@paddehuli91 Profile picture

ಪಡ್ಡೆಹುಲಿ

@paddehuli91

ದ್ರಾವಿಡ ಕನ್ನಡಿಗ, ದೇಶದ ಮೂಲನಿವಾಸಿ

Similar User
ಬುದ್ಧಪ್ರಿಯೆ photo

@buddhapriyee

ದ್ರಾವಿಡ ಕುಲ.....ನಾಯಕರು ⚔️❤️🤩 photo

@Arunkumar78138

Goudrusarkar - ಗೌಡ್ರುಸರ್ಕಾರ್ photo

@Gs_0107

ಕರುನಾಡಿನ ಮಿನುಗುವ ನಕ್ಷತ್ರ💛❤️ photo

@NaadaPremiSha

💛ಕನ್ನಡ❤️ ವಿದ್ಯಾ 💙 photo

@vidya_mandya

ꜱɪᴋᴀɴᴅᴀʀ - ಸಿಕಂದರ್. photo

@SikkuTweets

ಗೊತ್ತಾದಾಗ ಹೊತ್ತಾಗಿತ್ತು. photo

@kannadiga1992

Sudarshan Jayaramu photo

@sudarshanunique

humanity💙 photo

@thought2233

Proud To Be ಹೊಲೆಯ photo

@proudtobeHoleya

ಜಸ್ಟಿಸ್ ಬಲ್ವಂತ್ ಸಿಂಗ್ ಚೌಧರಿ 😎😎 photo

@Johnwick130523

MeShakuni007 photo

@ShakuniMe007

ಗೋವಿಂದರಾಜು photo

@Govinda559

Sikandar - ಸಿಕಂದರ್. photo

@mdsikandarrr

ಎದೆಗೆ_ಒದ್ದ_ಅಕ್ಷರ 💙 photo

@KrishnaKanthBS2

ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ತಲೆ ಸಿದ್ಧಾಂತವಿಲ್ಲದ ನಿಮ್ಮ ರಾಜಕೀಯ ಜೀವನಕ್ಕೆ ಸಮುದಾಯವನ್ನು ಬಲಿ ಕೊಡಬೇಡಿ.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಂದ ‘ಕ್ರಾಂತಿವೀರ ಬ್ರಿಗೇಡ್’ #KSEshwarappa prajavani.net/district/vijay…



ತಾತನಿಗೆ ಈ ವಯಸ್ಸಿನಲ್ಲಿ ನಿದ್ದೆ ಬರ್ತಿಲ್ಲ ಅನ್ಸುತ್ತೆ. ಒಬ್ಬ ಮನುಷ್ಯ ಇಂತಿಷ್ಟು ಗಂಟೆ ನೆಮ್ಮದಿ ನಿದ್ರೆ ಮಾಡ್ಬೇಕು ಗುರು. ದುಡ್ಡು ದುಡ್ಡು ಅಂತ ಹೋದ್ರೆ ಹಿಂಗೆ ತಿಗಣೆ ರೀತಿ ಕಾರ್ಮಿಕರ ರಕ್ತ ಹೀರ್ತಾರೆ.

This post is unavailable.

ಪ್ರೀತಿಯ ಭಾರತೀಯ ಬಂಧುಗಳಿಗೆ ಭವ್ಯ ಭಾರತಕ್ಕೆ ಭದ್ರ ಅಡಿಪಾಯ ಹಾಕಿದ ದೂರದರ್ಶಿ ನಾಯಕರಾದ 'ಜವಹಾರ್ ಲಾಲ್ ನೆಹರೂ' ಅವರ ಜನ್ಮ ದಿನಾಚರಣೆ ಶುಭಾಷಯಗಳು....

