@niznam4ever Profile picture

Nizzu4ever Uruval padaw

@niznam4ever

Human Resource Department

Similar User
Rafi Nagara photo

@rafinagara

Ashraf Kattadapadpu 🇮🇳🇦🇪 photo

@kattadapadpu

Nizzu4ever Uruval padaw Reposted

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಏಕೆ @CMofKarnataka ಅವರೇ? ಲಾಕ್ಡೌನ್ ಸಂದರ್ಭ ಎಲ್ಲರ ಮನೆಯಲ್ಲೂ ಹಸಿವು ತುಂಬಿದೆ. ಮುಸ್ಲಿಂ ಧರ್ಮ ಗುರುಗಳಿಗೂ ಸರ್ಕಾರದ ವತಿಯಿಂದ ನೆರವು ಬರಲಿ. ಹಂಸಕ್ಷೀರ ನ್ಯಾಯದ ಪಾಲನೆಯಾಗಲಿ. @BsyBjp @siddaramaiah #WeWantPackagesForMoulanas


ಲಾಕ್ಡೌನ್ ನಿಂದ ದುಡಿಯುವ ಕೈಗಳನ್ನು ಕಟ್ಚಿಹಾಕಲಾಗಿದೆ. ರಾಜ್ಯ ಸರಕಾರ ಪ್ಯಾಕೇಜ್ ಘೋಷಿಸುವಾಗ ತಾರತಮ್ಯ ಮಾಡಬಾರದು. ಮಸೀದಿ ಮದ್ರಸಗಳು ಬಂದ್ ಆಗಿ ಒಂದು ವರ್ಷವಾಯಿತು. ಅರ್ಚಕರನ್ನು ಸರಕಾರ ಪರಿಗಣಿಸಿದ ಹಾಗೆ ಮುಸ್ಲಿಂ ಧರ್ಮಗುರುಗಳನ್ನು ಪರಿಗಣಿಸಿ ಪ್ಯಾಕೇಜ್ ಘೋಷಿಸಬೇಕು. @CMofKarnataka @siddaramaiah #WeWantPackagesForMaulanas


ಸತ್ಯದ ಹಾದಿಯಲ್ಲಿ ಸಹನೆಯ ಹೆಜ್ಜೆಯನ್ನಿಟ್ಟು ಸಮರ್ಪಣೆಯ ಧೃಡ ನಿಶ್ಚಯದೊಂದಿಗೆ ಸಾಗಿ ಬಂದ ಅನಿವಾಸಿ ಕನ್ನಡಿಗರ ಅತೀ ದೊಡ್ಡ ಸಾಮಾಜಿಕ ಶೈಕ್ಷಣಿಕ ನೈತಿಕ ಬಧ್ದತೆಯ ಸಂಘಟನೆ ಕೆಸಿಎಫ್ ತನ್ನ ಸುದೀರ್ಘ ಎಂಟು ವರ್ಷಗಳ ಸಂವತ್ಸರಗಳನ್ನು ಪೂರೈಸಿ ಒಂಭತ್ತನೇ ವರ್ಷಕ್ಕೆ ಹೆಜ್ಜೆಗಳಿನ್ನುಡುತ್ತಿದೆ. #KCFfoundationday @CMofKarnataka @kcfworld

Tweet Image 1

Nizzu4ever Uruval padaw Reposted

Grand opening of Masjid E Ihsaan,Hubli

Tweet Image 1

ಸಮರ್ಥ ನಾಯಕತ್ವವಿಲ್ಲದೆ ದಿಕ್ಕು ತಪ್ಪಿದ ದೋಣಿಯಂತಾದ NRI ಸಮಿತಿಯನ್ನು ಪುನಶ್ಚೇತನಗೊಳಿಸಬೇಕು. ಅನಿವಾಸಿಗರ ಆಶೋತ್ತರಗಳಿಗೆ ಸ್ಪಂದಿಸುವ ಉತ್ತಮ ವ್ಯವಸ್ಥೆ ರೂಪಿಸಿಕೊಡಬೇಕು. ಅನಿವಾಸಿಗರ ನಾಡಿಮಿಡಿತ ಕರ್ನಾಟಕದ ಅಭಿವೃದ್ದಿಗೆ ಮಿಡಿಯುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. #NRIappealDay @CMofKarnataka @csogok @CouncilKcf


