@rmanikantaachar Profile picture

manikanta r achar

@rmanikantaachar

ಕನ್ನಡಿಗ || District Co-ordinator NSUI Social Media Chitradurga

Joined February 2022
Similar User
SYED SADIQ WASEEM BM photo

@SYEDSAD45845363

DANNY DSOUZA photo

@DANNYDS38773724

Subrahmanya madival photo

@Subrahm06145819

Kariyappa C M photo

@kariyappa_c

ಪ್ರತಿ ಬಿಪಿಎಲ್‌ ಕುಟುಂಬದ ಮಹಿಳೆಗೆ ಉಚಿತ ಸ್ಮಾರ್ಟ್‌ ಫೋನ್‌ ಕೊಡುತ್ತೇವೆ ಎಂದಿದ್ದ ಬಿಜೆಪಿ ಈಗ ಅದನ್ನು ಮರೆತಿದೆಯೇ? ಕರ್ನಾಟಕದ ಮಹಿಳೆಯರು ಕೇಳುತ್ತಿದ್ದಾರೆ ʼಎಲ್ಲಿ ನಮ್ಮ ಸ್ಮಾರ್ಟ್‌ ಫೋನ್‌?ʼ #NimHatraIdyaUttara

Tweet Image 1

75 ನೇ ‌ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಐತಿಹಾಸಿಕ "ಸ್ವಾತಂತ್ರ್ಯ_ನಡಿಗೆಗೆ" ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಲನೆ ನೀಡಲಾಯಿತು..! ನಡಿಗೆಯುದ್ದಕ್ಕೂ ಹಿರಿಯರು - ಕಿರಿಯರೆನ್ನದೆ ಪ್ರತಿಯೊಬ್ಬರೂ ಹೆಮ್ಮೆಯಿಂದ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿದ್ದಾರೆ. ಇದೊಂದು ಮಹತ್ವಪೂರ್ಣ ದಿನ..


75ನೇ ಸ್ವಾತಂತ್ರ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಯೋಜನೆ ಅತ್ಯುತ್ತಮ ಮತ್ತು ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ತಮ್ಮ DP ಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಹಾಕುವ ಮೂಲಕ ಗೌರವ ಸಲ್ಲಿಸೋಣ. @DKShivakumar @INCKarnataka


ಕರಾವಳಿ ಭಾಗದ ಯುವಕರ ಸರಣಿ ಕೊಲೆಗಳ ಮಧ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಜೀ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳಬೇಕೆ?? ಉತ್ತರ ನೀಡಿ @siddaramaiah ji @INCKarnataka @DKShivakumar ji @HariprasadBK2 ji @DrParameshwara ji


Congratulations to Hon'ble Congress President has approved the appointment of Chairperson & Vice Chairpersons of "Manifesto, Policy & Vision Committee 2023" for Karnataka Pradesh Congress Committee.

Tweet Image 1

ಖಂಡಿತ ಸತ್ಯವಾದ ಮಾತು @INCKarnataka @NSUIKarnataka

Tweet Image 1

ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟ ಮೌನ ಸತ್ಯಾಗ್ರಹವೇ ನಮ್ಮ ಹೋರಾಟದ ಶಕ್ತಿ. ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ. ಆದ್ದರಿಂದ ಕಾಂಗ್ರೆಸ್ ಕಚೇರಿಯ ಎದುರು ಮೌನ ಸತ್ಯಾಗ್ರಹದಲ್ಲಿ ಭಾಗವಹಿಸಲಾಯಿತು.

Tweet Image 1
Tweet Image 2
Tweet Image 3
Tweet Image 4

ಇಂತಹ ಕಾಮ ಪಿಶಾಚಿಗಳೆಲ್ಲಾ ಪಠ್ಯ ಪುಸ್ತಕ ಪರಿಸ್ಕರಣಾ ಸಮಿತಿ ಅಧ್ಯಕ್ಷರು... ವಿದ್ಯಾರ್ಥಿಗಳು ಉದ್ಧಾರ.. @BSBommai @BCNagesh_bjp

Tweet Image 1

manikanta r achar Reposted

Dear Karnataka Govt. If raising voice against saffronisation of education is crime then these all intellectual teachers, writers & us are criminals. reportlook.com/scholar-and-wr…


ಜಾತಿ ಧರ್ಮ ಬೇಧ ಭಾವ ಹೋಗಲಾಡಿಸುವಂತ ಪಾಠಗಳನ್ನು ಮಕ್ಕಳಿಗೆ ಕೇಳಿಸಬೇಕೆ ವರೆತೂ ಜಾತಿ ಧರ್ಮ ಅಂತ ಜಗಳ ಮಾಡಿಸುವಂತ ಪಾಠ ಕೇಳಿಸಬಾರದು...... @BSBommai @BCNagesh_bjp


Our constitution gave us the right to do protest against the injustice. We strongly condemn the coward act of BJP Govt for arresting @NSUIKarnataka activists for their today’s peaceful protest against saffronisation of education. We demand immediate release of all the activists.