Tweet Image 1

ಪಡ್ಡೆಹುಲಿ Reposted

ಒಂದು ಮನೆಯನ್ನು ದೋಚಿ,ಜನರು ಹರಿದು ಹಂಚಿ ಹೋದಾಗ ಅದನ್ನು ಸರಿ ದಾರಿಗೆ ತರುವಲ್ಲಿ ಯಜಮಾನನ ಪಾತ್ರ ಬಹಳ ಮುಖ್ಯ ಆಗುತ್ತೆ ಆತನಿಗೆ ಒಂದು ಸರ್ವತೋಮುಖ, ದೂರದೃಷ್ಟಿ ಚಿಂತನೆ ಬೇಕಾಗುತ್ತೆ. ಅಂತೆಯೇ ಬ್ರಿಟಿಷರು ದೋಚಿದ ದೇಶವನ್ನು,ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳ ಮೂಲಕ ಸರ್ವತೋಮುಖವಾಗಿ ಕಟ್ಟಿ ನಿಲ್ಲಿಸಿದವರು ನೆಹರು. #Happychildrensday

Tweet Image 1

ಮೊಣಕಾಲು ಕೆಳಗಿನ ಬುದ್ಧಿ

This post is unavailable.

ಪಡ್ಡೆಹುಲಿ Reposted

Godi media has nothing to do with this kind of news.

Tweet Image 1

ಸಾರಿಗೆ ಇಲಾಖೆಯ ನೌಕರರು ಹೃದ್ರೋಗದ ಸಮಸ್ಯೆ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕೆಲಸದಲ್ಲಿನ ಒತ್ತಡ ಕೂಡ ಒಂದು ರೀತಿಯಲ್ಲಿ ಕಾರಣವಾಗಿದೆ. ಮಲ ಮೂತ್ರ ತಡೆಯುವಿಕೆ, ಅವಿಶ್ರಾಂತ ಕೆಲಸ ಮತ್ತು ಹತ್ತು ಹಲವು ಕಾರಣಗಳಿವೆ. @KSRTC_Journeys ಎಲ್ಲಾ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಬೇಕು.

This post is unavailable.

ಸಾರಿಗೆ ಇಲಾಖೆಯ ಬಹುಪಾಲು ನೌಕರರು ಹೃದ್ರೋಗದ ಸಮಸ್ಯೆ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕೆಲಸದಲ್ಲಿನ ಒತ್ತಡ ಕೂಡ ಒಂದು ರೀತಿಯಲ್ಲಿ ಕಾರಣವಾಗಿದೆ. ಮಲ ಮೂತ್ರ ತಡೆಯುವಿಕೆ, ಅವಿಶ್ರಾಂತ ಕೆಲಸ ಮತ್ತು ಹತ್ತು ಹಲವು ಕಾರಣಗಳಿವೆ. ಸರ್ಕಾರವು ಎಲ್ಲಾ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಬೇಕು.

These sudden heart attacks are worrying. We need a proper research to be done to know what's the real cause for increase in these attacks.



ಈತ ಮನೆ ಕೆಲಸದವಳ ಸಹಿತ ಅಧಿಕಾರಿಗಳ ಪತ್ನಿಯರನ್ನೂ ಬಿಟ್ಟಿಲ್ಲ. ಈಗಾಗಲೇ ಒಬ್ಬಾಕೆ ಆತ್ಮಹತ್ಯೆ ಮಾಡ್ಕಂಡವಳೆ.

This post is unavailable.

ಆ ಪ್ರತಿಮೆ ನಿರ್ಮಾಣಕ್ಕಾಗಿ ಎಷ್ಟು ಊರುಗಳು ನಾಶವಾದವು, ಎಷ್ಟು ಜನ ಗುಳೆ ಹೋದರು ಎಂಬುದು ತಿಳಿದಿದೆಯಾ ಮೂರ್ಖ.

