@Gurudevnk16 Profile picture

ಗುರುದೇವ್ ನಾರಾಯಣಕುಮಾರ್(GURUDEV)

@Gurudevnk16

#ಕನ್ನಡ_ಚಳವಳಿ_ನಾಯಕ #ಕನ್ನಡ_ಕನ್ನಡಿಗ_ಕರ್ನಾಟಕ #ಕನ್ನಡ_ರಾಜಕಾರಣ,ಪ್ರಾದೇಶಿಕತೆ, ಕಲಿಕೆ ಮನೆ ,ಆಡಳಿತ, ಇತಿಹಾಸ, ಪರಿಸರ, ಅಭಿವೃದ್ಧಿ, ರಕ್ಷಣೆ, ಸಾಹಿತ್ಯ,ಉದ್ದಿಮೆ....... 💛❤️

Similar User
Gnan ಜ್ಞಾನ್ ಕಲ್ಲಹಳ್ಳಿ photo

@gnan007

ಭುವನೇಶ್ ಕೆ | Bhuvanesh K💛❤️ photo

@bhuvanesh__k

ರವಿ-Ravi ಆಲದಮರ photo

@AaladaMara

ವಿಬಾ | Vibaa photo

@Amrutha_P_B

ಜಹೊಮ ತಿಪ್ಪೇಸ್ವಾಮಿ | JHM Thippeswamy photo

@jahomathi

ಶಿವಪ್ರಸಾದ್ ಸಿ ಎಸ್‌ photo

@shivaprasadcs

Pradeep ಸಾತುಮನೆ photo

@Pradeep35738783

ನೇಸರಬೆಟ್ಟಳಿಯ (ಕನ್ನಡಿಗರ ಮನೆತನ) photo

@nesarabettaliya

ಮದ್ದೇರಿ ಚೇತನ್ ಗೌಡ ಎಮ್ photo

@karapaCMG

ಪ್ರಶಾಂತ | Prashant photo

@JS_Prashant

ಕರ್ಣಾಟ💛❤️ photo

@Karnatanjaneya

ಗುಡುಗುಮಿಂಚು photo

@guduguminchu

ಪ್ರಖ್ಯಾತ ಪುತ್ತೂರು photo

@Pai1288

ರೇವಣ್ಣ. ಎಚ್.ಸಿ. photo

@HcRevanna

ಬಸವರಾಜ್ ಬಿ ಆರ್ ಬಸಾಪುರ।B@s@v@r@j BR photo

@br_basavaraj

Pinned

ಅಂದು ಕನ್ನಡಿಗನಾದ ಧೀರ ಇಮ್ಮಡಿ ಪುಲಿಕೇಶಿ ಭರತ ಖಂಡದ ಇಡೀ ಅರ್ಧ ಭಾಗವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದ. ಉತ್ತರದ ಹರ್ಷವರ್ಧನನ್ನು ಮಣಿಸಿ,ತಲೆತೂಗುವಂತೆ ಮಾಡಿದ.ಇಂದಿನ ಕನ್ನಡಿಗ ದಿಲ್ಲಿಯ ಅಡಿಯಾಳಾಗಿ ತನ್ನೆಲ್ಲವನ್ನು ಅಲ್ಲಿಯ ದೊರೆಗಳಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದಾನೆ! ಕನ್ನಡಿಗ ನಿನ್ನ ಇಂದಿನ ಕೀಳು ಪರಿಸ್ಥಿತಿಗೆ ನೀನೇ ಕಾರಣ.

Tweet Image 1

ದುಬೈ ನಗರದಲ್ಲಿ ಕನ್ನಡದಲ್ಲಿ ಹೋಟೆಲ್ ಹೆಸರನ್ನು ಬರೆಸಲು ಎರಡೂವರೆ ಲಕ್ಷ ವೆಚ್ಚ ಮಾಡಿ ರುಚಿಕರ ಊಟದ ವ್ಯವಸ್ಥೆ ಮಾಡಿದ್ದಾರೆ. ಹೋಟೆಲ್ ಪೂರ್ತಿ ನನ್ನ ಕನ್ನಡನಾಡಿನ ಕಂಪು ಆವರಿಸಿದೆ💛❤️ ಅಂಬರೀಷಣ್ಣನ ಪಟ ಇದೆ. "ಬೆಂಗಳೂರು ನಾಟಿಮನೆ" ದುಬೈ 🌿

Tweet Image 1
Tweet Image 2
Tweet Image 3
Tweet Image 4

ಥೈಲ್ಯಾಂಡ್ ದೇಶದ ಫುಕೆಟ್ ನಗರದ ಟ್ಯಾಕ್ಸಿ ಇದು ಮಾನ್ಯ @CMofKarnataka @siddaramaiah ನವರೇ ನಮ್ಮ ಕನ್ನಡ ನಾಡಿನ ಟ್ಯಾಕ್ಸಿ, ಕ್ಯಾಬ್ ಗಳಿಗೂ ಹಳದಿ - ಕೆಂಪು 💛❤️ ಬಣ್ಣ ಮಾಡಲು ಅದೇಶಿಸಿ.

