commissioner AH & VS
@AhCommissionerOfficial twitter handle of Commissioner, AH& VS Department, Government of Karnataka. RTs are not endorsements.
Similar User
@rdwsd_gok
@icar_nivedi
@dof_kar
@tssridhara
@dr_yali
@santhoshkm
@drmurthypm
@bislreARUn
ದಿನಾಂಕ: 30/11/22 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ಡಾ. ಆರ್ ಎಂ ನಾಗಭೂಷಣ, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. #Tumkur #FMDInspection
@ICMR_RMRCBBSR launched free online certificate course (12weeks) on #OneHealth through @nptelindia for participants with multidisciplinary backgrounds.Get enrolled to learn from experts from institutes of international repute onlinecourses.nptel.ac.in/noc23_ge07/pre… ▶️AICTE approved FDP course
ಅಧಿಕಾರಿಗಳಿಗೆ ತರಬೇತಿ ನೀಡುವ ಕುರಿತು ಸರ್ಕಾರದ ಹಂತದಲಿ ಚಿಂತನೆ ನಡೆಸಿರುವ ಬಗ್ಗೆ ತಿಳಿಸಿದರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಕೆ ಫಾಹಿಮ್ ಭಾ.ಆ.ಸೇ, ರವರು ಉಪಸ್ಥಿತರಿದ್ದರು.(2/2)
ದಿನಾಂಕ: 13/09/22 ರಂದು, #ಬೆಂಗಳೂರು ನಗರ ಜಿಲ್ಲೆಯ, ಮಾಕಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ "ವಿಶ್ವ ರೇಬೀಸ್ ದಿನಚಾರಣೆ" ಸೆಪ್ಟೆಂಬರ್ -2022 ಅಂಗವಾಗಿ #ರೇಬಿಸ್ ಜಾಗೃತಿ ಅರಿವು ಕಾರ್ಯಕ್ರಮವನ್ನು ಡಾ. ನಾಗರಾಜ್ ಉಪನಿರ್ದೇಶಕರು (ಆಡಳಿತ) ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಯಿತು.
ದಿನಾಂಕ 13/09/22 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗದ ಲಸಿಕೆ ಕಾರ್ಯಕ್ರಮವನ್ನು ಡಾ ರಾಜೇಂದ್ರ ಅರಳೇಶ್ವರ ಪಶುವೈದ್ಯಾಧಿಕಾರಿ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. #Haveri #LSDVaccination
Animal Husbandry Infrastructure Development Fund- (AHIDF) visit: ahidf.udyamimitra.in
ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ #Sheepandgoattraining
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) visit: ahidf.udyamimitra.in
ಪಶುಪಾಲನಾ ಇಲಾಖೆಯು "ಪುಣ್ಯಕೋಟಿ ದತ್ತು ಯೋಜನೆ"ಯನ್ನು ಪ್ರಾರಂಭಿಸಿದ್ದು ಈ ಯೋಜನೆಯಲ್ಲಿ ಗೋಶಾಲೆಯಲ್ಲಿರುವ ಅನಾಥ ಗೋವುಗಳಿಗೆ ದೇಣಿಗೆ ನೀಡಿ ದತ್ತು ಪಡೆಯಬಹುದಾಗಿದೆ. ಇದಲ್ಲದೇ ಗೋವುಗಳ ಮೇವಿಗೆ, ಗೋಶಾಲೆಗಳ ಸುಧಾರಣೆಗೆ ಕೂಡ ದೇಣಿಗೆ ನೀಡಲು ಈ ಯೋಜನೆಯ ಜಾಲತಾಣ punyakoti.karahvs.in ಕ್ಕೆ ಭೇಟಿ ನೀಡಿ. #PunyakotiAdoption
Please follow @SWDGok for recent updates, queries & answers on any scheme, programme for the SCs and STs. The handle responds 24x7.
This is a really good initiative by the department as it benefits SC /STs and students. It absolutely saves time, they can get info from anywhere . I think students should follow them to make use of the helpline.🙏 Thanks @Captain_Mani72 sir for making it available for them 24/7.
Super Vasuki - India's longest (3.5km) loaded train run with 6 Locos & 295 wagons and of 25,962 tonnes gross weight. #AmritMahotsav
That's our Major.
