R T NAGAR TRAFFIC BTP
@rtnagartrafficOfficial twitter account of R T Nagar Traffic Police Station (080-22943027). Dial Namma-112 in case of emergency. @blrcitytraffic
Similar User
@jalahallitrfps
@kmpalyatrfps
@Mvmtraffic
@jbnagartrfps
@vijayanagartrps
@citymarkettrps
@cparktrafficps
@peenyatrfps
@ashoknagartrfps
@upparpetetrfps
@hgatetrafficps
@JnagarTr
@hebbaltrafficps
@acpsouthtrf
@yspuratrfps
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನ್ಯ ಉಪ ಪೊಲೀಸ್ ಆಯುಕ್ತರು ಸಂಚಾರ ಉತ್ತರ ರವರ ಅಧ್ಯಕ್ಷತೆಯಲ್ಲಿ ಸಂಚಾರ ಸಂಪರ್ಕ ಸಭೆ ಹಮ್ಮಿಕೊಂಡು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಕಡ್ಡಾಯ ಹಾಗೂ ಸ್ಟಾಪ್ ಲೈನ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ರಸ್ತೆ ಹಾಗೂ ನಂದಿದುರ್ಗ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ಪಬ್ಲಿಕ್ ಮೀಟ್ ಕಾರ್ಯಕ್ರಮ ಇರುವುದರಿಂದ ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ.
ಎಲ್ಲರಿಗೂ ವಿಶ್ವ ಸಾರ್ವಜನಿಕ ಸಾರಿಗೆ ದಿನದ ಶುಭಾಶಯಗಳು.. ಈ ದಿನ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ, ಸಾರ್ವಜನಿಕ ಸಾರಿಗೆ ಬಳಸಿ ಸಂಚಾರ ದಟ್ಟಣೆ ಕಡಿಮೆಗೊಳಿಸಿ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ಪ್ಯಾಲೇಸ್ ಗೇಟ್ ಬಳಿ DGTL Event ನಡೆಯುತ್ತಿರುವುದರಿಂದ ಜಯಮಹಲ್ ಪ್ಯಾಲೇಸ್ ರಸ್ತೆಯ ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ food aggregaters ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕ್ಯೂ ಎಎಲ್ ಕ್ರಾಸ್ ಬಳಿ ಸಾರ್ವಜನಿಕರಿಗೆ lane disciplane ಹಾಗೂ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಸರಕಾರಿ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ಅವುಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ರಸ್ತೆ, ಜೆಸಿ ನಗರ ಹಾಗೂ ಸಿಕ್ಯೂಎಎಲ್ ಕ್ರಾಸ್ ಬಳಿ ಸಿಗ್ನಲ್ ಲೈಟ್ ಗಳಿಗೆ ಅಡ್ಡಲಾಗಿ ಆವರಿಸಿಕೊಂಡು ಬೆಳೆದ ಮರದ ಟೊಂಗೆ ಗಳನ್ನು ಬಿಬಿಎಂಪಿ ಯವರ ಸಹಾಯದಿಂದ ಕಟಾವುಗೊಳಿಸಿ ಸಿಗ್ನಲ್ ಲೈಟ್ ಗಳನ್ನು ಸ್ವಚ್ಛಗೊಳಿಸಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖಾ ವತಿಯಿಂದ ವಿತರಿಸಲಾದ ಕನ್ನಡ ಕಲಿಸಿ ಕನ್ನಡ ಬಳಸಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಕರಪತ್ರಗಳನ್ನು ಆಟೋ ಚಾಲಕರಿಗೆ ವಿತರಿಸಿ ಆಟೋಗಳಲ್ಲಿ ಪ್ರದರ್ಶಿಸಲು ಸೂಚಿಸಿ ಪ್ರಯಾಣಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಸಿರುತ್ತದೆ.
ಈ ದಿನ ಬೆಂಗಳೂರು ನಗರದ ಅರಮನೆ ಆವರಣದಲ್ಲಿ 'ನಮಃ ಶಿವಾಯ ಸ್ತೋತ್ರ ಮಹಾಸಮರ್ಪನೆ'ಕಾರ್ಯಕ್ರಮಕ್ಕೆ ಗೌರವಾನ್ವಿತ ಉಪರಾಷ್ಟ್ರಪತಿಗಳು ಆಗಮಿಸುತ್ತಿರುವ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ವಾಹನಗಳ ಸಂಖ್ಯೆಯು ಹೆಚ್ಚಿರುತ್ತದೆ. ಆದ್ದರಿಂದ ಜಯಮಹಲ್ ರಸ್ತೆಯ ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ಸಹಕರಿಸಬೇಕು.
