Sadashivamurthy
@sada_shivaBusiness Leader | Public Servant | Founder Shreyas Group | Managing Director Reveles Consulting | General Secretary Bhadravathi Block Congress
Similar User
@ranjit72611117
@FCOBGraduate
@Maa_Ke_Pakode
@madhukr
@priyeshspeaks
@Twahul
@paresh996
@TushNatuskar25
ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು ಮಾತ್ರವಲ್ಲ ಮಹರ್ಷಿ ವಾಲ್ಮೀಕಿಯವರನ್ನೂ ಬಿಡದೆ ಅವಮಾನಿಸಿರುವ ಪಠ್ಯಪುಸ್ತಕ ಸಮಿತಿಯ ವಿಕೃತ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ತಕ್ಷಣ ಬಂಧಿಸಿ, ಈತನಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಕಕ್ಕಿಸಬೇಕು. 2/7 #ಪಠ್ಯಪರಿಷ್ಕರಣೆ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ವಿಧಾನಸೌಧದಲ್ಲಿ ಶುಕ್ರವಾರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಹೀಗೊಂದು ಆಪ್ತಸಮಾಲೋಚನೆ...
ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನ ಪಾಲಿಸಿಕೊಂಡು ಬಂದಿದ್ದಾರೆ. Dr BR ಅಂಬೇಡ್ಕರ್, ಬುದ್ಧ-ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ದವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ.
ಸಾಮಾಜಿಕ ನ್ಯಾಯದ ಹರಿಕಾರ, ರೈತರ ಪಾಲಿನ ಭಗೀರಥ, ಮಹಿಳಾ ಶಿಕ್ಷಣದ ರೂವಾರಿ, ದೂರದೃಷ್ಟಿಯ ವಿಕಾಸ ಪುರುಷ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯೋಣ.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಆರ್. ಧರ್ಮಸೇನ ಅವರು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
न्यू इंडिया का न्यू नाराः हर-घर बेरोज़गारी घर-घर बेरोज़गारी 75 सालों में मोदी जी देश के पहले ऐसे प्रधानमंत्री हैं जिनके ‘Masterstrokes’ से 45 करोड़ से ज़्यादा लोग नौकरी पाने की उम्मीद ही छोड़ चुके हैं।
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ಜಿಲ್ಲಾ ಶಾಖೆ ಇಂದು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ, ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಗೋಪಾಲ ಕೃಷ್ಣ, ಪ್ರಸನ್ನಕುಮಾರ್ ಹಾಜರಿದ್ದರು
Robbing Hood. Steals from the poor & gives to Adani/Ambani
ಸತ್ಯ ಎದುರಾದಾಗ ಸುಳ್ಳು ತಾನಾಗಿಯೇ ತಲೆ ತಗ್ಗಿಸುತ್ತದೆ..
BJP is leaving no stone unturned to ensure the success of their propaganda movie #KashmirFiles Here, Speaker is arranging screening for MLAs, tax cuts etc. How come no tax cuts for movies like #JaiBhim or #Article15, because it doesn’t suit their narrative?
United States Trends
- 1. Lakers 55,2 B posts
- 2. Browns 104 B posts
- 3. Steelers 118 B posts
- 4. Franz 20,1 B posts
- 5. #2024MAMA 592 B posts
- 6. Jameis 54,3 B posts
- 7. #ThePinkPrintAnniversary 28,8 B posts
- 8. Donny Dough N/A
- 9. Bron 15,6 B posts
- 10. yujin 26,4 B posts
- 11. Chris Brown 21 B posts
- 12. Reaves 7.816 posts
- 13. #ENHYPEN 836 B posts
- 14. Tomlin 21,2 B posts
- 15. Pam Bondi 264 B posts
- 16. Pickens 17,3 B posts
- 17. #FridayMotivation 5.527 posts
- 18. #INDvsAUS 82,4 B posts
- 19. Anthony Davis 4.327 posts
- 20. Arctic Tundra 20,6 B posts
Something went wrong.
Something went wrong.