Similar User
@Irfanirfa337
ರಾಜ್ಯದ ಮುಖ್ಯಮಂತ್ರಿಯಾಗಿ @BSBommai ಅವರು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು, ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ. 1/10 #ArrestSanghiGoons
ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ & ಪರಮ ಕಿರಾತಕ ಕೃತ್ಯ. 1/6
The move by Karnataka high court deprives the freedom of religious rights under Article 25. The observation of hijab being an unimportant practice in Islam is ignorant. Hijab is an essential practice in Islam. #WithdrawHijabBan #Hijab
United we stand. My India.
President Kovind presents Padma Shri to Shri Harekala Hajabba for Social Work. An orange vendor in Mangalore, Karnataka, he saved money from his vendor business to build a school in his village.
Brutal, Nasty and Inhuman: Murderers of Delhi woman civil defence officer should be arrested. #Justice4DelhiRapeVictim #EndSilence #justiceforsabiya #JusticeForRabiyaSaifi #sabiyasaifi #SSF #ssfindia @nationalssf ▪️ SSF INDIA
In Hindutva ideology bravery is always attacking frail elderly men or little teenagers. And always as a mob (never alone). @India_NHRC will you react? These men are from same ideology. Muslims’ right to dignity is being snatched by Hindutvadi goons 1/3 twitter.com/zoo_bear/statu…
ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
*ಕೋವಿಡ್ ಲಾಕ್‌ಡೌನ್ ಕಾರಣ ದುಡಿದು ತಿನ್ನುವ ಮಧ್ಯಮ ವರ್ಗದ ಜೀವನ ಅತ್ಯಂತ ಶೋಚನೀಯವಾಗಿದೆ* *ಮೌಲ್ಯಯುತ ಶಿಕ್ಷಣವನ್ನು ನೀಡಿ ಸತ್ಪ್ರಜೆಗಳನ್ನು ಸಮಾಜಕ್ಕೆ ಅರ್ಪಿಸುವ ಮುಸ್ಲಿಂ ಧರ್ಮಗುರುಗಳಿಗೂ ಸರ್ಕಾರದಿಂದ ಆರ್ಥಿಕ ಸಹಾಯ ನೀಡಬೇಕಾಗಿದೆ.* *#WeWantPackagesForMoulanas *@CMofKarnataka @csogok @DOMGOK @captain_mani72
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ? #WeWantPackagesForMoulanas @CMofKarnataka @csogok @DOMGOK @captain_mani72 @AnandSinghBS
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ? #WeWantPackagesForMoulanas @CMofKarnataka @csogok @DOMGOK @captain_mani72 @AnandSinghBS
ಕೊರೋನ ರೋಗವು ಮನುಕುಲಕ್ಕೆ ಬಂದ ಆಪತ್ತಾಗಿದೆ. ಲಾಕ್‌ಡೌನ್ ನಿಂದಾಗಿ ಸಂಕಷ್ಟದ ಜೀವನ ನಡೆಸುತ್ತಿರುವ ಮುಸ್ಲಿಂ ಧರ್ಮ ಗುರಗಳತ್ತವೂ ರಾಜ್ಯ ಸರ್ಕಾರ ಮಾನವೀಯ ನೋಟ ಬೀರಬೇಕಾಗಿದೆ. #WeWantPackagesForMoulanas @CMofKarnataka @csogok @DOMGOK @captain_mani72 @AnandSinghBS
ಕೊರೋನ ರೋಗವು ಮನುಕುಲಕ್ಕೆ ಬಂದ ಆಪತ್ತಾಗಿದೆ. ಲಾಕ್‌ಡೌನ್ ನಿಂದಾಗಿ ಸಂಕಷ್ಟದ ಜೀವನ ನಡೆಸುತ್ತಿರುವ ಮುಸ್ಲಿಂ ಧರ್ಮ ಗುರಗಳತ್ತವೂ ರಾಜ್ಯ ಸರ್ಕಾರ ಮಾನವೀಯ ನೋಟ ಬೀರಬೇಕಾಗಿದೆ. #WeWantPackagesForMoulanas @CMofKarnataka @csogok @DOMGOK @captain_mani72 @AnandSinghBS
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ? #WeWantPackagesForMoulanas @CMofKarnataka @csogok @DOMGOK @Captain_Mani72 @AnandSinghBS
ದಿನನಿತ್ಯದ ಕೆಲಸದಿಂದ ಸಿಗುವ ದುಡ್ಡಿನಿಂದ ಜೀವನ ಸಾಗಿಸಬೇಕಾದ ಬಡಕುಟುಂಬಕ್ಕೆ ತಲಾ ₹5000 ರೂ ನೀಡಿ.. #LockDown2LifeDown @CMofKarnataka @csogok @statekmj29 @Karnataka_DIPR
ಕೋವಿಡ್ ನಿಂದ ಮರಣ ಹೊಂದಿದ ರಿಪ್ಪನಪೇಟೆ ಯ ವ್ಯಕ್ತಿಯ ಮಯ್ಯಿತ್ ಧಫನ ಕಾರ್ಯವನ್ನು ನಿರ್ವಹಿಸಿದ ಶಿವಮೊಗ್ಗ ಜಿಲ್ಲಾ ಸಹಾಯ್ ತಂಡ. #sahaaykarnataka #Shimoga #Covid19Karnataka #karnatakamuslimjamaath #KMJ @statekmj29
ಇಹ್ಸಾನ್ ಕರ್ನಾಟಕದ ಜ್ಞಾನ ಚಳುವಳಿಯನ್ನು ಬೆಂಬಲಿಸಿ...
ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಟಾಸ್ಕ್ ಫೋರ್ಸ್ @SahaayKarnataka ದ ಘೋಷಣಾ ಕಾರ್ಯಕ್ರಮ. #SahaayKarnataka #KMJ @statekmj29
JMSS Conducts 43rd Anniversary and Convocation of 313 Hafiz on 31.03.2021 and 2029 Saquafi Scholars on 31st March and 1st April 2021. Visit for More Details: conference.markaz.in
ಇಹ್ಸಾನ್ ಕರ್ನಾಟಕ ದಶವಾರ್ಷಿಕದ ಸ್ವಾಗತ ಸಮಿತಿ ರಚನಾ ಸಭೆಗೆ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರನ್ನು ಭೇಟಿ ಮಾಡಿ ಆಹ್ವಾನಿಸಿದೆ. #IhsanKarnataka #QaziZainulUlama @maniusthad
United States Trends
- 1. Good Sunday 58,8 B posts
- 2. #chillguy 27,5 B posts
- 3. #sundayvibes 6.012 posts
- 4. Chuck Woolery 8.331 posts
- 5. #AskZB N/A
- 6. #IPLAuction2025 47,9 B posts
- 7. #SundayMotivation 2.645 posts
- 8. Love Connection 5.427 posts
- 9. Bama 38,8 B posts
- 10. Wheel of Fortune 4.086 posts
- 11. Lakers 41,8 B posts
- 12. Blessed Sunday 15 B posts
- 13. Auburn 36,4 B posts
- 14. F-35 22,6 B posts
- 15. Pant 73 B posts
- 16. Christ Jesus 49,6 B posts
- 17. Max Verstappen 145 B posts
- 18. Happy Birthday Anne N/A
- 19. Ferrari 94,8 B posts
- 20. Lawrence Welk N/A
Who to follow
Something went wrong.
Something went wrong.