@KidoorRaju Profile picture

Raju Kidoor

@KidoorRaju

Biodiversity around us

Joined July 2015
Raju Kidoor Reposted

CAMPA Plantations by forest dept has destroyed livelihoods & employment of tribals & led to massive corruptions. Report fra.org.in/document/Natio…. @AdivasisMatter @aren_anika @arpithakodiveri @kanchikohli @meeramohanty @ygirirao @alterlaw #RepealCampa #AtmaNirbharBharatPackage



Raju Kidoor Reposted

@CMofKarnataka @BSYBJP @AnandSinghBS ಮಾನ್ಯರೇ. ನಮಸ್ಕಾರ, ಹೆಬ್ರಿಯ ವಲಯ ಅರಣ್ಯಾಧಿಕಾರಿ ಮುನಿರಾಜು ರವರ ನ್ಯಾಯವಲ್ಲ ದ ವರ್ಗಾವಣೆ ಯನ್ನೂ ದಯವಿಟ್ಟು ರದ್ದು ಪಡಿಸಿ ಅವರು ಅರಣ್ಯ ಇಲಾಖೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅವಕಾಶ ನೀಡಬೇಕಾಗಿ ವಿನಂತಿ.


Raju Kidoor Reposted

ಒಬ್ಬ ಭ್ರಷ್ಟ ಅಧಿಕಾರಿ, ರಾಜ್ಯದ ಅರಣ್ಯ ಖಜಾನೆ ಲೂಟಿ ಮಾಡಿ, ಅಮಾನತ್ತು ಆಗಿರುತ್ತಾನೆ. ಆದರೂ ತನ್ನ ಅಮಾನತ್ತು ರದ್ದು ಪಡಿಸಿಕೊಂಡು ಒಂದೇ ತಿಂಗಳಲ್ಲಿ ಅದೇ ಕೆಲಸಕ್ಕೆ ಮರಳುತ್ತಾನೆ ಅಂದರೆ ನಮ್ಮ ಸರಕಾರದ ನ್ಯಾಯ ವ್ಯವಸ್ಥೆ ಎಷ್ಟು ಮಟ್ಟಿಗೆ ಹಾಡುಗೆಟ್ಟಿದೆ ನೀವೇ ಹೇಳಿ ? 1/2 @CMofKarnataka @BSYBJP @AnandSinghBS

Tweet Image 1

Raju Kidoor Reposted

@CMofKarnataka @BSYBJP ನಿಮ್ಮ ಅಭಿಪ್ರಾಯಕ್ಕೆ ಇವತ್ತಿನ ದಿನಪತ್ರಿಕೆಯಲ್ಲಿ ಧನ್ಯವಾದಗಳು. ಹೆಬ್ರಿಯ ದಕ್ಷ ವಲಯ ಅಧಿಕಾರಿ ಮುನಿರಾಜು ಅವರ ವರ್ಗಾವಣೆಯನ್ನು ರದ್ದು ಗೊಳಿಸಿ. ಇನ್ನಾದರೂ ಪ್ರಾಮಾಣಿಕ ಅಧಿಕಾರಿಗಳಿಗೆ ತಮ್ಮ ಕೆಲಸ ಮಾಡಲು ದಾರಿ ಮಾಡಿಕೊಡಿ, ದಕ್ಷತೆ ಯಿಂದ ನ್ಯಾಯ ನೀತಿ ಉಳಿಸಲು ಶ್ರಮಿಸುತ್ತಿರುವ ಅದಿಕಾರಿಗಳನ್ನ ಉಳಿಸಿಕೊಳ್ಳಿ.

