ವೀ ರೇ ಶ್
@veeresh_mbನನ್ನ ಭಾವನೆಗಳು ದುರಹಂಕಾರಿ, ಆದರೆ ಅವುಗಳಿಗೆ ನಾನೇ ಸರ್ವಾಧಿಕಾರಿ! (ಅದಕ್ಕೆ ಇಂದಿಗೂ ಹಿಡಿತ ತಪ್ಪಿಲ್ಲ)
Similar User
@Anusuyams
@Narayan22969170
@hudukaata
@deepusandeep22
@dineshdacchu
@KadleMitayi
@Radhika_Prajwal
@vickygowda_10
@vishwanathmk968
@M100Yamanur
@Shivu_reddyar
@ganu_ck
@Upadvyapi
@sksantu412
@ramalinggv
Hello @ThomsonTvIndia what's happening here. I'm literally not getting a proper update here. As today I checked its showing as delivered but where is it delivered? We haven't received any package or call from blue dart. Tried reaching u guys but nt connecting
Dear Customer, We sincerely apologize for the delay in our services. According to the tracking details, the replacement is currently in transit. Once it is delivered, we will be in touch with you. Bluedart - 51550296000
Hello! @ThomsonTvIndia I'm FED UP with ur service! refund my amount and take back your super condition extraordinary TV! No proper reply and even got blocked by u guys in X (now unblocked) any way want refund immediate basis I don't want any service
We regret the delay. According to the complaint status, the replacement TV has been delivered to the nearest service center of yours, and we have escalated to the service team to schedule a technician visit on a priority basis.
Still how many require to sort out the issue? ETA please. @ThomsonTvIndia its been 1 month and 1 week completed.
We regret the delay. According to the complaint status, the replacement TV has been delivered to the nearest service center of yours, and we have escalated to the service team to schedule a technician visit on a priority basis.
Hello @ThomsonTvIndia what's the update of replacement. Its been a month and there is no proper update. When I reach out to the customer care number they literally don't know how to speak and give proper details. In between call only directly disconnecting call
@ThomsonTvIndia bought Thomson TV on June 10 2024 @Flipkart and got it installed on 20th June 2024. And now yesterday that is 1st July 2024 TV is getting horizontal pixels. Trying to reach customer care no but no response. Dropped mail still no response.
ಇಲ್ಲಿ ಎಲ್ರೂ ಬದುಕ್ತವ್ರೆ ಅವರದ್ದೇ ಆದ ಲೋಕದಲ್ಲಿ, ಆದ್ರು ಎಲ್ಲರೂ ಓಡ್ತವ್ರೆ ಒಂದೇ ದಾರಿ ಓಟದಲ್ಲಿ. ಏನಕ್ಕೆ ಓಡ್ತಾ ಇದಿವಿ ಅನ್ನೋ ಅರಿವು ಇಲ್ಲ ಯಾರಿಗೂ, ಒಬ್ರನೊಬ್ರು ಮೆಚ್ಚಿಸಬೇಕು ಅನ್ನೊದಿದೆ ಎಲ್ರಿಗೂ. ಓಡ್ತಾ ಇರೋದು ಒಂದೇ ಟ್ರ್ಯಾಕು ಇಲ್ಲಿ ಗೆಲ್ಲೊರು ಯಾರು? ಬುದ್ದಿವಂತ ಬುದ್ಧಿ ಜೀವಿ ಅಂತ ಹೇಳಿದೋರು ಯಾರು?
ಬದುಕಿನ ಪುಟವಿದು ತಿರುವಿದಷ್ಟು ಮುಗಿಯದು... ನೋಡ ಹೊರಟರೆ ಹೊಸ ಅಧ್ಯಾಯ ದಿನಕ್ಕೊಂದು, ಪ್ರತಿ ತಿರುವಿಗೊಂದು! #VmB
ಧರ್ಮದೊಳಗೆ ಜಾತಿ ಕಿತ್ತು ತಿಂತಿದೆ, ಈಗ ಧರ್ಮ ಧರ್ಮಗಳಲ್ಲಿ ಶಾಂತಿ ಕಿತ್ಕೊಂಡು ಹೋಗ್ತಿದೆ... #hijab #hijabmatter #VmB
ಇಲ್ಲಿ ನಾನೇ ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದರಲ್ಲೆ ಬದುಕು ಮುಗಿದು ಹೋಗುತ್ತದೆ, ಸರಿ ಎಂದು ಗೊತ್ತಿದ್ದರೆ ಸಾಕು ನಡೆದು ಬಿಡಿ ಬದುಕಿನುದ್ದಕ್ಕೂ ಹೇಳಿಕೊಳ್ಳದೆ! #VmB
ನನಗೆ ಎಂದಿಗೂ ಕಾಡುವ ಪ್ರಶ್ನೆ ಏನಂದ್ರೆ, ಎಲ್ಲೋ ಬಿದ್ದು ಒದ್ದಾಡಿದ ಕಲ್ಲಿಗೆ ರೂಪ ಕೊಡುವುದರ ಜೊತೆ ಜೊತೆಗೆ ಅದರಲ್ಲೊಂದು ಶಕ್ತಿ ಇದೆ ಅಂತ ತುಂಬಿ ಕೊನೆಗೆ ಅದಕ್ಕೆ ಕೈ ಮುಗಿದು ಕಾಪಾಡು, ಚೆನ್ನಾಗಿಡು ಅಂತ ಬೇಡಿಕೊಳ್ಳುವ ಮನುಷ್ಯ ಜೀವಿ ನಿಜಕ್ಕೂ ಬುದ್ಧಿವಂತನೆ!? #Fact #VmB
ಏರ್ಟೆಲ್ ಇಂಟರ್ನೆಟ್ ಬೆಲೆ ಗೊತ್ತಾಗಿದ್ದು ಐಡಿಯಾ(VI) ಇಂಟರ್ನೆಟ್ use ಮಾಡ್ಬೇಕಾದ್ರೆ... ಥೂ ಏನ್ ಡಬ್ಬಾ VI internet ಗುರು (ಆಫರ್ ನೋಡಿ ಬಕ್ರಾ ಆದೆ) 😡 ಏರ್ಟೆಲ್ ಎಷ್ಟೋ ಮಟ್ಟಿಗೆ ಒಳಿತು...