ಹಿರಿಯೂರು ನಗರದ ಶಾಸಕರಾದ @Poornimasrin ಅವರು ಮತ್ತು ಶಿಕ್ಷಣ ಸಚಿವರಾದ @BCNagesh_bjp ಅವರು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾದ #ಗಿರೀಶ_ಆರ್ಯಶೈವ_ಕಾಲೇಜು_ಹಿರಿಯೂರು ಕಡೆ ಗಮನ ಹರಿಸಬೇಕು ಮತ್ತು ಬುದ್ದಿವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು


ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ರಾಜ್ಯವಾಗಿ ಮಾಡಲು ಸಾಧ್ಯವಿರುವುದು ಒಂದು @JdsKarnataka ಮತ್ತೋಂದು @AAPKarnataka ಪಕ್ಷಗಳಿಗೆ ಮಾತ್ರ. ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ರಾಜ್ಯ ಮುಕ್ತ ಮಾಡಬಹುದು. @hd_kumaraswamy @aapkaprithvi


ಕಳೆದ 3-4 ವರ್ಷದಿಂದ "ಕೊರೊನಾ ವೈರಸ್ ನಿಂದು ಬಳಲುತ್ತಿದ್ದ ಜನರು ಕೊರೊನಾ ರೋಗ"ವನ್ನು ಮರೆದಿದ್ದಾರೆ. ಆದರೆ ಇವಾಗ "ಕೊರೊನಾ ಬದಲು ಕೋಮು-ಗಲಭೆಯ ರೋಗ"ವನ್ನು ರಾಜ್ಯದಲ್ಲಿ ಹಬ್ಬಿಸುತ್ತಿದ್ದಾರೆ. #save_the_people


ರಾಜ್ಯದ ಅಭಿವೃದ್ಧಿಗಾಗಿ ಯಾವ ರಾಜಕೀಯ ನಾಯಕರು ಮುಂದೆ ಬರುವುದಿಲ್ಲ ಇಂದು ಕಾಂಗ್ರೆಸ್ ಪಕ್ಷದ ಸಂಸದರಾದ ರಾಹುಲ್ ಗಾಂಧಿ ಅವರು ಮತ್ತು ನಾಳೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ರಾಜ್ಯಕ್ಕೆ ತಮ್ಮ ಪಕ್ಷಗಳ ಸಂಘಟನೆಗಾಗಿ ಆಗಮಿಸುತ್ತಿದ್ದಾರೆ. #ರಾಜ್ಯದ_ಅಭಿವೃದ್ಧಿ_ಬೇಡ_ರಾಜ್ಯದ_ಹಣ_ಬೇಕು


ರಾಜ್ಯದಲ್ಲಿ ದೇವರಾಜ್ ಅರಸು,ದೇವೇಗೌಡರು ನಂತರ ರಾಜ್ಯವನ್ನು ಅಭಿವೃದ್ಧಿ ಮಾಡಿದ್ದ ಏಕೈಕ ನಾಯಕ ನಮ್ಮ ಹೆಮ್ಮೆಯ ನಾಯಕರಾದ ಶ್ರೀ @siddaramaiah ಸಾಹೇಬ್ರು

Tweet Image 1

ಹಿಂದೂತ್ವದ ಹೆಸರಿನಲ್ಲಿ @BJP4Karnataka ಅವರು ಶಾಂತಿ ಕಾಪಾಡುವ ಬದಲು ಧರ್ಮಗಳ ನಡುವೆ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಈ ಕೂಡಲೇ @narendramodi ಅವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡುತ್ತೇವೆ.


ಮಾಜಿ ಸಚಿವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಮ್ಮ ಹೆಮ್ಮೆಯ ನಾಯಕರಾದ ಡಿ.ಸುಧಾಕರ್ ಅಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು @HiriyurInc @IHiriyur

Tweet Image 1

United States Trends
Loading...

Something went wrong.


Something went wrong.