Junaid Saquafi Al-mueeni Belma
@junaidbelmaPrincipal of Madeenathul Huda Da'wa College, Nekkilady
Similar User
@rafinagara
@kattadapadpu
KARNATAKA BIG BREAKING: #ReddySecondInnings: BIG SETBACK FOR THE BJP in Ballari! Janardhan Reddy declares WAR against the BJP; announced his wife Aruna Lakshmi as the candidate of Bellary City constituency against BJP MLA G Somashekhar Reddy. MASSIVE! #KarnatakaElection2023
ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಗೌರವಿಸೋಣ. ಧರ್ಮ ಭೇದವಿಲ್ಲದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಕೂಡಿ ಬಾಳೋಣ. ಸರ್ವರಿಗೂ ಭವ್ಯ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು #AmritMahotsav
ಭಾರತ ಯಾವುದೋ ಒಂದು ಪಂಗಡ, ಧರ್ಮ, ಜಾತಿಗೆ ಸೇರಿದ್ದು ಅಲ್ಲ. ಭಾರತ ಪ್ರತಿಯೊಬ್ಬ ಭಾರತೀಯನದ್ದು. #IndependenceDay2021 Best wishes, 🇮🇳🇮🇳🇮🇳
ಲಾಕ್‌ಡೌನ್ ಕಾರಣ ಮುಸ್ಲಿಂ ಧರ್ಮಗುರುಗಳು, ಮೌಲಾನಾ ವಿಭಾಗವು ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದೆ. ಹಲವಾರು ಮುಅಲ್ಲಿಮರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಷ್ಟದಲ್ಲಿ ಇರುವ ಮುಅಲ್ಲಿಮರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ. #WeWantPackagesForMoulanas @CMofKarnataka @csogok @DOMGOK l @AnandSinghBS
ಸಮರ್ಥ ನಾಯಕತ್ವವಿಲ್ಲದೆ ದಿಕ್ಕು ತಪ್ಪಿದ ದೋಣಿಯಂತಾದ NRI ಸಮಿತಿಯನ್ನು ಪುನಶ್ಚೇತನಗೊಳಿಸಬೇಕು. ಅನಿವಾಸಿಗರ ಆಶೋತ್ತರಗಳಿಗೆ ಸ್ಪಂದಿಸುವ ಉತ್ತಮ ವ್ಯವಸ್ಥೆ ರೂಪಿಸಿಕೊಡಬೇಕು. ಅನಿವಾಸಿಗರ ನಾಡಿಮಿಡಿತ ಕರ್ನಾಟಕದ ಅಭಿವೃದ್ದಿಗೆ ಮಿಡಿಯುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. #NRIappealDay @CMofKarnataka @csogok @CouncilKcf
ಅಕ್ಟೋಬರ್ 17 ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ಪವಿತ್ರ ರಬೀಉಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ. ಚಂದ್ರದರ್ಶನವಾದವರು ಈ ಕೆಳಗಿನ ಸಂಪರ್ಕಸಂಖ್ಯೆಗೆ ಮಾಹಿತಿ ನೀಡಬೇಕಾಗಿ ವಿನಂತಿ. 9964428601 9448300193 9845124854
ಕೊರನಾ ವೈರಸ್ ಗೆ ಮಾನವತೆ ಸಾಯದಿರಲಿ. ತಿಪ್ಪೆಗೆ ಕಸ ಎಸೆಯುವಂತೆ ಮೃತ ದೇಹಗಳನ್ನು ಗುಂಡಿಗೆಸೆದವರ ಗುಂಡಿಗೆಯಲ್ಲಿ ನಿಜಕ್ಕೂ ಹರಿಯುತ್ತಿರುವುದು ಮನುಷ್ಯ ರಕ್ತವೇ ಎಂದು ಸಂಶಯಪಡಬೇಕಾಗಿದೆ. @CMofKarnataka @sriramulubjp @DKShivakumar #coronavirus #COVID19
youtu.be/BwsQCRAQEwk ಜೂನ್ 8ರಿಂದ ಮಸೀದಿಗಳು ತೆರೆಯುತ್ತದೆ. ನಮ್ಮ ಮಸೀದಿಗಳಲ್ಲಿ ಜುಮುಅ - ಜಮಾಅತ್ ನಡೆಯಬೇಕು. ಹಾಗಾದರೆ ಇದಕ್ಕೆ ನಾವು ತಯಾರಾಗಬೇಕು
The central government's decision to reopen religious devotional places after June 8 is important, we are very thankful for that. But believers must be attended the religious gatherings with all the restrictions as social distancing.
