ವನ ಸಿರಿ || Vanasiri
@Vanasiri_Kಕನ್ನಡ || Kannada, ಹೆಮ್ಮೆಯ ಕನ್ನಡಿಗ, ದ್ರಾವಿಡ_ಕನ್ನಡಿಗ... United States of India (USI).
Similar User
@AaladaMara
@dadigagangawadi
@Amrutha_P_B
@shivaprasadcs
@Harishgowdru18
@pradeepbelagal
@NSiddappaji
@hsaka1310
@HcRevanna
@wGtYJhoZd1hvdyR
@MGowda10
@kannadigajagan
@ravee1982
@Sannamarappa01
@Vinod_Kannadiga
HINDI is not our NATIONAL LANGUAGE Yes Yes Yes 👇 👇 👇
🔸 ಕಾಂಗ್ರೆಸ್ ಸ್ಥಾಪನೆಯಾಗಿದ್ದು: ೧೮೮೫ ರಲ್ಲಿ. 🔹 ಬಿಜೆಪಿ ಸ್ಥಾಪನೆಯಾಗಿದ್ದು: ೧೯೮೦ ರಲ್ಲಿ. 🔸 ಕಾಂಗ್ರೆಸ್ ದೇಶ ಆಳಿದ್ದು: ೬೦ ವರ್ಷ. 🔹 ಬಿಜೆಪಿ ದೇಶ ಆಳಿದ್ದು: ೧೫ ವರ್ಷ. 🔸 ಕಾಂಗ್ರೆಸ್ ಆಸ್ತಿ: ೬೦೦ ಕೋಟಿ. 🔹 ಬಿಜೆಪಿ ಆಸ್ತಿ: ೫೦೦೦ ಕೋಟಿ. ಸ್ನೇಹಿತರೆˌ ಗಂಭೀರವಾಗಿ ಚಿಂತಿಸಿˌ ದೇಶ ಲೂಟಿ ಹೊಡೆದವರು ಯಾರು ಎಂದು.
ಬಡ್ಜೆಟ್ 2024-25 ಇಡೀ ದಕ್ಷಿಣ ಭಾರತಕ್ಕೆ: 1.9 ಲಕ್ಷ ಕೋಟಿ ಉತ್ತರ ಪ್ರದೇಶಕ್ಕೆ: 2.1 ಲಕ್ಷ ಕೋಟಿ...ನಮೋನಮಃ 🙏
ದೇಶದಲ್ಲಿ ಎಲ್ಲಾ ಸಂಸ್ಥೆಗಳನ್ನು ಕಟ್ಟಿ 2014ರ ವರೆಗೆ 54 ಲಕ್ಷ ಕೋಟಿ ಸಾಲ. 2014 ರಿಂದ 2023 ರವರೆಗೆ ಸಾಕಷ್ಟು ಸಂಸ್ಥೆಗಳನ್ನು ಮಾರಿ 205 ಲಕ್ಷ ಕೋಟಿ ಸಾಲ ✍️ಪ್ರಗತಿಪರ
ನಾನು #KPCC ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿದ್ದರೆ ಸಿದ್ದರಾಮಯ್ಯ ಅವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದಕ್ಕಾಗಿ #ಶರಣರಾಮಯ್ಯ ಅಂತ ಟ್ರೆಂಡ್ ಮಾಡಿಸ್ತಿದ್ದೆ ಕಾಂಗ್ರೆಸ್ ಪಕ್ಷ ತಾನು ಕೊಟ್ಟ ಯೋಜನೆಗಳ ಲಾಭ ಪಡೆಯುವುದನ್ನು & ಅದಕ್ಕೆ ಬೇಕಾದ ಪಡೆಗಳ ಕಟ್ಟುವುದನ್ನು ಕಲಿಯಬೇಕಾಗಿದೆ. @INCKarnataka
The road to Mandir.
