@jogi_mane Profile picture

Jogi

@jogi_mane

Journalist, Novelist, Screenwriter, Chef and Traveller. Chief Magazine Editor at Kannada Prabha

Joined November 2019
Similar User
ಹರಿವು ಬುಕ್ಸ್ Harivu Books photo

@HarivuBooks

Nagathihalli Chandrashekara photo

@NomadChandru

yaarivanu_unknownu photo

@memesmaadonu

ಹೊನಲು photo

@honalunet

Vicky Pedia photo

@Vickypedia_007

ನಮ್ 𝐇𝐈𝐒𝐓𝐎𝐑𝐘 ❄ photo

@NamHistory

ಮಂಸೋರೆ/ManSoRe photo

@mansore25

ಕನ್ನಡ ಅಭಿವೃದ್ಧಿ ಪ್ರಾಧಿಕಾರ photo

@kdabengaluru

Bengaluru Betala photo

@gururaj_mj

ಕನ್ನಡ ಸಂಚಯ photo

@kannadasanchaya

Hemanth M Rao photo

@hemanthrao11

vasudhendra photo

@vasudhendra7

Shashank Soghal photo

@ShashankSoghal

Dundiraj H photo

@dundiraj_h

Be(ಜವಾಬ್ದಾರಿ)..!❁ photo

@mukthagaamini

Bless me.

Tweet Image 1

ನನ್ನ ಗೆಳೆಯ, ಕತೆಗಾರ ಗೋಪಾಲಕೃಷ್ಣ ಕುಂಟಿನಿ ಬರೆದಿರುವ ಇತ್ತೀಚಿನ ಪುಸ್ತಕ ಮಹಾಭಾರತ; ಪ್ರೇಮ ಮತ್ತು ಯುದ್ಧ. ಸಾವಣ್ಣ ಪ್ರಕಾಶನ ಇದನ್ನು ಪ್ರಕಟಿಸುತ್ತಿದೆ. ಸುಧಾಕರ ದರ್ಬೆ ಸೊಗಸಾದ ಮುಖಪುಟ ರಚಿಸಿದ್ದಾರೆ

Tweet Image 1

JayShankar AryaR & Shreekara Bhat display remarkable talent in their short films. 'Nice Meeting You' & 'Color' are captivating, immersing viewers with adept plot handling & storytelling prowess. A lasting impression indeed! 🎬 @shetty_rishab

Tweet Image 1

ಲೈಫ್ ಐಸ್ ಬ್ಯೂಟಿಫುಲ್ @jogi_mane #ಇಣುಕುನೋಟ #ವೀರಲೋಕ #veeralokabooks veeralokabooks.com/product/life-i…

Tweet Image 1


Jogi Reposted

ಲೈಫ್ ಐಸ್ ಬ್ಯೂಟಿಫುಲ್ @jogi_mane #ಇಣುಕುನೋಟ #ವೀರಲೋಕ #veeralokabooks veeralokabooks.com/product/life-i…

Tweet Image 1

Jogi Reposted

ಕೇಳು ಮನಸೇ #೧೪ ರ ವಿಶೇಷ - ಜೋಗಿ ವಿಶೇಷ! ಕೆಲವೇ ಚೀಟಿಗಳು ಲಭ್ಯ ಇವೆ ಕೂಡಲೇ ಕೊಳ್ಳಿರಿ sites.google.com/view/kelumanas… ಮಾರ್ಚ್ ೯ ಶನಿವಾರ ಸಂಜೆ ಆರಕ್ಕೆ ಸುಚಿತ್ರ ಸಿನಿ ಅಕಾಡೆಮಿಯಲ್ಲಿ. @jogi_mane ❤️💛 ಸಹ ಬೆಂಬಲ @HarivuBooks ಒಡನಾಡಿ @olavucinema @TrilokaBaraha

Tweet Image 1

Jogi Reposted

ತಮಿಳು ಅರ್ಥವಾಗದವರಿಗೆ~ ನಟ ಪ್ರಕಾಶ್ ರಾಜ್ ರವರಿಗೂ ತಮಿಳುನಾಡಿನ ಪ್ರಣವ್ ಜ್ಯುವಲರ್ಸ ನ ಮೋಸಡಿಗೂ ಯಾವ ಸಂಭಂಧವೂ ಇಲ್ಲ ಎಂದು ವಿಶೇಷ ತನಿಖಾಧಿಕಾರಿಗಳಿಂದ ಅಧಿಕ್ರತ ಪ್ರಕಟಣೆ. ನನ್ನನ್ನು ನಂಬಿ ..ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು 🙏🏿🙏🏿🙏🏿 ಸತ್ಯಮೇವ ಜಯತೆ #justasking


T N Seetharam's controversial biography notes will be released tomorrow 10th December 2023 at Gandhi bhavan Bangalore

Tweet Image 1

With the demise of Leelavati, an era came to an end, and the secrets she carefully held were sent to eternity.

