@jaleel_abdulah Profile picture

ʝαℓεεℓ αɓ∂µℓℓαɦ ɱαɳɠαℓσɾε

@jaleel_abdulah

#🇮🇳🇮🇳Indian 🇮🇳🇮🇳#

Similar User
𝐇𝐚𝐦𝐞𝐞𝐝 𝐕𝐚𝐫𝐚𝐤𝐨𝐝𝐢 photo

@HVarakodi

ANSAR MANGALORE photo

@ANSARI55118453

SHBI MANGALORE photo

@kk_shabeer

ʝαℓεεℓ αɓ∂µℓℓαɦ ɱαɳɠαℓσɾε Reposted

ಗುಜರಾತಿನ ವಡೋದರದ ಬೀದಿಯಲ್ಲಿ ಅಲ್ಪಸಂಖ್ಯಾತ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತ್ರಿಶೂಲ ಚುಚ್ಚಿ ಮೆರವಣಿಗೆ ಮಾಡಿದಾಗ ಮೌನವಹಿಸಿದ್ದು ಇದೇ 56 ಇಂಚಿನ ಎದೆ. ಇಂದು ಮಣಿಪುರದ ಬೀದಿಯಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆಯುವಾಗಲೂ 56 ಇಂಚಿನ ಎದೆಯಲ್ಲಿ ಮತ್ತದೇ ಮೌನ.! ಮೌನಂ ಸಮ್ಮತಿ ಲಕ್ಷಣಂ..!!


ʝαℓεεℓ αɓ∂µℓℓαɦ ɱαɳɠαℓσɾε Reposted

ಪ್ರವಾದಿ ನಿಂದನೆಗೈದ ಬಿಜೆಪಿ ವಕ್ತಾರೆಯ ವಿರುಧ್ದ ಅಂತರಾಷ್ಟ್ರೀಯ ನಾಯಕರು ಮಾಡಿದ ಒತ್ತಡ ಮೋದಿ ಸರ್ಕಾರವನ್ನು ಬಿಕ್ಕಟ್ಟಿನಲ್ಲಿ ಸಿಲುಕಿಸಿಯೇ ಬಿಟ್ಟಿತು. ಇದರಿಂದ ಭಾರತೀಯ ಸಾಮುದಾಯಿಕ ನಾಯಕರಿಗೆ ಪಾಠಗಳಿವೆ,ಇವರ ವಿರುಧ್ದದ ಧ್ವನಿಗಳು ರಾಜಿರಹಿತವಾಗಿದ್ದರೆ ಯಾವ ಸರ್ವಾಧಿಕಾರನೂ ನೆಲಕಚ್ಚಲಿದ್ದಾನೆ #Stopinsulting_ProphetMuhammad


ʝαℓεεℓ αɓ∂µℓℓαɦ ɱαɳɠαℓσɾε Reposted

By “free speech”, I simply mean that which matches the law. I am against censorship that goes far beyond the law. If people want less free speech, they will ask government to pass laws to that effect. Therefore, going beyond the law is contrary to the will of the people.


ʝαℓεεℓ αɓ∂µℓℓαɦ ɱαɳɠαℓσɾε Reposted

Praying during the holy night of Lailat al-Qadr for the safety and well-being of our Muslim brothers and sisters in India🤲🏼🇮🇳🕌Let's spread awareness to this shameful situation! What is happening to the human rights in the so-called largest democracy in the world?#BreakTheSilence

Tweet Image 1

“Ramadan is the month whose beginning is mercy, whose middle is forgiveness and whose end is freedom from fire.” Holy Prophet PBUH #ramadan  #ramadan2022

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

ಅನ್ಯಾಯ ಅಕ್ರಮ ಅನೀತಿಗಳು ಮಿತಿ ಮೀರುವಾಗ ನ್ಯಾಯಯುತ ಹೋರಾಟದಲ್ಲಿ ನೀವು ಒಬ್ಬಂಟಿಯಾಗಿದ್ದರೂ ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಎಂಬ ಕುರಾನಿನ ಆದೇಶವನ್ನು ಶಿರಸಾವಹಿಸಿ ಪಾಲಿಸಿದ ಸಹೋದರಿ ಮುಸ್ಕಾನ್ ಳಿಗೆ ಹೃದಯಂತರಾಳದ ಅಭಿನಂದನೆಗಳು. #BraveLadyMuskan

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

ವಿದ್ಯೆ ಕಳಿಸುವ ದೇವಾಲಯಕ್ಕೆ ಕಲ್ಲು ಎಸೆಯುವ ಮನಸ್ತಿತಿಯನ್ನು ವಿಧ್ಯಾರ್ಥಿಗಳಿಗೆ ಕಲಿಸಿದವರಾರು? #ABVPTerrorismInKarnataka #HijabRow


ABVP spreading enmity within the friends in the name of religion. Need to stop these poisoning activities in the institutions. #ABVPTerrorismInKarnataka #BraveLadyMuskan #ABVPTerrorismInKarnataka #ABVPTerrorismInKarnataka

Tweet Image 1

Treat girl students as if they were what they ought to be, and you help them become what they are capable of becoming. Instead of closing the college gate honorable principal. #UdupiStudentsNeedJustice #SuspendKundapurPrincipal #Karnataka #HijabisOurRight #HijabIsOurPride

