@whitepillKa Profile picture

White Pill supplier

@whitepillKa

ಬಿಳಿ ಮಾತ್ರೆಯನ್ನು ಕೊಡುತ್ತೇನೆ.

Similar User
KALKI photo

@Whitepilled_Guy

Prasanna S P ᵀᵒˣᶦᶜ photo

@Prasann30238157

William Dsouza / ವಿಲಿಯಂ ಡಿಸೋಜಾ photo

@DsouzaWil

𝖍𝖊𝖒𝖆𝖓𝖙𝖍𝖌𝖔𝖜𝖉𝖆 photo

@Michael00049

ಡಾ.ಭರತ್ ಹೆಗ್ಡೆ.ಎಂ.ಎಸ್ | Dr.Bharath Hegde.M.S photo

@Bharathhegde_MS

Kannadiga photo

@KannadigaTwiter

ಚಿರಂಜೀವಿ ಗೌಡ photo

@Ljs6JuKBeB4wgTI

ದಡಿಗ ಗಂಗವಾಡಿ | Ganga Dynasty photo

@DadigaGanga

ರಾಜಶೇಖರ - 'UI'themovie photo

@Rajashekhar__

CtrlAltDelete photo

@Karnataka_india

ಗಿರಿ ಗೌಡ photo

@Girigowda08

ದರ್ಶನ್ ಯು ಕಲ್ಕೋಟೆ photo

@DarshanUkalkote

ಹೊನ್ನೂರ್ ಅಲಿ/Honnurali photo

@Ihonnurali

ವಿನಯ್/V!n@¥ photo

@vin_6_6

🌹Putnanja🌹 photo

@Putnanja_

Hope few bosudmallus occupy home stand

#BFCKBFC We will be there 🤞🏼



#BFCKBFC We will be there 🤞🏼

From Panenka

White Pill supplier Reposted

Alpha

Tweet Image 1

ನಿಮಗೆ ಈಜು ಬರಲ್ಲ ಅಂದ್ರೆ ಸುಮ್ನೇ ಇದುಬಿಡಿ, ಕಾಪಾಡಲು ನೀರಿಗೆ ಇಳಯ ಬೇಡಿ ⚠️

Viewers warning visuals 🚨 ಮಂಗಳೂರಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಮೈಸೂರಿನ ಮೂವರು ಹುಡುಗಿಯರು ಮಂಗಳೂರಿನ ರೆಸಾರ್ಟ್ ಒಂದರ ಸ್ವಿಮಿಂಗ್ ಪೂಲ್ ನಲ್ಲಿ ಆಳವಿರುವ ಜಾಗದಲ್ಲಿ ಅಚಾನಾಕ್ಆಗಿ ಮುಳುಗಿ ಮೃತಪಟ್ಟಿದ್ದಾರೆ 😪 #mangalore #karnaraka #mysore



White Pill supplier Reposted

ಯಾವ್ ಶಂಟದ ದೇಶ ಇದು ಚಿಕ್ಕ ಮಕ್ಕಳು ಆಸ್ಪತ್ರೆಯಲ್ಲಿ ಸುಟ್ಟು ಸಾಯಿತಾ ಇದಾರೆ ವಾರಕ್ಕೊಂದು ಟ್ರೈನ್ ಆಕ್ಸಿಡೆಂಟ್ ಆಗ್ತಿದೆ ತಿಂಗಳಿಗೊಂದು ಬ್ರಿಡ್ಜ್ ಕೊಲ್ಯಾಪ್ಸ್ ಆಗುತ್ತೆ ಪ್ರತಿ ಪರೀಕ್ಷೆಯಲ್ಲೂ ಪೇಪರ್ ಲೀಕ್,ಸರಿಯಾಗಿ ಒಂದು ಪರೀಕ್ಷೆ ನೆಡೆಸೋಕೆ ಆಗಲ್ಲ ರೈತರ ಜಾಗ ಫಕಫ್ಫು ತೊಗೋತಿದೆ ಯಾವ ನನ್ ಮಗ ಕೂಡ ಅಕೌಂಟೆಂಬಲ್ ಇಲ್ಲಾ ಇವುಕ್ಕೆಲ್ಲ

