KPTCL 2975 line man ಕೆಪಿಟಿಸಿಎಲ್ ನಲ್ಲಿ ಅಧಿಸೂಚನೆ ಗೊಂಡಿರುವ 2975 ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ಒತ್ತಾಯಿಸಿ, ಇಂದು ಅಂದರೆ,ಅಕ್ಟೋಬರ್ 23 ರಂದು AKSSA ಸಂಘಟನೆಯ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧ್ಯಕ್ಷರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಾಗಲಕೋಟೆ…
ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದಂತೆ ತಡೆಹಿಡಿದಿರುವ ಎಲ್ಲಾ ನೇಮಕಾತಿಗಳನ್ನು ಮುಂದುವರೆಸಲು ಮತ್ತು ಬಾಕಿ ಉಳಿದಿರುವ ಎಲ್ಲಾ ಹೆಚ್ಚುವರಿ ಪಟ್ಟಿಗಳನ್ನು ಪ್ರಕಟಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಲೋಕಸೇವಾ ಇಲಾಖೆಗೆ ತಕ್ಷಣ ಅಧಿಕೃತ ಪತ್ರದ ಮುಖಾಂತರ ಸೂಚಿಸಬೇಕು.@GSathyavathi @shalinirajnish
ಈ ಕೂಡಲೇ ಈ ಕೆಳಕಂಡ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗವನ್ನು AKSSA ಸಂಘಟನೆಯು ಒತ್ತಾಯಿಸುತ್ತಿದೆ. @KpscSecretary @siddaramaiah ✴️ ಅಕ್ಟೋಬರ್ 20ರಂದು ನಿಗದಿಯಾಗಿರುವ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವುದು ಅಥವಾ ಮುಂದೂಡುವುದರ ಬಗ್ಗೆ ಈವರೆಗೂ ಕರ್ನಾಟಕ…
PSI ನೇಮಕಾತಿ ಎರಡು ಸರ್ಕಾರದ ಹೊಣೆ! ಬಿ.ವೈ ವಿಜಯೇಂದ್ರ sir.@DrParameshwara @siddaramaiah
ಯುವ ಕ್ರಾಂತಿ ಯುವ ಕೂಗು ! ಪಿಎಸ್ಐ 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆದು 9 ತಿಂಗಳಾದರೂ ಇನ್ನೂ ಕೂಡ ಫಲಿತಾಂಶವನ್ನು ಸರ್ಕಾರ ಪ್ರಕಟಿಸಿರುವುದಿಲ್ಲ ; ಫಲಿತಾಂಶ ಪ್ರಕಟಿಸಲು ಒತ್ತಾಯಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಲ್ಲಾ ಮಾಧ್ಯಮ ಮಿತ್ರರು ಸಹಕರಿಸಲು ವಿನಂತಿಸಿಕೊಳ್ಳುತ್ತೇವೆ ; @tv9kannada @NewsFirstKan
@secretarykpsc @shalinirajnish @CMofKarnataka ಉಳಿಕೆ ಮೂಲ ವೃಂದದ AC(SAAD) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಬೇಕು. ಡಿಸೆಂಬರ್ 17ಕ್ಕೆ ಮುಖ್ಯ ಪರೀಕ್ಷೆ ನಿಗದಿಯಾಗಿದೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಗೊಂದಲವಿದೆ. ಶೀಘ್ರವೇ ಫಲಿತಾಂಶ ಪ್ರಕಟಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ,
PSI545_ ರ ಮರು ಪರೀಕ್ಷೆ ನಡೆದು 8 ತಿಂಗಳು ಕಳೆದರೂ ಅದರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆದ್ದರಿಂದ ಇಂದಿನ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇದರ ಬಗ್ಗೆ ಹೆಚ್ಚಿನ ಗಮಹರಿಸಬೇಕು ಹಾಗೂ ಆದಷ್ಟು ಬೇಗ ಅದರ ಫಲಿತಾಂಶ ಪ್ರಕಟಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ.ಆದೇಶಪ್ರತಿ ಇಲ್ಲವೇ ದಯಾಮರಣ.@DrParameshwara
@secretarykpsc ಮಾನ್ಯರೇ, CTI 1:3 ಪಟ್ಟಿಯ ದಾಖಲಾತಿ ಪರಿಶೀಲನೆ ಮುಂಚೆ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿ ಬಿಡಿ, ಒಬ್ಬ ಐಎಎಸ್ ಅಧಿಕಾರಿ ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ ನಿಮ್ಮ ಮೇಲೆ ನಂಬಿಕೆ ಇದೆ . ಕೊನೆಯ ಪಕ್ಷ 1:3 ಆಯ್ಕೆಯಾದ ಅಭ್ಯರ್ಥಿಗಳ ಅಂಕಪಟ್ಟಿ ಆದ್ರೂ ಬಿಡಿ, Borderನಲ್ಲಿ ಅಭ್ಯರ್ಥಿಗಳು ಮುಂದಿನ ಪರಿಕ್ಷೆಗೆ ಓದುತ್ತಾರೆ
ಮಾನ್ಯ @siddaramaiah @DrParameshwara @PriyankKharge @DgpKarnataka ಸಾವಿರಾರು ಸ್ಪರ್ಧಾರ್ಥಿಗಳು #PSI545_ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಆದರೆ ಫಲಿತಾಂಶ ಪ್ರಕಟಿಸುವಲ್ಲಿ ಸರ್ಕಾರ ವಿಫಲವಾಗಿದೆ.ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ @AKSSAofficial
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಒತ್ತಾಯಿಸಿದ್ದಾರೆ @DrParameshwara