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

ಕಾರ್ಯಾಂಗವ ದುರ್ಬಲಗೊಳಿಸಿ ಬಾಬರಿಯ ದ್ವಂಸ ನ್ಯಾಯಾಂಗವ ದುರ್ಬಲಗೊಳಿಸಿ ಬಾಬರಿಗೆ ಅನ್ಯಾಯ. ಸಂವಿಧಾನವ ಮರುಸ್ಥಾಪಿಸಿ ಬಾಬರಿಯ ಕಟ್ಟಿ ಅನ್ಯಾಯವ ಮೆಟ್ಟಿ ಮೆರೆಯುವೆವು. ಖಂಡಿತಾ ಇದು ಸತ್ಯ #StriveTillBabriMasjidRebuilt


ʝαℓεεℓ αɓ∂µℓℓαɦ ɱαɳɠαℓσɾε Reposted

#ಹೊಸ_ಶಿಕ್ಷಣ_ನೀತಿ_ಜಾರಿಗೊಳಿಸುವುದನ್ನು_ಸರ್ಕಾರ_ಹಿಂಪಡೆಯಬೇಕು #RejectNEP2020 #SDPIKarnataka #SdpiRealAlternative @CampusFrontKar @Athavulla_cfi @nadeemkhan990 @Anees_Kumbra @thoufiqbeig313 @NasriyaBellare @Shaad_Bajpe @TEJ9KiH6EUJRQvs @BRBhaskarPrasa1 @AbdulMajeedSDPI @ElyasThumbeSDPI

Tweet Image 1

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಮೃಗೀಯ ರೀತಿಯಲ್ಲಿ ವರ್ತಿಸಿದ ಪೋಲೀಸರ ನಡೆಯು ಹಿಟ್ಲರ್ ಆಡಳಿತವನ್ನು ನೆನಪಿಸುತ್ತದೆ. #ShameOnBJPGovt #RejectNEP

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

ಇದೀಗಾಗಲೇ ಖಾಸಗೀಕರಣಕ್ಕೆ ದೇಶ ಮಾರಿ ಬೆಲೆ ಏರಿಕೆಯಿಂದ ಜನ ತತ್ತರಿಸಿ ಆಯಿತು.ಇದೀಗ‌ ಶಿಕ್ಷಣ ಖಾಸಗೀಕರಣ ಮಾಡಿ ವಿದ್ಯಾರ್ಥಿಗಳು ತತ್ತರಿಸುವಂತೆ ಮಾಡಲಾಗುತ್ತಿದೆ. #RejectNEP #karnatakaagainstNEP


ʝαℓεεℓ αɓ∂µℓℓαɦ ɱαɳɠαℓσɾε Reposted

ಹೊಸ ಶಿಕ್ಷಣ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ವಿದ್ಯಾರ್ಥಿಗಳಿಗೆ ಮೋಸದ ಅರಿವಾಗಿ ಬೀದಿಗಿಳಿದಿದ್ದಾರೆ. @CMofKarnataka, ಪೊಲೀಸರ ಲಾಠಿಯಿಂದ ಪ್ರತಿಭಟನೆ ಹತ್ತಿಕ್ಕಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ. 1/2 #NEP2020


ʝαℓεεℓ αɓ∂µℓℓαɦ ɱαɳɠαℓσɾε Reposted

ಕೆಲವು ದಿನಗಳ ಹಿಂದೆ ಆಫ್ಘಾನಿಸ್ತಾನದ ಹೆಣ್ಣು ಮಕ್ಕಳ ಮೇಲೆ ಕರುಣೆ ತೋರಿ ದಿನವಿಡೀ ಚರ್ಚೆ ನಡೆಸಿದ ಮಾಧ್ಯಮಗಳಿಗೆ ಇಂದು ತನ್ನ ದೇಶದಲ್ಲಿ ಅಂತಹದೇ ಹೆಣ್ಣುಮಗುವಿಗೆ ನಡೆದ ಕ್ರೂರತೆ ಕಣ್ಣಿಗೆ ಕಾಣದೆ ಹೋಯಿತೆ?#JusticeForSabiya @AsianetNewsSN @PMOIndia @ABPNews @TimesNow @ndtvindia @IndiaToday @BJP4India @LiveLawIndia

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

ಏಳು ವರ್ಷ ಅಲ್ಲ ಜೀವಾವಧಿ ಶಿಕ್ಷೆ ಘೋಷಣೆ ಮಾಡಿದರೂ ಕೂಡ ಇಸ್ಲಾಮಿನ ಧಾರ್ಮಿಕ ನಂಬಿಕೆ ಮತ್ತು ಆಚರಣೆಯಾಗಿರುವ ಕುರ್ಬಾನಿಯನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಿಲ್ಲ !! @VHPDigital @PumpwellSharan #WeMustDoQurbani

Tweet Image 1

Lakshadweep is a union territory of India, not a colony of the central government. Stop making Lakshadweep the next Kashmir. #WeWithLakshadweep #standwithlakshwadeep #SaveLakshadweep

Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted
Tweet Image 1

ʝαℓεεℓ αɓ∂µℓℓαɦ ɱαɳɠαℓσɾε Reposted

Silence is dangerous! Raise your voice. #SaveLakshadweep

Tweet Image 1

United States Trends
Loading...

Something went wrong.


Something went wrong.