Similar User
@realastitvam
@Prakash_Rayanna
@DivyaJayaraj24
@mohan101162
@YallappaPs
@FollowAkshay1
@Ani_Sanatani
@RsidduR1
@NebageriNaik
@MahanteshMagan2
@venkatesh7012
@AdvocateShubha
@Mallika52160729
@KaramudiMuttu
@Bgshiroor
ಮೂರು ದಿನ ರಜೆ ಅಂತ ಊರಿಗೆ ಬಂದು ಹೊಲದ ಕಡೆ ಹೋದ್ರೆ ಅಲ್ಲಿ ಕೂಡ ನಮ್ಮ ಪಕ್ಷದ ಬಾವುಟ. ಪಕ್ಷದ ನಾಯಕರ ವಿರುದ್ಧ ಮತ್ತು ಪಕ್ಷ ವಿರೋಧಿ ಹೇಳಿಕೆ ನೀಡಿರುವ ನಾಯಕರನ್ನು ನಾನು ಟೀಕಿಸಿದ್ದೇನೆ ಹೊರತು ಎಂದಿಗೂ ಪಕ್ಷದ ವಿರುದ್ಧ ನಾನು ಮಾತನಾಡಿದವನಲ್ಲ. ಅಂದು ಇಂದು ಮುಂದು ಎಂದೆಂದಿಗೂ ಬಿಜೆಪಿ ✌️
ಕಾಂಗ್ರೆಸ್ ಮಾನ ಉಳಿಸಿದ ಸೊರೇನ್ ದಂಪತಿಗಳು. Congratulations @HemantSorenJMM Avre. #JharkhandElection2024
ಗೆಲ್ಲುವ ಸ್ಥಾನವನ್ನು ಇತ ಕಾರ್ಯಕರ್ತರ ಮುಂದೆ ನಾವು ಟಿಕೆಟ್ ಕೇಳ್ತಿಲ್ಲ ಅನ್ನೋದು ದೆಹಲಿಗೆ ಹೋಗಿ ಟಿಕೆಟ್ ತಗೊಂಡು ಬರೋದು. ರಾಜಕೀಯ ಬಿಟ್ಟು ನಾಟಕ ಕಂಪನಿ ಸೇರ್ಬೇಕು ಇಂತವರು. ಅಲ್ಲಿ ಕಷ್ಟ ಪಟ್ಟು ದುಡಿದ ಕಾರ್ಯಕರ್ತರಲ್ಲಿ ಯಾರಿಗೆ ಕೊಟ್ಟಿದ್ರೂ ಬಿಜೆಪಿ ಗೆದ್ದಿರೋದು. ಒಳ್ಳೇದು ಎರಡು ಮಾಜಿ ಸಿಎಂ ಮಕ್ಳು ಸೊತ್ತಿದ್ದು ಒಳ್ಳೇದೇParty suffers
ಯತ್ನಾಳ್ ನಡೆ ಜನರ ದಾರಿ ತಪ್ಪಿಸ್ತಿದೆ, ಅದಕ್ಕೆ ನಮಗೆ ಸೋಲಾಗಿದೆ: ಶರಣು ಸಲಗರ್ publictv.in/sharanu-salaga… #SharanuSalagar #BasangoudaPatilYatnal #BJP #Congress #Politics #ByElection
ಭರತ್ ಬೊಮ್ಮಾಯಿ, ಬಂಗಾರು ಹಣಮಂತ ಅವರ ಸೋಲಿಗಿಂತ ಹೆಚ್ಚು ಕಾಡುತ್ತಿರುವುದು ನಿಖಿಲ್ ಕುಮಾರಸ್ವಾಮಿ ಅವರ ಸೋಲು. ಹಣ, ರಾಜಕಾರಣದಲ್ಲಿ ಗಟ್ಟಿ ಕುಟುಂಬ, ಜಾತಿ ಎಲ್ಲಾ ಇದ್ದರೂ ಒಂದು ಕ್ಷೇತ್ರದಲ್ಲಿ ಗೆಲ್ಲಲು ಆಗುತ್ತಿಲ್ಲ. ಮುಂದೆ ಒಳ್ಳೆಯದಾಗಲಿ 🙏
ಅಂದು ಕಠಿಣ ಕ್ರಮ ಕೈಗೊಂಡಿದ್ದರೆ ಇಂದು ಸೋಲು ಆಗುತ್ತಿರಲಿಲ್ಲ. ನನ್ನದು ಜನತಾಪರಿವಾರ ಎಂದು ಎಲ್ಲ ಪಕ್ಷದವರ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದಿದ್ದರೆ ಸೋಲು ಆಗುತ್ತಿರಲಿಲ್ಲ. ಸಿಎಂ ಆಗಿ ಪಕ್ಷದ ಸೋಲಿಗೆ ಕಾರಣ ಆಗಿ ಲೋಕಸಭೆಗೆ ಸ್ಪರ್ಧೆ ಮಾಡಲು ಬೇರೆಯವರ ಅವಕಾಶ ಕೊಟ್ಟಿದ್ದರೆ ಶಿಗ್ಗಾಂವಿ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿ ಉಳಿಯುತ್ತಿತ್ತು.