ಅಯೋಗ್ಯ @astitvam ಎನ್ನುವ ಸಮಾಜದ ಕೊಳಕು ಕ್ರಿಮಿಯೊಂದು ಎಐಸಿಸಿ ಅಧ್ಯಕ್ಷರಾದ @kharge ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.…
ಮನುಷ್ಯ ಯಾವಾಗಲು ಬೇರೆಯವರಿಗೆ ಗೌರವ ಕೋಡಬೇಕು ಆದರೆ ನಮ್ಮತನಕ್ಕೆ ಕೈ ಹಾಕಿದಾಗ ಸರಿಯಾದ ಉತ್ತರ ಕೋಡಬೇಕು ಕಿಚ್ಚ ಸುದೀಪ್ AUDIENCE FAVOURITE PRATHAP
Uta Aythaa ?? Replay with Tag AUDIENCE FAVOURITE PRATHAP
ಕನ್ನಡ-ಕನ್ನಡಿಗರಿಗೆ ಆಧ್ಯತೆ ಸಿಗಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೆಲಸ ಮಾಡುತ್ತೆ, ಹೊಸ ಸರಕಾರ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲಾ. @CMofKarnataka ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ಯಾವಾಗ ನೇಮಕ ಮಾಡ್ತೀರ?? @siddaramaiah
ಬೆಂಗಳೂರಿನ ಕಾರ್ಖಾನೆಗೆ ಅಸಾಂನಿಂದ ಆಯ್ಕೆ ಮಾಡಿಕೊಳ್ಳಬೇಕಾ? @TataCompanies ನವರು ಅಸಾಂ ನಲ್ಲೇ ಕಾರ್ಖಾನೆಯನ್ನು ಮಾಡಬಹುದಲ್ಲಾ? ಅಥವಾ ಕರ್ನಾಟಕದಲ್ಲಿರೋ ಕಾರ್ಖಾನೆಗೆ ಕರ್ನಾಟಕದವರಿಗೆ ಆಧ್ಯತೆ ಕೊಡಬೇಕಲ್ಲವೇ? @PriyankKharge @MBPatil @DKShivakumar ?
ಕಾಂತಾರದ ಭಜನೆಯ ಅರ್ಧದಷ್ಟು ಭಜನೆ,ಸ್ಮರಣೆ,ಹೊಗಳಿಕೆ ಕಾಟೇರನಲ್ಲಿ ಕಾಣಲಿಲ್ಲ... ಕಾರಣ ಜಾತಿ ಬೂತ ಮತ್ತು ಕಾಂಗ್ರೆಸ್ ಕಾಲದ ಭೂಸುಧಾರಣಾ ನೀತಿಯ ಬಳಕೆ.. ಹದಗೆಟ್ಟ, ಮಾನಗೆಟ್ಟ, ಲಜ್ಜೆಗೆಟ್ಟ ಮಾಧ್ಯಮ #KaateraStorm #Kaatera #KaateraBlockBuster
ಹೊರಗಿನವರು ಕೃಷಿ ಭೂಮಿಯನ್ನು ಕೊಳ್ಳದಂತೆ ಉತ್ತರಾಖಂಡ ರಾಜ್ಯ ಸರಕಾರ ನಿಯಮ ಮಾಡಿದೆ. ಕರ್ನಾಟಕದಲ್ಲೂ ಇದೇ ರೀತಿಯ ನಿಯಮದ ಅಗತ್ಯವಿದೆ..