ಮುಸ್ಲಿಮರ ಪಾಲಿಗೆ ರಂಝಾನ್ ಪುಣ್ಯ ತಿಂಗಳು, ಈದುಲ್ ಫಿತ್ರ್ ಸಂಭ್ರಮದ ಹಬ್ಬ. ಎಲ್ಲವನ್ನು ಸರಕಾರದ ನಿರ್ದೇಶನ ಮೇರೆಗೆ ಉಲಮಾಗಳ ತೀರ್ಮಾನದಂತೆ ಸರಳವಾಗಿ ಆಚರಿಸಿದ್ದಾರೆ.. ಸರಕಾರ ಹಾಗೂ ಪೊಲಿಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಿದೆ. @PMOIndia @CMofKarnataka @siddaramaiah @KPCCPresident @spdkpolice @utkhader
ರಾಜ್ಯ ಸರಕಾರ ಪ್ರತಿ ಅದಿತ್ಯವಾರ ಕರ್ಫ್ಯೂ ಘೋಷಿಸಿದೆ. ಅದೇ ದಿನ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಫಿತ್ರ್ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಸರಕಾರ ಈ ಅದಿತ್ಯವಾರ ಇದಕ್ಕೆ ವಿನಾಯಿತಿ ನೀಡಬೇಕು. ಉಲಮಾಗಳ ತೀರ್ಮಾನದಂತೆ ಈದ್ ಮನೆಯಲ್ಲೇ ಆಚರಿಸುತ್ತೇವೆ. @siddaramaiah @CMofKarnataka @DCDK9 @KPCCPresident @utkhader
ಸರಳವಾಗಿರಲಿ ನಮ್ಮ ಈದ್. ಉಲಮಾಗಳ ನಿರ್ದೇಶನಗಳನ್ನು ಪಾಲಿಸೋಣ. ಬಡವರ ಈದ್ ಅನುಭವ ನಾವು ಪಡೆಯೋಣ. #NoEidShopping #SimpleEidThisRamadan
youtu.be/_-hbJDFOIXM Mimbar Talks - 01 | ನೇರ ಮಾತು #MimbarTalksKannada #MimbarTalks #FridayTalks ಇನ್ನು ಪ್ರತಿ ಶುಕ್ರವಾರವೂ ನಡೆಯುತ್ತದೆ.. ಇನ್ಶಾ ಅಲ್ಲಾಹ್ ಮದವನ್ನು ಸರಕಾರ ಯಾಕೆ ನಿಶೇಧಿಸುವುದಿಲ್ಲ..? ಬಾಹ್ಯ ಆದಾಯ ಕಾಣುವಾಗ ಈ ನಷ್ಟವನ್ನು ಯಾಕೆ ಗಮನಿಸುತ್ತಿಲ್ಲ..?
ದುಬೈನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿದ್ದ 179 ಸದಸ್ಯರಲ್ಲಿ 81 ಹಿಂದೂ ಬಾಂಧವರು, 58 ಮುಸ್ಲಿಮರು ಹಾಗೂ 40 ಕ್ರೈಸ್ತರು ಇದ್ದರು. ಆದರೆ ಮುಸ್ಲಿಮರ ಬಗ್ಗೆ ಅಪ್ರಚಾರ ಮಾಡುವ ಮಾನಸಿಕ ಮಾಧ್ಯಮಗಳಿಗೆ ಏನೆನ್ನಬೇಕು..?
youtu.be/TFOXzNwhmoI ತಸ್ಬೀಹ್ ನಮಾಝ್ ಸಂಕ್ಷಿಪ್ತ ವಿವರಣೆ #RamalanTalks #ThasbeehNamaz | Ramalan Talks In Byari | Day - 22 |
youtu.be/VKsH-6a6K2A ಈ ಕಾರಣಗಳಿಂದ ಶಾಶ್ವತ ನರಕ ಪ್ರವೇಶ ಉಂಟಾಗುತ್ತದೆ #RamalanTalks | Ramalan Talks In Byari | Day - 21 |
youtu.be/Pc7tZ84a1GQ ಲೈಲತುಲ್ ಖದ್'ರ್ ಪಡೆಯುವುದು ಹೇಗೆ..? #LailatulQadr #RamalanTalks | Ramalan Talks In Byari | Day - 20 |
youtu.be/4m4ETMZ0FVA ರಮಳಾನ್ 3ನೇ ಹತ್ತು - ಸತ್ಕರ್ಮಗಳನ್ನು ಹೆಚ್ಚಿಸೋಣ | Ramalan Talks In Byari | Day - 19 |
youtu.be/XEISpXf3S88 👉 ಈ ಕಾರ್ಯಗಳಿಂದ ಉಪವಾಸದ ಪ್ರತಿಫಲ ಇಲ್ಲವಾಗುತ್ತದೆ! | Ramalan Talks In Byari | Day - 18 |
United States Trends
- 1. Pam Bondi 115 B posts
- 2. Jameis Winston 3.006 posts
- 3. Gaetz 927 B posts
- 4. Brian Kelly 3.352 posts
- 5. Browns 31,4 B posts
- 6. Bryce Underwood 18,2 B posts
- 7. #911onABC 9.995 posts
- 8. #GoBlue 5.845 posts
- 9. Michigan 67,8 B posts
- 10. #TNFonPrime 1.732 posts
- 11. #PITvsCLE 2.422 posts
- 12. Lindor 3.530 posts
- 13. Shohei Ohtani 48,9 B posts
- 14. Trump University 10 B posts
- 15. Seton Hall 1.101 posts
- 16. #DawgPound 2.622 posts
- 17. Aaron Judge 18,1 B posts
- 18. Keanu 10 B posts
- 19. Ken Paxton 23,6 B posts
- 20. Brad 32,9 B posts
Something went wrong.
Something went wrong.