Similar User
@MDABUBAKER11
@HydarAliSDPI
@KDeshanur
SDPI realize the dream of 'Freedom from Hunger, Freedom from Fear' #SDPIFormationDay
ಭಾವನಾತ್ಮಕ ವಿಚಾರ ಬಳಸಿ ಧರ್ಮಗಳ ಮಧ್ಯೆ ವಿಷ ಬಿತ್ತಿದ ಗೋದಿ ಮಾಧ್ಯಮಗಳು ಕೊರೋನ ಸೂಕ್ಷ್ಮ ಸನ್ನಿವೇಶವನ್ನೂ ತಮ್ಮ ತೀಟೆ ತೀರಿಸಲು ಬಳಸಿದವು. ತಬ್ಲೀಗಿಗಳ ಮೂಲಕ ಮುಸ್ಲಿಮ್ ಸಮುದಾಯವನ್ನು ಸೈತಾನೀಕರಿಸಿದವು. ಈ ಕೋಮುವ್ಯಾಧಿ ಮಾಧ್ಯಮಗಳಿಗೆ NBSA ನೀಡಿದ ತಪರಾಕಿ ವಿಷಕಾರಿ ಸಿದ್ಧಾಂತದ ಇತರ ಮಾಧ್ಯಮಗಳಿಗೆ ಪಾಠವಾಗಿದೆ. #CommunalNewsChannels
Our nation exists on secularism, pluralism and unity in diversity. Efforts of disturbing these characteristics is a threat to the security of the nation. SDPI committed to fortify the secularism in the country and to strengthen the unity in diversity #SDPIFormationDay
They refuse to stay silent even in shackles and abandon hope even in the face of unimaginable injustice. Yogi, like every tyrant in history, might hope to win over them but ultimately fails. No injustice and tyranny lasts forever.
ವೈದ್ಯಕೀಯ ವ್ಯವಸ್ಥೆಗಳಿಲ್ಲದೆ ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಜನತೆಗೆ ಈಗ ಸ್ಮಶಾನದಲ್ಲೂ ಜಾಗ ಸಿಗುತ್ತಿಲ್ಲ. ಅಂಥದ್ದರಲ್ಲಿ ಬಿಜೆಪಿ ನೆರೆ ರಾಷ್ಟ್ರದ ಜನರಿಗೆ ಪೌರತ್ವ ನೀಡುತ್ತದೆಯಂತೆ! ಇಂತಹ ಸಂಕಷ್ಟದಲ್ಲೂ ದ್ವೇಷ ರಾಜಕೀಯ ನಡೆಸುವ ಫ್ಯಾಶಿಸ್ಟರ ವಿಷಕಾರಿ ಚಿಂತನೆಯನ್ನು ಮೊದಲಾಗಿ ಅರಿಯಬೇಕು. #StopCAAPolitics
Struggle against CAA and NRC doesn’t end till the day it is buried in Indian soil. No amount of violence and oppression will exhaust our determination. #stopCAApolitics
Now the picture is clear, #tejasvisurya conspired with uncle to hide the bribe and made innocent Muslims scapegoats, diverted the media attention. But the villain deserves retribution in the climax. #TejasviSuryaexposed #vaccinescam #arresttejasvisurya
ದಲಿತ ಯುವಕನಿಗೆ ಠಾಣೆಯಲ್ಲಿ ಮೂತ್ರ ಕುಡಿಸಿದ ಪ್ರಕರಣ ರಾಜ್ಯದಾದ್ಯಂತ ಚರ್ಚೆಯಲ್ಲಿದ್ದು, ಸುದ್ದಿಮಾಧ್ಯಮಗಳು ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಒತ್ತಾಯ ಕೇಳಿಬಂದಿದೆ. #StandWithPuneet #Arrest_PSI_Arjun #PoliceBrutality #Dalith
Seems like fascism doesn't rest until they fill garbage of communal agenda every place they rule. Lakshadweep is a muslim geography hence now modi govt is trying to pollute it with their old communal policy. #SaveLakshadweep