Taj Mahal Visitors: 80 lakh Revenue: Rs 81 crore ---------------------- Statue of Unity Visitors: 50 lakh Revenue: Rs 115 crore 𝐒𝐭𝐚𝐭𝐮𝐞 𝐨𝐟 𝐔𝐧𝐢𝐭𝐲 𝐡𝐚𝐬 𝐨𝐯𝐞𝐫 𝐭𝐚𝐤𝐞𝐧 𝐓𝐚𝐣 𝐌𝐚𝐡𝐚𝐥 𝐢𝐧 𝐭𝐞𝐫𝐦𝐬 𝐨𝐟 𝐑𝐞𝐯𝐞𝐧𝐮𝐞



ಪಡ್ಡೆಹುಲಿ Reposted

ಅಂಬೇಡ್ಕರ್, ಭಗತ್ ಸಿಂಗ್, ಚೆಗೆವಾರಾ ಚಿತ್ರಗಳಿರುವ ಟೀ ಶರ್ಟ್‌ಗಳನ್ನು ಹುಡುಕಿ ಕೊಳ್ಳುತ್ತಿದ್ದ ನಮ್ಮ ಸುತ್ತ ಎಂತಾ ಸನ್ನಿವೇಶ ನೋಡಿ... ಢಕಾಯಿತ ಲಾರೆನ್ಸ್‌ ಬಿಷ್ನೋಯ್‌ರಂತಹ ಹಂತಕರ ಚಿತ್ರಗಳನ್ನು Meesho.com ಮಾರ್ಕೆಟಿಂಗ್ ಮಾಡ್ತಿದೆ. ಭಯೋತ್ಪಾದಕ-ದರೋಡೆಕೋರರನ್ನು ವೈಭವೀಕರಿಸುವ ಮೂಲಕ ಯುವಕರನ್ನು ದಾರಿತಪ್ಪಿಸುತ್ತಿದೆ👇

Tweet Image 1

ನನಗೆ ನನ್ನ ಧರ್ಮ, ಜಾತಿಯೇ ಶ್ರೇಷ್ಠ ಆ ಕೆಲಸ/ಈ ಕೆಲಸ ನನ್ನ ಜಾತಿ/ಧರ್ಮ ವಿರೋಧಿ ಅದು ಮಾಡೋಲ್ಲ, ಇದು ಮಾಡೋಲ್ಲ ಎಂಬುವವರು ದಯವಿಟ್ಟು ಸಾರ್ವಜನಿಕ ಸೇವೆಗೆ ಬರಬೇಡಿ. ನಿಮ್ಮ ಜಾತಿ ಮತ್ತು ಧರ್ಮದ ಆಚರಣೆಗಳನ್ನು ಮಾಡಿಕೊಂಡು ಮನೆಯಲ್ಲಿ ಇರಿ. ಒಬ್ಬ ಅಧಿಕಾರಿ ಸಾರ್ವಜನಿಕ ಸೇವೆಗೆ ಬಂದಮೇಲೆ ಎಲ್ಲರನ್ನೂ/ಎಲ್ಲವನ್ನೂ ಗೌರವಿಸುವುದನ್ನು ಕಲಿಯಿರಿ.


ಪಡ್ಡೆಹುಲಿ Reposted

ಊರಲ್ಲಿ ಕೆರೆ ತುಂಬಿದ್ದಕ್ಕೆ ರೈತರು ಸಂಭ್ರಮಿಸಿದರು ಕೆರೆ ಒಡೆದಿದ್ದಕ್ಕೆ ಮಾಧ್ಯಮದವರು ಸಂಭ್ರಮಿಸಿದರು #ಏನ್ರೀಮೀಡಿಯಾ #BreakingNews


ನೋಡ್ಲಾ ಪರ್ತಾಪು ಹಿಂದೂ ಹಿಂದೂ ಅಂತೇಳಿ ನೀನ್ ಬಾಯ್ ಬಡೀತಿ, ದೇಶದಲ್ಲಿ ಜಾತಿ ದ್ವೇಷ ಇನ್ನೂ ಜೀವಂತವಾಗಿದೆ ಕಣ್ಲಾ.

#Horrific A case was registered against a priest and two in-charges of a temple by the Bollarum police for allegedly abusing a Dalit man and beating him up after he could not offer money as dakshina.

