@DannyDs48867923 Profile picture

ಡ್ಯಾನಿ ಡಿಸೋಜಾ

@DannyDs48867923

ಡ್ಯಾನಿ ಡಿಸೋಜಾ

Joined July 2021
Similar User
Ashok Managuli photo

@ashokmanaguli63

ANJANAYALU JS photo

@js_anjaneyulu1

K Shambhu Shetty photo

@ShettyShambhu

MANJU ITTIGUDUI photo

@ittigudui

ಡ್ಯಾನಿ ಡಿಸೋಜಾ Reposted

ಚೀನಾ ನಮ್ಮ ಭೂಪ್ರದೇಶವನ್ನು ಕಬಳಿಸುತ್ತಿದ್ದರೂ ಬಿಜೆಪಿಯ @BJP4Karnataka @BJP4India @PMOIndia @AmitShah ಜಾಣ ಕುರುಡು ಯಾಕೆ? ವೈರಿ #China ಎದುರಿಸುವ ಮೀಟರ್ @narendramodi ಇಲ್ಲವೇ? @INCKarnataka @KPCCPresident @siddaramaiah @Rdhruvanarayan @SaleemAhmadINC @ASPonnanna @hs_chandramouli #Ladakh

Tweet Image 1

ಡ್ಯಾನಿ ಡಿಸೋಜಾ Reposted

ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ malnadtimes.com/%e0%b2%aa%e0%b…


ಡ್ಯಾನಿ ಡಿಸೋಜಾ Reposted

ಕೆಪಿಸಿಸಿ ಅಧ್ಯಕ್ಷ @DKShivakumar ಅವರು ರಾಜ್ಯಸಭೆ ಚುನಾವಣೆಗೆ ಮತದಾನ ಮುಗಿದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ನೀಡಿದ ಪ್ರತಿಕ್ರಿಯೆ. @DhruvanarayanR


ಡ್ಯಾನಿ ಡಿಸೋಜಾ Reposted

ಸಿಎಂ ಇಬ್ರಾಹಿಂ ಅವರೇ ಮಾತೆತ್ತಿದರೆ ವಚನಗಳ, ಶ್ಲೋಕಗಳನ್ನು ಹೇಳುವ ನೀವು ನಿಮ್ಮ ಅಚ್ಚುಮೆಚ್ಚಿನ ನಾಯಕರಿಗೆ ನೈತಿಕತೆ, ಆತ್ಮಸಾಕ್ಷಿ ಎಂದರೆ ಏನೆಂದು ಹೇಳಿಕೊಡುವಿರಾ..?


ಡ್ಯಾನಿ ಡಿಸೋಜಾ Reposted

True.

Tweet Image 1

ಡ್ಯಾನಿ ಡಿಸೋಜಾ Reposted

ಬಿಜೆಪಿ ಸರ್ಕಾರದ ಈ ರಾಜಕೀಯ ದುರುದ್ದೇಶವನ್ನು ಪ್ರತಿಭಟಸಲು ಕೆಪಿಸಿಸಿ ವತಿಯಿಂದ ದಿನಾಂಕ 13.06.2022 ರಂದು ಬೆಳಗ್ಗೆ 10:10:00 ಗಂಟೆಗೆ ಬೆಂಗಳೂರು ಶಾಂತಿನಗರದ ಇಡಿ ಕಛೇರಿ ಎದುರು [ಲಾಲಾಬಾಗ್ ಡಬಲ್ ರೋಡ್ ಗೇಟ್ ಎದುರು] ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಡಿಕೆ ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷರು

Tweet Image 1

ಡ್ಯಾನಿ ಡಿಸೋಜಾ Reposted

ಒಕ್ಕೂಟ ಭಾರತದ ನಂ 1 ಸಾರಿಗೆ ಎಂದು ಕನ್ನಡಿಗರು ಹೆಮ್ಮೆ ಪಡುತ್ತಿದ್ದೆವು. ಕಡೆಗೆ ಇದಕ್ಕೂ ಈ ಗತಿಯೇ ಈಗ ಅದನ್ನು ಖಾಸಗೀಕರಣ ಮಾಡಿ ಇದನ್ನು ಯಾರೋ ಡೆಲ್ಲಿ,ಗುಜರಾತಿಗರು ಕೊಂಡುಕೊಂಡು ಕನ್ನಡಿಗರಿಗೆ ಚಂಬು ಕೊಟ್ಟು ಹಿಂದಿಯವರನ್ನು ಡ್ರೈವರ್ ಕಂಡಕ್ಟರ್ ಕೆಲಸಕ್ಕೆ ಸೇರಿಸಿಕೊಳ್ಳುವ ಹುನ್ನಾರ ಅನ್ನಬಹುದು. ನಾವಿಲ್ಲಿ ಜಾತಿಧರ್ಮ ಅಂದುಕೊಂಡು ಇರೋಣ🤦

Tweet Image 1

ಡ್ಯಾನಿ ಡಿಸೋಜಾ Reposted

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ನಡೆಸಲಾಯಿತು.