ಮೊದ್ಲು ಇವರು ಮೈಕ್ ಮುಂದೆ ನಿಂತು ಬಾಯಿ ಬಂದ ಹಾಗೆ ಮಾತನಾಡುವುದನ್ನು ನಿಲ್ಲಿಸಬೇಕು. ನಂತರ ಎಲ್ಲವೂ ಸರಿ ಹೋಗುತ್ತೆ, ವಾಜಪೇಯಿ ಅವರ ಸಂಪುಟದಲ್ಲಿ ಸಚಿವ ಆಗಿದ್ದೆ ಅಂತಾರೆ ಆದ್ರೆ ಅವರ ಹಾಗೆ ರಾಜಕಾರಣ ಮಾಡಲು ಇವರಿಂದ ಸಾಧ್ಯ ಆಗುತ್ತಿಲ್ಲ. ಇದು ದುರಂತ 🤦🤷
ಯಡಿಯೂರಪ್ಪ, ಪುತ್ರ ವ್ಯಾಮೋಹದಿಂದ ಬಿಜೆಪಿ ಸೋತಿದೆ: ಯತ್ನಾಳ್ ವಾಗ್ದಾಳಿ – ಸ್ವಾಭಿಮಾನ ಇದ್ದರೆ ವಿಜಯೇಂದ್ರ ರಾಜೀನಾಮೆ ನೀಡಬೇಕು – ನಿಖಿಲ್ ಕುಮಾರಸ್ವಾಮಿ ಸೋಲು ದುರ್ದೈವ publictv.in/bjp-defeat-for… #BYVijayendra #Sandur #Shiggaon #Channapatna #BasanagoudaPatilYatnal #Yediyurappa #Chikkodi
One thing is clear. BJP needs RSS. RSS needs BJP. And India needs both RSS and BJP . So stay united, stay strong. 🚩
ರಾಜಕಾರಣದಲ್ಲಿ ದೊಡ್ಡ ಕುಟುಂಬ ಅಜ್ಜ ದೇಶದ ಮಾಜಿ ಪ್ರಧಾನಿ ಅಪ್ಪ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಮಂತ್ರಿ ಇಡೀ ಕುಟುಂಬವೇ ರಾಜಕಾರಣದಲ್ಲಿ ತುಂಬಾ ಜನರನ್ನು ಕೆಡವಿ ಮೇಲಕ್ಕೆತ್ತಿದೆ, ಅಂತದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದು ಕ್ಷೇತ್ರದಲ್ಲಿ ಗೆಲ್ಲಿಸಿಕೊಳ್ಳಲು ಆಗುತ್ತಿಲ್ಲ ಅಂದ್ರೆ ಅದು ಅವನ ಸೋಲೋ ಅಥವಾ ಅದೃಷ್ಟ ಇಲ್ಲವೋ.
Remember!!!! अकेला @Dev_Fadnavis क्या करेगा? #MaharashtraElections2024 #MaharashtraElectionResults #BJPwins
High time Yatnal, Pratap & Co are expelled from the party. Elections after Elections, people of Karnataka have shown there exists no place for these type of politics. If they are still continued in the party, BJP has to forget any come back in Karnataka. @narendramodi @amits
ಭಾರತೀಯ ಜನತಾ ಪಕ್ಷದ ಸೋಲಿಗೆ ರಾಜ್ಯದ ಅಧ್ಯಕ್ಷರಾದ @BYVijayendra ಅವ್ರೆ ಹೊಣೆ ಹೊರಬೇಕು. ಆಗಾಗ ಪಕ್ಷ ಮತ್ತು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡಿ ಪಕ್ಷದ ಸಂಘಟನೆಗೆ ತೊಡಕು ಆಗಿರುವ ನಾಲಾಯಕ್ ನಾಯಕರನ್ನು ಪಕ್ಷದಿಂದ ಕಿತ್ತೊಗೆಯಬೇಕು ಎಂದು ಕೇಳಿಕೊಳ್ಳುತ್ತೇನೆ. Cc : @AmitShah @JPNadda @blsanthosh
ಮೂರು ಕ್ಷೇತ್ರಗಳ ಫಲಿತಾಂಶದ ನಂತರ ಕ್ರೆಡಿಟ್ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷದಲ್ಲಿ ನೂಕು ನುಗ್ಗಲು. ಸಿದ್ದರಾಮಯ್ಯ ಡಿಕೆ ಬ್ರದರ್ಸ್ ಸತೀಶ್ ಜಾರಕಿಹೊಳಿ ಜಮೀರ್ ಅಹ್ಮದ್ ಖಾನ್ ಸಂತೋಷ್ ಲಾಡ್
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ನೇರ ಕಾರಣ --ಅಲ್ಪಸಂಖ್ಯಾತರ ಮತಗಳ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕಡೆಗೆ ವಾಲಿರುವುದು --ಗ್ಯಾರಂಟಿ ಯೋಜನೆಗಳು --ಆಡಳಿತ ಪಕ್ಷದ ಲಾಭ
ನಿಖಿಲ್ ಕುಮಾರಸ್ವಾಮಿ ಗೆಲ್ಲಬೇಕು ಕಣ್ರೀ. ತಂದೆ ಮತ್ತು ಪಕ್ಷಕ್ಕೋಸ್ಕರ ಪ್ರತಿ ಸಲ ಅದೃಷ್ಟ ಪರೀಕ್ಷೆಗೆ ಒಳಗಾಗುವ ನಿಖಿಲ್ ಅವರಿಗೆ ಒಮ್ಮೆ ಗೆಲುವಿನ ರುಚಿ ಸಿಗಬೇಕು ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ.
