@HosmarSaadi Profile picture

Hosmar Saadi

@HosmarSaadi

social worker

Similar User
Praveen Siddharth photo

@PraveenMourya92

ತೇಜಪಾಲ್ ಎಂ ಜಿ photo

@SuprMg7

Mohammed Uvais photo

@Mohammed__Uvais

Mohammed Sinan Bin Moidin photo

@BinMoidin

akm salman fariz photo

@Muhamme86929136

SSF DK District West photo

@SSF_DK_West

MUSAFIR 🌙 photo

@zaaan_i

ಎಲ್ಲಾ ಮದ್ರಸಾ, ಮಸೀದಿಗಳ ಆವರಣಗಳಲ್ಲಿ ಸ್ವಾತಂತ್ರ್ಯೋತ್ಸವ ದ್ವಜ ಹಾರಲಿದೆ.‌...ಆದರೆ ಸಂವಿಧಾನ ತಿರುಚಲು ಬಂದವರ ಶಾಖೆಗಳಲ್ಲೂ ಮಂದಿರಗಳಲ್ಲೂ ದ್ವಜಾರೋಹಣ ತೋರಿಸುವಿರಾ??

Tweet Image 1

ಮದ್ರಸಾಗಳಲ್ಲಿ ಸ್ವಾತಂತ್ರ್ಯೋತ್ಸ್ವದ ಭರದ ಸಿದ್ಧತೆ....ಮಾದರಿಯಾಗುತ್ತಿರುವ ಮದ್ರಸಾ ವಿದ್ಯಾರ್ಥಿಗಳ ದೇಶಪ್ರೇಮ... ನಕಲಿ ದೇಶಪ್ರೇಮಿಗಳ ಶಾಖೆಗಳಲ್ಲಿ ಧ್ವಜಾರೋಹಣ ತೋರಿಸಿ ಮೋಡೋಣ...

Tweet Image 1

ಮುಸ್ಲಿಂ ವಿದ್ಯಾರ್ಥಿನಿಗಳಿಂದ ಪ್ರೊಟೆಸ್ಟ್, ಘೋಷಣೆ ಕೂಗಿಸುವ ಕೆಲವರು ಅದೂ ಇಸ್ಲಾಮಿನ ಶರೀಅತ್ ಗೆ ವಿರುದ್ದ ಎಂದು ಅರ್ಥೈಸಿಕೊಂಡಿಲ್ಲ...ವಿನಾಶಕ್ಕೆ ಶತ್ರುಗಳು ಮಾತ್ರ ಕಾರಣರಲ್ಲ, ಧರ್ಮದ ತಿರುಳರಿಯದ ದುರುಳರೂ ಕಾರಣ.


Hosmar Saadi Reposted

मोदी है तो मंहगाई है। #मोदी_है_तो_बर्बादी_है


RSS ಆಳ ಮತ್ತು ಅಗಲ ಕೃತಿ ನನಗೂ ಬೇಕು...ಎಲ್ಲಿ ಸಿಗುತ್ತೆ??


Hosmar Saadi Reposted

ಯೋಜನೆ ರೂಪಿಸುವುದರಲ್ಲಿ ಆರೆಸೆಸ್ ಭಯಂಕರ!!!ಮೇಲಿನಿಂದ ಕೆಳಗಿನ ಕಟ್ಟಕಡೆಯ ಅಧಿಕಾರಿಯವರೆಗೂ ಎಲ್ಲಾ ಇವರೇ ಕೂತಿದ್ದಾರೆ. ಆದರೂ ಹಿಂದೂಗಳು ಕಷ್ಟದಲ್ಲಿ ಇದ್ದಾರೆ ಎಂದು ಬಿಜೆಪಿ ಯವರೇ ಬಿಜೆಪಿ ವಿರುದ್ಧ ಪ್ರತಿಭಟನೆ. ಜನರಿಗೆ ಮಾತ್ರ ಹಿಂದೂ ಕೊಲೆಯಾಗಿದೆ.

Tweet Image 1

Hosmar Saadi Reposted

This incident is not from Udaipur but Uttar Pradesh, #Brahmin Kuldeep Dwivedi and his caste Hindu associates entered the house of a Dalit youth, abused him and brutally beat him up for not giving cigarettes in Bilgram Kotwali area of ​​Hardoi, criminals set fire to the house....

