@MhHasanZuhri2 Profile picture

Mh Hasan Zuhri

@MhHasanZuhri2

EDITOR , KUSUMA KANNADA MASIKA

Similar User
Rafi Nagara photo

@rafinagara

Yusuf photo

@Yusuf71808657

Dr. Sheikh Bava photo

@SheikhBava

👉🏻 ಸತ್ಯದ ಧ್ವನಿ ಯಾಗುವಿರಾ..? 👉🏻 ಆದರ್ಶದೊಂದಿಗೆ ಕೈ ಜೋಡಿಸುವಿರಾ..? 👉🏻 ಯುವತ್ವವನ್ನು ನಾಡಿನ ಹಿತಕ್ಕಾಗಿ ಉಪಯೋಗಿಸಲು ಬಯಸಿದ್ದೀರಾ..? 👉🏻ಯೌವ್ವನ ವನ್ನು ನಾಳಿನ ವಿಜಯಕ್ಕಾಗಿ ವಿನಿಯೋಗಿಸುವಿರಾ...? 👉🏻 ಒಳಿತಿನ ಬೋಧನೆ, ಕೆಡುಕಿನ ವಿರುದ್ಧ ಹೋರಾಟ ಮಾಡುವ ಬಯಕೆ ನಿಮಗಿದೆಯಾ ? SSF ಸದಸ್ಯರಾಗಿರಿ. JOIN SSF JOIN SSF JOIN SSF


SSF ಬ್ಲಡ್ ಸೈಬೋ ನಿರ್ಮಿಸಿದ ದಾಖಲೆ.

Tweet Image 1

ದಕ್ಷಿಣ ಕನ್ನಡ ಜಿಲ್ಲಾ SSF ಬ್ಲಡ್ ಸೈಬೋ ಹೊಸ ಇತಿಹಾಸ ನಿರ್ಮಾಣ ದತ್ತ...ಬನ್ನಿರಿ, ನೀವು ರಕ್ತ ದಾನಿಗಳಾಗಿರಿ.

Tweet Image 1

ಪೈಗಂಬರ್ ‌ﷺ ರ ಜನ್ಮ ತಿಂಗಳಿಗೆ ಸ್ವಾಗತ.

Tweet Image 1

ಪ್ರವಾದಿ ಪೈಗಂಬರ್ ಮುಹಮ್ಮದ್ ﷺ ರ ಜನ್ಮ ತಿಂಗಳು ಆಗಮಿಸುತ್ತಿದೆ.ಕತ್ತಲ ಜಗತ್ತಿಗೆ ಕಾರುಣ್ಯದ ಬೆಳಕನ್ನು ನೀಡಿದ ಮಹಾನ್ ಶಾಂತಿ ದೂತರ ಜನ್ಮ ತಿಂಗಳಿಗೆ ಮರ್ಹಬಾ,ಮರ್ಹಬಾ....

Tweet Image 1

ದಾಖಲೆ ನಿರ್ಮಿಸುವತ್ತ SSF ಬ್ಲಡ್ ಸೈಬೋ ತಂಡ.ಒಂದೇ ದಿನ ಆರು ಕಡೆ ರಕ್ತದಾನ ಶಿಬಿರ.

Tweet Image 1

ಮುಸ್ಲಿಂ ಸಮಾಜಕ್ಕೆ ಸುಪ್ರೀಂ ಕೋರ್ಟ್ ಆಗಿದ್ದ ಶೈಖುನಾ ತಾಜುಲ್ ಫುಕಹಾಅ್ ಬೇಕಲ ಉಸ್ತಾದರ ಅಗಲಿಕೆ ಕರುನಾಡ ಮುಸ್ಲಿಮರನ್ನು ಅನಾಥವಾಗಿಸಿದೆ.

Tweet Image 1

ಇತಿಹಾಸ ನಿರ್ಮಾಣ ದತ್ತ SSF ಬ್ಲಡ್ ಸೈಬೋ ಐತಿಹಾಸಿಕ ಹೆಜ್ಜೆ.