ಪ್ರತಿ ಪರೀಕ್ಷೆಯಲ್ಲೂ KPSC ಮಾಡುವ ತಪ್ಪಿಗೆ ಸರ್ಕಾರದ ಖಜಾನೆ ಖಾಲಿ ಖಾಲಿ. (@AKSSAofficial ) @secretarykpsc @shalinirajnish @siddaramaiah @PriyankKharge @CPYogeeshwara @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia

Tweet Image 1


Telugus ☕☕☕

Tweet Image 1

White Pill supplier Reposted

ಕೃಷಿ ಮೇಳದಲ್ಲಿ ಇಂದು ಕಂಡುಬಂದ ಚಿತ್ರ 😀😀😀

Tweet Image 1

White Pill supplier Reposted

ಹಲವಾರು #ಕನ್ನಡದ್ದೇ ಪದಗಳನ್ನು ಹುಟ್ಟುಹಾಕಿದ ಕನ್ನಡದ ನುಡಿಗಲಿ #ಮುದ್ದಣ

Tweet Image 1

White Pill supplier Reposted

White Pill supplier Reposted

Karnataka's fertility rates are dipping in no different way. Kannadigas are ageing. It is 5 crore native speakers of Kannadigas holding on to their demography mother land in a union with 140 crore more people having access to all resources legally

Europe's fertility rates are looking somewhat low

Tweet Image 1


White Pill supplier Reposted

ಎಡಪಂಥೀಯರು ಮತ್ತು ಬಲಪಂಥೀಯರು ಕರ್ನಾಟಕ ಮಲ್ಟಿ ಲಿಂಗುವಲ್ ರಾಜ್ಯ, ಹಾಗಾಗಿ ಕನ್ನಡ ಹೇರಿಕೆ ಬೇಡ ಅನ್ನೋ ವಾದ ಮಾಡ್ತಾ ಇದ್ದಾರೆ. ನಾವು ethnolinguistic fascists ಆದ್ರೂ ಪರ್ವಾಗಿಲ್ಲ, ಈ ಎಡಪಂಥೀಯರ ಮಾತು ಕೇಳಿ ಏನು ಸಿಂಪಥಿ ಇಟ್ಕೋಬೇಡಿ. ಇವರಿಗೆ ಯಾವ ಬೆಲೆ ಇಲ್ಲ. Just echo chamber cockroaches.


Difference between civilized Kannadigas and gultie dehats

One more thing I have observed. Other language movie fans don't mind if they are watching in a single screen theatre or multiplex before shouting, whistling and celebrating their Heroes. 🤟 Kannadigas - as soon as they sit in a multiplex turn speechless and pin drop silence 😶



White Pill supplier Reposted

Karnataka Police GARUDA Commandos with NSG Standard Kits. I believe the unit derives its name from Hoysala Garuda Bodyguards. pc : Reddit

Tweet Image 1
Tweet Image 2
Tweet Image 3
Tweet Image 4

White Pill supplier Reposted

ಹಳ್ಳಿ ಜೀವನವನ್ನ ರೋಮಾಟಿಸೈಸ್ ಮಾಡೋ ಪ್ರೊ ಕ್ರು.ಗೌಡ ಇದರ ಬಗ್ಗೆ ಮಾತು ಆಡಲ್ಲ. ಹೊಟ್ಟೆತುಂಬ ಮುದ್ದೆ ಹೊಂಗೆ ನೆರಳು ನಿದ್ದೆ ಅಂತ ಪುಂಗುತ್ತಾನೆ.

ನಮ್ಮೂರಲ್ಲಿ ಮಾದಿಗರು 60 ಮನೆ ಜನ ಇದ್ದಾರೆ. ಅವರ್ಯಾರೂ ಇತರರ ಮನೆಯೊಳಗೆ ಹೋಗಲ್ಲ. ಕೆಲಸಕ್ಕೆ ಹೋದಾಗಲೂ ಸೆಪರೇಟ್ ಊಟ ನೀರು. ದೇವಸ್ಥಾನ ಪ್ರವೇಶ ಮೈಲುಗಟ್ಟಲೆ ದೂರದ ಮಾತು. ನನ್ನ SC friends ಬಂದಾಗ ಒಳಗೆ ಬಿಟ್ಕೊಳಕ್ಕೆ ಇಷ್ಟ ಆದ್ರೆ ಅಪ್ಪ, ಅಮ್ಮ, ಚಿಕ್ಕಪ್ಪ ಅಕ್ಕಪಕ್ಕದವರು ಒಂತರಾ ಆಡ್ತಾರೆ. ಬೇಜಾರು ಆಗುತ್ತೆ. ಆದ್ರೆ ಏನು ಮಾಡಲಾಗದ ಸ್ಥಿತಿ



