KPCC Social Media Department
@KpccSocialMediaKPCC Social Media Department official account
Similar User
@VVKashappanavar
@SaleemAhmadINC
@Dr_Yathindra_S
@CMahadevappa
@DKSureshINC
@kalyan_inc
@Chaithravgiris2
@INCBangaloreSo1
@IncBallariSM
@KusumaH_INC
@DrPushpaAmarnat
@ChitradurgaI
@pavithrasports
@AbbayyaFans
@Rukminigowda2
Let us follow the path of love, kindness and truth as taught by Guru Nanak Dev ji. Wishing everyone a blessed Guru Purab. May the divine blessings of Guru Nanak Dev ji guide us towards peace, compassion and wisdom. Happy Guru Nanak Jayanti. - @MLAAbbayyaINC #GuruNanakJayanti
ನಾಡಿನ ಸಮಸ್ತ ಜನತೆಗೆ ಗುರು ನಾನಕ್ ಜಯಂತಿ ದಿನದ ಶುಭಾಶಯಗಳು. ಸಂತ ಗುರು ನಾನಕರ ಮಾನವೀಯತೆ, ತ್ಯಾಗ, ಸಾಮಾಜಿಕ ನ್ಯಾಯ ಹಾಗೂ ಸರ್ವೋದಯದ ಸಂದೇಶಗಳು ನಮ್ಮೆಲ್ಲರ ಬದುಕಿನ ದಾರಿಯ ಬೆಳಕಾಗಲಿ ಎಂದು ಆಶಿಸುತ್ತೇನೆ. - @MLAAbbayyaINC #GuruNanakJayanti
ಈ ವೇಳೆ ನೂತನ ಬಸ್ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು. ಭರಮಗೌಡ ಕಾಗೆ, ಡಿಸಿ ದಿವ್ಯ ಪ್ರಭು ಜೆಆರ್ ಜೆ, ಇತರರು ಇದ್ದರು. 2/2
ನಗರದ ಗೋಕುಲ ರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಾಯಿತು. ಕಾರ್ಯಕ್ರಮವನ್ನಸಾರಿಗೆ ಸಚಿವ @RLR_BTM ಹಾಗು ಜಿಲ್ಲಾ ಉಸ್ತುವಾರಿ ಸಚಿವ @SantoshSLadINC ಉದ್ಘಾಟಿಸಿದರು. 1/2
ಈ ಸಂದರ್ಭದಲ್ಲಿ ಅಧಿಕಾರಿಗಳು, ಎಸ್ಸಿ,ಎಸ್ಟಿ ಕಲ್ಯಾಣ ಸಮಿತಿ ಸದಸ್ಯರು, ಅನೇಕರು ಇದ್ದರು. 2/2
ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಧಾರವಾಡದಲ್ಲಿ ನಡೆದ ಎಸ್ಸಿ,ಎಸ್ಟಿ ಅಭಿವೃದ್ಧಿಗಾಗಿ ಹಮ್ಮಿಕೊಂಡ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. 1/2
ಭಾರತದ ಮೊದಲ ಪ್ರಧಾನಿ, ಭಾರತ ರತ್ನ ಶ್ರೀ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿಯ ಸಂಕೇತವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆಯ ಶುಭಾಶಯಗಳು. - @MLAAbbayyaINC #ChildrensDay #JawaharlalNehru
Remembering Jawaharlal Nehru ji on his Birth Anniversary also celebrated as Children's Day. Let's cherish the giggles, the curiosity, and the boundless energy that kids bring into our lives. Happy Children's Day to all the amazing little souls out there! - @MLAAbbayyaINC
#WorldDiabetesDay is observed on 14-November to create awareness about increasing number of people being affected by diabetes across the world as well as to emphasize upon the importance of prevention and timely treatment of diabetes. - @MLAAbbayyaINC
#ವಿಶ್ವ_ಮಧುಮೇಹ_ದಿನ ಲಕ್ಷಾಂತರ ಜನರು ಬಳಲುತ್ತಿರುವ ಮಧುಮೇಹ ಕಾಯಿಲೆಯ ನಿಯಂತ್ರಣ ಮತ್ತು ತಡೆಗಟ್ಟಲು ಜನರ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. - @MLAAbbayyaINC
ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ - ಬಸವಣ್ಣ ವಿಶ್ವ ದಯೆ ದಿನ - ಪರಸ್ಪರ ದ್ವೇಷದ ಕಲ್ಪನೆಯನ್ನು ಕೊನೆಗೊಳಿಸಿ, ಶಾಂತಿಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. - @MLAAbbayyaINC #ವಿಶ್ವದಯೆದಿನ
#WorldKindnessDay : Little acts of kindness can make someone's day a whole lot better. Take a moment today to be kind to someone - one day, it will come back to you! - @MLAAbbayyaINC
ನಾಡಿನ ಸಮಸ್ತ ಜನತೆಗೆ #ರಾಷ್ಟ್ರೀಯ_ಶಿಕ್ಷಣ_ದಿನದ ಹಾರ್ದಿಕ ಶುಭಾಶಯಗಳು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಭಾರತದ ಶಿಕ್ಷಣ ಮಂತ್ರಿಗಳಾಗಿ ಡಾ. ಮೌಲಾನಾ ಅಬುಲ್ ಕಲಾಮ್ ಆಜಾದ್ ಅವರುನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಲು ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲಾಗುತ್ತದೆ. - @MLAAbbayyaINC
Remembering #MaulanaAzad ji on #NationalEducationDay. His words echo the essence of education: “The development of the mind is the highest form of education and it is the state's duty to ensure that every citizen receives due education.” Let's foster this spirit in all learners.
