Similar User
@rafinagara
@b_bajla
ಚಾಮರಾಜನಗರ ಘಟನೆಯ ನೇರ ಹೊಣೆ ಹೊರಬೇಕಾದ ಸರಕಾರ ತನ್ನ ವೈಫಲ್ಯ ಮರೆಮಾಚಲು ಕಂಡುಕೊಂಡ ದಾರಿಯೇ ವಾರ್ ರೂಂ. 206 ಸಿಬ್ಬಂದಿಗಳಲ್ಲಿದ್ದರೂ ಹೆಸರೇಳಿದ್ದು 17 ಮಂದಿ ಮುಸಲ್ಮಾನರದ್ದು ಮಾತ್ರ!. ಕೊರೋನಾ ವೈರಸ್‌ಗಿಂತಲೂ ನಿಮ್ಮಂತಹ ಕೋಮು ವೈರಸ್ ನಮ್ಮ ದೇಶಕ್ಕೆ ಅಪಾಯಕಾರಿ! #daipersuryaexposed #daipersuryaexposed #daipersuryaexposed
The government should watch activities of government & private hospitals, they torturing in d name of Covid-19. take legal action against them. Many innocents have already fallen prey or got suffered. #NoMoreCovidScam #CovidBillKills @DHFWKA @CMofKarnataka @sriramulubjp @DCDK9
ಕೋವಿಡ್-19 ಹೆಸರಿನಲ್ಲಿ ದಂಧೆ ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಕಡೆಗೆ ಸರ್ಕಾರ ಗಮನಹರಿಸಬೇಕು ಹಾಗೂ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಲವಾರು ಅಮಾಯಕರು ಇಂತಹ ದಂಧೆಗಳಿಗೆ ಬಲಿಯಾಗಿದ್ದಾರೆ. #NoMoreCovidScam #CovidBillKills @DHFWKA @CMofKarnataka @sriramulubjp @DCDK9
ಸರ್ಕಾರಿ ಆಗಲಿ, ಖಾಸಗಿ ಆಗಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನವೇ ದೇಶದ ಅಡಿಗಲ್ಲು. ಆದ್ದರಿಂದ ಸದ್ಯದ ಸಂಕಷ್ಟ ಸಂದರ್ಭ ಖಾಸಗಿ ಶಿಕ್ಷಕರನ್ನೂ ಸರ್ಕಾರ ರಕ್ಷಿಸಬೇಕು. @CMofKarnataka @nimmasuresh @drashwathcn @ssfkarnataka #SaveMadrasaTeachers #SavePrivateSchoolTeachers
ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ವಹಿಸುತ್ತಿದ್ದ ಒಬ್ಬ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ಆಗಬೇಕು. ಹಾಗೂ ಇದರ ಹಿಂದೆ ಇರುವ ಸುಪಾರಿಗಳ ಮೇಲೂ ತನಿಖೆ ಆಗಬೇಕು. #JusticeForAbdulLatheef @spdkpolice @DCDK9 @CMofKarnataka @HMOKarnataka @TrendDominators
ಸಾಮಾಜಿಕ ಕಳಕಳಿಯ ಮೇರು ವ್ಯಕ್ತಿತ್ವ ವಾಗಿದ್ದ ಲತೀಫ್ ಮೂಡಬಿದ್ರೆಯ ವರ ಕೊಲೆ ಖಂಡನೀಯ. ಕೊಲೆಯ ರುವಾರಿಗಳನ್ನು ಶೀಘ್ರವಾಗಿ ಬಂಧಿಸಿ ನ್ಯಾಯವನ್ನು ಒದಗಿಸಿ. #JusticeForAbdulLatheef @compolmlr @spdkpolice @DCDK9 @CMofKarnataka @HMOKarnataka @TrendDominators
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೂಡಬಿದ್ರೆಯ ಹತ್ಯೆಯ ಆರೋಪಿಗಳನ್ನು ಮಾತ್ರವಲ್ಲ, ರೂವಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಆಗ್ರಹಿಸಿ ಟ್ವಿಟರ್ ಅಭಿಯಾನ. 7-06-2020 ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಯಿಂದ. #JusticeForAbdulLatheef ಎಲ್ಲರೂ ಕೈಜೋಡಿಸಿ, ನ್ಯಾಯಕ್ಕಾಗಿ ಧ್ವನಿಯೆತ್ತೋಣ... @TrendDominators
ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ ರಾಷ್ಟ್ರ. ಚಪ್ಪಾಳೆ ತಟ್ಟಲಿಲ್ಲ. ದೀಪ ಹಚ್ಚಲಿಲ್ಲ. ವೈರಸ್‌ಗೆ ಹೆಸರು ನೀಡಿಲ್ಲ. ದ್ವೇಷ ಪ್ರಚಾರವಿಲ್ಲ. ಸಂಘರ್ಷವಿಲ್ಲ. ಮುಕ್ತ ಮನಸ್ಸಿನ ಹೋರಾಟಕ್ಕೆ ಕೊರೊನಾ ಮುಕ್ತವಾಯಿತು
رفع فضيلة الشيخ أبو بكر أحمد مفتي الديار الهندية أسمى آيات التهاني وأحرى التبريكات الى مقام خادم الحرمين الشريفين الملك سلمان بن عبدالعزيز حفظه الله وإلى صاحب السمو الملكي الأمير محمد بن سلمان @alRiyadh alriyadh.com/1822978 #makka #kaaba #eidmubarak #grandmufti #mufti #Eid
