Similar User
@DCULT__
@pakkaDcult_07
@ItsMeRavi46
@NaveennaveNave1
@LohithRocky8496
@gajadboss45
@PavanGo1430
@ItsKalkiTweets
@Dacchu___Tweets
@KAhudga
@whitepillKa
@kb_yuvaraja
@Aashh2209
@SidharthKL4510
@Tarun86480923
ಇರಬೇಕು ಒಬ್ಬ ಗೆಳತಿ ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತಾ, ಖುಷಿಯನ್ನು ಹಂಚಿಕೊಳ್ಳುತ್ತಾ, ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ, ಆಗಾಗ ರೇಗಿಸುತ್ತಾ ಬದುಕಿಗೆ ಸ್ಪೂರ್ತಿ ತುಂಬುವಂತ ಗೆಳತಿ ಇರಬೇಕು. #Nenapadalu
ಮಾತಿನ ನದಿಯು.. ಮೌನದ ಸಾಗರ ಸೇರಿ.. ದುಃಖದ ಅಲೆಯು ಪ್ರೇಮದ ಗುಡಿಗೆ ಅಪ್ಪಳಿಸಿ.. ನಗುವಿನ ಸಂಭ್ರಮಕ್ಕೆ ನೋವಿನ ಶೋಕಾಚರಣೆ ಆವರಿಸಿ.. ಪ್ರೀತಿಯ ಹಡಗಿನಲ್ಲಿ ಪ್ರೇಮದ ಲೋಕಕ್ಕೆ ಸಾಗಬೇಕಿದ ಪ್ರೇಮಿಗಳ ಕನಸು.. ಸಪ್ತ ಸಾಗರದಾಚೆ ಕೊನೆಗೊಂಡಿದೆ... 🤞💔 #1YearofSSESideB #SSESideB #SaptaSagaradaacheEllo
ಕನಸಲ್ಲಿ ಬಂದು ಕಾಡುವ ಕಾಮಿನಿಯೇ ನನಸಲ್ಲಿ ಏಕೆ ಬರುವುದಿಲ್ಲ ಬಹುಶಃ ಅದು ನಿನ್ನ ನಿದ್ರೆಯ ಸಮಯ ಇರಬಹುದೇ
ಮದ್ಯೆ ರಾತ್ರಿಯಲ್ಲೂ ಎದೆ ನಡುಗಿಸಿ ಕಣ್ಣೀರು ಹಾಕಿಸುವ ಶಕ್ತಿ ಇರೋದು ನಿನ್ನ ನೆನಪುಗಳಿಗೆ ಮಾತ್ರ...😔💔
ನಿನ್ನ ನೆನಪಿನ ತನ್ಮಯತೆಯಿಂದ ನನಗರಿಯದೆ ಕಣ್ಣಿಂದ ಜಾರಿಬಿದ್ದ ಹನಿಯಲ್ಲೂ ನಿನ್ನ ಸ್ಪರ್ಶದ ಅನುಭೂತಿಯಿತ್ತು. ಗೆಳೆತಿ ನೀನಿಲ್ಲದೆ ಮನದ ಭಾವವೆಲ್ಲ ಮಂಜಾಗಿದೆ.
ನನ್ನ ತೊರೆಯುವ ಹೋರಾಟದಲ್ಲಿ ನೀನು ಗೆದ್ದೆ, ನಿನ್ನ ಮರೆಯುವ ಪ್ರಯತ್ನದಲ್ಲಿ ನಾನು ಸೋತೆ.! #Nenapadalu
Dose and Idly are purely Kannada cuisine It's been mentioned in 9th century To be precise Udupi district of Karnataka are founder of this Masale Dose 🥵🙌
ಮೌನದ ಈ ನೋಟದಲಿ ಸಾವಿರ ಮಾತಾಗುವೆ 🗣️🫠❤️ #GoodEveningX #SaptaSagaradaacheEllo #SSE
ನಾನು ಮುಂಜಾನೆ ಕಣ್ಬಿಡಲು ನೀನೆ ನನ್ನ ಮೊದಲ ಆಲೋಚನೆ ನಾನು ಎಲ್ಲೇ ಹೋದರು ಇದ್ದರು ನಿನ್ನ ಬಗ್ಗೆಯೆ ಯೋಚಿಸುತ್ತೇನೆ ನಾನು ಯಾವುದೇ ಹಾಡು ಕೇಳಿದರು ಮನಸ್ಸು ನಿನ್ನನ್ನೆ ಗುನುಗುತ್ತದೆ ನಾನು ಚಂದ್ರನನ್ನು ನೋಡಿದರು ಅಲ್ಲು ನಿನ್ನನ್ನೇ ಕಾಣುವೆ ನಾನು ಕಣ್ಮುಚ್ಚಿದರು ನೀನೆ ನನ್ನ ಕಣ್ಮುಂದೆ ಬರುವೆ ನಾನು ಕನಸ್ಸಲ್ಲೂ ನಿನಗಾಗಿಯೇ ಕಾಯುವೆ….