Tweet Image 1


ಮೀಸಲಾತಿ ಎಂಬುದೀಗ 'ಕೋತಿ ಮೊಸರನ್ನು ತಿಂದು, ಮೇಕೆ ಬಾಯಿಗೆ ಸವರಿದಂತಿದೆ'. ಸ್ಪ್ರೃಶ್ಯ ಜಾತಿಗಳು ಮೀಸಲಾತಿ ಲಾಭ ಪಡೆಯುತ್ತಿವೆ. ಅಸ್ಪ್ರಶ್ಯ ಜಾತಿಗಳು ಇನ್ನೂ ಶೋಷಣೆ ಅನುಭವಿಸುತ್ತಿವೆ. ಒಳಮೀಸಲಾತಿ ಜಾರಿಯಾಗಲಿ. ಸದಾಶಿವ ಆಯೋಗದ ವರದಿ ಜಾರಿಯಾಗಲಿ, ಅಸ್ಪ್ರಶ್ಯರ ಪಾಲು ಅಸ್ಪ್ರಶ್ಯರಿಗೇ ಸಿಗಲಿ.


ದೇಶಭಕ್ತಿ, ದೈವ ಭಕ್ತಿಗಿಂತ ಈಗೀಗ ದ್ವೇಷದ ಭಕ್ತಿಯೇ ಜೋರಾಗಿದೆ.


ಎಲ್ಲಾ ಧಾರ್ಮಿಕ ಮೂಲಭೂತವಾದಿಗಳಿಗೆ ಸಂವಿಧಾನ ರಕ್ಷಣೆಗೆ ಬೇಕು, ಅದನ್ನು ಅವರು ಪಾಲಿಸುವುದಿಲ್ಲ. ಮೂಲಭೂತ ಹಕ್ಕು ಬಗ್ಗೆ ಮಾತ್ರ ಮಾತನಾಡುವವರು, ಮೂಲಭೂತ ಕರ್ತವ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮೂಲಭೂತವಾದಿಗಳಿಗೆ ಅವರ ಧರ್ಮದ ಗ್ರಂಥವೇ ಮುಖ್ಯ ಹೊರತು ಸಂವಿಧಾನವಲ್ಲ. ಕಾನೂನನ್ನೇ ಮೀರಿ ನಡೆಯುತ್ತಾರೆ, ಆದರೆ ಧರ್ಮದ ಚೌಕಟ್ಟು ಮೀರುವುದಿಲ್ಲ


ನಾವು ಇತ್ತೀಚೆಗೆ ಹೋರಾಟಗಳಲ್ಲಿ Selective ಆಗುತ್ತಿದ್ದೇವೆ ಎಂಬುದು ಬಹಳ ನೋವಿನ ಸಂಗತಿ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಎಲ್ಲವೂ ಮೌನಕ್ಕೆ ಶರಣಾಗಿರುವುದು ಅದರ ದೌರ್ಬಲ್ಯವನ್ನು ಎತ್ತಿ ತೋರುತ್ತಿದೆ.


ಇಲ್ಲಿ ಹಿಜಾಬ್ ಬುರ್ಖಾ ನಿಷೇಧದ ವಿಷಯ ಬಂದಾಗ ಬಹುಪಾಲು ಪ್ರಗತಿಪರರು,‌ ಸಂವಿಧಾನ ಚಿಂತಕರು, ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ದೇಶ ವಿದೇಶಗಳಲ್ಲಿ ಕೂಡ ಆ ಹೆಣ್ಣು ಮಕ್ಕಳಿಗೆ ಬೆಂಬಲ ದೊರಕಿತು. ದುರಾದೃಷ್ಟವಶಾತ್ ಇರಾನಿನ ಮಹಿಳೆ 'ಬುರ್ಖಾ' ನನ್ನ ಆಯ್ಕೆ ಆಗಿರಲಿ ಎಂದಾಗ ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಆಕೆಗೆ ಬೆಂಬಲವೂ ಸಿಗುತ್ತಿಲ್ಲ.

Long live revolution ✊

Tweet Image 1


ಪಡ್ಡೆಹುಲಿ Reposted

💛❤️


Loading...

Something went wrong.


Something went wrong.