Nizzu4ever Uruval padaw Reposted

Honorable Chief Minister,We are living away from Kannada Nadu for various reasons but we are Kannadigas in our soul and mind. KNRI forum is for us. Appoint a vice chairman to KNRI committee from among us and solve our concerns. #NRIAPPEALDAY @CMofKarnataka @csogok @CouncilKcf

Tweet Image 1
Tweet Image 2

#AppointVPForNRIK #vicepresident4NRIK @CMofKarnataka ರವರೇ NRIK ಸಮಿತಿಯನ್ನು ಬಲಿಷ್ಠಗೊಳಿಸಿ. ಕರ್ನಾಟಕದ ನಾಡು ನುಡಿ ಅಭಿವೃದ್ದಿಯಲ್ಲಿ ಅನಿವಾಸಿಗಳ ಪರಿಶ್ರಮವನ್ನು ಕಡೆಗಣಿಸಬೇಡಿ. ಅನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಿ @daijiworldnews @siddaramaiah @tv9kannada @DVSadanandGowda


#AppointVPForNRIK #vicepresident4NRIK @CMofKarnataka ರವರೇ ಅನಿವಾಸಿ ಕನ್ನಡಿಗರ ಬಗ್ಗೆ ತತ್ಸಾರ ಯಾಕೆ? NRIK ಸಮಿತಿಗೆ ಸಮರ್ಥ ಅಭ್ಯರ್ಥಿಯನ್ನು ಗುರುತಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿ ಅನಿವಾಸಿಗಳ ಋಣ ತೀರಿಸಿ. ಎಲ್ಲಾ ನಿಗಮ ಮಂಡಳಿಗಳಿಗೂ ಅಭ್ಯರ್ಥಿಗಳನ್ನು ನೇಮಿಸಿದ್ದರೂ NRIK ಬಗ್ಗೆ ತಾವು ಯಾಕೆ ಇನ್ನೂ ಮೌನ ಮುರಿದಿಲ್ಲ?


Nizzu4ever Uruval padaw Reposted

ಸತ್ಯ ನಿಷ್ಠೆಯ ಮಾಧ್ಯಮ ವೊಂದನ್ನು ಏಕಾಏಕಿ ಬಂದ್ ಮಾಡಿಸಿದ ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆಯು ಖಂಡನೀಯ. ಸಂವಿಧಾನದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದರೆ ವಿಧ್ಯಾರ್ಥಿ ಸಮೂಹವು ಒಕ್ಕೊರಲಿನಿಂದ ಎದುರಿಸಲಿದ್ದೇವೆ ಎಚ್ಚರ..! #DontSupressPressFreedom #DontSupressPressFreedom #DontSupressPressFreedom


Nizzu4ever Uruval padaw Reposted

This is the solid evidence that no one can talk against ruling party, since we have one of the best judiciary system they would have opt that instead of using this indirect method to stop public voice 🤷‍♂️


#DontSupressPressFreedom @CMofKarnataka @CCBBangalore ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸರ್ವಾಧಿಕಾರ ಧೋರಣೆಗೆ ಅಧಿಕಾರಿಗಳು ಬೆಂಬಲಿಸುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ದ್ರೊಹವಾಗಿದೆ. ತಪ್ಪು ಮಾಡಿಲ್ಲವಾದರೆ ಕಾನೂನು ಹೋರಾಟ ಮಾಡಬಹುದಲ್ಲವೇ?