White Pill supplier Reposted

ಲಕ್ಷಾಂತರ ಯುವಕರ ಬಾಳಿಗೆ ಬೆಂಕಿ ಇಟ್ಟ ಸಿದ್ಧರಾಮಯ್ಯ ಸರ್ಕಾರ ❎ ಮುಂದಿನ ತಿರ್ಮಾನದ ವರೆಗೆ ಯಾವುದೇ ಹೊಸ ಸರ್ಕಾರಿ ಹುದ್ದೆಗಳ ನೇಮಕಾತಿ ಆಗಬಾರದು ಎನ್ನುವುದು ಯಾವ ಸೀಮೆ ನ್ಯಾಯ? ಒಳ ಮೀಸಲಾತಿ ಕೊಡಲು ಬದ್ಧತೆ ಇಲ್ಲದೆ, ಸಮಿತಿಗಳನ್ನು ರಚಿಸಿಕೊಂಡು ರಾಜಕೀಯ ನಾಟಕ ಆಡುವ ನಿಮಗೆ, ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ.

Tweet Image 1

White Pill supplier Reposted

ಪದಪೈಪೋಟಿಯಲ್ಲಿ‌ ಪಾಲ್ಗೊಳ್ಳುವುದು ಹೇಗೆ? ಇದನ್ನು ವಿವರಿಸುವ ಚಿಕ್ಕದಾದ ವಿಡಿಯೋ. ಹಂಚಿಕೊಳ್ಳಿ🙏


White Pill supplier Reposted

ಈ ಪ್ರಶ್ನೆ ಕೇಳಿದ ಉದ್ದೇಶ ಇಷ್ಟೇ, ಉಳಿದವರಿಗೆ ಸಮಾಜದ ಈ ಮುಖ ಅರ್ಥ ಆಗಲಿ ಅಂತ. ಸಿಟಿಯಲ್ಲಿ ಅಪಾರ್ಟ್ಮೆಂಟ್ ಅಲ್ಲಿ ಗೇಟೆಡ್ ಕಮ್ಯೂನಿಟಿ ಅಲ್ಲಿ ಕುಂತು ಮೀಸಲಾತಿ ತೆಗೆಯಬೇಕು ಅಂತಾ ಕುಟ್ಟುವ ಮಂದಿಗೆ ಸ್ವಲ್ಪ ತಿಳಿಯಲೀ ಅಂತ. ನಮ್ಮ ಮಲೆನಾಡಿನಲ್ಲಿ ಈವತ್ತಿಗೂ ಇದೆ. ಮಕ್ಕಳು ಎಂಜಿನಿಯರ್ ಡಾಕ್ಟರ್ ಆದ್ರೂ ಹೆತ್ತವರಿಗೆ ಗೌರವ ಇಲ್ಲ.

ಹಂಗೆ ಒಂದು ನೇರ ಪ್ರಶ್ನೆ, ನಿಮ್ಮಲ್ಲಿ ಅಂದ್ರೆ ನಿಮ್ಮ ಹಳ್ಳಿ ಮನೆಗಳಲ್ಲಿ ದಲಿತರಿಗೆ ಮನೆ ಅಂಗಳ ಅಥವಾ ಕೊಟ್ಟಿಗೆ ಅಥವಾ ಜಗುಲಿ ಅಥವಾ ವರಾಂಡ ಅಲ್ಲಿ ಪ್ರತ್ಯೇಕ ಊಟ ಹಾಕುವ ಪದ್ಧತಿ ನಿಂತಿದ್ದು ಯಾವಾಗ? ನಿಮ್ಮ ಕಾಲದಲ್ಲಿಯ? ನಿಮ್ಮ ತಂದೆ ಕಾಲದಲ್ಲಿಯ ಅಥವಾ ಅಜ್ಜನ ಕಾಲದಲ್ಲಿಯ? ಎಷ್ಟು ಮನೆಗಳಲ್ಲಿ ಈಗಲೂ ಇದೆ? ಇನ್ನೆಷ್ಟು ಕಾಲ ಇರಬಹುದು?



White Pill supplier Reposted

Effects of Randula language stories in Social Media and Internet


Loading...

Something went wrong.


Something went wrong.