ಕನ್ನಡ ತಲೆಮಾರಿನ ಹೆಗ್ಗುರುತು ಬಂದೇ ಬುಡ್ತು💛❤️ ನನ್ನಿಗಳು @ballari_rayanna
ಸ್ವಯಂ ತಿಳುವಳಿಕೆಯಿಂದ ವಾಯುಮಾಲಿನ್ಯ ತಡೆಯೋಕೆ, ಅಲ್ಲದೆ ವೃದ್ಧರ, ಮಕ್ಕಳ, ರೋಗಿಗಳ, ಪ್ರಾಣಿ, ಪಕ್ಷಿಗಳ ಜೀವದ ಬಗ್ಗೆ ಯೋಚಿಸಿ ದೀಪದ ಹಬ್ಬ ಮಾಡಬಹುದಿತ್ತು. ಆದರೆ, ನಿಮ್ಮ ತಲೆ-ಮನಸ್ಸಲ್ಲಿ ಬರೇ ವಿಕೃತಿ ಬಿಟ್ರೆ ಏನು ಇಲ್ವಲ್ರೋ. ಅಪ್ಪ-ಅಮ್ಮ ಮಾತಾಡೋ ನಿಮ್ಮಗಳ ಸಂಸ್ಕಾರ ಹೊಳೆಯಲ್ಲಿ ತೊಳೆದ ಹುಣಸೆಹಣ್ಣು. ಅದೇನ್ ಅಂತ ಹುಟ್ಟಿದಿಯೋ ಭೂಮಿಮೇಲೆ
ಅಯ್ಯಾ ಮನ್ಸೂರ್ ಖಾನ್, ಇದು ಕನ್ನಡನಾಡು. ಮೊಹಬ್ಬತ್ ಕಿ ದುಖಾನ್ ಅಂತ ಹೆಸರಿಟ್ಟರೆ ಎಷ್ಟು ಸರಿ? ಆ ಹೆಸರನ್ನು ಹಿಂದಿ ರಾಜ್ಯಗಳಲ್ಲಿ ಇಟ್ಟುಕೊಳ್ಳಲಿ ನಿಮ್ಮ ಡಿಕೆ ಶಿವಕುಮಾರ್.ಕನ್ನಡದ ಹೆಸರನ್ನು ಇಡಬೇಕು ತಾನೇ? ನೀವು ವಿರೋಧ ವ್ಯಕ್ತಪಡಿಸೋಲ್ಲವೇ? ಇಲ್ಲಿ ಪ್ರಾಮಾಣಿಕತೆ ಇಲ್ಲ. ಓಲೈಕೆ ಇದೆ. @DKShivakumar @INCKarnataka @CMofKarnataka
" ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹರಡಲು ಪ್ರೀತಿಯ ಅಂಗಡಿಗಳನ್ನು ತೆರೆಯಿರಿ " ಎಂಬ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ಕರೆಯಂತೆ, ಇಂದು ಪ್ರಾಯೋಗಿಕವಾಗಿ ಪ್ರೀತಿಯ ಅಂಗಡಿಗೆ ಅಧಿಕೃತ ಚಾಲನೆ ದೊರಕಿರುವುದು ತುಂಬಾ ಸಂತಸದ ಸಂಗತಿ. ಬೆಂಗಳೂರು ನಗರಗಳಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದು ಸಮಾಜದಲ್ಲಿ…
ಎಲ್ಲಿದೆ ಇಲ್ಲಿ ಬಿಬಿಎಂಪಿ ನಿಯಮ?? ನಿಯಮ ಗಾಳಿಗೆ ತೂರಿರುವ ಇವರ ಮೇಲೆ ಕ್ರಮ ಏನು?? @BBMPCares
ಫೀನಿಕ್ಸ್ ಮಾಲ್ ಆಫ್ ಏಷ್ಯಾ ದವರು ಬಿಬಿಎಂಪಿ ನಿಯಮ ವನ್ನು ನಿರ್ಲಕ್ಷಿಸಿ 60% ರಷ್ಟು ಕನ್ನಡ ದ ಬೋರ್ಡ್ ಹಾಕುವ ಬದಲು 90%ಆಂಗ್ಲ ಬಾಷೆ ಬೋರ್ಡ್ ಹಾಕಿ ಕನ್ನಡದಲ್ಲಿ ಚಿಕ್ಕ ಬೋರ್ಡ್ ಹಾಕಿದರೆ. ದಯವಿಟ್ಟು @swaccha_bbmp ಯಾವರು ಬೋರ್ಡ್ ತೆಗೆದು ಹಾಕಬೇಕೆಂದು ವಿನಂತಿ ಮಾಲ್ ಇರುಹುದು ಬೆಂಗಳೂರಿನಲ್ಲಿ ಎಂಬುದು ಗೊತ್ತಿರಲಿ @MOA_Bangalore
ಫೀನಿಕ್ಸ್ ಮಾಲ್ ಆಫ್ ಏಷ್ಯಾ ದವರು ಬಿಬಿಎಂಪಿ ನಿಯಮ ವನ್ನು ನಿರ್ಲಕ್ಷಿಸಿ 60% ರಷ್ಟು ಕನ್ನಡ ದ ಬೋರ್ಡ್ ಹಾಕುವ ಬದಲು 90%ಆಂಗ್ಲ ಬಾಷೆ ಬೋರ್ಡ್ ಹಾಕಿ ಕನ್ನಡದಲ್ಲಿ ಚಿಕ್ಕ ಬೋರ್ಡ್ ಹಾಕಿದರೆ. ದಯವಿಟ್ಟು @swaccha_bbmp ಯಾವರು ಬೋರ್ಡ್ ತೆಗೆದು ಹಾಕಬೇಕೆಂದು ವಿನಂತಿ ಮಾಲ್ ಇರುಹುದು ಬೆಂಗಳೂರಿನಲ್ಲಿ ಎಂಬುದು ಗೊತ್ತಿರಲಿ @MOA_Bangalore
ಕನ್ನಡ ನಾಡಿನಲ್ಲಿ ಕನ್ನಡ ಬಳಸಿ ಅನ್ನೋದು harassment ಆಗುತ್ತಾ ಸಿವಾ?
