Similar User
@sunilpa55712088
@Basavar12362308
@VasimVa23188648
@Venkate40248118
@Sandeep_H_T_Mys
@daniel007in
@ShreedharaBR1
@prajaakeyabgm
@prachurock65
@venkate81200814
ಯಾವುದೇ ಕೆಲಸಗಳಿಗೆ ಮತ್ತು ಅರ್ಜಿಗಳಿಗೆ ಎಷ್ಟು ಸರ್ಕಾರಿ ಶುಲ್ಕವನ್ನು ನೀಡಬೇಕು ಎಂಬ ಪಟ್ಟಿಯ ದರವನ್ನು ಪ್ರತಿ ಸರ್ಕಾರಿ ಇಲಾಖೆಗಳಲ್ಲಿ ಹಾಕಬೇಕು ಮತ್ತು ಸಾರ್ವಜನಿಕ ಪ್ರಕಟಣೆಯಲ್ಲಿ ಶುಲ್ಕ ನಿಗದಿ ಬೋರ್ಡ್ ಕಡ್ಡಾಯ ಜಾರಿಗೆ ತನ್ನಿ. @CMofKarnataka @DKShivakumar @siddaramaiah @CMahadevappa @DrParameshwara @HMOKarnataka
@HMOKarnataka @DrParameshwara @DKShivakumar @CMofKarnataka @siddaramaiah ಹೊಸದುರ್ಗ ತಾಲೋಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕಣ್ಣು ಕಾಣದ ವಯೋ ವೃದ್ದೆ ಹಾಗೂ ಇನ್ನೊಬ್ಬ ಹೆಣ್ಣುಮಗಳ ಹೀನಾಯ ಪರಿಸ್ಥಿತಿಯನ್ನು ಗ್ರಾಮಪಂಚಾಯಿತಿ ಮೆಂಬರ್, ಅಧಿಕಾರಿಗಳು ಯಾರು ನೋಡಿಲ್ಲವಾ? ಇದು ಯಾರ ಜವಾಬ್ದಾರಿ ಮತ್ತು ಕರ್ತವ್ಯ ಇದಕ್ಕೆ ಇಂಬರಹ ನೀಡಿ
@SWDGoK @Captain_Mani72 @CMahadevappa @CMofKarnataka ಸಮಾಜ ಕಲ್ಯಾಣ ಇಲಾಖೆಯಿಂದ "ಅಜಾಮ" ಕ್ಷೌರಿಕ ವೃತ್ತಿ ನಿಂದನೆ ಪದಬಳಕೆಯನ್ನು ನಿಷೇದ ಮಾಡಿದ್ದಾರೆ ಆದರೆ ಶ್ರೀ ಮಾನ್ಯ ಸಚಿವರು ಶಾಮನೂರು ಶಿವಶಂಕರಪ್ಪನವರು ಪ್ರೆಸ್ ಮೀಟ್ ಲ್ಲಿ ಅಜಾಮ ಪದಬಳಸಿದ್ದು ಸರಿಯೇ?ಇವರಿಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ? ಇದಕ್ಕೆ ಇಂಬರಹ ನೀಡಿ
ನಮ್ಮ ಏರಿಯಾದಲ್ಲಿ ಎಷ್ಟೋ ಜನಕ್ಕೆ ಪ್ರಜಾಕೀಯ ಅನ್ನುವ ಪಾರ್ಟಿ ಇದೇ ಅಂತನೇ ಗೊತ್ತಿಲ್ಲ ಸರ್... ನೀವು twitterಅಲ್ಲಿ msg ಮಾಡಿ ಸುಮ್ನೇ ಆಗ್ತೀರ ನೀವು ಮಾಡುವ msgಗೆ ಸುಮಾರು 10k ಇಂದ 50k likes ಬರಬಹು ಅಂದುಕೋಳ್ಳೊಣ ನಮ್ಮ ರಾಜ್ಯದ ಜನ ಸಂಖ್ಯೆ ಎಷ್ಟು 6.5 ಕೋಟಿ ಉಳಿಕೆ ಜನಕೆ ತಿಳಿಯೋದು ಹೇಗೆ ಸ್ವಲ್ಪ ಯೋಚನೆ ಮಾಡಿ ತಪ್ಪಾಗಿದ್ದರೆ ಕ್ಷಮಿಸಿ
#UPPforKARNATAKA ಎಲ್ಲರಿಗೂ ನಮಸ್ಕಾರಗಳು, ಸುನಿಲ್ ಕುಮಾರ್ ಎಸ್ ಹೆಸರಿನ ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಉತ್ತಮ ಪ್ರಜಾಕೀಯ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಪಕ್ಷದ ನಿಯಮಿತ ಕಾರ್ಯವೈಖರಿ ಮಾದರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ದನಾಗಿದ್ದೇನೆ.