Tweet Image 1

Raju Kidoor Reposted

ಅದೇ ಒಬ್ಬ ಒಳ್ಳೆ ಅರಣ್ಯ ಅಧಿಕಾರಿ ಮುನಿರಾಜು,ಹೆಬ್ರಿ ಅರಣ್ಯ ವಲಯ,16 ವರ್ಷದಲ್ಲಿ 17ಬಾರಿ ವರ್ಗಾವಣೆ ಮಾಡುತ್ತೀರಿ.ದಕ್ಷ ಅಧಿಕಾರಿ ತನ್ನ ಕೆಲಸ ನಿರ್ವಹಿಸೋಕೆ ಬಿಡೋಲ್ಲ?ಅದೇ ಒಬ್ಬ ಭ್ರಷ್ಟ ಅಧಿಕಾರಿ ಅಮಾನತ್ತಾಗಿ,ಮತ್ತೆ ಅದೇ ಕೆಲಸಕ್ಕೆ ಮರು ನೇಮಕ ಆಗುತ್ತಾನೆ?ಎಂತ ಭ್ರಷ್ಟ ವ್ಯವಸ್ಥೆ ಸರ್ ಇದು?2/2 @CMofKarnataka @BSYBJP @AnandSinghBS

Tweet Image 1

Raju Kidoor Reposted

Western ghats is one of the worlds fragile ecosystems. Please stop this immediately.🤦‍♂️🙏 @narendramodi @PMOIndia @BSYBJP @CMofKarnataka @aranya_kfd @PrakashJavdekar @PiyushGoyalOffc @PiyushGoyal @Railminindia @AnandSinghBS #HubliAnkolarailway Say no to Hubli-Ankola railway line.


Raju Kidoor Reposted

ಕಳೆದ ವರ್ಷದ ನೆರೆ ಪ್ರವಾಹ ಈ ಕಾಡು ಕಡಿದು ಮಾಡುವ ಯೋಜನೆಗಳ ನೇರ ದುಷ್ಪರಿಣಾಮ ಏನೆಂಬುದನ್ನು ತೋರಿಸಿದೆ, ಜನರಿನ್ನೂ ಮರೆತಿಲ್ಲ, ಜನಪ್ರತಿನಿಧಿಗಳು ಮರೆತಂತಿದೆ. ಕೊರೊನ ಆಘಾತದ ನಡುವೆ , ಹಸಿರ ಅಳಿಸುವ ಈ ಅವೈಜ್ಞಾನಿಕ ಯೋಜನೆಗೆ ಹಸಿರು ನಿಶಾನೆ ತೋರಿ ನಮಗೆಲ್ಲ ಬಹುದೊಡ್ಡ ಆಘಾತವನ್ನೇ ನೀಡಿದ್ದಾರೆ. @BSYBJP @narendramodi @aranya_kfd

Tweet Image 1

Raju Kidoor Reposted

ಮಾನ್ಯ ಮುಖ್ಯಮಂತ್ರಿಗಳೆ, ಪ್ರಾಕೃತಿಕ ವಿಕೋಪ, ಮಾರಾಣಾಂತಿಕ ಖಾಯಿಲೆಗಳ ನಿರ್ವಹಣೆಗೆಂದು ಹಿಂದಿನ ಸರ್ಕಾರಗಳು ಮೀಸಲಿರಿಸಿದ್ದ #RBI_ReserveFund 1 ಲಕ್ಷದ 76ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಮೋದಿ ಸರ್ಕಾರ ವಶಪಡಿಸಿಕೊಂಡಿದೆ. ಅಗತ್ಯವಾಗಿ ಜನ ಹೊಟ್ಟೆಗಿಲ್ಲದೆ ಸಾಯುವ ಮೊದಲು ಆ ಮೀಸಲು ನಿಧಿಯ ರಾಜ್ಯದ ಪಾಲನ್ನು ಕೇಳಿ ಪಡೆದು ವಿತರಿಸಿ.


Raju Kidoor Reposted

ಮೊದಲು ಶಾಸಕರು, ಸಚಿವರು, ಎಂಎಲ್ಸಿ ಗಳು ದೇಣಿಗೆ ನೀಡಲಿ. ಒಬ್ಬೊಬ್ಬ ರಾಜಕಾರಣಿಗಳು ಸಾವಿರಾರು ಕೋಟಿ ಆಸ್ತಿ ಮಾಡಿದ್ದೀರಲ್ಲ, ಅದರಿಂದ ದೇಣಿಗೆ ನೀಡಿ. ಕೇಂದ್ರದಿಂದ ಬರಬೇಕಾದ ತೆರಿಗೆ ಹಣ ಮೋದಿಗೆ ಬಿಡುಗಡೆ ಮಾಡಲು ಹೇಳಿ. ಜನ ಈಗಿನ ಪರಿಸ್ಥಿತಿಯಿಂದ ತತ್ತರಿಸಿ ಹೋಗಿದ್ದಾರೆ.