So-called pro-Kannada activists blackening signboards of small shops off Old airport rd. Claim that Kannada shld be 70% & English 30% on boards. Simple to harass small biz than "implement" this on large biz houses.
#KannadaRajyotsava #ಕನ್ನಡ_ರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #KarnatakaRajyotsava .. #PlayBold #ನಮ್ಮRCB ...♥️
"ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು!" 🙏😊 ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭ ಹಾರೈಕೆಗಳು! 🟡🔴 Here's wishing everyone a Happy Karnataka Rajyotsava! #PlayBold #ನಮ್ಮRCB #KarnatakaRajyotsava #KannadaRajyotsava…
United States Trends
- 1. Black Friday 597 B posts
- 2. $CUTO 9.711 posts
- 3. #TTPDTheAnthology 11,3 B posts
- 4. #TheOfficialTSTheErasTourBook 10,8 B posts
- 5. #mnwildFirst N/A
- 6. Aleppo 146 B posts
- 7. Cyber Monday 14,4 B posts
- 8. #FridayVibes 6.724 posts
- 9. Syria 185 B posts
- 10. Assad 114 B posts
- 11. #FursuitFriday 13,3 B posts
- 12. Golden Cobra N/A
- 13. Earthworm Jim 2.109 posts
- 14. Brady Hart N/A
- 15. Poles 13,2 B posts
- 16. Merry Christmas 26,6 B posts
- 17. ISIS 47,9 B posts
- 18. Good Friday 70,8 B posts
- 19. FROMIS TOO 2.073 posts
- 20. Datsun 14,5 B posts
Who to follow
-
ರವಿ-Ravi ಆಲದಮರ
@AaladaMara -
ದಡಿಗ ಗಂಗವಾಡಿ | Ganga Dynasty
@dadigagangawadi -
ವಿಬಾ | Vibaa
@Amrutha_P_B -
ಶಿವಪ್ರಸಾದ್ ಸಿ ಎಸ್
@shivaprasadcs -
ಹರೀಶ್ ಕನ್ನಡಿಗ
@Harishgowdru18 -
ಪ್ರದೀಪ್ ಬೆಳಗಲ್|Pradeep Belagal
@pradeepbelagal -
NSG ನಿಂ. ಸಿ. ಗೌಡ
@NSiddappaji -
ಪ್ರಕಾಶ್
@hsaka1310 -
ರೇವಣ್ಣ. ಎಚ್.ಸಿ.
@HcRevanna -
ನಿತ್ಯಾನಂದ. ಜೆ. ಮಾಳ್ಗಾಳ್
@wGtYJhoZd1hvdyR -
ಮಹೇಶ್
@MGowda10 -
ಜಗನ್ JAGAN
@kannadigajagan -
ರವಿ (ದ್ರಾವಿಡ)/ ravi (Dravida)
@ravee1982 -
ಸಣ್ಣಮಾರಪ್ಪ
@Sannamarappa01 -
Vinod Kumara || ವಿನೋದ್ ಕುಮಾರ
@Vinod_Kannadiga
Something went wrong.
Something went wrong.