ಕತ್ತಲ ದಾರಿಯಲಿ ಬೆಳಕಿನ ಕಿರಣ ಹಿಡಿದು ಕುಳಿತೆ ಕಾಯುತ್ತಾ ನೀ ಬರುವ ದಾರಿಯ ಮುಳುಗಲಿ ಶಶಿಯು ಮೂಡಲಿ ರವಿಯು ನಿನ್ನ ಕಾಣುವ ವರೆಗೆ ಕೊನೆಯಾಗದು ತವಕ
ಮೌನದ ಈ ನೋಟದಲ್ಲಿ.. ಪ್ರೀತಿಯು ಮೂಡಿದೆ ಕಣ್ಣಂಚಿನಲ್ಲಿ.. ಕಣ್ಣುಗಳ ಈ ಬೆಳಕಿನಲ್ಲಿ.. ಹೃದಯಗಳು ಮಾತನಾಡಿವೆ ಪಿಸುಮಾತಿನಲ್ಲಿ.. ಮೂಡಿದ ಪ್ರೀತಿಗೆ ಯಾರದೋ ದೃಷ್ಟಿ ತಾಗಿ.. ಮೌನ ತಬ್ಬಿತು.. ಇಬ್ಬನಿ ಕರಗಿತು.. 🥹❤️ . ತಪ್ಪದೆ ವೀಕ್ಷಿಸಿ “ಇಬ್ಬನಿ ತಬ್ಬಿದ ಇಳೆಯಲಿ” @PrimeVideoIN ನಲ್ಲಿ 🤗💗 #IbbaniTabbidaIleyali
Macha its Deepawali, Diwali is your position in Indian Cricket Team.
ನೀಲಿ ನೀಲಿ ಆಕಾಶ ನಿನ್ನ ಪ್ರತಿಬಿಂಬ ಕಂಡು ನಾಚಿ ಮರೆಯಾದ ಬಾನಲ್ಲಿ ಚಂದ್ರಾ.! #Nenapadalu
ಹೇ ಗೆಳತಿ ಭಾವನೆಗಳು ಬದಲಾಗುವ ಮುನ್ನ ,ನೀ ತೆರೆ ನಿನ್ನ ಹೃದಯದ ಬೀಗವನ್ನ #ಭಾವನೆಯಗೆಳತಿ #ಹೃದಯವಾಸಿ #WriterMuttu
ಇಳೆಯನು ತಬ್ಬಿದ ಇಬ್ಬನಿಗೆ ಪ್ರೀತಿಯ ಕಂಬನಿ ತಬ್ಬಿ.. ಕಳೆದು ಹೋದ ನೆನಪುಗಳಿಗೆ ಚಿಗುರೊಡೆದು.. ಭಾವನೆಗಳ ಅಲೆಗಳು ಎದೆಗೆ ಅಪ್ಪಳಿಸಿವೆ..🪷🫠❤️ . Music: #SumedhK 🎵 VC : #iKarthikKumaran ✂️ ( ig ) #SSE #SaptaSagaradaacheEllo #Taavare
ದೀಪಾವಳಿಯಾದರೂ ನನ್ನ ಲೋಕದೀ ದಟ್ಟಕತ್ತಲು; ಅಲ್ಲಿ ಅವನ ಮನದಿ ನೋವಿನ ದಟ್ಟ ಕಾರ್ಮೋಡ 💔💔
ಕಾರ್ಮೋಡಗಳೇ ತುಂಬಿದ ಇನ್ನೊಬ್ಬರ ಬದುಕಿನಲ್ಲಿ ಕಾಮನಬಿಲ್ಲು ಸೃಷ್ಟಿಸಲು ಸಾಧ್ಯವಾದರೆ ಅದುವೇ ಬದುಕಿನ ನಿಜವಾದ ಸಾರ್ಥಕತೆ. #ಶುಭೋದಯ
United States Trends
- 1. Chargers 41,9 B posts
- 2. Bengals 49,2 B posts
- 3. Herbert 26,4 B posts
- 4. Joe Burrow 10,9 B posts
- 5. #BaddiesMidwest 15,9 B posts
- 6. Chiefs 150 B posts
- 7. #CINvsLAC 6.874 posts
- 8. Josh Allen 64,7 B posts
- 9. Bills 160 B posts
- 10. Zac Taylor 2.655 posts
- 11. WWIII 143 B posts
- 12. McPherson 2.197 posts
- 13. Russia 722 B posts
- 14. Tee Higgins 2.922 posts
- 15. #WhoDey 1.431 posts
- 16. #SNFonNBC N/A
- 17. Harbaugh 12,7 B posts
- 18. #BoltUp 3.125 posts
- 19. 49ers 44,7 B posts
- 20. Money Mac N/A
Who to follow
-
𝔻ℂ𝕌𝕃𝕋
@DCULT__ -
|ಪಕ್ಕಾ😈 ಡಿಬಾಸ್➜❤️🩹 ಅಭಿಮಾನಿ|
@pakkaDcult_07 -
Ravi
@ItsMeRavi46 -
NaveDBoss! DEVIL'THE HERO'
@NaveennaveNave1 -
Lohith Kv
@LohithRocky8496 -
ᴳᴼᴰ 𝐆𝐀𝐉𝐀 ᴰᴱⱽᴵᴸ
@gajadboss45 -
Pavan Gowdru🚩🇮🇳🚩
@PavanGo1430 -
K A L K I
@ItsKalkiTweets -
𝘿𝘼𝘾𝘾𝙃𝙐 !!
@Dacchu___Tweets -
han
@KAhudga -
White Pill supplier
@whitepillKa -
Yuvaraja kb
@kb_yuvaraja -
.
@Aashh2209 -
Sidharth KL
@SidharthKL4510 -
Tarun_D BOSS
@Tarun86480923
Something went wrong.
Something went wrong.