Photo from Lakshmiprasanna B The "KING MAKER" is Back REAL STAR BACK TO DIRECTION New movie Title Announced (officially confirmed) 🤩 BOSS IS BACK 🤩 ಕಿಂಗ್ ಮೇಕರ್ ಇಸ್ ಬ್ಯಾಕ್ ಉಪ್ಪಿ ಬಾಸ್ ನಿರ್ದೇಶನದ ಹೊಸ ಚಿತ್ರ #uppisum #uppiAllTimeFav #directorSpecial #upendra
ನಮ್ಮ ಜನರಿಗೆ ಒಂದು ಸತ್ಯ ಅರ್ಥ ಆಗ್ಬೇಕು, ನಾನು ವೋಟ್ ಹಕೋವಾಗ ಲಂಚ (ದುಡ್ಡು) ಹಿಸ್ಕೊಂಡ್ರೆ, ಎಲೆಕ್ಷನ್ ಮುಗುದ್ಮೆಲೆ ಲಂಚ ಕೋಡೋಕ್ ready ಇರಬೇಕು. ಅದು ಪೋಸ್ಟ್ಮಾರ್ಟಂ ಇರ್ಬೋದು, ಬರ್ತ್ ಸರ್ಟಿಫಿಕೇಟ್ , ಡೆತ್ ಸರ್ಟಿಫಿಕೇಟ್ ಇರ್ಬೋದು, ದುಡ್ಡು ಬಿಚ್ಚದೆ ಕೆಲ್ಸ ಆಗಲ್ಲ. ಬ್ರಷ್ಟಾಚಾರದ ಮೂಲ ನೋಟು ತೊಗೊಂಡು ಹಾಕೋ ವೋಟು!! #prajaakeeya
#ಉತ್ತಮ_ಪ್ರಜಾಕೀಯ_ಪಕ್ಷ #Prajaakeeya #ಪ್ರಜಾಕೀಯ #UPPforKARNATAKA @nimmaupendra ವಿಚಾರ ನೋಡದೆ ವ್ಯಕ್ತಿ/ಪಕ್ಷ/ಜಾತಿ/ಹಣ/ಹೆಂಡ ನೋಡಿ ಓಟ್ ಹಾಕಿದ ಒಂದು ತಪ್ಪಿಗೆ ಆ ಪಕ್ಷದ ಪ್ರತಿಯೊಂದು ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವಂತೆ ಮಾಡುತ್ತದೆ! ಇನ್ಮುಂದಾದರೂ ಮೊದಲು ಪ್ರಜೆಯಾಗಿ ಪ್ರಶ್ನಿಸಿ, ವಿಚಾರಗಳಿಗೆ ಮಹತ್ವ ಕೊಡಿ & ಬದಲಾಗಿ.
#Prajaakeeya #ಪ್ರಜಾಕೀಯ #UPPforKARNATAKA @nimmaupendra ಪ್ರಜಾಕೀಯ ಮುಂದಿನ ದಿನಗಳಲ್ಲಿ ಗೆದ್ದೇ ಗೆಲ್ಲುತದೆ , ಗೆಲ್ಲುವ ತನಕ ಪ್ರಯತ್ನ ಕಂಡಿತಾ ಇರುತ್ತದೆ.