ಗರೀಬ್ ನವಾಝ್ ಮಸ್ಜಿದ್ ಧ್ವಂಸದಲ್ಲಿ ಅಚ್ಚರಿಯೇನೂ ಇಲ್ಲ. ಇದು ಬಾಬರಿಯ ಮುಂದುವರಿದ ಭಾಗವಷ್ಟೆ. ಸಮುದಾಯದ ಮೌನ, ಜಾತ್ಯತೀತರ ಜಾಣಕುರುಡು ಮುಂದುವರಿಯುವ ವರೆಗೂ ಇಂತಹ ಘಟನೆ ನಿರೀಕ್ಷಿತ. ಈ ಸಂದಿಗ್ಧತೆಯಲ್ಲೂ ಧಾರ್ಮಿಕ ಅಸ್ಮಿತೆಯ ಉಳಿವಿಗೆ & ಸಂಘೀ ಫ್ಯಾಶಿಸ್ಟ್ ಪಿತೂರಿ ಸೋಲಿಸಲು ನಮ್ಮ ಹೋರಾಟ ನಿರಂತರವಾಗಿರಬೇಕು. #RebuildGhareebNawazMasjid
ಹುತಾತ್ಮತೆಯನ್ನು ಸಂಭ್ರಮಿಸುವ ಫೆಲೆಸ್ತೀನ್ ಜನತೆಯ ಮುಂದೆ ಎಲ್ಲ ಬಗೆಯ ಸಶ್ತಾಸ್ತ್ರ ಮತ್ತು ರಕ್ಷಣಾ ಕವಚ ಧರಿಸಿಕೊಂಡು ಆಕ್ರಮಣ ನಡೆಸಿದ ಇಸ್ರೇಲ್ ಸೈನ್ಯ ಸೋಲು ಅನುಭವಿಸಿರುವುದರಲ್ಲಿ ಜಗತ್ತಿಗೆ ಅತಿದೊಡ್ಡ ಪಾಠವಿದೆ. #PalestineWins
Israel with most sophisticated weapon technology agrees for a cease fire with Hamas which operates under occupation.. This is a humiliation for Israel.. Even after 11 days of bombing Hamas stood their ground This is Victory for Hamas and #Gaza #GazaVictory #GazaCeasefireNow
COVID19 Second Wave Relief Work: Summarised National Report as of 13/05/2021. #COVID19India #Covid19IndiaHelp #CovidReliefForIndia #PopularFrontCovidRelief #PFI_For_Humanity
ರೆಮಿಡಿಸಿವಿರ್ ಅಕ್ರಮವಾಗಿ ಮಾರಾಟ, ಎ.ಬಿ.ವಿ.ಪಿಯ ಪ್ರಮುಖನ ಬಂಧನ; ಸಮಗ್ರ ತನಿಖೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ. ಸೊಹೈಲ್ ಹೊಸಪೇಟೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲೆ ಅಧ್ಯಕ್ಷ .
Modi such a COWARD
Delhi Police arrested 15 people for making this poster Why is Modi such a coward?👇👇
These children deserve to be Children. These children deserve a better life and future. Please Retweet #WeAreAlQuds
Israel's Zionists & India’s Fascists are 2 faces of the same coin.Efforts are made to expel from their own place,Palestinians by occupation & Indians by NRC. These evil attempts of invaders will surely be swamped in the flood of resistance. #WeAreAlQuds #IndiaStandsWithPalestine
Aqsa is ours!❤️ Drag Open our heart and see ! #WeAreAlQuds #PalestineUnderAttack #Palestine #GazaUnderAttack
United States Trends
- 1. Cowboys 68,8 B posts
- 2. Clippers 10,4 B posts
- 3. Texans 54,5 B posts
- 4. Norman Powell 1.770 posts
- 5. Jerry 42,2 B posts
- 6. Cooper Rush 11,7 B posts
- 7. Mike McCarthy 3.208 posts
- 8. Mixon 17,6 B posts
- 9. Lindy 3.439 posts
- 10. Trey Lance 3.152 posts
- 11. Dyson Daniels 2.675 posts
- 12. soobin 59,8 B posts
- 13. sabrina 105 B posts
- 14. Keon Ellis 1.653 posts
- 15. Harden 18,3 B posts
- 16. #WWERaw 61,7 B posts
- 17. Podz 1.385 posts
- 18. The Herta 21,3 B posts
- 19. #TheFutureIsTeal 1.023 posts
- 20. #AskShadow 7.072 posts
Something went wrong.
Something went wrong.