ATI MYSURU
@AtiMysuruThe Administrative Training Institute(ATI) Mysuru,ATI is the apex training institute of the Government of Karnataka.
Similar User
@IASOAKarnataka
@SWDGoK
@radiomysore
@AIRMadikeri
@AppuNadaf6
@weekendcinemaz
@BindasHindu
@iiinews_in
@PRABHU11004531
@bh_dwalker
ಸಂಸ್ಥೆಯಲ್ಲಿ ದಿನಾಂಕ 01-11-2024 ರಂದು ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಶ್ರೀಮತಿ ರೂಪಶ್ರಿ ಕೆ ಜಂಟಿ ನಿರ್ದೇಶಕರು ( ಆಡಳಿತ) ಮತ್ತು ಶ್ರೀಮತಿ ಪ್ರಿಯದರ್ಶಿನಿ ವಿ ಜಂಟಿ ನಿರ್ದೇಶಕರು (ತರಬೇತಿ) ರವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು.
ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 28-10-2024 ರಂದು ಭ್ರಷ್ಟಾಚಾರ ವಿರುದ್ದ ಜಾಗೃತಿ ಮೂಡಿಸುವ ಅಂಗವಾಗಿ “ಜಾಗೃತಿ ಅರಿವು ಸಪ್ತಾಹ” ವನ್ನು ಸಂಸ್ಥೆಯ ಮಾನ್ಯ ಜಂಟಿ ನಿರ್ದೇಶಕರು (ಆಡಳಿತ) ರವರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಸ್ಥೆಯ ವಿವೇಕಾನಂದ ಬ್ಲಾಕ್ ಮುಂಭಾಗ ಪ್ರತಿಜ್ಞಾವಿಧಿ ಯನ್ನು ಸ್ವೀಕರಿಸಿದರು.
The Centre for Disaster Management, ATI Mysore organized 5 days Thematic Training Programme on District Disaster Management Plan and Implementation for Tumakuru and Chitradurga Districts from 19.08.2024 to 23.08.2024 at ATI Mysore.
The Centre for Disaster Management, ATI Mysore and Revenue Department (Disaster Management) organized two special progammes namely Disaster Preparedness & Response on 18.09.2024 and State Disaster Mitigation Fund (SDMF) on 20.09.2024.
ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣೆ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರ ವತಿಯಿಂದ 18-10-2024 ರಿಂದ 19-10-2024 ರವರೆಗೆ ಕೋಲಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇ-ಕಛೇರಿ, ಜೆಮ್ ಮತ್ತು ಕೆ.ಟಿ.ಪಿ.ಪಿ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂಣ೯ಗೊಳಿಸಲಾಗಿರುತ್ತದೆ.
ದಿನಾಂಕ: 14.10.2024 ರಿಂದ 18.10.2024 ರವರೆಗೆ “ ಆಡಳಿತಾತ್ಮಕ ನಿರ್ವಹಣೆಯಲ್ಲಿ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ”ವನ್ನು ಕೃಷಿ, ಶಾಲಾ ಶಿಕ್ಷಣ, ವಾಣಿಜ್ಯ ತೆರಿಗೆ ಇಲಾಖೆ,ರೇಷ್ಮೆ ಇಲಾಖೆ ಮತ್ತು ಅಬಕಾರಿ ಇಲಾಖೆಯ ಗ್ರೂಪ್‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಅಧಿಕಾರಿಗಳಿಗೆ ತರಬೇತಿಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿರುತ್ತದೆ
ದಿನಾಂಕ:21.10.2024 ರಿಂದ 25.10.2024ರವರೆಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ ಯೋಜನೆ ಮತ್ತು ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ದಿನಾಂಕ:14.10.2024 ರಿಂದ 25.10.2024 ರವರೆಗೆ “ಸಿ’ ಗುಂಪಿನಿಂದ ‘ಬಿ’ ಗುಂಪಿಗೆ ಪದನ್ನೋತಿ ಹೊಂದಿರುವ ಅಧಿಕಾರಿಗಳಿಗೆ ಸಾರ್ಮಥ್ಯಾಭಿವೃದ್ಧಿ ತರಬೇತಿ”ಎಂಬ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. from 14.10.2024 to 25.10.2024.conducted a Capacity Building training programme for C to B Promote Officers
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆದ ಆಯುಧಪೂಜೆಯ ವಿಶೇಷ ಸಂಧರ್ಬದ ಕ್ಷಣಗಳು
SDG Thematic Training Batch-4 for District Level Officers of Belagavi Division was conducted from Dated: 09.09.2024 to 13.09.2024. Total 31 Senior Officer's were attended the Training that held at Administrative Training Institute, Mysore.