#تقبل_الله_منا_ومنكم_صالح_الاعمال May #Almighty_Allah Shower his mercy on all of us.. And #Almighty_Allah Accept our good deeds.. #Aameen #Happy_Eid_ul_Fitr #Eid_Mubarak
We under the leadership of @GrandMuftiIndia there are many organization in #India and #Gulf who are in the front line to serve the humanity during this #COVIDー19 pandemic #MuslimSaviours
أبوبكر أحمد مفتي الهند يدعو إلى الالتزام بإجراءات الحظر خلال #عيد_الفطر #نتصدر_المشهد #انت_مسؤول #عطاء_في_عملي_وسلامه_في_بيتي #YouAreResponsible
ಲಾಕ್‌ಡೌನ್ ಸಂಧರ್ಭದಲ್ಲಿ ಕೆಲಸವಿಲ್ಲದೆ ತಿನ್ನಲು ಆಹಾರವಿಲ್ಲದೆ ರಾಜ್ಯದ ಜನತೆ ಪರದಾಡುತ್ತಿರುವಾಗ ವಿದ್ಯತ್ ಬಿಲ್ ಮೂಲಕ ಜನತೆಯ ರಕ್ತ ಹೀರದೆ ಮೂರು ತಿಂಗಳ ಬಿಲ್ ರಾಜ್ಯ ಸರಕಾರ ಮನ್ನಾ ಮಾಡಬೇಕು. #MakeElectricBillFree #ElectricBillExtortion @CMofKarnataka @MESCOM_Official @siddaramaiah @hd_kumaraswamy
Since lockdown, all commercial establishments are shut and income going down. we seek complete withdrawal of electricity bills. #MakeElectricBillFree #ElectricBillExtortion @CMofKarnataka @MESCOM_Official @siddaramaiah @hd_kumaraswamy @DKShivakumar
We don't gather in mosques, We offer Namaz in home bcoz In these tough times it's more important to practice self restraint. We all must avoid #Eid shopping strictly and use all that savings for social welfare. We only have what we give!. #NoEidShopping #SimpleEidThisRamadan
May Allah protect us.. #prayforwestbengal #AmphanSuperCyclone #AmphanUpdates #Amphan #CycloneAmphan #kolkataairport
ಅನಿವಾಸಿ ಕನ್ನಡಿಗರೂ ಕೂಡ ಈ ನಾಡಿನ ಪ್ರಜೆಗಳಾಗಿದ್ದಾರೆ. ಸಂದಿಗ್ಧ ಪರಿಸ್ಥಿತಿಯನ್ನು ಅನುಭವಿಸುತ್ತಿರುವಾಗ ಅವರನ್ನು ಪರಕೀಯರಂತೆ ಕಾಣುವುದನ್ನು ನಿಲ್ಲಿಸಬೇಕು. ಕೇರಳದಂತೆ ಕರ್ನಾಟಕದಲ್ಲೂ ಉಚಿತ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕಾಗಿದೆ. #FreeQuarantine4KarnatakaNRIs #NoCostQuarantineForNRIs @CMofKarnataka
United States Trends
- 1. Gaetz 787 B posts
- 2. Ken Paxton 10,8 B posts
- 3. DeSantis 24,1 B posts
- 4. Attorney General 200 B posts
- 5. Volvo 16,3 B posts
- 6. Gary Gensler 29,1 B posts
- 7. Mike Davis 3.076 posts
- 8. 119th Congress 6.751 posts
- 9. Andrew Bailey 2.808 posts
- 10. Mark Levin 1.301 posts
- 11. Rubio's Senate 9.371 posts
- 12. ICBM 226 B posts
- 13. Dragon Believer 1.578 posts
- 14. The ICC 394 B posts
- 15. Denver 42,3 B posts
- 16. Jussie Smollett 19,8 B posts
- 17. Netanyahu 756 B posts
- 18. Flat 54,7 B posts
- 19. $SOLCAT 5.612 posts
- 20. Murkowski 25,3 B posts
Who to follow
Something went wrong.
Something went wrong.