Tweet Image 1
Tweet Image 2
Tweet Image 3
Tweet Image 4

ಡ್ಯಾನಿ ಡಿಸೋಜಾ Reposted

ನವ ಭಾರತಕ್ಕಾಗಿ, ನವ ಕರ್ನಾಟಕ.@KusumaH_INC @brnaidu1978 @INCblrnorth

Tweet Image 1

ಡ್ಯಾನಿ ಡಿಸೋಜಾ Reposted

ಶಿಕ್ಷಣ ಸಚಿವರ ನಿವಾಸದ ಬಳಿ ಪ್ರತಿಭಟನೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಎನ್ ಎಸ್ ಯು ಐ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಇತರ ಪದಾಧಿಕಾರಿಗಳು ಬಿಡುಗಡೆ ಬಳಿಕ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

Tweet Image 1

ಡ್ಯಾನಿ ಡಿಸೋಜಾ Reposted

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರಕಾರದ ನಡೆ ಖಂಡಿಸಿ ಮಠಾಧೀಶರು, ಸಾಹಿತಿಗಳು, ಚಿಂತಕರು ಹಲವು ಸಂಘಟನೆಗಳು ಧ್ವನಿ ಎತ್ತಿವೆ. ಈ ಹೋರಾಟ ಬೆಂಬಲಿಸಿ ಜೂನ್ 9, ಬೆಳಗ್ಗೆ 10 ಗಂಟೆಗೆ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು. - @DKShivakumar


mandaranews.in/2022/06/blog-p… ಸಾಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು......


ಡ್ಯಾನಿ ಡಿಸೋಜಾ Reposted

ಅವತ್ತು ನಮ್ಮ ಕನ್ನಡತಾಯಿಯನ್ನು ಸುಡುತ್ತಿದ್ದಾಗ ಎಲ್ಲಿ ಅಡಗಿತ್ತು ನಿಮ್ಮ ಆಕ್ರೋಶ,ನಿಮ್ಮ ಅಭಿಮಾನ,ಸ್ವಾಭಿಮಾನ ತನ್ನ ತಾಯಿನಾಡನ್ನೇ ಕಾಪಾಡಿಕೊಳ್ಳದ ರಣಹೇಡಿ ಇನ್ನು ದೇಶ ಕಾಪಾಡಿಯಾನೆ. ಸ್ವಾಭಿಮಾನಿ ಕನ್ನಡಿಗರು ಮಾತ್ರ ಇದನ್ನು ಖಂಡಿಸಿದೆವು. ಇನ್ನು ಒಂದಷ್ಟು ಜನ ಗುಲಾಮಗಿರಿ ಮಾಡೋರು ಇದನ್ನು ಸಮರ್ಥನೆ ಮಾಡಿಕೊಂಡರು. ಇದನ್ನು ನಾವು ಮರೆತಿಲ್ಲಾ.

Tweet Image 1

ಡ್ಯಾನಿ ಡಿಸೋಜಾ Reposted

ರೈತರ ಪರವಾಗಿ ಬಿಜೆಪಿ ಸರ್ಕಾರ.. ಅಭಿನಂದನೆಗಳು..

Tweet Image 1

ಡ್ಯಾನಿ ಡಿಸೋಜಾ Reposted

ಪ್ರತಿಭಟನೆಗೆ ನಾನಾ ಆಯಾಮಗಳು ಸಾಂಕೇತಿಕವಾಗಿ ಸಚಿವ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿದ NSUI ಚಡ್ಡಿ ಸುಟ್ಟ ನೆಪದಲ್ಲಿ ಸುಳ್ಳು ಕೇಸು ದಾಖಲಿಸಿ ಗಣವೇಶದ ಅಪಹಾಸ್ಯಗಳನ್ನು ಬೀದಿ ಚರ್ಚೆಗೆ ತಂದ RSS ಸಂವೇದನೆ ಕಳೆದುಕೊಂಡಿದೆ ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ #bjp #RSS #Congress #medias #karnatakapolitics

Tweet Image 1

ಡ್ಯಾನಿ ಡಿಸೋಜಾ Reposted

ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನ ಪಾಲಿಸಿಕೊಂಡು ಬಂದಿದ್ದಾರೆ. Dr BR ಅಂಬೇಡ್ಕರ್, ಬುದ್ಧ-ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ದವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ.


ಡ್ಯಾನಿ ಡಿಸೋಜಾ Reposted

Congratulations to Smt. Uma Thomas Ji registers a massive win of 25025 votes against LDF candidate from Thrikakkara, Kerala assembly by-elections.

Tweet Image 1

ಡ್ಯಾನಿ ಡಿಸೋಜಾ Reposted

Heartiest congratulations to @INCKerala’s #UmaThomas, for winning the Thrikkakara by-election with all-time highest margin. Been a joy campaigning for you & your vision in Thrikkakara!

Tweet Image 1

United States Trends
Loading...

Something went wrong.


Something went wrong.