ಇಷ್ಟವಿಲ್ಲದ ಕೆಲಸವನ್ನು ಕಷ್ಟವಾದರೂ ಮಾಡಬಹುದು, ಮಾಡುವ ಕೆಲಸದಲ್ಲಿ ಇರಿಟೇಷನ್ ಶುರುವಾದರೆ ಎಂದಿಗೂ ಮಾಡಲಾಗದು! #VmB
ಮನುಷ್ಯ ಬುದ್ಧಿ ಜೀವಿ, ಭಾವುಕ ಜೀವಿ! (ಎರಡೂ ಆಗಲು ಸಾಧ್ಯವಿಲ್ಲ) ಬುದ್ಧಿ ಜೀವಿಯಾದವನು ಭಾವುಕತೆ ಒಳಗೆ ಮುಳುಗಿ ನಡೆಯಲ್ಲ, ಭಾವುಕತೆ ಒಳಗೆ ಮುಳುಗಿದವನು ಎಂದಿಗೂ ಬುದ್ಧಿ ಜೀವಿಯಾಗಲ್ಲ! #ನಾ_ಕಂಡಂತೆ! #VmB
ತಿಂಗಳು ಕಳೆಯುತ್ತ ಬಂದರೂ ಸಂಬಳ ಸಿಗದೇ, ಹಬ್ಬದ ಸಡಗರ ಇಲ್ಲದೇ ಪರದಾಡುತ್ತಿರುವ ಸಾರಿಗೆ ನೌಕರರು ಇವರಿಗೂ ಇತರೆ ಎಲ್ಲಾ ಸರ್ಕಾರಿ ನೌಕರರಂತೆ ಸಮಾನ ವೇತನ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿಸಿ #ಕತ್ತಲಲ್ಲಿ_ಸಾರಿಗೆ_ನೌಕರರು #ಸಾರಿಗೆ_ನೌಕರರನ್ನು_ಸರ್ಕಾರಿ_ನೌಕರರನ್ನಾಗಿಸಿ @BSYBJP @CMofKarnataka
United States Trends
- 1. Happy Friday the 13th 5.107 posts
- 2. Ciri 87,9 B posts
- 3. Astro Bot 39,2 B posts
- 4. $LINGO 69,1 B posts
- 5. GOTY 80,1 B posts
- 6. Witcher 109 B posts
- 7. Wordle 1,273 X N/A
- 8. Geralt 11,4 B posts
- 9. #TheGameAwards 490 B posts
- 10. #FridayMotivation 4.132 posts
- 11. #FridayVibes 5.136 posts
- 12. Naughty Dog 66,1 B posts
- 13. Okami 133 B posts
- 14. #HappyBirthdayTaylor 8.830 posts
- 15. 49ers 60,8 B posts
- 16. One for the Swifties N/A
- 17. Deebo 37,8 B posts
- 18. Arcane 278 B posts
- 19. Fallout 48,5 B posts
- 20. Purdy 22,6 B posts
Who to follow
-
ಅನು ಸಿಂಹ
@Anusuyams -
ನಿಮ್ಮೊಳಗೊಬ್ಬ ನಾರಾಯಣ.🇮🇳
@Narayan22969170 -
ಹುಡುಕಾಟ
@hudukaata -
ದೀಪು
@deepusandeep22 -
P̈ëẗr̈ïc̈ḧör̈ 💕 ಮಳೆಕಂಪು
@dineshdacchu -
Bharath
@KadleMitayi -
Radhika Prajwal
@Radhika_Prajwal -
ವಿಕ್ಕಿ ತಿಮ್ಮಯ್ಯ
@vickygowda_10 -
ಅನುಮಾನಸ್ಪದ ವ್ಯಕ್ತಿ🔆
@vishwanathmk968 -
ಯಮನೂರ ಹಂಚಿನಾಳ yamanur Hanchinal ✍️
@M100Yamanur -
Shivu Reddy
@Shivu_reddyar -
𝔾𝕒𝕟𝕦 ℂ𝕂
@ganu_ck -
ಉಪಾದ್ವ್ಯಾಪಿ
@Upadvyapi -
ĸυмar ѕanтoѕн
@sksantu412 -
RAMALING G V
@ramalinggv
Something went wrong.
Something went wrong.