ನಾನು ಟ್ರೋಲ್ ಗಳಿಗೆ ಹೆದರಲ್ಲ ಎಂದು ಒಬ್ಬ ವಿದ್ಯಾರ್ಥಿಯ ನಿಜ ಮಾತಿನಿಂದ ಗಲಿಬಿಲಿ ಆಗಿ ಶಿಕ್ಷೆಗೆ ಆದೇಶಿಸಿದ ಮಹಾನ್ ಸಚಿವರು ನೀವೇ ಅಲ್ಲವೇ ಮಧು ಬಂಗಾರಪ್ಪ ಅವ್ರೆ.
𝙸𝚏 𝚢𝚘𝚞 𝚍𝚘𝚗'𝚝 𝚜𝚎𝚎 𝚝𝚑𝚎 𝚐𝚊𝚙 𝚋𝚎𝚝𝚠𝚎𝚎𝚗 𝚝𝚑𝚎 𝚋𝚊𝚝 & 𝚋𝚊𝚕𝚕..‼️ 𝚃𝚑𝚎𝚗 𝚙𝚕𝚎𝚊𝚜𝚎 𝗱𝗼𝗻'𝘁 𝗱𝗿𝗶𝘃𝗲 𝚘𝚗 𝚛𝚘𝚊𝚍 𝚝𝚘𝚗𝚒𝚐𝚑𝚝.. #RoadSafety #INDvsAUS #KLRahul #perth #TestCricket #BGT2025 #umpire #TrendingNow
*ಹುಬ್ಬಳ್ಳಿ ಹಳೇ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ, ಮರುಕಳಿಸಲಿದೆ ಗತವೈಭವ..!* publicnext.com/article/nid/Hu… *Download the App and know your city news* - bit.ly/3Q6wmrW
ಬಿ ಟಿ ಲಲಿತಾ ನಾಯಕ್ - ಹಿಂದೂ ದೇವರ ಬಗ್ಗೆ ನಿಂದನೆಯ ಮಾತನ್ನು ಆಡುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಮೊನ್ನೆ ಸಿದ್ದರಾಮಯ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಂತಹ ಹಿಂದೂ ವಿರೋಧಿ ಮಂದಿಗೆ ಗೊಬ್ಬರ ಹಾಕಿ ಪೋಷಿಸುತ್ತಿದೆ ಈ ಸರ್ಕಾರ.
United States Trends
- 1. #UFCMacau 25,4 B posts
- 2. Wayne 98,2 B posts
- 3. #Arcane 412 B posts
- 4. Good Saturday 27,6 B posts
- 5. Ricci 2.817 posts
- 6. #saturdaymorning 3.719 posts
- 7. Madueke 12,5 B posts
- 8. Leicester 45,1 B posts
- 9. #Caturday 4.638 posts
- 10. Figgy 1.656 posts
- 11. #LEICHE 26 B posts
- 12. Ekko 80,9 B posts
- 13. Petr Yan 2.335 posts
- 14. Noni 7.098 posts
- 15. Palmer 29,7 B posts
- 16. Jayce 79,4 B posts
- 17. Ndidi 4.202 posts
- 18. Neil 22,6 B posts
- 19. Surgeon General 61,5 B posts
- 20. Gabriella Fernandes N/A
Who to follow
-
ISRAEL NEWS AGENCY
@realastitvam -
ಸಂಗೊಳ್ಳಿ ರಾಯಣ್ಣ🚩Sangolli Rayanna
@Prakash_Rayanna -
ಹಿರಣ್ಮಯಿ (Modi Ka Parivar)
@DivyaJayaraj24 -
mohan KS
@mohan101162 -
Yallappa Ps.(Ex BSF)🇮🇳 🚩
@YallappaPs -
Akshay Akki ಅಕ್ಷಯ್🇮🇳
@FollowAkshay1 -
ANU ANITHA
@Ani_Sanatani -
Rsiddu
@RsidduR1 -
Arjun Naik Nebageri
@NebageriNaik -
Namo Mahantesh Maganur 🇮🇳🚩
@MahanteshMagan2 -
Venkatesh ಖಜಾನೆ ಅಧಿಕಾರಿ (ನಿ)
@venkatesh7012 -
Shubha.B. Naik
@AdvocateShubha -
Mallikarjuna N1986
@Mallika52160729 -
Muttu Karamudi
@KaramudiMuttu -
Bhagesh Gourishankar
@Bgshiroor
Something went wrong.
Something went wrong.