#Prajaakeeya #ಪ್ರಜಾಕೀಯ #UPPforKARNATAKA @nimmaupendra ಪ್ರಜಾಕೀಯದಿಂದ ಮುಂದಿನ ದಿನಗಳಲ್ಲಿ ಕರ್ನಾಟಕದ ಚಿತ್ರಣವೇ ಬದಲಾಗಲಿದೆ.
#Prajaakeeya #ಪ್ರಜಾಕೀಯ #UPPforKARNATAKA @nimmaupendra ರಾಜಕೀಯದಲ್ಲಿ ಇಷ್ಟು ವರ್ಷದಿಂದ ಎಲೆಕ್ಷನ್ ಆದ್ಮೇಲೆ ರಾಜಕಾರಣಿಗಳು ಯಾರು ಕೈಗೆ ಸಿಗ್ತಿರ್ಲಿಲ್ಲ. ಪ್ರಜಾಕೀಯದಲ್ಲಿ ಕಾರ್ಮಿಕರಗಿ ನಿಮ್ಮ ಜೊತೇಲೆ ಇರ್ತಾರೆ.
#Prajaakeeya #ಪ್ರಜಾಕೀಯ #UPPforKARNATAKA @nimmaupendra ರಾಜಕೀಯ ನೆಲೆಯೂರಿದೆ ಬದಲಾವಣೆ ಮಾಡಲು ಸಮಯ ಕಂಡಿತಾ ಹಾಗೆ ಪ್ರಜಾಕೀಯದ ವಿಚಾರಗಳಿಗೆ ಮುಂದಿನ ದಿನಗಳಲ್ಲಿ ಬದಲಾವಣೆ ಕಂಡಿತಾ.
#Prajaakeeya #ಪ್ರಜಾಕೀಯ #UPPforKARNATAKA @nimmaupendra ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಾರು ಇಲ್ಲದೆ ಪ್ರಜೆಗಳ ಹೈಕಮೊಂಡ್ ಆಡಳಿತದಲ್ಲಿ ಮುನ್ನೆಡೆಯುವ ಏಕೈಕ ಪಕ್ಷ ಪ್ರಜಾಕೀಯ.
United States Trends
- 1. Remy 11,4 B posts
- 2. $LINGO 35,5 B posts
- 3. Papoose 3.976 posts
- 4. Good Thursday 29,6 B posts
- 5. Zuck 4.418 posts
- 6. #manasol N/A
- 7. Claressa 2.653 posts
- 8. #playstationwrapup 1.434 posts
- 9. Happy Friday Eve N/A
- 10. #ThursdayThoughts 1.994 posts
- 11. Our Lady of Guadalupe 5.714 posts
- 12. #ThursdayMotivation 5.155 posts
- 13. Gukesh 38 B posts
- 14. #ThursdayMorning N/A
- 15. Person of the Year 120 B posts
- 16. Wordle 1,272 X N/A
- 17. Rejected 39,5 B posts
- 18. Dickie V N/A
- 19. Voice of America 34,8 B posts
- 20. Van Jones 3.787 posts
Who to follow
-
Prajaakeeyaa Sunil
@sunilpa55712088 -
Basavaraj M
@Basavar12362308 -
Vasim Handikunte
@VasimVa23188648 -
#UPP 🚥🗝️🤫 Venkatesh Naik R
@Venkate40248118 -
Sandeep H T - Mysuru
@Sandeep_H_T_Mys -
Daniel Danny
@daniel007in -
ಶ್ರೀಧರ ಬಿ ಆರ್
@ShreedharaBR1 -
Prem M C Uttama Prajaakeya Party Belagavi
@prajaakeyabgm -
ಸತ್ಪ್ರಜೆ ಪ್ರಶಾಂತ - ಪ್ರಜಾಕೀಯ
@prachurock65 -
venkatesh venkat
@venkate81200814
Something went wrong.
Something went wrong.