Tweet Image 1
Tweet Image 2


Hosmar Saadi Reposted

2020/21ರಲ್ಲಿ ಅರ್ಮಿಯ Rally ಅಲ್ಲಿ ಫಿಸಿಕಲ್ ಮತ್ತು ಮೆಡಿಕಲ್ ಕ್ಲಿಯರ್ ಮಾಡಿ 15 ತಿಂಗಳಿನಿಂದ exam ಗೋಸ್ಕರ ಕಾಯ್ತಾ ಇದ್ದಾ All ರಿಲಿಜನ್ ನಾ ಯುವಕರಿಗೆ ಭಾರತ ಸರ್ಕಾರ ಅನ್ಯಾಯ ಮಾಡಿದೆ ಅವರselection ಲಿಸ್ಟ್ ನೆ ಕ್ಯಾನ್ಸಲ್ ಮಾಡಿಸಿದರು ಅದರ ಬಗ್ಗೆ ಯಾರೂ ದ್ವನಿ ಎತ್ತುತಿಲ್ಲ.ಬರೆ ಹಿಂದೂ ಮುಸ್ಲಿಂ ಅಂಥ ಬೆಂಕಿ ಹಚ್ಚುವ ಕೆಲಸ ಮಾಡಿ


Hosmar Saadi Reposted

ಬೊಗಳೆ ಬಿಡೋದೆ ಕಮಲಿ ಪುತ್ರರ ಒಂದು ಅತಿ ದೊಡ್ಡ ಸಾಧನೆಯಾಗಿಬಿಟ್ಟಿದೆ


Hosmar Saadi Reposted

ಅದಿತ್ಯ ನಾಥ ಬ್ರಾಂಡ್ ಸಿಮೆಂಟ್ ಇನ್ up


ಪ್ರವಾದಿ ನಿಂದನೆ: ಮುಸ್ಲಿಮರೇ, ಈ ಹಿಂಸಾತ್ಮಕ ಪ್ರತಿಭಟನೆಗೆ ಇಸ್ಲಾಮಿನ ಬೆಂಬಲವಿಲ್ಲ. ನಿಮ್ಮನ್ನು ಪ್ರಚೋದಿಸಿ, ನಿಮ್ಮನ್ನು ಅವರ ಖೆಡ್ಡಾಕ್ಕೆ ಬೀಳಿಸಿ ಇಸ್ಲಾಮಿನ ಹೆಸರಿಗೆ ಮಸಿ ಬಳಿಯುವ ಕೋಮುವಾದಿಗಳ ರಹಸ್ಯ ಅಜೆಂಡಾವನ್ನು ಅರಿಯದವರಂತೇ ಅವಿವೇಕಿಗಳಾಗಬಾರದು...ಹಿಂಸೆಗೆ ತಿರುಗಿಸಲೆಂದೇ ಪ್ರತಿಭಟಿಸುತ್ತಿದ್ದೀರಾ?


Hosmar Saadi Reposted

ಚೆಡ್ಡಿಗಳ ಬುಡಕ್ಕೆ ಬೆಂಕಿ ಹಚ್ಚಿ ಕ್ಷಮೆ ಯಾಚಿಸಿದ, ಮುರುಗೇಶ್ ನಿರಾಣಿ ಹೇಳಿದ 10 ನಿಜ ಸತ್ಯಗಳು.!! +1

Tweet Image 1

Hosmar Saadi Reposted

ಇವನ್ಯಾರು ಗುರೂ ಹಿಂಗೆಲ್ಲಾ ಬೈದವನೆ

Tweet Image 1

Hosmar Saadi Reposted

ಹೇಳಿದ್ದೂ ಕಠಿಣ ಕ್ರಮ ಕೊಟ್ಟಿದ್ದೂ ಪೊಲೀಸ್ ಭದ್ರತೆ.. ಕಿತ್ತೊದ್ ಸರ್ಕಾರ

Tweet Image 1

Hosmar Saadi Reposted

ಚಿನ್ನದ ರಸ್ತೆಯಲ್ಲಿ ಮಲಗಿಕೊಂಡ ಸುಳ್ಳುಬೆಲೆಯ ಕಸಿನ್ ಮಕ್ಕಳು.

Tweet Image 1

SSLC ನೆಪದಲ್ಲಿ ಮದ್ರಸಾ ತರಗತಿಯನ್ನು ಸಂಪೂರ್ಣ ಕೈಬಿಡುವ ವಿದ್ಯಾರ್ಥಿಗಳ ಮಧ್ಯೆ ಪಾಸಾಗುವ ದೊಡ್ಡ ನಿರೀಕ್ಷೆಯೂ ಇಲ್ಲದ ಈ ಒಬ್ಬಳು ವಿದ್ಯಾರ್ಥಿನಿ ಮದ್ರಸಾ ತರಗತಿಗೆ ಹಾಜರಾಗಿಯೂ Sslc ಯಲ್ಲಿ 429 ಅಂಕ ಪಡೆದಿದ್ದಾಳೆ. ಅಯ್ಯದಹಲ್ಲಾಹ್

Tweet Image 1

Loading...

Something went wrong.


Something went wrong.