@ArjunAmmu12 Profile picture

Arjun K.R

@ArjunAmmu12

........

Joined January 2021
Arjun K.R Reposted

Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?


Sir please help to us.. Make this a big issue 🙏🙏🙏 we are doing hardworking for government exam but that institution leaking the papers.. we nearly doing effort since last 3-4 years.. Please please support Computer based test... #CBTinKPSC #reformkpsc @PuneethRajkumar


#CBTinKPSC ಎಲ್ಲರನ್ನೂ ಬಂಧಿಸಿ ಇರುವ ಸಣ್ಣ ಆಸೆಗಳು ಕಣ್ಮರೆಯಾಗುತ್ತಿವೆ ದಯವಿಟ್ಟು KPSC ಅನ್ನು ರದ್ದುಪಡಿಸಿ... ಪಾರದರ್ಶಕತೆಯನ್ನು ಅಳವಡಿಸಿ ಉತ್ತಮ ಜ್ಞಾನವನ್ನು ಪಡಿದಿರುವರಿಗೆ ಅವಕಾಶ ಕಲ್ಪಿಸಿ... #BSYBJP #NarendraModi #siddaramaiah

Tweet Image 1

KPSC ಎಂದರೆ ಕರ್ಮ ಕಾಂಡ.. ಕರ್ಮ ಕಾಂಡ ಎಂದರೆ KPSC.... ಎಷ್ಟು ವರ್ಷ ಬೇಕು ಇದು ಸುಧಾರಿಸಲು... ಎಲ್ಲಿದಾರೆ ಪದವೀಧರ mlc ಗಳು #CBTinKPSC


ಪ್ರಶ್ನೆ ಪತ್ರಿಕೆ ಸೋರಿಕೆ ಕೊನೆಯಾಗಲಿ... #reformkpsc #CBTinKPSC


ಸಾಲ ಮಾಡಿ ಕೋಚಿಂಗ್ ಪಡೆದು ನಮ್ಮದೇ ಕನಸು ಕಟ್ಟಿ ಹಗಲು ರಾತ್ರಿ ಕಷ್ಟ ಪಟ್ಟು ಪರೀಕ್ಷೆ ಗೋಸ್ಕರ ಕಾದು ಕೊನೆಗೆ ನಿರಾಸೆಗೊಳ್ಳುವುದೇ ಹಾಗಿದೆ... ನಮ್ಮ ನೋವು ಕಾಣಿಸುವುದಿಲ್ಲ ಯಾರಿಗೂ ಯಾಕೆ?? #BSYBJP #CBTinKPSC #ReformKPSC #PMOIndia #Siddaramaiah


#ReformKPSC #CBTinKPSC 3 ವರ್ಷದಿಂದ ನಾನು ಸಾಲ ಮಾಡಿ ಕೋಚಿಂಗ್ ಪಡೆದು ಯಾವುದೇ ಆದಾಯವಿಲ್ಲದೆ ಸ್ನಾತಕೋತ್ತರ ಪದವಿ ಪಡೆದು ಇನ್ನೂ ನಮ್ಮ ಮನೆಯವರಿಗೆ ಹೊರೆಯಾಗಿದ್ದೇನೆ ಎಂಬುದನ್ನು ಹೇಳಲು ನಾಚಿಕೆಯಾಗುತ್ತಿದೆ.. ಪರೀಕ್ಷೆಗಳನ್ನು ನಂಬಿದ ನನಗೆ ಈ ಕರ್ಮಕಾಂಡಗಳು ಅದರೆ ಹೇಗೆ ಜೀವನ ರೂಪಿಸುವುದು ಹೇಗೆ?? #PMOIndia #cmokarnataka


United States Trends
Loading...

Something went wrong.


Something went wrong.