How r you #grettathunbarg ...take care...


Raju Kidoor Reposted

While we all are locked about 8 lack }turtles arrived on Garhimatha & Rushikulya beaches. They have laid around 6 crore eggs. The process is continuing. Lockdown is ensuring less disturbance. Every year this place see this natural wonder. Watch it. Via @susantananda3 sir


Raju Kidoor Reposted

#Bengaluru we need to get out of the illusion of saperateness, we are interconnected with all species on earth care for our environment , reinstate #Bannerghatta #ecosensitivezone #SaveBannerghatta @CMofKarnataka @narendramodi @PrakashJavdekar scientificamerican.com/article/destro…


Raju Kidoor Reposted

ಇತ್ತೀಚೆಗೆ ಅಷ್ಟೇ ನಾವು ಆಸ್ಟ್ರೇಲಿಯಾದಲ್ಲಿ ನಡೆದ ಬೆಂಕಿಯ ರುದ್ರ ನರ್ತನವನ್ನು ,ಹಲವಾರು ಪ್ರಾಣಿಗಳು ಇದಕ್ಕೆ ಸುಟ್ಟು ಕರಕಲಾಗಿರುವುದನ್ನು ನೋಡಿದ್ದೇವೆ. ಇಷ್ಟೆಲ್ಲಾ ನೈಜ್ಯ ಘಟನೆಗಳು ನಮ್ಮ ಕಣ್ಣ ಮುಂದೆಯಿದ್ದರೂ ಇವತ್ತು ನಮ್ಮಲ್ಲಿರುವ ಕಾಡನ್ನು ಅವೈಜ್ಞಾನಿಕ ಯೋಜನೆಗಳಿಂದ ಉಳಿಸಲು ನಾವುಗಳೇ ಮೌನ ತಾಳಿರುವುದು ಸರಿಯೇ?? #SaveBannerghatta


Raju Kidoor Reposted

#SaveBannerghatta .....@Jairam_Ramesh sir please look into the matter...

Tweet Image 1
Tweet Image 2
Tweet Image 3
Tweet Image 4

Raju Kidoor Reposted

People of Bengaluru wake up!! High time we fight for our rights! Let's not dance to the tunes of the corrupt cruel looters!! SAY NO TO REDUCTION OF ESZ #SaveBannerghatta @BSYBJP @Tejasvi_Surya @PCMohanMP @LeoDiCaprio @PMOIndia @BJP4Karnataka @narendramodi @rajeev_mp @moefcc


Raju Kidoor Reposted

The government of Karnataka is going ahead with reducing Bannerghatta Eco-Sensitive Zone by 100 sq. km!!! Let's act now and save this biodiversity park. Please sign this petition and register your protest. #SaveBannerghatta chng.it/fY9fxqtYLq

#SaveBannerghatta...@LeoDiCaprio please support the cause...as 100 sqkm area been reduced just support the mining ..from 2 year we kept fight against against Mafia n this government pushes it...it's elephant corridor n major biodiversity hub. It's green lung space for Bengalore.

Tweet Image 1
Tweet Image 2
Tweet Image 3
Tweet Image 4


Raju Kidoor Reposted

I hope @PrakashJavdekar and @PiyushGoyal will intervene quickly to stop the destruction of the Western Ghats with the Hubballi-Ankola rail line. Something I had redflagged a decade ago. thehindu.com/news/national/…


Raju Kidoor Reposted

#SaveBannerghatta #bannerghattaesz @CMofKarnataka @BSYBJP the choice is clear you reduce the Bannerghatta ESZ and We will have these visitors in our door step . Let them live happily don't encroach there Corridor

Tweet Image 1
Tweet Image 2

United States Trends
Loading...

Something went wrong.


Something went wrong.