@AshokHanjagi Profile picture

ಅಶೋಕ ಹಂಜಗಿ/Ashok Hanjagi

@AshokHanjagi

ಎಲ್ಲದಕ್ಕೂ ಕಾರಣನು ಶ್ರೀ ಕೃಷ್ಣ ಪರಮಾತ್ಮ..... ಬಸವ ನಾಡಿನ ಹುಡುಗ.....(Victory City)

Similar User
ತೇಜಪಾಲ್ ಎಂ ಜಿ photo

@SuprMg7

Pramodh M photo

@Pramodh21525679

Srinivasa R Gowda photo

@Sriniva91516645

Irannagouda Patil photo

@IrannagoudaPat4

Jaya nayak photo

@Mjayachandra510

ಅಶೋಕ ಹಂಜಗಿ/Ashok Hanjagi Reposted

In the depths of KALIYUGA, he endures AGNATHAVAS.. Bound by the promise he made to his prabhu SHRI RAM! 🙏🏽 #JaiHanuman

Tweet Image 1

ಅಶೋಕ ಹಂಜಗಿ/Ashok Hanjagi Reposted

ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್ A vow from the Tretayuga, bound to be fulfilled in the Kaliyuga🙏 We bring forth an epic of loyalty, courage and…

Tweet Image 1

#ಕೌದಿ

ಅಜ್ಜಿ ಮೊಮ್ಮಗಳಿಗೋಸ್ಕರ ಹೊಲಿದ ಕೌದಿ 🥰 #Kaudi

Tweet Image 1


ಅಶೋಕ ಹಂಜಗಿ/Ashok Hanjagi Reposted

We demand Inner line permit to Save Karnataka. Pass it on. #ILPForKarnataka @CMofKarnataka

We demand Inner line permit to Save Karnataka. Pass it on.



ಅಶೋಕ ಹಂಜಗಿ/Ashok Hanjagi Reposted

Re-watch Time:My All time Favourite #ChiguridhaKanasu ❤️ #Shivanna 👑

Tweet Image 1

ಅಶೋಕ ಹಂಜಗಿ/Ashok Hanjagi Reposted

ಸೊಲ್ಲಾಪುರದಲ್ಲಿರುವ ಸೊನ್ನಲಿಗೆಯ ಸಿದ್ದರಾಮನ ಗುಡಿಯಿಂದ ಕನ್ನಡ ಕಾಣೆಯಾಗಿದೆ. ಇದನ್ನು ಗಮನಿಸಿ, ಗುಡಿಯ ಗೋಡೆಗಳಲ್ಲಿ ಸಿದ್ದರಾಮನ ಆಯ್ದ ಕೆಲವು ವಚನಗಳನ್ನು ಮರಾಟಿಯಲ್ಲೂ ಕನ್ನಡದಲ್ಲೂ ಹಾಕುವಂತೆ ಗುಡಿಯ ವ್ಯವಸ್ಥಾಪಕರನ್ನು ಕೇಳಿಕೊಂಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ.‌

Tweet Image 1

ಅಶೋಕ ಹಂಜಗಿ/Ashok Hanjagi Reposted

I will not leave anyone who insults my Santana dharma - Deputy Chief Minister Pawan Kalyan 🔥🔥


#ಹೂವು

ಬೊಗಸೇಲಿ ಹಿಡಿದು ನಿನ್ನ.... ✨

Tweet Image 1


ಅಶೋಕ ಹಂಜಗಿ/Ashok Hanjagi Reposted

ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಹಾಗೂ ಕೆಪಿಎಸ್‌ಸಿ ಎಚ್ಚರ ವಹಿಸಬೇಕು.. ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಗೊಂದಲ ನಿವಾರಿಸುವುದರ ಜೊತೆಗೆ ಸೆಪ್ಟಂಬರ್ 22ರಂದು ನಡೆಸಲು ಉದ್ದೇಶಿಸಿರುವ ಪಿಎಸ್‌ಐ ಪರೀಕ್ಷೆಯನ್ನು ಮುಂದೂಡಬೇಕು... @INCKarnataka @siddaramaiah @secretarykpsc

Tweet Image 1

ಅಶೋಕ ಹಂಜಗಿ/Ashok Hanjagi Reposted

ಹಿಂದಿ ಹೇರಿಕೆ ನಿಲ್ಲುಸುವವರೆಗೂ ಹೋರಾಟ ನಿರಂತಕವಾಗಿರಲಿ, @siddaramaiah ತ್ರಿಭಾಷಾ ಸೂತ್ರವನ್ನ ನಾಡಿನಿಂದ ಕಿತ್ತುಹಾಕಿ ಎರಡು ನುಡಿ ಆಡಳಿತ ಜಾರಿಗೆ ತನ್ನಿ #StopHindiImposition


ಅಶೋಕ ಹಂಜಗಿ/Ashok Hanjagi Reposted

ಕನ್ನಡ ನಾಡಿನಲ್ಲಿ ನೆಲದ ಮಕ್ಕಳಿಗೆ ಅನ್ಯಾಯವಾದ್ರೆ ಯಾವುದೇ ಹೋರಾಟಕ್ಕೆ ಕರವೇ ಸಿದ್ದ -ಟಿಎ ನಾರಾಯಣಗೌಡರು