Tweet Image 1

🇸🇱 🇸🇱 🇸🇱 🇸🇱 🇸🇱 🇸🇱 🇸🇱 *_ಎಸ್ಸೆಸ್ಸೆಫ್(SSF) ಫ್ಲಾಗ್ ಡೇ_* ಭಾರತದ ಅತೀ ದೊಡ್ಡ ಸುನ್ನೀ ವಿಧ್ಯಾರ್ಥಿ ಸಂಘಟನೆಯಾದ SSF ಕರ್ನಾಟಕದ ಮಣ್ಣಿನಲ್ಲಿ ಜನ್ಮ ತಾಳಿದ ದಿನವಿಂದು. ಯಶಸ್ವಿ 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಎಲ್ಲಾ ಸಹ ಕಾರ್ಯಕರ್ತರಿಗೂ ಎಸ್ಸೆಸ್ಸೆಫ್ ಧ್ವಜ ದಿನದ ಶುಭಾಶಯಗಳು.


ಕರ್ನಾಟಕದ ಅತೀ ದೊಡ್ಡ ಮುಸ್ಲಿಂ ವಿದ್ಯಾರ್ಥಿ ಸಂಘಟನೆ SSF ಗೆ ಇಂದು 32 ರ ಹುಟ್ಟು ಹಬ್ಬ ಸಂಭ್ರಮ. ಸೆಪ್ಟೆಂಬರ್ 19.


ಸಮಾಜವು ಒಳಿತಿನ ಹಾದಿಯತ್ತ ಚಲಿಸಬೇಕು. ಯುವಕರು ಕೋಮುವಾದಿ,ಉಗ್ರವಾದಿ ಗಳಾಗಬಾರದು. ಉಲಮಾಗಳ, ಸೂಫಿ ಸಂತರ ಮಾರ್ಗದರ್ಶನದಲ್ಲಿ ಬೆಳೆದು ಬರಬೇಕು.ದೇಶದ ಹಿತಕ್ಕಾಗಿ,ಸಮಾಜದ ಶಾಂತಿಗಾಗಿ ದುಡಿಯುವ ಯುವ ಪಡೆ ಸೃಷ್ಟಿ ಯಾಗಬೇಕು. ಆ ಉದ್ದೇಶದಿಂದ ಜನ್ಮ ತಾಳಿದ ಕರ್ನಾಟಕದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ SSF ಗೆ ಸೆಪ್ಟೆಂಬರ್ 19 ಜನುಮ ದಿನದ ಸಂಭ್ರಮ.


ಈ ಸಹೋದರಿ ಗೀತಾಳ ನೋವಿಗೆ ಸ್ಪಂದಿಸಿ.ರಂಜೇಷ್ ಶೆಟ್ಟಿ ಯನ್ನು ಬದುಕಿಸಿ.


*ರಕ್ತದಾನದಿಂದ ಎಸ್ಸೆಸ್ಸೆಫ್ ಪರರಿಗೆ ಬದುಕು ನೀಡುತ್ತಿದೆ - ಶಾಸಕ ಸಂಜೀವ ಮಠಂದೂರು* janadhvani.com/post/28640/


ಜಗತ್ತು ಕಂಡ ಶ್ರೇಷ್ಠ ಶಿಕ್ಷಕ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ;" ನನ್ನನ್ನು ಒಬ್ಬ ಅಧ್ಯಾಪಕನಾಗಿ ಕಳುಹಿಸಲಾಗಿದೆ" ಮಕ್ಕಳಿಗೆ ಓದು,ಬರಹ ಕಲಿಸಿದ,ಮಕ್ಕಳ ಭವಿಷ್ಯ ರೂಪಿಸುವ ಸರ್ವ ಶಿಕ್ಷಕರಿಗೂ ಶಿಕ್ಷಕ ದಿನದ ಶುಭಾಶಯಗಳು.