ಚಿತ್ರದುರ್ಗದ ಕೋಟೆ ರಕ್ಷಣೆಗಾಗಿ ವೈರಿಗಳನ್ನು ಒನಕೆ ಮೂಲಕವೇ ಸಂಹರಿಸಿದ ವೀರ ಮಹಿಳೆ, ಕನ್ನಡನಾಡಿನ ವೀರರಮಣಿ ಒನಕೆ ಓಬವ್ವ ಅವರ ಜಯಂತಿಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಧೀರನಾರಿಯಾಗಿ ಶತ್ರುಗಳನ್ನು ಸದೆಬಡಿದ ಅವರ ಸಾಹಸ, ಶೌರ್ಯ ಎಲ್ಲರಿಗೂ ಮಾದರಿ. - @MLAAbbayyaINC #OnakeObavva
ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ರಸ ಋಷಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು. - @MLAAbbayyaINC #Kuvempu
ವಿಶ್ವ ನ್ಯುಮೋನಿಯಾ ದಿನ (ಪುಪ್ಪುಸ ಜ್ವರ) - ಜಾಗೃತಿ ಮೂಡಿಸಲು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಮತ್ತು ರೋಗವನ್ನು ಎದುರಿಸಲು ಕ್ರಮವನ್ನು ಉತ್ಪಾದಿಸಲು ಈ ದಿನವನ್ನು ಆಚರಿಸಲಾಗುತ್ತದೆ. - @MLAAbbayyaINC #ವಿಶ್ವನ್ಯುಮೋನಿಯಾದಿನ
Pneumonia remains a leading cause of morbidity and mortality worldwide. The 2024 theme for #WorldPneumoniaDay is “Championing the Fight to Stop Pneumonia,” highlights the urgent need to address this preventable and treatable disease. - @MLAAbbayyaINC
ದೀಪಾವಳಿಯಷ್ಟೇ ಸಂಭ್ರಮ ತರುವ ಕಾರ್ತಿಕ ಮಾಸದ ಕೊನೆಯ ಹಬ್ಬ ತುಳಸಿ ವಿವಾಹದ ಶುಭಾಶಯಗಳು. ಈ ಶುಭ ದಿನದಂದು ನಾಡಿನ ಸಮಸ್ತರಿಗೂ ಶುಭವಾಗಲಿ. ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ. - @MLAAbbayyaINC #ತಳಸಿವಿವಾಹ
@publictvnews rangappa where is your modi technology. Being from educated class you too fooled your self. @AuditorMsa @jagatmindri @sudarshanunique @NSiddappaji @ThippeswamyShi7 @OManojKumar @Gaddapa @ChekrishnaCk @DEEPUVAJRAMUNI @Cidprakash999 @KpccSocialMedia
8 years for this Gem from Public Ranga 😅 ಸೂಪರ್ ಟೆಕ್ನಾಲಜಿ ಅದು ನಂಗೆ ಗೊತ್ತಿತ್ತು 😅 ನೋಟಿನಲ್ಲಿ ಚಿಪ್ಪಿದೆ 💵🥥 #Demonetisation #DemonetisationDisaster
United States Trends
- 1. $CATEX N/A
- 2. $CUTO 7.483 posts
- 3. #collegegameday 2.094 posts
- 4. $XDC 1.379 posts
- 5. DeFi 2.946 posts
- 6. #Caturday 7.714 posts
- 7. Henry Silver N/A
- 8. #saturdaymorning 3.088 posts
- 9. Jayce 80,9 B posts
- 10. Good Saturday 36,2 B posts
- 11. #MSIxSTALKER2 5.931 posts
- 12. #Arcane 300 B posts
- 13. Renji 3.688 posts
- 14. Pence 85,2 B posts
- 15. Senior Day 2.896 posts
- 16. Fritz 8.539 posts
- 17. Zverev 6.840 posts
- 18. Fishers N/A
- 19. Cavuto N/A
- 20. McCormick-Casey 28,1 B posts
Who to follow
-
Veena Kashappanavar
@VVKashappanavar -
Saleem Ahmed
@SaleemAhmadINC -
Dr Yathindra Siddaramaiah
@Dr_Yathindra_S -
Dr H C Mahadevappa(Buddha Basava Ambedkar Parivar)
@CMahadevappa -
DK Suresh
@DKSureshINC -
INCKalyanKarnataka
@kalyan_inc -
Chaithra V Girishkumar
@Chaithravgiris2 -
INC Bangalore South District
@INCBangaloreSo1 -
INC BALLARI
@IncBallariSM -
Kusuma Hanumantharayappa
@KusumaH_INC -
Dr PushpaAmarnath/ಡಾ.ಪುಷ್ಪ ಅಮರ್ ನಾಥ್
@DrPushpaAmarnat -
INC CHITRADURGA Dist SM
@ChitradurgaI -
[email protected]
@pavithrasports -
Office of MLA Prasad Abbayya
@AbbayyaFans -
Rukmini gowda
@Rukminigowda2
Something went wrong.
Something went wrong.