ರಾಘು ಬಂಡಿಗಣಿ||Raghu Bandigani
@bandiganiraghuಕನ್ನಡಿಗ || Mech Engg. || Political Enthusiast
Similar User
@Manjubs27
@ManjunathMantur
@Dushyanth001
मॉडल स्टेट कर्नाटक जानता है पूरा भारत केंद्र सरकार सृजित महंगाई से राहत दिलाने में कांग्रेस सरकार की गारंटी, नीतियों व कार्यप्रणाली ने कर्नाटक को संपूर्ण देश में मॉडल स्टेट बना दिया। भाजपा महाराष्ट्र में झूठ का सहारा लेते हुए इन नीतियों की नकल कर अपनी असफलता व हताशा जाहिर कर…
It took me approx 5 mins for an UPI transaction in the airport. I had very bad experience!
🚨 Opinion: Hyderabad airport is the best airport in the country.
ನಮ್ಮ ನಾಡು ನಮ್ಮ ಆಳ್ವಿಕೆ ತಂಡದಿಂದ ನಡೆದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡೆ. #ನಮ್ಮನಾಡು_ನಮ್ಮಆಳ್ವಿಕೆ #ಕನ್ನಡರಾಜ್ಯೋತ್ಸವ #ಕರ್ನಾಟಕ #ಕನ್ನಡ_ಮನಸುಗಳು #kannada #Karnataka
ಇದೊಂದು ಶಪಿತ ಬಾಳು 🥺
ಬಾಲ್ಯದಲ್ಲಿ ನೋವು, ಯೌವನದಲ್ಲಿ ಬಡತನ, ವೃದ್ಧಾಪ್ಯದಲ್ಲಿ ಒಂಟಿತನ ಸಾವಿಗಿಂತ ಕೆಟ್ಟದ್ದು..! #ಏನಂತೀರಿ 🥹
If he was not from Gowdra family would he get these many chances ?
Win or lose, Nikhil Kumaraswamy in history will go has a young politician who fought three consecutive heated and prestigious political battles in Karnataka. Anyone else would have lost hope, Nikhil’s willpower and hope is commendable!! #Channapattana
🤣🤣🤣🤣
ರಥ ಬರೋಕೆ ಮುಂಚೆ ಗಾಳಿ ಇರುತ್ತೆ, ಐರಾವತ ಬರೋಕೆ ಮುಂಚೆ ಬಿರುಗಾಳಿ ಇರುತ್ತೆ, ಎಲೆಕ್ಷನ್ ಬರೋಕೆ ಮುಂಚೆ ಹಣ್ಣನಿಗೆ ಹುಷಾರ್ ತಪ್ಪುತ್ತೆ 😥 #ಎಲೆಕ್ಷನ್_ಜ್ವರ
40 easily
Let's see how strong we are. Men, how many push-ups can you do in a row?
🤣🤣🤣
Pankaj Narayan misses ICC wall of fame for 6th straight time. Upset fans call for All India bandh tommarrow. #ICC #Iccwalloffame #walloffame #ViratKohli #ABde #ABD #RCB #Pankaj #PankajNarayan #Indian #India #IndianCricketTeam #TestCricket #CricketTwitter #KarnatakaRains #Karnatak
🔥🔥🔥
I was paid to do a show, i spoke kannada because of the love. 🙏🧿 spread love.
ಇಂಜಿನಿಯರ್ ಮುಗಿದ ಮೇಲೆ ನನಗೆ @TCS ಅಲ್ಲಿ ಕೆಲ್ಸಾ ಸಿಕ್ಕಿತ್ತು. TCS ಇಂದ ತುಂಬಾ ಕಲ್ತಿದೀನಿ. #ರತನ್ ಟಾಟಾ ಅವರ ನಿಧನ ದೇಶಕ್ಕೇ ತುಂಬಲಾರದ ಕಷ್ಟ. #RatanTata #RatanTataSir
Seriously!!!
