Similar User
@krShetty1
@Alokith
@Venkate51904560
@Shivaramshett10
@Kritheshhh8
@MaheshKotian03
Our Proud Honestly Person Our Proud Prime Minister Mr.Narendra Damodar DAS Modiji In Our Proud Nation India Yek Bharath Shrestha Bharath
ಸಾಧಿಸಲು ಕೇವಲ ಬಲ ಇದ್ದರೆ ಸಾಲದು ಸಾಧಿಸುವೆನೆಂಬ ಛಲವೂ ಇರಬೇಕು @Amruthasanjeevi #Amruthasanjeevini @krShetty1 @sushanthamin19 @sank488 @Ganesh78128741 @Venkate51904560 @Alokith @AkashSuvarna9 @DeepakApz @KulalPanapila @chethan_padil
#ಅಮೃತಸಂಜೀವಿನಿ (ರಿ.) ಮಂಗಳೂರು ಇದರ ನಾಲ್ಕನೇ ವರ್ಷದ ವರ್ಷಾಚರಣೆಯನ್ನು ಆಗಸ್ಟ್ 4 , ಆದಿತ್ಯವಾರದಂದು ಮರೋಳಿಯ ಸಂವೇದನ ಆಶ್ರಯ ತಾಣದಲ್ಲಿ ಅರ್ಧದಿನ ಅಲ್ಲಿರುವ ಮಕ್ಕಳ ಜೊತೆ #Amruthasanjeevini ಯ ಕಾರ್ಯಕರ್ತರು ಸಮಯ ಹಂಚಿಕೊಂಡರು ಸಂಸ್ಥೆಯ ವರ್ಷಾಚರಣೆ ಸಂಬಂಧಿಸಿದ ಬಗ್ಗೆ ಸಹಕರಿಸಿದ ಸಮಾಜದ ಎಲ್ಲರಿಗೂ ಧನ್ಯವಾದಗಳು @Amruthasanjeevi
ಅಮೃತಸಂಜೀವಿನಿ® ಮಂಗಳೂರು ನಾಲ್ಕು ವರ್ಷಗಳ ಪುಟ್ಟ ಹೆಜ್ಜೆಗಳೊಂದಿಗೆ ಸೇವಾಪಯಣವನ್ನು ಮುಗಿಸಿಯಾಗಿದೆ, ನೂರಾರು ವರ್ಷಗಳ ಕನಸು ಮುಂದಿದೆ. ನಮ್ಮ ಈ ಪುಟ್ಟ ಹೆಜ್ಜೆಗಳಿಗೆ ಬಲ ಕೊಟ್ಟ ಸಂಜೀವಿನಿ ದಾನಿಗಳಿಗೆ ಹಾಗೂ ನಮ್ಮನ್ನು ಗುರುತಿಸಿ ನಮಗೆ ಅಭಿನಂದಿಸಿ ಶುಭ ಹಾರೈಸಿದ ಈ ಸಮಾಜಕ್ಕೆ ನಾವು ಕೃತಜ್ಞರಾಗಿದ್ದೇವೆ. #Amruthasanjeevini
ನೊಂದವರ ಕಣ್ಣೀರ ಕಂಡು ಕಾಣದೆ ಹೋಗುವ ಸಮಾಜದಲ್ಲಿ ನೊಂದವರ ಕಣ್ಣೀರ ಒರೆಸಲು ಜನಿಸಿದ ಸಂಸ್ಥೆ ಇಂದು ನೂರಾರುಕುಟುಂಬದ ಕಣ್ಣೀರು ಒರೆಸುತ್ತಾ ನಾಲ್ಕನೇ ವರ್ಷ ಮುಗಿಸಿ 5ನೇ ವರ್ಷದತ್ತ ಹೆಜ್ಜೆ ಇಡುತ್ತಿದೆ.5ನೇ ವರ್ಷದ ಪಯಣದಲ್ಲಿ ಸಂಜೀವಿನಿಗಳಿಗೆ ಇನ್ನು ಹೆಚ್ಚು ಸೇವೆ ಮಾಡಲು ದೇವರು ಶಕ್ತಿ ತುಂಬಲಿ ಎಂದು ಶುಭಹಾರೈಸುವ #Amruthasanjeevini
ಕೂಸು ಹುಟ್ಟಿತು ಹೊಸ ಮನಸ್ಸು ಹುಟ್ಟಿತು ಹೊಸ ತರುಣರ ಪಡೆ ಹುಟ್ಟಿತು ಹೊಸ ಸಂದೇಶ ಹುಟ್ಟಿತು #Amruthasanjeevini
ಅಮೃತಸಂಜೀವಿನಿ ಎನ್ನುವ ಕುಟುಂಭ ಪರಿಚಯವಾದದ್ದು ನನ್ನೊಳಗಿನ ಸೇವಾ ಜ್ಯೋತಿಯ ಉದ್ದೀಪನಕ್ಕಾಗಿ ಧನ್ಯವಾದ ಅಮೃತಸಂಜೀವಿನಿ
ಹುತಾತ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡದೆ, ಅವರಿಗೆ ನಮ್ಮಿದಾಗುವಂತಹ ಸಹಾಯವನ್ನು ಮಾಡಿದ ಸೇವಾಸಂಸ್ಥೆ ನಮ್ಮ ಅಮೃತಸಂಜೀವಿನಿ ಜೈ ಹಿಂದ್ #Amruthasanjeevini #IndianArmy
United States Trends
- 1. Warriors 70 B posts
- 2. Rockets 44,2 B posts
- 3. Steve Kerr 6.345 posts
- 4. Draymond 8.508 posts
- 5. Selena 110 B posts
- 6. Papoose N/A
- 7. Diligence 4.626 posts
- 8. Voice of America 28,5 B posts
- 9. Steph 27,1 B posts
- 10. #playstationwrapup N/A
- 11. Podz 5.520 posts
- 12. #Survivor47 12,8 B posts
- 13. Benny Blanco 18 B posts
- 14. Knicks 35,9 B posts
- 15. Sengun 6.128 posts
- 16. Whataburger 1.313 posts
- 17. #AEWDynamite 27,5 B posts
- 18. Hawks 32,2 B posts
- 19. Kari Lake 32,2 B posts
- 20. Bill Kennedy 1.204 posts
Something went wrong.
Something went wrong.