@CMofKarnataka @siddaramaiah ಮರು ಪರೀಕ್ಷೆಗೆ ಆದೇಶ ನೀಡಿ 18 ದಿನಗಳು ಕಳೆದಿವೆ ಆದರೆ ಇಲ್ಲಿವರೆಗೂ @secretarykpsc ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಭ್ಯರ್ಥಿಗಳು ಓದಿನ ಕಡೆ ಗಮನ ಹರಿಸಬೇಕಾಗಿದೆ ; ಕನ್ನಡವನ್ನು ಅವಮಾನಿಸಿದ ಪರೀಕ್ಷಾ ನಿಯಂತ್ರಕರನ್ನು ಇಲಾಖೆಯಿಂದ ಬಿಡುಗಡೆಗೊಳಿಸಿ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ ;
@SantoshSLadINC @WorkersBoard sir please release document verification list of the sda, fda ,welfare officer etc post that kea has conducted the exam in 2023 october- November Kea already sent everything to @WorkersBoard but no update is given by the board
ವಿವಾದಿತ ಕೆಪಿಎಸ್ಸಿಗೆ ಸದಸ್ಯರೇ ಹೆಣ ಭಾರ ; ಸ್ವಜಾತಿ ಪ್ರದೇಶ ಪಕ್ಷ ನಿಷ್ಠೆ ಹಣದ ಕಾರಣಕ್ಕಾಗಿ ಸದಸ್ಯರ ಬಲ ಬೆಳೆಯುತ್ತಲೇ ಇದೆ ! ಕೆಪಿಎಸ್‌ಸಿ ಸುಧಾರಣೆಯಾಗಲಿ ಪ್ರಾಮಾಣಿಕರಿಗೆ ಉದ್ಯೋಗ ಸಿಗಲಿ @siddaramaiah @INCKarnataka @BJP4Karnataka @JanataDal_S @AAPKarnataka @CMofKarnataka
@CMofKarnataka @siddaramaiah @shalinirajnish 1) ಕೆಎಎಸ್ ಮರು ಪರೀಕ್ಷೆ ದಿನಾಂಕ ನಿಗದಿಪಡಿಸಿ 2) ಕೆಎಎಸ್ ಮರು ಪರೀಕ್ಷೆಯನ್ನು ಕಡ್ಡಾಯವಾಗಿ ಭಾನುವಾರದಂದು ನಡೆಸಬೇಕು. 3) ಆಯೋಗಕ್ಕೆ ಕಾಯಂ ಕಾರ್ಯದರ್ಶಿ ನೇಮಕವಾಗಬೇಕು. 4) ಪರೀಕ್ಷಾ ನಿಯಂತ್ರಕರನ್ನು ವರ್ಗಾವಣೆಗೊಳಿಸಿ ಮತ್ತೊಬ್ಬರ ನೇಮಕ.
KPSC seems to have learned little from past mistakes, continuing to make glaring errors in hall ticket allotment for aspirants. For the Group 'B' exams, with only 21 vacancies, candidates are assigned to far-off centers, adding unnecessary physical, mental, and financial burdens.…
ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ @INCKarnataka ಸರಕಾರ ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ; ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ…
COME BACK!! ಕೆಪಿಎಸ್‌ಸಿ ಸುಧಾರಣೆಗೆ ಶ್ರಮಿಸಿದ ವಿಕಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು. ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ. #ComeBackVikasKishorSuralkar
ನಾವು ಊಹಿಸಲಾರದಷ್ಟು ಬೆಂಬಲವನ್ನು ನೀಡಿದ್ದೀರಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈ ವಿಚಾರದಲ್ಲಿ ಸದಾ ಚಿರಋಣಿಯಾಗಿರುತ್ತದೆ ನಮ್ಮ ನಾಡು ನಮ್ಮ ಆಳ್ವಿಕೆ ಜೊತೆ ಸದಾ ಕಾಲ ನಾವು ನಿಲ್ಲುತ್ತೇವೆ ಕನ್ನಡ ಉಳಿಯಲಿ ಕನ್ನಡ ಬೆಳೆಯಲಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಆಡಳಿತದಲ್ಲಿ ಪಾಲ್ಗೊಳ್ಳಲಿ ವಂದನೆಗಳು
ಕನ್ನಡ ಬಳಗದ ಗೆಲುವು - #ನಮ್ಮನಾಡುನಮ್ಮಆಳ್ವಿಕೆ ಅಭಿನಂದನೆಗಳು ಈ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ #AKSSA #KPSC_Mosa #KASReExam #KPSCಮರುಪರೀಕ್ಷೆ #KPSCಮೋಸ
United States Trends
- 1. Mike 1,75 Mn posts
- 2. Serrano 242 B posts
- 3. #NetflixFight 73,7 B posts
- 4. Canelo 16,9 B posts
- 5. Father Time 10,8 B posts
- 6. Logan 80,1 B posts
- 7. #netflixcrash 16,3 B posts
- 8. He's 58 27,5 B posts
- 9. Rosie Perez 15,1 B posts
- 10. Boxing 306 B posts
- 11. ROBBED 102 B posts
- 12. VANDER 5.178 posts
- 13. #buffering 11,1 B posts
- 14. Shaq 16,4 B posts
- 15. My Netflix 83,9 B posts
- 16. #arcane2spoilers N/A
- 17. Roy Jones 7.255 posts
- 18. Tori Kelly 5.353 posts
- 19. Muhammad Ali 19,6 B posts
- 20. Ramos 70,1 B posts
Something went wrong.
Something went wrong.