Tweet Image 1

They played well. We fucked off. Indian cricket team is mediocre.


Jogi Reposted

.@jogi_mane ಅವರ ಮೆಚ್ಚುಗೆಯ ಮಾತು.. Thank you so much sir, means a lot 😊 #SSESideBInCinemas

Tweet Image 1

Jogi Reposted

ಜೋಗಿ ಅವರು ಬರೆದ ಹೊಸ ಪುಸ್ತಕ "ಕತೆಗಾರರ ಕೈಪಿಡಿ" ಬಿಡುಗಡೆಗೆ ಸಿದ್ಧವಾಗಿದೆ. ನಮ್ಮಲ್ಲಿ ಪ್ರೀಬುಕ್ ಮಾಡಿ ರಿಯಾಯಿತಿ ಪಡೆಯಿರಿ. #Sripustakam #jogi #sawannabooks #newbook #kannadabooks #books

Tweet Image 1

ಥ್ಯಾಂಕ್ಸ್ @KicchaSudeep ಸರ್. ನಿಮ್ಮ ಪ್ರೀತಿಗೆ ಕೃತಜ್ಞ.

ಆತ್ಮೀಯರಾದ ಪತ್ರಕರ್ತ ಮತ್ತು ಕಥೆಗಾರ ಜೋಗಿ ಕಥೆ ಕಟ್ಟುವ ಕುರಿತು ಸಮಗ್ರ ಕೈಪಿಡಿ ಬರೆದಿದ್ದಾರೆ. ಸಾಹಿತ್ಯ ಲೋಕಕ್ಕೆ ಈ ಪ್ರಯತ್ನ ಮೈಲಿಗಲ್ಲಾಗಲಿ. ♥️🤗

Tweet Image 1


Jogi Reposted

ಆತ್ಮೀಯರಾದ ಪತ್ರಕರ್ತ ಮತ್ತು ಕಥೆಗಾರ ಜೋಗಿ ಕಥೆ ಕಟ್ಟುವ ಕುರಿತು ಸಮಗ್ರ ಕೈಪಿಡಿ ಬರೆದಿದ್ದಾರೆ. ಸಾಹಿತ್ಯ ಲೋಕಕ್ಕೆ ಈ ಪ್ರಯತ್ನ ಮೈಲಿಗಲ್ಲಾಗಲಿ. ♥️🤗

Tweet Image 1

ನನ್ನ ಹೊಸ ಪುಸ್ತಕ ಕತೆಗಾರರ ಕೈಪಿಡಿ ಮಾರುಕಟ್ಟೆಯಲ್ಲಿದೆ. ಅದರ ಕುರಿತು ಪ್ರೀತಿಯ ಮಾತಾಡಿರುವ ರಿಷಬ್ ಶೆಟ್ಟರ ಅಕ್ಕರೆಗೆ ಶರಣು.

ತಮ್ಮ ಬರಹಗಳ ಮೂಲಕ ಕತೆಗಾರರಿಗೆ, ಸಿನಿಮಾ ಮೇಕರ್‌ಗಳಿಗೆ ಸ್ಫೂರ್ತಿ ನೀಡುವ, ಕತೆಗಾರ ಜೋಗಿ ಅವರು ಬರೆದಿರುವ ‘ಕತೆಗಾರರ ಕೈಪಿಡಿ- A complete Guide on Art of Story Telling’ ನ.19ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಕತೆ ಬರೆಯುವವರಿಗೆ ಅತ್ಯಂತ ಉಪಯುಕ್ತ ಮಾಹಿತಿ 450 ಪುಟಗಳ ಈ ಪುಸ್ತಕದಲ್ಲಿದೆ. ಕೃತಿಗಾಗಿ ಸಂಪರ್ಕಿಸಿ: 8660404034…

Tweet Image 1
Tweet Image 2


Jogi Reposted

ತಮ್ಮ ಬರಹಗಳ ಮೂಲಕ ಕತೆಗಾರರಿಗೆ, ಸಿನಿಮಾ ಮೇಕರ್‌ಗಳಿಗೆ ಸ್ಫೂರ್ತಿ ನೀಡುವ, ಕತೆಗಾರ ಜೋಗಿ ಅವರು ಬರೆದಿರುವ ‘ಕತೆಗಾರರ ಕೈಪಿಡಿ- A complete Guide on Art of Story Telling’ ನ.19ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಕತೆ ಬರೆಯುವವರಿಗೆ ಅತ್ಯಂತ ಉಪಯುಕ್ತ ಮಾಹಿತಿ 450 ಪುಟಗಳ ಈ ಪುಸ್ತಕದಲ್ಲಿದೆ. ಕೃತಿಗಾಗಿ ಸಂಪರ್ಕಿಸಿ: 8660404034…

Tweet Image 1
Tweet Image 2

Loading...

Something went wrong.


Something went wrong.