ನಿಜ ಸರ್
ಪರಿಶಿಷ್ಟ ಪಂಗಡಗಳಿಗಾಗಿ 125 ಕೋಟಿ ಮೊತ್ತದಲ್ಲಿ ವಾಲ್ಮೀಕಿ ಭವನಗಳನ್ನು ನಿರ್ಮಿಸುತ್ತೇವೆ ಎಂದಿತ್ತು ಬಿಜೆಪಿ. ಎಲ್ಲಿ ನಿರ್ಮಾಣವಾಗಿವೆ ಆ ವಾಲ್ಮೀಕಿ ಭವನಗಳು @BJP4Karnataka? ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಪುಸ್ತಕವಿದ್ದರೆ ಒಮ್ಮೆ ತೆರೆದು ನೋಡಿ, ನಿಮ್ಮ ಸುಳ್ಳುಗಳನ್ನು ನೋಡಿ ನಿಮಗೇ ಅಸಹ್ಯ ಹುಟ್ಟಬಹುದು! #NimHatraIdyaUttara
ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾನಿಧಿ ಸೇರಿದಂತೆ, ದುಡಿಯುವ ವರ್ಗದ , ಕರಕುಶಲ ಕರ್ಮಿಗಳ ಒಟ್ಟು ಜೀವನ ಮಟ್ಟ ಸುಧಾರಣೆಗೆ ನಾವು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ ಮತ್ತು ಬಜೆಟ್ ನಲ್ಲಿ ಅನುದಾನ ಒದಗಿಸಿದ್ದೇವೆ. #JanaSankalpaYatre
ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರೈತರ ಹೊಲಗಳ 10 ಹೆಚ್.ಪಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಹಾಲು ಉತ್ಪಾದಕರಿಗೆ ಸಹಾಯಧನ ನೀಡಿದ್ದರು. ನಾವು ರೈತರ ಮಕ್ಕಳ ಶಿಕ್ಷಣಕ್ಕಾಗಿ ರೈತವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ. ಇದು ಬಿಜೆಪಿ ಸರ್ಕಾರ ರೈತಪರ ಎಂಬುದಕ್ಕೆ ಸಾಕ್ಷಿಯಾಗಿದೆ. #JanaSankalpaYatre
ಕರ್ನಾಟಕದಲ್ಲಿ ಇನ್ನೇನು ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಪಂಚರಾಜ್ಯಗಳ ಫಲಿತಾಂಶ ದೊಡ್ಡ ಶಾಕ್ ನೀಡಿದೆ. ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಜ್ಞಾನೋದಯ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. 1/4
ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಜೀವ ಇರೋವರೆಗೂ ಮರೆಯಲ್ಲ ನಿಮ್ ಸರ್ಕಾರವನ್ನು
ಪಕ್ಷದ ಹಿರಿಯ ನಾಯಕರು, ಕೇಂದ್ರ ರಕ್ಷಣಾ ಸಚಿವರೂ ಆಗಿರುವ ಶ್ರೀ ರಾಜನಾಥ್ ಸಿಂಗ್ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. Warm Birthday Greetings to Hon'ble Defence Minister Shri @rajnathsingh Ji. I pray for your good health and long life.
Backlog ಗಳ ಸಹಿತ ಅಂತಿಮ ಸೆಮಿಸ್ಟರ್/ವರ್ಷದ ವಿದ್ಯಾರ್ಥಿಗಳಿಗೆ ಇದೇ ಸೆಪ್ಟೆಂಬರ್ ಅಂತ್ಯದ ಒಳಗಾಗಿ ಪರೀಕ್ಷೆಗಳನ್ನು ನಡೆಸಲಾಗುವುದು. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಪರೀಕ್ಷಾ ವೇಳಾಪಟ್ಟಿಯನ್ನು ಮತ್ತು ಇತರ ಮಾಹಿತಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಿವೆ. ಯಾವುದೇ ಅನುಮಾನಗಳಿದ್ದಲ್ಲಿ 080-22341394 ಅನ್ನು ಸಂಪರ್ಕಿಸಿ. 4/4
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು UGC ಮಾರ್ಗಸೂಚಿಯನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳಿತನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬಂದಿದೆ. 1/4
ಅಂತಮ ವರ್ಷದ ವಿದ್ಯಾರ್ಥಿಗಳಿಗೆ ಕೊರೊನ ವೈರಸ್ ಬರಲ್ವಾ ಸರ್... ವಿದ್ಯಾರ್ಥಿಗಳಲ್ಲಿ ಭೇದಭಾವ ಅನಸಲ್ವಾ, online ಕ್ಲಾಸ್ ಮಾಡೋಕ್ಕೆ ಲ್ಯಾಪ್ಟಾಪ್ ಕೊಟ್ಟಿದಿರ ಸರ್.... ಲ್ಯಾಪ್ಟಾಪ್ ಗೆ ದುಡ್ಡು ಇಲ್ಲ, ಕೋರೋನ ಪೆಕೇಜ್ ಗೆ ದುಡ್ಡು ಎಲ್ಲಿಂದ ಬಂತು... ನಾನು ಕೇಳುವ ನ್ಯಾಯದಲ್ಲಿ ತಪ್ಪಿದ್ರೆ ಸೋರ್ರಿ ಸರ್...
ನಮಸ್ಕಾರ ಸರ್ ನೀವು ಹೇಳ್ತಿದ್ದಿರಿ 81% ಪಠ್ಯಕ್ರಮ ಪೂರ್ಣಗೊಂಡಿದೆ ಅಂತ. ಆದರೆ ವಾಸ್ತವ ಚಿತ್ರಣ ಬೇರೇಯೆ ಇದೆ. ವಿದ್ಯಾರ್ಥಿಗಳ ಸಮಸ್ಯೆ ನಿಮಗೆ ತಲುಪುವುದಿಲ್ಲ ಅನಿಸುತ್ತದೆ. ತರಗತಿಯಲ್ಲಿ 3 ದಿನ ಮಾಡುವ ಪಾಠವನ್ನು ಆನ್‌ಲೈನ್ ತರಗತಿ ಮೂಲಕ 40 ನಿಮಿಷದ ಅವಧಿಯಲ್ಲಿ ಪೂರ್ಣಗೊಳಿಸುತ್ತಿದ್ದಾರೆ. ದಯವಿಟ್ಟು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ.
ಸಮಸ್ತ ಮುಸ್ಲಿಂ ಭಾಂದವರಿಗೆ ರಂಜಾನ್ ಹಬ್ಬದ ಶುಭಾಶಯಗಳು... #eidmubarak2020
United States Trends
- 1. #SmackDown 39,9 B posts
- 2. McCain 16 B posts
- 3. Khalid 23,4 B posts
- 4. Kendrick 811 B posts
- 5. Bayley 3.822 posts
- 6. #OPLive 1.468 posts
- 7. Bianca 16,7 B posts
- 8. MSNBC 271 B posts
- 9. #loveafterlockup 1.609 posts
- 10. #AskShadow 31,5 B posts
- 11. Kevin Owens 2.906 posts
- 12. Chelsea 50,7 B posts
- 13. Scott Bessent 23,4 B posts
- 14. Ben Simmons 2.729 posts
- 15. Shinsuke 2.072 posts
- 16. Creighton 2.646 posts
- 17. Cam Johnson 1.800 posts
- 18. #OPNation N/A
- 19. Jade Cargill 3.482 posts
- 20. Singer 62,7 B posts
Something went wrong.
Something went wrong.