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಜೆಸಿ ನಗರದ ಶಿವಣ್ಣ ಸರ್ಕಲ್ ಬಳಿ ಪಾದಚಾರಿ ಮಾರ್ಗವು ಗುಂಡಿ ಬಿದ್ದಿದ್ದು, ಪೋಲಿಸ್ ಸಿಬ್ಬಂದಿಗಳು ಗುಂಡಿಯನ್ನು ಮುಚ್ಚಿಸಿ ,ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿ ಕೊಡಲಾಯಿತು.
ಈ ದಿನ ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಸಂಜಯ್ ನಗರದ ಮಿಲೇನಿಯಂ ಪ್ರೌಢ ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ಅವುಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು.
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಸಿ ಕ್ಯೂ ಎ ಎಲ್ ಕ್ರಾಸ್ ಬಳಿ ವಾಟರ್ ಲಾಗಿಂಗ್ ಆಗಿದ್ದು ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ಸಹಕರಿಸಿ
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ P S towards airport ವಾಟರ್ ಲಾಗಿಂಗ್ ಆಗಿದ್ದು ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ಸಹಕರಿಸಿ
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಸಂಜಯ್ ನಗರ ಕ್ರಾಸ್ ಬಳಿ ವಾಟರ್ ಲಾಗಿಂಗ್ ಆಗಿದ್ದು ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ಸಹಕರಿಸಿ.
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ P S towards airport ಟಿ ಟಿ ವಾಹನವು offroad ಅಗಿದ್ದು ಸಂಚಾರ ನಿಧಾನ ಗತಿಯಲ್ಲಿ ಇರುತ್ತದೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ.
ಈ ದಿನ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ HGS ಲೇಔಟ್ ಗಂಗಾ ಪಾರ್ಕ್ ನಲ್ಲಿ ಮರ ಬಿದ್ದಿರುತ್ತದೆ.
ಆರ್ ಟಿ ನಗರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯ ಅಂಬರ್ ಪ್ಯಾಲೇಸ್ ಬಳಿ ಮರ ಬಿದ್ದಿದ್ದು ಬಿಬಿಎಂಪಿ ಸಹಾಯದಿಂದ ಅದನ್ನು ತೆರವುಗೊಳಿಸಲಾಗುತ್ತಿದೆ. ಸಂಚಾರ ನಿಧಾನ ಗತಿಯಲ್ಲಿರುವ ಕಾರಣ ಸಾರ್ವಜನಿಕರು ಸಹಕರಿಸಿ
United States Trends
- 1. #SNME 139 B posts
- 2. Jeanty 52,7 B posts
- 3. Heisman 119 B posts
- 4. Travis Hunter 92 B posts
- 5. #SaturdayNightsMainEvent 5.875 posts
- 6. #UFCTampa 19,4 B posts
- 7. Chelsea 137 B posts
- 8. Michael Johnson 2.897 posts
- 9. Jesse Ventura 5.132 posts
- 10. #HE12MAN 14 B posts
- 11. Airdrop 2 1,7 Mn posts
- 12. Deion 8.801 posts
- 13. Winged Eagle 9.071 posts
- 14. Gunther 12 B posts
- 15. #AEWCollision 9.838 posts
- 16. Rhea 17,7 B posts
- 17. Lil Wayne 6.161 posts
- 18. UConn 5.502 posts
- 19. Kevin Owens 11,5 B posts
- 20. Gonzaga 4.424 posts
Who to follow
-
JALAHALLI TRAFFIC BTP
@jalahallitrfps -
KAMAKSHIPALYA TRAFFIC BTP
@kmpalyatrfps -
MALLESHWARAM TRAFFIC BTP
@Mvmtraffic -
JEEVAN BHIMANAGAR TRAFFIC BTP
@jbnagartrfps -
VIJAYANAGAR TRAFFIC BTP
@vijayanagartrps -
ಸಿಟಿಮಾರ್ಕೆಟ್ ಸಂಚಾರ ಪೊ. ಠಾ. CITY MARKET TRAFFIC BTP
@citymarkettrps -
CUBBONPARK TRAFFIC BTP
@cparktrafficps -
PEENYA TRAFFIC BTP
@peenyatrfps -
ASHOKNAGAR TRAFFIC BTP
@ashoknagartrfps -
UPPARPETE TRAFFIC BTP
@upparpetetrfps -
HALASURU GATE TRAFFIC BTP
@hgatetrafficps -
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ
@JnagarTr -
Hebbal Traffic Police Station
@hebbaltrafficps -
ACP SOUTH TRAFFIC BTP
@acpsouthtrf -
ಯಶವಂತಪುರ ಸಂಚಾರ ಠಾಣೆ-YASHAVANTHAPURA TRAFFIC BTP
@yspuratrfps
Something went wrong.
Something went wrong.