ಧಾರ್ಮಿಕ ನಾಯಕತ್ವವನ್ನು ಮುಟ್ಟಿದರೆ, ಪಕ್ಷ ನೋಡುವ ಜರೂರು ದಕ್ಷಿಣ ಕನ್ನಡ ಮುಸ್ಲಿಂ ಮತದಾರರಿಗಿಲ್ಲ. #ResighnDKcongressSevadalPresident @CongressDk @INCKarnataka @utkhader @siddaramaiah @DKShivakumar @dineshgrao


ನೀವು ಬೆದರಿಸಲು ಪ್ರಯತ್ನಿಸಿದ್ದು ರಾಜ್ಯದ ಉಲಮಾ ಒಕ್ಕೂಟದ ಕಾರ್ಯದರ್ಶಿಯನ್ನು ಅಲ್ಲ, ಅವರ ಹಿಂದೆ ಇರುವ ಲಕ್ಷಾಂತರ ಜನರನ್ನು. ಇದನ್ನು ಅರ್ಥೈಸುವವರು ಅರ್ಥೈಸದಿದ್ದರೆ ಅರ್ಥೈಸುವ ಕಾಲ ಬಲುದೂರವಿಲ್ಲ. #ResighnDKcongressSevadalPresident @CongressDk @INCKarnataka @utkhader @siddaramaiah @DKShivakumar @dineshgrao


Mh Hasan Zuhri Reposted

@CMofKarnataka @nimmasuresh @siddaramaiah @DKShivakumar ಪಿಯುಸಿ ಮೌಲ್ಯಮಾಪಕರಲ್ಲಿ ಕೆಲವರಿಗೆ ಇನ್ನೂ ಸಂಭಾವನೆ ದೊರೆತಿಲ್ಲ. ವಿಜಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಯೆಂದು ಅನಧಿಕೃತ ಸಂದೇಶ ಹರಿದಾಡುತ್ತಿದೆ. ಆದರೆ ಬದಲಾದ ಅಕೌಂಟ್ ಡಿಟೇಲ್ಸ್ ಗಳನ್ನು ಕಳುಹಿಸುವಂತೆ ಇಲಾಖೆಯಿಂದ ಈ ತನಕ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ.


ಪ್ರೊಫೆಸರ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ನಿಧನ.ಸಮಾಜಕ್ಕೆ ತುಂಬಲಾರದ ನಷ್ಟ. ಅರಿವಿನ ಜ್ಞಾನ ಮುತ್ತೊಂದನ್ನು ಕಳೆದು ಕೊಂಡೆವು.

Tweet Image 1

ಭಾರತ ನನ್ನ ದೇಶ.ಈ ದೇಶದ ಮಣ್ಣು ನನ್ನದು.ಈ ದೇಶದ ಮೇಲಿನ ಪ್ರೀತಿ ನನ್ನ ಉಸಿರು ಮತ್ತು ರಕ್ತ ಕಣದಲ್ಲಿದೆ. ಈ ದೇಶದ ಭದ್ರತೆ ಮತ್ತು ಏಳಿಗೆಯೇ ನನ್ನ ಗುರಿ. ಈ ದೇಶದ ರಕ್ಷಣೆಗಾಗಿ ನನ್ನ ಉಸಿರು ಇರುವ ತನಕ ಹೋರಾಟ ಮಾಡುತ್ತೇನೆ. ಈ ದೇಶದ ವಿರೋಧಿಗಳು ನನ್ನ ವಿರೋಧಿಗಳು. ಈ ದೇಶದ ಶತ್ರು "ಪಾಪಿಸ್ತಾನ" ಭಾರತೀಯ ಮುಸ್ಲಿಮರಿಗೂ ಶತ್ರು ದೇಶ.ಜೈ ಭಾರತ್.


ಧಾರ್ಮಿಕ ನಿಂದನೆಗಳು ಮರುಕಳಿಸದಂತೆ ಮಾಡಿರಿ.

Tweet Image 1

United States Trends
Loading...

Something went wrong.


Something went wrong.