ಅಶೋಕ ಹಂಜಗಿ/Ashok Hanjagi Reposted

ಆಗಸ್ಟ್ 27ರಂದು ಕೆ.ಪಿ.ಎಸ್‌.ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ‌ ವಿದ್ಯಾರ್ಥಿಗಳಿಗೆ ಆಗಿದ್ದ ಅನ್ಯಾಯವನ್ನು ಮನಗಂಡು, ನಮ್ಮ ಹೋರಾಟಕ್ಕೆ ತ್ವರಿತವಾಗಿ ಸ್ಪಂದಿಸಿ ಮರುಪರೀಕ್ಷೆಗೆ ಆದೇಶಿಸುವುದರ ಜೊತೆಗೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದೆ.

Tweet Image 1

ಅಶೋಕ ಹಂಜಗಿ/Ashok Hanjagi Reposted

ನೆನ್ನೆ/ಇಂದು.👇 ಮೊದಲಿಗೆ‚ ನಮ್ಮ ನೆಲದ ನುಡಿಯಾದ #ತುಳು ಬಗ್ಗೆ ಹಾಗೂ ತುಳುವರ ಬಗ್ಗೆ ನನಗೆ ವಿಶೇಷ ಗೌರವ ಮತ್ತು ತುಳು ಕಲಿಯುವ ಅಭಿಲಾಷೆ ಇದೆ..! ಹಾಗೆಯೇ ಈ ವಿಚಾರದಲ್ಲಿ ಈಕೆಯ ಪ್ರಚಾರದ ಗೀಳಿಗಾಗಿ ಕನ್ನಡ ಮತ್ತು ತುಳು ಭಾಷಿಕರ ನಡುವೆ ಬೆಂಕಿ ಹಚ್ಚಿದ ರೀತಿಗೆ ಖಂಡಿತ ಕ್ಷಮೆ ಇಲ್ಲಾ.! #ತುಳುವರು ನಮ್ಮವರು.! #ಅಖಂಡ_ಕರ್ನಾಟಕ ನಮ್ಮ ಧ್ಯೇಯ


ಅಶೋಕ ಹಂಜಗಿ/Ashok Hanjagi Reposted

What is this? Mr @DrParameshwara ಈ ರೀತಿಯಾಗಿ ನೀವುಗಳು ವರ್ತಿಸುವುದಾದರೆ ಯಾವ ಬ್ರೀಟಿಷರಿಗೂ ನಿಮಗೂ ವ್ಯತ್ಯಾಸವಿಲ್ಲ!, ನಾವು ಕಟ್ಟುವ ತೆರಿಗೆಯಲ್ಲಿ ನೀವು ಬದುಕುತ್ತಿರುವುದು ಎಂಬುದು ನೆನಪಿರಲಿ ಅವರನ್ನ ಕೂಡಲೆ ಬಿಡುಗಡೆಗೊಳಿಸಿ. #AKSSA @AKSSAofficial #PSI

PSI/PC ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ @DrParameshwara ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಮತ್ತು ಪಿಎಸ್ಐ ಅಭ್ಯರ್ಥಿಗಳನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುವುದು ಅಕ್ಷಮ್ಯ ಅಪರಾಧ ಕೂಡಲೇ ಬಿಡುಗಡೆಗೊಳಿಸಿ @BJP4Karnataka @INCKarnataka



ಅಶೋಕ ಹಂಜಗಿ/Ashok Hanjagi Reposted

ಖಂಡನೀಯ..!😡 ಗೃಹ ಸಚಿವರಾದ @DrParameshwara ಅವರಿಗೆ ಇಲ್ಲದ ನೋವು ಮತ್ತು ತೊಂದರೆ @sadashivngarps ನಿಮಗ್ಯಾಕ್ರಿ..? ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ‚ಹೋರಾಟ ಮಾಡಬಾರದು ಎಂಬುದಷ್ಟೇ ಹೈಕೋರ್ಟ್ ಆದೇಶವೇ ಹೊರತು‚ ಶಾಂತಿಯುತವಾಗಿ ಮನವಿ ಕೊಡಬಾರದು ಎಂಬುದಲ್ಲ. ಕೂಡಲೇ ಬಿಡುಗಡೆ ಮಾಡಿ. @AKSSAofficial


ಅಶೋಕ ಹಂಜಗಿ/Ashok Hanjagi Reposted

@DrParameshwara ಮಾನ್ಯರೆ ಸೆಪ್ಟೆಂಬರ್ 22 ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದ್ದು ಅದೇ ದಿನ SSC (CGL) UPSC ಮುಖ್ಯ ಪರೀಕ್ಷೆ ನಡೆಯುವ ಕಾರಣ ಎರಡು ಪರೀಕ್ಷೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ @KEA_karnataka ಇಲಾಖೆಗೆ ಕನಿಷ್ಠ ಒಂದು ವಾರ ಪರೀಕ್ಷೆಯನ್ನು ಮುಂದೂಡಲು ಸೂಚಿಸಬೇಕೆಂದು ಮನವಿ

Tweet Image 1
Tweet Image 2

United States Trends
Loading...

Something went wrong.


Something went wrong.