Tweet Image 1

ಮೈಸೂರು - ಬೆಂಗಳೂರು ರೈಲಿನಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. #ಕನ್ನಡರಾಜ್ಯೋತ್ಸವವಿಶೇಷ 💛❤️

Tweet Image 1
Tweet Image 2

ಕನ್ನಡವೇ 💛❤️ ನಮ್ಮ ಗುರುತು ಈ ಸರಳ ಸತ್ಯವನ್ನು ಮಕ್ಕಳಿಗೆ ತಮ್ಮ ತಂದೆ ತಾಯಂದಿರು ಎಳೆ ವಯಸ್ಸಿನಲ್ಲೇ ಮನದಟ್ಟು ಮಾಡಿದರೆ ನಮ್ಮ ಭವಿಷ್ಯದ ಮಕ್ಕಳು ಗುರುತಿನ ಬಿಕ್ಕಟ್ಟು (identity crises)ನಿಂದ ತೊಳಲಾಡುವುದನ್ನು ತಪ್ಪಿಸಿ, ಉತ್ತಮ ಭವಿಷ್ಯ ಅವರದಾಗುತ್ತದೆ.English ಕೇವಲ ವ್ಯವಹಾರಿಕ ಭಾಷೆ ಅದನ್ನು ಕನ್ನಡದ ತಾಯಿ ತಂದೆಯರು ಮನಗಾಣಬೇಕು.…


ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಷ್ಟು ದೊಡ್ಡ ಅಪಾಯವೋ, ತಮಿಳು ತೂರಿಕೆಯು ಅಷ್ಟೇ ದೊಡ್ಡ ಅಪಾಯ #ಎಚ್ಚರ_ಕನ್ನಡಿಗ 💛❤️


ಕದಂಬರು, ಗಂಗರು, ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲಘಟ್ಟಗಳಲ್ಲಿ ಕನ್ನಡ ಲಿಪಿಯ ಬೆಳವಣಿಗೆಯ ಸುವರ್ಣಕಾಲವಾಗಿದೆ... #ಕನ್ನಡ_ಅಕ್ಷರಮಾಲೆ ✨ 💛❤️


ಕನ್ನಡದಲ್ಲಷ್ಟೇ ನಮ್ಮ ಉತ್ತರವಿರಬೇಕು. #kannada #kannadiga 💛❤️

Tweet Image 1

ಕುವೆಂಪು ಕನ್ನಡದ ಅಸ್ಮಿತೆ ನಿಮ್ಮ ನೆನಪಲ್ಲಿ.... 🌿


ನಾಡೋಜ ಜಾಣಗೆರೆ ವೆಂಕಟರಾಮಯ್ಯ ನವರ ಕನ್ನಡ - ಕನ್ನಡಿಗ - ಕರ್ನಾಟಕದ ಅಪೂರ್ವ ಸಾಧಕರ ನುಡಿ ಸಂಕಥನ "ನುಡಿಗೋಲು" ಕೃತಿ ಇಂದು ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಬೆಂಗಳೂರು ಕೆಂಪೇಗೌಡರು, ಮಹಾತ್ಮಾ ಗಾಂಧಿ, ಡಾ. ಬಿ. ಆರ್.ಅಂಬೇಡ್ಕರ್,ಎಸ್. ಬಂಗಾರಪ್ಪ, ಅ ನ ಕೃ, ಮ. ರಾಮಮೂರ್ತಿ, ಹಾಗೂ ನನ್ನ ತಂದೆ ಕನ್ನಡ ಚಳವಳಿ ಚೇತನ ಜಿ.…

Tweet Image 1

#ಶಂಕರ್_ನಾಗ್ ಅದು ಹೆಸರಲ್ಲ ಶಕ್ತಿ , ೧೯೮೫ ಅದು ಚುನಾವಣ ಸಮಯ ನನ್ನ ತಂದೆ ಜಿ.ನಾರಾಯಣ ಕುಮಾರ್ ಬಿನ್ನಿಪೇಟೆ ಕ್ಷೇತ್ರದಿಂದ ೨ ನೇ ಬಾರಿ ಸ್ಪರ್ಧಿಸಿದ್ದರು, ಅಂದಿನ ಚುನಾವಣಾ ಪ್ರಚಾರಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ ಬಂದರು. ಆಶ್ಚರ್ಯ ಅಂದರೆ ಜೊತೆಗೆ ಶಂಕರ್ ನಾಗ್ ಕೂಡ ಬಂದಿದ್ದರು, ಅಂದಿನ ಭಾಷಣದಲ್ಲಿ ಶಂಕರ್ ನಾಗ್ ಅವರು…