Ms. Navneet Mann IAS, Assistant Secretary to DADF, Govt of India visited State #Livestock Breeding and #Training Center #Hesaraghatta on 12/08/2022.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕ ಮಜಲು ಗ್ರಾಮದಲ್ಲಿ ದಿನಾಂಕ: 8/4/2022 ರಂದು ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮದಲ್ಲಿ 158 ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗಿತ್ತು. #Dakshinakannada #Rabiesvaccine
ಅರಸೀಕೆರೆ ತಾಲೂಕಿನ ಭಗವಾನ್ ಮಹಾವೀರ್ ಜೈನ ಗೋಶಾಲೆಯಲ್ಲಿ ಡಾ.ಪ್ರಮೋದ್ ಜೆಕೆ ಮತ್ತು ಡಾ. ಮಂಜುನಾಥ್ ಎಸ್ಪಿ ಅವರಿಂದ ಕಾಲು ಮುರಿತಕ್ಕೊಳಗಾಗಿದ್ದ ಹೋರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. #Amputation #Necrosedlimb #surgery
ದಿನಾಂಕ 17-01-2022 ರಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ-ಚನ್ನಪಟ್ಟಣ ವತಿಯಿಂದ ಮಿಶ್ರತಳಿ ಕರುಗಳ ಪ್ರದರ್ಶನವನ್ನು ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು. ಒಟ್ಟು 49 ಮಿಶ್ರತಳಿ ಕರುಗಳು ಪ್ರದರ್ಶನಕ್ಕೆ ಬಂದಿದ್ದು ಉತ್ತಮ ಕರುಗಳಿಗೆ ಬಹುಮಾನವನ್ನು ವಿತರಿಸಲಾಯಿತು, ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಲಾಯಿತು.(1/2)
Russell Viper (ಕೊಳಕ ಮಂಡಲ) Snake Bite case in kitten which is treated successfully at Polyclinic Koppal.@AHVS_Karnataka
ರಾಜ್ಯ ಬಿಜೆಪಿ ಸರ್ಕಾರ ದೇಶದ ಮೊದಲ ಪಶು ಸಹಾಯವಾಣಿ ಆರಂಭಿಸಿದ್ದು ರೈತರು, ಪಶುಪಾಲಕರು ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಶು ಆರೈಕೆ ಸಂಬಂಧಿತ ಮಾಹಿತಿ ಪಡೆಯಬಹುದಾಗಿದೆ. @nalinkateel @BJP4Karnataka @BSYBJP
ಪಶುಪಾಲನಾ ಇಲಾಖೆಯಿಂದ ಜಾನುವಾರು ಸಾಕಾಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವ ಸುಸಜ್ಜಿತವಾದ ಪ್ರಾಣಿ ಕಲ್ಯಾಣ ಸೇವೆಯ ವಾರ್ ರೂಮ್ ನ ವಿಶಿಷ್ಟವಾದ ವ್ಯವಸ್ಥೆ ದೇಶದಲ್ಲೇ ಪ್ರಥಮವಾಗಿದೆ.ರೈತರು ಪಶುಸಂಗೋಪನೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು 24 x7 ಸಹಾಯ ವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಡೆಯಬಹುದು. @CMofKarnataka
ಸನ್ಮಾನ್ಯ ಮುಖ್ಯಮಂತ್ರಿಯವರು ಇಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಾಣಿ ಕಲ್ಯಾಣ ಸಹಾಯವಾಣಿಯ ಸೇವೆಯನ್ನು ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಉದ್ಘಾಟಿಸಿದರು. ಸನ್ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಬಿ ಚವ್ಹಾಣ್ ರವರು ಉಪಸ್ಥಿತರಿದ್ದರು @CMofKarnataka @PrabhuChavanBJP @AHVS_Karnataka
United States Trends
- 1. #2024MAMA 816 B posts
- 2. Browns 107 B posts
- 3. Donny Dough N/A
- 4. Lakers 56,3 B posts
- 5. yujin 35,5 B posts
- 6. Steelers 120 B posts
- 7. Pam Bondi 273 B posts
- 8. yeonjun 115 B posts
- 9. #FridayVibes 3.646 posts
- 10. #FridayMotivation 6.663 posts
- 11. Candy Corner N/A
- 12. #ENHYPEN 909 B posts
- 13. Chris Brown 23,4 B posts
- 14. bruno mars 150 B posts
- 15. Franz 21 B posts
- 16. #NoMikeRogers 2.927 posts
- 17. HANBIN 38,3 B posts
- 18. Jameis 56,7 B posts
- 19. Bron 15,8 B posts
- 20. Rosé 795 B posts
Something went wrong.
Something went wrong.