ಗಿರೀಶ್( girish )
@Girish_v08ಸಮಾಜವಾದಿ-ಜಾತ್ಯತೀತ-ಕನ್ನಡಿಗ
Similar User
@ShakeelMagadi
@Praveen35746826
@VPanchagatti
@NS_maddi
@abhishek_hs14
@SharabuB
@RahmanMuzamil4
@Noorahammadnada
@UHosamani15
Email I just got. “People told me I was brainwashed by Tate and I said: I don’t mind being brainwashed by Tate if it means question everything, work hard, go gym, get as rich as possible, never quit, respect myself and that all the pain will be worth it in the end”
#Casteism A Dalit woman, whose cow had strayed inside an upper caste Hindu person’s land was assaulted, beaten with chappals, and hurled casteist abuses by the latter in Koppal district of Karnataka. The accused tied the woman in front of his house & then began hitting her.....
ಮನುಜ ಮತ ವಿಶ್ವ ಪಥ. ಕುವೆಂಪು, ಬಸವಣ್ಣ, ಕನದಾಸರು ಇವ್ರೆಲ್ಲಾ ಲೆಫ್ಟ್ ರೈಟ್ ????##Dhananjaya 👌👌👌 ಸಂದರ್ಶನ youtu.be/ZBvVxfVQLMs
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ❤️ - Team PRK #GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU
ಪ್ರಭುಧ್ದತೆಯಿಂದ ಕೂಡಿದ ಪ್ರತಿಭೆ….ನಮ್ಮ ಮಣ್ಣಿನ ಕಲಾವಿದ @Dhananjayaka … ನಾವು ನಿಮ್ಮೊಂದಿಗಿದ್ದೇವೆ..#HeadBush #WeStandWithDhananjaya #justasking
. #JamesTeaser Premiere Links 🔥 Kannada: youtu.be/TPmBdjplUtY Telugu: youtu.be/kYUD2fYV3ho Tamil: youtu.be/9QZ3PFzAc_I Malayalam: youtu.be/yGHR-jjEO4U Hindi : youtu.be/N-TKF2XjUI8 #PowerStar #PuneethRajkumar #Appu #PRK #James #BoloBoloJames #PowerInU
. #ಜೇಮ್ಸ್ ಚಿತ್ರದ ಟೀಸರ್ ನಾಳೆ ಬೆಳಿಗ್ಗೆ 11:11ಕ್ಕೆ @PRKAudio YouTube ಚಾನಲ್ ನಲ್ಲಿ... @PuneethRajkumar @JamesTheMovie1 @BahaddurChethan #PowerStar #PuneethRajkumar #Appu #PRK #AppuBoss #AppuSir #Puneeth #Punith #PunithRajkumar #PowerStarPuneethRajkumar #BoloBoloJames #PowerInU
@DgpKarnataka yesterday PSI results out, could you please clarify how com intelligent candidate score 141 Marks in toughest gk paper till now and same intelligence became dumb in Essay paper he scored only 19 marks he secured 5th rank really it's hilarious is this scam of Ksp ?
ಇದೆಂತಹ ನಡೆ@CMofKarnataka ಕನ್ನಡಪರ ಹೋರಾಟಗಾರರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದು,ಇದರ ವಿರುದ್ಧ ಇಂದು ಸಂಜೆ 5:30ಕ್ಕೆ ಟ್ವಿಟರ್ ಅಭಿಯಾನ ಮಾಡುತ್ತಿದ್ದು ಎಲ್ಲ ಸ್ವಾಭಿಮಾನಿ ಕನ್ನಡಿಗರು ಅಭಿಯಾನದಲ್ಲಿ ಪಾಲ್ಗೊಂಡು ಈ ಕೆಳಗಿನ ಹಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ #releasekannadaactivists #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
ಎಲ್ಲರೂ ಪಾಲ್ಗೊಳ್ಳೋಣ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಲಿ ಇಂದು ಸಂಜೆ 4 ಗಂಟೆಗೆ ಕನ್ನಡ ನಾಡಿನ ಹೆಮ್ಮೆಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಬಾದಾಮಿಯಲ್ಲಿ ಸ್ಥಾಪಿಸಲು ಒತ್ತಾಯಿಸಿ ಟ್ವಿಟರ್ ಅಭಿಯಾನ ಇದೆ ದಯವಿಟ್ಟು ಎಲ್ಲರೂ ಬಾಗವಹಿಸಿ ಯಶಸ್ವಿಗೊಳಿಸಿ 💛❤️ #ಬಾದಾಮಿ_ಪುಲಿಕೇಶಿ #Badami_Pulikeshi ಇವೆರಡೂ ಟ್ಯಾಗ್ ಬಳಸಿ 🤗
(ಪರಿಸರಕ್ಕೆ ಸಂಬಂಧಿಸಿದ ಟ್ವೀಟ್ ಗಳನ್ನು Retweet ಮಾಡಿ 🙏) 🟡 ನಾಗರಿಕತೆ ಬೆಳೆದಂತೆ ಮನುಷ್ಯ ಬುದ್ದಿವಂತನಾಗುತ್ತಾನೆ ತಿಳಿದ ಮನುಷ್ಯನು ಪ್ರಕೃತಿಯನ್ನು ಈ ರೀತಿ ಭಂಗಗೂಳಿಸುತ್ತಾನೆ ಅಂದರೆ ನಾಳೆಯ ಆ ದಿನಗಳು ಇನ್ನು ಕಠೋರ ಆಗುವುದರಲ್ಲಿ ಸಂಶಯವಿಲ್ಲ. #Mullayanagiri ನಲ್ಲಿ ಸಾರ್ವಜನಿಕ ವಾಹನಗಳನ್ನು ನಿರ್ಬಂಧಿಸಿ #SaveWesternGhats
Dear kannadigas, if Kajol, Tabu, Vidya Balan, Paresh, Ajay Devagan, Kailash Kher, Kangana can get Padmashri, why can’t Puneeth get it? An actor who acts in Vimal Kesari ad can get Padmashri, why can’t #PuneethRajkumar get it? Let us make our voice heard. #PadmashriForAPPU
Kfc ವಿರುದ್ಧ ಕನ್ನಡಿಗರ ಕೂಗು #Rejectkfc ತಮಿಳು ಮಾಧ್ಯಮ ಗಳಲ್ಲೂ ಸುದ್ದಿ ಯಾಗಿದೆ ನೋಡಿ,ತಮಿಳು ಜನತೆ ಹಾಗೂ ಕೆಲ ತಮಿಳು ಸುದ್ದಿ ಮಾಧ್ಯಮ ಗಳು ಸಹ ಇದಕ್ಕೆ ಬೆಂಬಲಿಸಿವೆ.😍👏 ವಿಪರ್ಯಾಸ ಅಂದ್ರೆ ನಮ್ಮಲ್ಲಿ ಇದು ಅಷ್ಟಾಗಿ ಇದರ ಸುದ್ದಿ ಆಗಲೇ ಇಲ್ಲ... @KFC_India ಒಟ್ನಲ್ಲಿ ಕನ್ನಡ ವಿರೋಧಿತನ ತೋರಿಸೋ ಯಾರೇಆದ್ರು ಕನ್ನಡಿಗರು ಬಿಡೋಲ್ಲಾ.