Tweet Image 1

ಈ ಹಸಿರಿನ ಬನಸಿರಿ ಉಳಿಯಲು ಕರ್ನಾಟಕಕ್ಕೆ ಬೇಕು... 👇 #Karnataka #ILP #ಗಂಧದಗುಡಿ 💛❤️

Tweet Image 1

ಶ್ರೀ ಮುರಳಿ ನಟನೆಯ 🔸ಬಘೀರ🔸 ಚಲನಚಿತ್ರ ಕನ್ನಡ ಚಲನಚಿತ್ರಕ್ಕೊಬ್ಬ ಫ್ಯಾಂಟಸಿ ನಾಯಕನನ್ನು ಕೊಟ್ಟಿದೆ. #bagheera #ಬಘೀರ

Tweet Image 1

ಕನ್ನಡ ದೇಶವನ್ನು ಬಿಟ್ಟು ಭಾರತದ ಸೇವೆಯನ್ನೇ ಮಾಡುತ್ತೇವೆಂದು ಹೊರಡುವವರು ಪುನರಾಲೋಚನೆ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ. ಕನ್ನಡದ ಬಗ್ಗೆ ಅನುಪಮಪ್ರೇಮ ಕನ್ನಡಿಗರಲ್ಲಿ ಬೆಳೆಯುವಂತೆ ದುಡಿಯಬೇಕಾದುದು ಎಲ್ಲ ರಂಗಗಳಲ್ಲಿಯೂ ದುಡಿಯುತ್ತಿರುವ ಕನ್ನಡ ನಾಯಕರ ಮುಖ್ಯ ಕರ್ತವ್ಯ. ಅ. ನ. ಕೃಷ್ಣರಾಯ -ಕನ್ನಡ ನುಡಿ ೧೯೩೮

Tweet Image 1

ಒಂದು ಕಾರ್ ತೆಗೆದುಕೊಂಡರೆ ಇಷ್ಟು ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕು. ಮತ್ತೆ ಅದನ್ನು ರೋಡಿಗೆ ಇಳಿಸಿದರೆ ಅದಕ್ಕೂ ಹೆಜ್ಜೆ ಹೆಜ್ಜೆಗೂ ಟೋಲ್ ಕಟ್ಟಬೇಕು. ಮಧ್ಯಮವರ್ಗದ ಮನುಷ್ಯ ದುಡಿಯುವ ಹಣದಲ್ಲಿ ಭಾಗಶಃ ಕೇವಲ ತೆರಿಗೆ ಕಟ್ಟಿಯೇ ತನ್ನ ಜೀವನ ಮುಗಿಸುತ್ತಾನೆ.... "After spending a significant portion of their income on taxes,…

Tweet Image 1

ಕೇವಲ ಬೆಂಗಳೂರು ಸುತ್ತಮುತ್ತಲು ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ರಾಜ್ಯದ ಸಮಾನಾಂತರ ಅಭಿವೃದ್ಧಿ ಕ್ಷಿಣ: ನಿವೃತ್ತ ಡಿಜಿಪಿ ಶಂಕರ್ ಬಿದರಿ. vijayavani.net/parallel-devel… via @ವಿಜಯವಾಣಿ


ಪ್ರತಿಭಾವಂತ ನಿರ್ದೇಶಕನ ಸಾವು ಹೀಗೆ ಅಂತ್ಯಗೊಳ್ಳಬಾರದು, ಕನ್ನಡ ಚಲನಚಿತ್ರ ರಂಗದಲ್ಲಿ ಏನೂ ಸರಿಯಿಲ್ಲ, ಇದನ್ನು ರಿಪೇರಿ ಮಾಡಲೇಬೇಕು. ಗುರುಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ 🙏

Tweet Image 1

ಗುರುದೇವ್ ನಾರಾಯಣಕುಮಾರ್(GURUDEV) Reposted

ಕನ್ನಡ ರಾಜ್ಯೋತ್ಸವ ಬೆಂಗಳೂರು ಬೈಕ್ ರಾಲಿ ೨೦೨೪ 💛❤️ #ಕನ್ನಡರಾಜೋತ್ಸವ #ಬೆಂಗಳೂರು #bike


ನನ್ನ ಕನ್ನಡ ಕುಲ ಬಾಂಧವರೇ, *ಕನ್ನಡ ಚಳವಳಿ ಕೇಂದ್ರ ಸಮಿತಿ* ನಾಡಿನ ಐಕ್ಯತೆಗಾಗಿ ಮತ್ತು ನಮ್ಮ ಹಿರಿಯರು ಗಳಿಸಿಕೊಟ್ಟ ಕನ್ನಡ ನಾಡಿನ ಏಕೀಕರಣದ ಸ್ವಾಯತ್ತತೆಯ, ಕನ್ನಡ ನಾಡು ಒಂದಾದ ಈ ದಿನವನ್ನು ನಾವೆಲ್ಲ ಒಂದಾಗಿ ನವೆಂಬರ್ 1 ರಂದು ರಾಜ್ಯೋತ್ಸವವನ್ನಾಗಿ ಕರ್ತವ್ಯ ಮತ್ತು ಶ್ರದ್ಧಾ ಪೂರ್ವಕವಾಗಿ ಆಚರಿಸೋಣ, ಕನ್ನಡಿಗರ ಒಗ್ಗಟ್ಟಿನ…

Tweet Image 1
Tweet Image 2

Loading...

Something went wrong.


Something went wrong.