ಸರ್ವಧರ್ಮ ಸಹಿಷ್ಣುತೆ, ದೂರದೃಷ್ಟಿಯ ಆಲೋಚನೆಗಳನ್ನು ಇತಿಹಾಸ ಎಂದೂ ಮರೆಯಲಾರದು. #TipuJayanti #TipuSulthan

Tweet Image 1

ಆರ್ ಎಸ್ ಎಸ್ ನವರ ಲಾಠಿಗಳು ಪತ್ತೆ ಯಾಗಿಲ್ಲ ...ಬಹುಶಃ ,ಅವನ್ನೂ...ಗೆದ್ದಲು ಹುಳುಗಳು...ತಿಂದಿರಬಹುದೇ...!!? ??🤔🤔🤔. (ಆಗಿನ್ನೂ ಆರ್ ಎಸ್ ಎಸ್ ಸ್ಥಾಪನೆಯಾ ಗಿರಲಿಲ್ಲ ಎನ್ನುವ 'ಸಿದ್ಧ ಉತ್ತರ'ವನ್ನು ಅಂಧಭಕ್ತರು ಕೊಡುವುದು ಸಹಜ!.😟 ಆದರೆ, ಆಗ ಅವರಿಗೆ ರಾಷ್ಟ್ರಭಕ್ತಿ ಎಂದರೇನೆಂದೇ ತಿಳಿದಿರಲಿಲ್ಲ ಎನ್ನುವುದೂ ಸತ್ಯ...!!!.😂).

Tweet Image 1

Thippeswamy G. Reposted

ಮೀಸಲಾತಿ ಎಂಬುದೀಗ 'ಕೋತಿ ಮೊಸರನ್ನು ತಿಂದು, ಮೇಕೆ ಬಾಯಿಗೆ ಸವರಿದಂತಿದೆ'. ಸ್ಪ್ರೃಶ್ಯ ಜಾತಿಗಳು ಮೀಸಲಾತಿ ಲಾಭ ಪಡೆಯುತ್ತಿವೆ. ಅಸ್ಪ್ರಶ್ಯ ಜಾತಿಗಳು ಇನ್ನೂ ಶೋಷಣೆ ಅನುಭವಿಸುತ್ತಿವೆ. ಒಳಮೀಸಲಾತಿ ಜಾರಿಯಾಗಲಿ. ಸದಾಶಿವ ಆಯೋಗದ ವರದಿ ಜಾರಿಯಾಗಲಿ, ಅಸ್ಪ್ರಶ್ಯರ ಪಾಲು ಅಸ್ಪ್ರಶ್ಯರಿಗೇ ಸಿಗಲಿ.


"ಹಿಂದೂ ನಾವೆಲ್ಲಾ ಒಂದು". ಆದರೆ, ಲಿಂಗಾಯತರು ಹಿಂದುಗಳಲ್ಲ...!!!.😇😇😇

Tweet Image 1

ಆಲೂಗೆಡ್ಡೆಯಿಂದ ಬಂಗಾರ ತಯಾರಿಸ ಲು ಸಾಧ್ಯವಿಲ್ಲ ಎನ್ನುವ ಅಂಧಭಕ್ತರಿಗಾ ಗಿ....!!!😂😂😂.

What is the science behind this?



Thippeswamy G. Reposted

This is how to make shoes 👟👟👟.


ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಗಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಲಂಬಾಣಿ ಸಮುದಾಯದವರು ದಲಿತರ ಮೇಲೆ ದೌರ್ಜನ್ಯ ನಡೆಸಿರುವುದು ಸಾಬೀ ತಾಗಿರುವುದು ಸತ್ಯ!.😟😟

Tweet Image 1

Thippeswamy G. Reposted

ರೈತ ಮಿತ್ರರು ಇದರ ಸದುಪಯೋಗ ಪಡೆದುಕೊಳ್ಳಬೇಕು

Tweet Image 1

ಅಂದು, ಮಾನ್ಯ ರಾಮಕೃಷ್ಣ ಹೆಗಡೆಯ ವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗದಿರ ಲು ಕಾರಣ,ಅವರ ಸ್ವಯಂಕೃತ ಅಪರಾ ಧ!!. ಇಂದು,ಜನತಾದಳದ ಅಪ್ಪ-ಮಗ ಕೇಂದ್ರ ಮಂತ್ರಿಗಳಾಗಲು ಯಾರು ಕಾರಣ....!!!? ???🤔🤔🤔.

Tweet Image 1

ಈ ವಿನಾಶಕಾರಿ ಶಕ್ತಿಗಳೆಲ್ಲಾ ಇರುವುದು ನಿರ್ದಿಷ್ಟವಾದ ಒಂದು ರಾಜಕೀಯ ಪಕ್ಷ ದಲ್ಲಿ ಎನ್ನುವುದು ವಿಶೇಷ!. ಜನರು ಆ ಕೋಮುವಾದಿ ಪಕ್ಷವನ್ನು ತಿರಸ್ಕರಿಸಿ ಪ್ರತೀವರ್ಷ ವಿಜಯದಶಮಿ ಆಚರಿಸುವಂತಾಗಲಿ!. ಕಟ್ಟರ್ ಹಿಂದೂಗಳಾಗಿ ಕಾಶ್ಮೀರವನ್ನು ಗೆಲ್ಲಲಾಗದವರು ಅಖಂಡ ಭಾರತವನ್ನು ನಿರ್ಮಿಸುವುದು ಭ್ರಮೆ...!!!.😂😂😂

Tweet Image 1

ರಕ್ತ ಅಮೂಲ್ಯವಾದದ್ದು...ರಕ್ತದಾನಿಗ ಳು ಪೂಜನೀಯರು!🙏.

Blood Compatibility



Thippeswamy G. Reposted

'Criminal Cases Can't Be Slapped Against Journalist For Criticising Govt' : Supreme Court Grants Interim Protection To UP Journalist |@DebbyJain #SupremeCourt @upadhyayabhii #UttarPradesh livelaw.in/top-stories/su…


Loading...

Something went wrong.


Something went wrong.