ರಾಜಕೀಯ ಚದುರಂಗದಾಟದಲ್ಲಿ ಯಾರು ಗೆದ್ದರೂ ಸೋತರೂ ಸಮುದಾಯಕ್ಕೆ ಯಾವುದೇ ಉಪಕಾರವಿಲ್ಲ. ಸಮುದಾಯ ಅಭಿವೃದ್ದಿ ಪಡೆದಿರುವುದು ಉಲಮಾಗಳಿಂದ. ಅವರನ್ನು ಬೆದರಿಸಿ ಬಾಯಿಮುಚ್ಚಿಸಲು ಶ್ರಮಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ. #ResighnDKcongressSevadalPresident @CongressDk @INCKarnataka @siddaramaiah @DKShivakumar @utkhader


Nizzu4ever Uruval padaw Reposted

ರೋಗವನ್ನು ವ್ಯಾಪಾರದ ಸರಕಾಗಿಸಿದ ಮಂಗಳೂರಿನ ಆಸ್ಪತ್ರೆಗಳ ವಿರುದ್ಧ... ಕೋವಿಡ್-19 ಹೆಸರಲ್ಲಿ ಬಹಿರಂಗ ದಂಧೆಗೆ ಇಳಿದಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ವಿರುದ್ಧ.. ಟ್ವಿಟರ್ ಅಭಿಯಾನ.. #NoMoreCovidScam #CovidBillKills 10-07-2020, 4 PM ಎಲ್ಲರೂ ಕೈ ಜೋಡಿಸಿ... @TrendDominators


dear @duCares my recharge amount is deducting. I have recharged 25AED. I don’t use much. 0553303840. I tried to call customer care 115. But not connecting kindly fix this issue ASAP


Dear @duCares kindly deactivate international Booster pack from my Number 0553303840. I have tried many times to call customer care but not responding....


Nizzu4ever Uruval padaw Reposted

ಹೋಗಿ ಹೋಗಿ ಕೆಲವರು ಇದೀಗ ಖಬರಿನ ವಿಚಾರದಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ತಮ್ಮ ನರಿ ಬುದ್ಧಿಯ ರಾಜಕೀಯಕ್ಕೆ ಖಬರನ್ನೂ ಕೂಡಾ ಬಿಡಲಾರೆವು ಎಂಬುವುದನ್ನು ಲಜ್ಜೆಯಿಲ್ಲದೆ ತೋರಿಸಿಕೊಟ್ಟಿದ್ದಾರೆ. ಖಬರಿನ ಚಿಂತೆಯಿಲ್ಲದ ಈ ಖಬರ್ ಪುಡಾರಿಗಳಿಗೆ ಖಬರೇ ಉತ್ತರ ನೀಡಬೇಕಷ್ಟೆ.


Nizzu4ever Uruval padaw Reposted

ಜನ ಸಾಮಾನ್ಯರ ಒಳಿತಿಗಾಗಿ ಚಿಂತಿಸುತ್ತಿದ್ದ ಒಬ್ಬ ನಿಷ್ಠಾವಂತ ಸಹೋದರನನ್ನು ಹತ್ಯೆ ಮಾಡಿದ ಕಿರಾತಕರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಗೂ ಇದರ ಹಿಂದೆ ಇರುವ ದುಷ್ಕರ್ಮಿಗಳ ಬಂಧನವಾಗಲಿ. #JusticeForAbdulLatheef @compolmlr @spdkpolice @DCDK9 @CMofKarnataka @HMOKarnataka @TrendDominators


Nizzu4ever Uruval padaw Reposted

ಕಾನೂನು ಪಾಲಕರೇ ದಯಮಾಡಿ ಭವಿಷ್ಯದಲ್ಲಿ ಇಂತಹ ಹತ್ಯೆಗಳಿಗೆ ಅವಕಾಶವಾಗದ ರೀತಿಯಲ್ಲಿ ಕಾನೂನಿನ ರುಚಿ ತೋರಿಸಿ. #JusticeForAbdulLatheef @compolmlr @spdkpolice @DCDK9 @CMofKarnataka @HMOKarnataka @TrendDominators


United States Trends
Loading...

Something went wrong.


Something went wrong.