ತಮಿಳುನಾಡಿನಲ್ಲಿ #zomoto customercareನವರು ಹಿಂದಿ ರಾಷ್ಟ್ರಭಾಷೆ ಎಂದಿದಕ್ಕೆ ಅಲ್ಲಿನವರು "zomotoban"ಎಂಬ campaign ನೆಡಿಸಿ,ಕಂಪೆನಿವರ ಕ್ಷಮೆ ಕೇಳಿಸಿ,,ಹೇಳಿದವರನ್ನು #terminate ಮಾಡಿಸಿದ್ದರು ನಾವಿಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸರಕಾರ ಅವಕಾಶ ಕೊಡುತ್ತಿಲ್ಲವೆಂದು ಕೊರಗುತ್ತಿದ್ದೇವೆ #ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
This is atrocious ... @LavanyaBallal we are all with you n more power to you ... This is the culture of RSS and Bajarangdal ... So much toxicity in your thinking ... @compolmlr here is a case for you to set an example ...
ನಂದಿಬೆಟ್ಟದ ಸುತ್ತಾಮುತ್ತಾ ಇಶಾ ಪೌಂಡೇಶನ್ ಗೆ ಸರ್ಕಾರದ ನೆಲವನ್ನು ಕೊಡುವುದು ಒಳ್ಳೆಯ ನಡೆಯಲ್ಲ. ಈಗಾಗಲೇ ನಂದಿ ಬೆಟ್ಟ ಅಪಾಯದ ಅಂಚಿನಲ್ಲಿದೆ. ಸರ್ಕಾರದ ಇಲಾಖೆಗಳೇ ಮುಂದೆ ನಿಂತು ಗಿಡ, ಸಸಿಗಳನ್ನು ನಾಟಿ ಮಾಡಬೇಕು.ಈಗ ದೊಡ್ಡ ಪ್ರಮಾಣದಲ್ಲಿ ನೆಲವನ್ನು ನೀಡಿದರೆ, ನಿದಾನವಾಗಿ ಅದು ವಾಣಿಜ್ಯ ಚಟುವಟಿಕೆಗೆ ಬಳಸುತ್ತಾರೆ. ಕೊಯಮತ್ತೂರು ನೋಡಿ ಸಾಕು
ಕೊಯಮತ್ತೂರಿನ @ishafoundation ಸಂಸ್ಥಾಪಕರಾದ ಶ್ರೀ ಸದ್ಗುರು ಅವರು ಭೇಟಿ ಮಾಡಿ, ನಮ್ಮ ನಂದಿ ಹಾಗೂ ಹಸಿರು ಬೆಂಗಳೂರು ಯೋಜನೆಯಡಿ ದೊಡ್ಡ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮದ ಕುರಿತು ಮಾತುಕತೆ ನಡೆಸಿದರು. #Sadguru @SadhguruJV
Why should I celebrate Hindi Divas? Is there a Bangla Divas? Tamil Divas? Malayalam Divas? Hindi is a beautiful language, I speak Hindi when wanted, but cant bow down to hindi supremacy. Not now, not ever. #notohindurashtra #HindiImposition
United States Trends
- 1. Cooper Rush 1.776 posts
- 2. Bateman 10,4 B posts
- 3. Lamar 25,5 B posts
- 4. Mac Jones 2.343 posts
- 5. Terry 26,8 B posts
- 6. Browns 20,9 B posts
- 7. Sam Hubbard 2.094 posts
- 8. Amad 204 B posts
- 9. Manchester 304 B posts
- 10. Myles Garrett 1.396 posts
- 11. #RaiseHail 6.437 posts
- 12. #RavensFlock 2.277 posts
- 13. Texans 11,4 B posts
- 14. Titans 19,3 B posts
- 15. Will Levis N/A
- 16. $CUTO 13,1 B posts
- 17. T'Vondre Sweat 2.594 posts
- 18. Gmail 18,7 B posts
- 19. Coker 2.946 posts
- 20. #ChiefsKingdom 3.837 posts
Something went wrong.
Something went wrong.