@BPapanni Profile picture

babu Papanni

@BPapanni

agriculturist

Joined February 2021
Similar User
Ranglal gurjar chhawadi Kota photo

@Ranglal81414215

RAKESH BASSI photo

@RAKESHK71398081

Kunigal Castle ♞🚀 photo

@nimmakarthick

Md khaleel King's photo

@Mdkhaleelking

Insane Joe 🦭 photo

@Rakkasa007

Anil keshav | ಅನಿಲ್ ಕೇಶವ್ photo

@Anilkeshav5

Malakari P Masaraguppi photo

@malakari_pm

ಪುನೀತ್ ರತ್ನ photo

@kumarbhovi86

Vishwanath.B.P. photo

@VishwanathBP4

ಮೈಲಾರಲಿಂಗಪ್ಪ ನಾಗಪ್ಪ photo

@mailarkallimani

DKShivakumar_FC photo

@FcShivakumar

🟨🟥 dsp ಇಂಡಿಯನ್ 🇮🇳 photo

@DruvaSp

Kishor d Rajpurohit photo

@KishordRajpuro1

vinodraj photo

@VinodRa76323878

Yogesha Yogi photo

@Yogesha97417511

babu Papanni Reposted

RD ಕಾರಿನ ಮಾಲೀಕ ಮಾನ್ಯ ಶ್ರೀ #ಹೆಂಗ್_ಪುಂಗ್_ಲೀ @astitvam ಅವ್ರು ಬಾರಿ ಬಡವ ಕಣ್ರೀ. ಕರಳು ಬೋಟಿ, ಖನಿಜ ಎಲ್ಲಾ ಚೂರ್ ಅನ್ನುತ್ತೆ.🤣🤣🤣

Tweet Image 1

ಹಂದಿ ಹಿಡಿಯೋಕೆ ನೀವ್ಯಾಕೆ ಕೊಚ್ಚೆಯಲ್ಲಿ ಬೀಳ್ತಾ ಇದೀರಾ ಗೊತ್ತಾಗ್ತಿಲ್ಲ

This post is unavailable.

ಕೆಚ್ಚೆದೆಯ ಧೀಮಂತ ಹೋರಾಟಗಾರನಿಗೆ ಅಂತಿಮ ನಮನಗಳು

Tweet Image 1

ದೇಶವನ್ನ ನಿಮಗೆ ಒಪ್ಪಿಸಿದ ತಪ್ಪಿಗೆ ಜನಗಳು ಏನೆಲ್ಲಾ ಅನುಭವಿಸಬೇಕು ನೋಡ್ರಪ್ಪ,,,

Tweet Image 1

ಅಣ್ಣ ಸಿಕ್ಕಿದ್ರೆ ಕೇಳ್ರಪ್ಪ ಯಾರ ಹೆಂಡತಿ ಅಂತ,,,😜

Tweet Image 1

ದೇಶವನ್ನು ಆಳುವವರನ್ನ ನಿಮ್ಮ ಧರ್ಮದ ಅಮಲಿನಲ್ಲಿ ಆರಾಧಿಸೊ ತಲೆಹಿಡುಕ --ಮಕ್ಕಳ ನೋಡಿ ನಿಮ್ಮ ಅಚ್ಛೇಧಿನ್

Tweet Image 1

ಇದು ಒಂತರ ಮಾನಸಿಕ ಖಾಯಿಲೆ,, ಹಾಗೇನೇ ವಾಸ್ತವವಾಗಿ ಹಾಗೂ ವೈಜ್ಞಾನಿಕ ಸತ್ಯ ಏನಂದರೆ ದೇಹ ಸಂಪರ್ಕದ ನಂತರ ಪ್ರೀತಿ ಹೆಚ್ಚಾಗ್ತದೆ ಮತ್ತೆ ಸುಧೀರ್ಘ ಭಾಂದವ್ಯಕ್ಕೆ ರಹದಾರಿಯಾಗ್ತದೆ,,,

This post is unavailable.

ಮುನ್ನೂರು ವರ್ಷಗಳ ಹಿಂದೆ ಭೂಒಡೆತನ ಇದ್ದವರು ಈಸ್ಟ್ ಇಂಡಿಯಾ ಕಂಪನಿಗೆ ಹೆಂಗೆ ಗುಲಾಮರಾಗಿ ದೇಶವನ್ನ ಅಡವಿಟ್ರೋ ಹಂಗೇನೆ ಇನೈದಾರು ವರ್ಷದಲ್ಲಿ ಈ ದೇಶವನ್ನ ಎರಡು ಕಂಪನಿಗೆ ಅಡಮಾನ ಇಡ್ತಾರೆ ನಾವು ಅವರಿಗೆ ಜೀತ ಗೇಯ್ಯೋ ದಿನಗಳು ದೂರವಿಲ್ಲ ಅಂತ ನಮ್ಮೂರ ಹೋಟೆಲ್‌ ಹತ್ರ ಒಬ್ಬ ಹೇಳ್ತಿದ್ದ ಇದನ್ನ ನೋಡಿ,,,, ವಿವೇಚನೆ ಮಾಡೋದು ನಿಮಗೆ ಬಿಟ್ಟಿದ್ದು,,

Tweet Image 1

ಮಹಿಳಾ ದಿನದಂದು ಚಿಂತಕರಿಂದ ಹೀಗೊಂದು ಚಿಂತನೆ,,,

Tweet Image 1

ಹೌದೌದು ನಮಗೂ ಕಾಣಿಸ್ತಾಇದೆ ತಾವು ಕುಳಿತು ಎದ್ದಮೇಲೆ ಕುಸಿದಿರೋದು,,, 😪

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ: ಅಯೋಧ್ಯೆ ತೀರ್ಪು ನೀಡಿದ್ದ ಮಾಜಿ ಸಿಜೆಐ ರಂಜನ್ ಗೊಗೊಯ್ ಹೇಳಿಕೆ! naanugauri.com/judiciary-coll…



Loading...
Loading...

Something went wrong.


Something went wrong.