Madhyaana malkondmelu, raathri bega nidde maadoru punyaathmaru
ಭಾರತದ ವಾಸ್ತುಶಿಲ್ಪ ತೊಟ್ಟಿಲು, ಚಾಲುಕ್ಯರ ಆಡಳಿತಾವಧಿಯಲ್ಲಿ ಕಟ್ಟಿಸಿದ ದೇವಾಲಯಗಳು. ಇಂತಹ ವಾಸ್ತುಶಿಲ್ಪ ಕೆತ್ತಲು ಕನ್ನಡಿಗರಿಗೆ ಮಾತ್ರ ಸಾಧ್ಯ. ಐಹೊಳೆ, ಪಟ್ಟದಕಲ್ಲು #ಕನ್ನಡವಾಸ್ತುಶಿಲ್ಪ #ಕರ್ನಾಟಕ
ಮುಚ್ಚಪ್ಪ, ಉತ್ತರ ಕರ್ನಾಟಕದಲ್ಲೂ ಕನ್ನಡ ನೆ ಮಾತಾಡೋದು
ನಮ್ಮ ನಾಡು ನಮ್ಮ ಆಳ್ವಿಕೆ !!
We need a new Regional party which doesn't change it's stance every now and then. ನಮಗೆ ಒಂದೇ ಮಾತಿನ ಮೇಲೆ ನಿಲ್ಲುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ.
Hope this becomes true
Coldplay cancels concert in Bengaluru after fans asked them to sing in Kannada
ನಿಮ್ಮ್ ಮನೇಲಿ ಇಟ್ಟ್ಕೋ ಹಿಂದಿ ನಾ #StopHindilmposition #ಹಿಂದಿದಿನಕ್ಕೆಧಿಕ್ಕಾರ #ಹಿಂದಿ_ದಿವಸ್_ನಿಲ್ಲಿಸಿ #ಹಿಂದಿ_ಹೇರಿಕೆ_ನಿಲ್ಲಿಸಿ #ಕರ್ನಾಟಕ #ಕನ್ನಡ
Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ #HindiDiwas #AmitShah #NarendraModi #IndianLanguages prajavani.net/news/india-new…
Hindi ಅಷ್ಟೇ ಅಲ್ಲ, ಯಾವ್ದೇ ಭಾಷೆ ಆದ್ರೂ ಅಷ್ಟೇ. ನೆನಪಿಡಿ, ಕನ್ನಡಕ್ಕೆ ಕನ್ನಡ ಬಿಟ್ಟು ಬೇರೆ ಎಲ್ಲ ನುಡಿಗಳಿಂದ ತೊಂದರೆ ಇದೆ.
ಕನ್ನಡನಾಡಿನಲ್ಲಿ ಕನ್ನಡಿಗರು ಪರಭಾಷಿಕರ ಜೊತೆ ಹಿಂದಿ ಎಂದಿಗೂ ಮಾತನಾಡಬೇಡಿ. ಅವರು ಕನ್ನಡ ಕಲಿಯುವಂತಾಗಲಿ.
❤️❤️
ಇಂದು ಬಸವ ಸಮಿತಿಯಲ್ಲಿ ಸಮಾನ ಮನಸ್ಕ ಕನ್ನಡಿಗರು ಸೇರಿ, ಒಗ್ಗಟ್ಟಿನಿಂದ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು ಎಂಬ ನಿರ್ಣಯ ತೆಗೆದುಕೊಂಡೆವು ! ಎಲ್ಲ ಆಯೋಜಕರಿಗೆ ಧನ್ಯವಾದಗಳು ! @ajavgal @ShyamSPrasad @malnadkoos #ಕರ್ನಾಟಕ #ಕನ್ನಡ #ನಮ್ಮನಾಡು_ನಮ್ಮಆಳ್ವಿಕೆ
United States Trends
- 1. GOTY 31,5 B posts
- 2. Balatro 17,5 B posts
- 3. Mika 94,5 B posts
- 4. #Strobepopcat N/A
- 5. #TheGameAwards 38,8 B posts
- 6. Elden Ring 26,2 B posts
- 7. #AskShadow N/A
- 8. Metaphor 24,4 B posts
- 9. Shadow of the Erdtree 9.507 posts
- 10. Ichiro 4.098 posts
- 11. Morning Joe 76,4 B posts
- 12. Stellar Blade 10,3 B posts
- 13. Game of the Year 35,1 B posts
- 14. Astro Bot 3.374 posts
- 15. SOTE 3.407 posts
- 16. Silent Hill 2 12,8 B posts
- 17. $CUTO 9.856 posts
- 18. Wukong 16,9 B posts
- 19. Geoff 8.745 posts
- 20. Helldivers 2 4.330 posts
Something went wrong.
Something went wrong.