@manohargvmano Profile picture

Manohar G V

@manohargvmano

Founder and creative head of Mano Group of companies Pvt. Ltd.

Joined December 2021
Similar User
C Murugesan photo

@murugeshpurani

Priyanga photo

@PriyangaMadhan

Md khaleel King's photo

@Mdkhaleelking

Sagar Satigoudar photo

@SagarSatigoudar

Mahesh Kamath 🇮🇳 photo

@maheshkamath37

Harsh Hosabettu photo

@HarshHosabettu

Brahmananda photo

@Brahman25541413

Amit Singh Rajput🌹 #(Stock market Student) photo

@shasyamiitr1

Praveen Hiremath photo

@Praveen04498558

Rashmi R Chandra ( Modi ka Parivar) photo

@SRashmi1325

ಖ್ಯಾತ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ಶ್ರೀ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ,

Tweet Image 1

ಮಾಧ್ಯಮ ಲೋಕದ ಭೀಷ್ಮ, ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕರಾದ ಪದ್ಮವಿಭೂಷಣ ಶ್ರೀ ರಾಮೋಜಿ ರಾವ್ ಅವರಿಗೆ ಭಾವಪೂರ್ಣ ನಮನಗಳು #namangalu #ramojifilmcity #RamojiRao #manogroups #manomedia

Tweet Image 1

ಬಹುಭಾಷಾ ಗಾಯಕರಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಜನ್ಮದಿನದಂದು ನಮ್ಮ ಗೌರವ ಪೂರ್ವಕ ನಮನಗಳು #happybirthdayspbsir #maogroups #indianfilmindustry #kannadafilmindustry

Tweet Image 1

ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #DKShivakumar #manogroups #karnatakadeputycm #dcmkarnataka

Tweet Image 1

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. 'ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ' ಎನ್ನುತ್ತಾ ಸಮಾನತೆ ಸಾರಿದ ಶ್ರೇಷ್ಠ ಶರಣರು, ಕ್ರಾಂತಿಯೋಗಿ, ಸಾಂಸ್ಕೃತಿಕ ನಾಯಕ, ವಿಶ್ವಗುರು ಶ್ರೀ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು #BasavaJayanti #manogroups #basavajayanthi2024 #akshayatritiya2024

Tweet Image 1

ಸಾರ್ವತ್ರಿಕ ಲೋಕಸಭಾ ಚುನಾವಣೆ - 2024 ಏಪ್ರಿಲ್ 26 ರಂದು ನಮ್ಮ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದೆವು, #Loksabhaelection2024 #VotingDay #manogroup

Tweet Image 1

ಮಹಾವೀರ ಜಯಂತಿಯಂದು ಗೌರವ ಪೂರ್ವಕ ನಮನಗಳು

Tweet Image 1

ಶ್ರೀಕ್ಷೇತ್ರ ಗಂಗವಾಡಿ ಶ್ರೀವೀರಭದ್ರೇಶ್ವರ, ಶ್ರೀಭದ್ರಕಾಳಮ್ಮ, ಶ್ರೀ ಬಸವೇಶ್ವರಸ್ವಾಮಿಯವರ ಜಾತ್ರಾ ಮಹೋತ್ಸವ - 2024 ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ,

Tweet Image 1

ಎಲ್ಲಾರಿಗೂ ಶ್ರೀರಾಮನವಮಿಯ ಶುಭಾಶಯಗಳು

Tweet Image 1

ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್‌ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಕನ್ನಡ ಚಿತ್ರರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Tweet Image 1

ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮ ಸ್ಮರಣೆಯಂದು ಗೌರವಪೂರ್ವಕ ನಮನಗಳು #inspirationday #powerstar #happybirthdayappusir #karnatakarathna #kannadafilmindustry #manogroups #manomedia

Tweet Image 1

ಕನ್ನಡದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಕನ್ನಡಿರಾದ ನಿವೃತ್ತ ಐಎಎಸ್ ಅಧಿಕಾರಿ ಚಿತ್ರ ನಟ ಕೆ. ಶಿವರಾಮು ಅವರು ನಿಧನರಾಗಿದ್ದಾರೆ ಎಂಬ ವಿಷಯ ಕೇಳಿ ಮನಸಿಗೆ ತುಂಬಾ ನೋವಾಗಿದೆ. ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವು ಸಹಿಸುವ ಶಕ್ತಿಯನ್ನು ಆ ಭಗವಂತನು ಕರುಣಿಸಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ, #kshivaram

Tweet Image 1

ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ, ನೇತಾಜಿ ಶ್ರೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ನೇತಾಜಿಯವರ ತ್ಯಾಗ, ಬಲಿದಾನ ಎಂದಿಗೂ ಅವಿಸ್ಮರಣೀಯ. #YuvaShakthi #NetajiSubhasChandraBose #manogroup #manomedia #JaiBharat

Tweet Image 1

ಜನಪ್ರಿಯ ಮಾಜಿ ಶಾಸಕರಾದ ಸ್ನೇಹಜೀವಿ, ಎಸ್. ಬಾಲರಾಜ್ ಸರ್ ರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು #sbalarajmla #kollegalaexmla #HappyBirthdaysir #yelanduru #manogroups

Tweet Image 1

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಿಗೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.. ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ, ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ಎಲ್ಲರ ಬಾಳು ಸಮೃದ್ಧವಾಗಲಿ...

Tweet Image 1

ಖ್ಯಾತ ಹಿಂದೂಸ್ತಾನಿ ಗಾಯಕಿ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಅವರು ನಿಧನರಾದ ಸುದ್ದಿ ತಿಳಿದು ಅಪಾರ ದುಃಖವಾಯಿತು. ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕರಾಗಿ, ಶಿಕ್ಷಣತಜ್ಞೆ, ಸಂಶೋಧಕಿ, ಲೇಖಕಿಯಾಗಿಯೂ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಭಾವ ಪೂರ್ಣ ನಮನಗಳು #bhavapurnanamanagalu

Tweet Image 1

ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ, ಪರಮಪೂಜ್ಯ, ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ನಮ್ಮ ಭಕ್ತಿಪೂರ್ವಕ ನಮನಗಳು. ಅನ್ನ, ಆರೋಗ್ಯ, ಅಕ್ಷರ ದಾಸೋಹದ ಮೂಲಕ ನಾಡಿನ ಸಾಮಾಜಿಕ, ಶೈಕ್ಷಣಿಕ ಸುಧಾರಣೆಗೆ ಶ್ರೀಗಳ ಕೊಡುಗೆ ಅವಿಸ್ಮರಣೀಯ ಹಾಗೂ ಸ್ಪೂರ್ತಿದಾಯಕ.

Tweet Image 1

ಗೌರವಾನ್ವಿತ ರಾಜ್ಯಪಾಲರಾದ ಶ್ರೀ Dr. Thawarchand Gehlot ಅವರಿಗೆ ಕೋವಿಡ್ ಪಾಸಿಟೀವ್ ದೃಢಪಟ್ಟಿದ್ದು, ಆದಷ್ಟು ಶೀಘ್ರದಲ್ಲಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ. #ThawarchandGehlot

Tweet Image 1

Loading...

Something went wrong.


Something went wrong.