A two-day training on e-Office, GeM and KTPP was organized for Group B and C employees of various departments at the Chamarajanagar District Training Institute from Sept 26th to 27th, 2024 a sponsored program from e-Governance and Data Analysis Center of the ATI
A two-day training on Information Communication Technology (ICT) was organized for Group B and C employees of various departments at the Madikeri District Training Institute from Sep 24th and 25th, 2024 a sponsored program from e-Governance and Data Analysis Center of the ATI
A two-day training on Information Communication Technology (ICT) was organized for Group B and C employees of various departments at the Mangalore (Udupi)District Training Institute from Sept 30th to Oct 1st, 2024 a sponsored program from e-Governance and Data Analysis Centre ATI
The Centre for Disaster Management, ATI Mysuru, successfully conducted a five-day, face-to-face training program on the reformulation and implementation of the District Disaster Management Plan (DDMP) for Kolar and Chikkaballapur districts from 23rd to 27th September 2024.
Administration Training Institute, Mysore on behalf of Disaster Management Center Dated: 17.09.2024 to 21.09.2024 “Thematic Programme District Specific Disaster Management plan: Gadaga and Koppala Districts” A five-day training has been organized
Administrative Institute Mysore had organised Gender Sensitization- Training of Trainers to equip a group of trainers to provide gender Sensitization training to government officers and officials.
ದಿನಾಂಕ 04-10-2024 ರಂದು ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ನೂತನವಾಗಿ ಪ್ರಾರಂಭಿಸಲಾಗುತ್ತಿರುವ ಭೂ ಆಡಳಿತ ಮತ್ತು ನಿರ್ವಹಣ ಉತ್ಕಷ್ಟತಾ ಕೇಂದ್ರದ ಉದ್ಘಾಟನೆಯನ್ನು ಶ್ರೀ ಕೃಷ್ಣ ಭೈರೇಗೌಡ ಸನ್ಮಾನ್ಯ ಕಂದಾಯ ಸಚಿವರು , ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ ರವರು ನೆರವೇರಿಸಿದರು.
ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 02-10-2024 ರಂದು ಗಾಂಧಿ ಜಯಂತಿಯ ಪ್ರಯುಕ್ತ ಸಂಸ್ಥೆಯ ಜಂಟಿ ನಿರ್ದೇಶಕರು(ಆಡಳಿತ) ಮತ್ತು ಜಂಟಿ ನಿರ್ದೇಶಕರು (ತರಬೇತಿ) ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ಗಾಂಧೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಲಾಯಿತು.
United States Trends
- 1. Rams 23 B posts
- 2. Eagles 47,1 B posts
- 3. #BaddiesMidwest 5.371 posts
- 4. #PrizePicksMilly 4.289 posts
- 5. #married2med 3.254 posts
- 6. #RHOP 4.778 posts
- 7. AJ Brown 2.577 posts
- 8. #YellowstoneTV 2.006 posts
- 9. Brandon Graham 1.778 posts
- 10. 49ers 38,3 B posts
- 11. Dinwiddie 3.103 posts
- 12. That's a TD 3.018 posts
- 13. Raiders 36,5 B posts
- 14. Jared Verse 1.100 posts
- 15. Packers 40,5 B posts
- 16. Niners 8.044 posts
- 17. Cowboys 62,2 B posts
- 18. Bo Nix 12,3 B posts
- 19. Nakobe Dean N/A
- 20. Broncos 27,3 B posts
Who to follow
Something went wrong.
Something went wrong.